ಗುರುವಾರ, ಡಿಸೆಂಬರ್ 24, 2009
ಮುಖಪುಟ | ನಮ್ಮ ಬಗ್ಗೆ | ಚಂದಾ | ನಮ್ಮ ಸಂಪರ್ಕ | ಹಿಂದಿನ ಸಂಚಿಕೆಗಳು | ನಿಮ್ಮ ಅಭಿಪ್ರಾಯ
ಸುದ್ದಿ
ರಾಷ್ಟ್ರೀಯ
ವಿದೇಶ
ರಾಜ್ಯ
ಬೆಂಗಳೂರು
ಜಿಲ್ಲೆ
ವಾಣಿಜ್ಯ
ಆಟೋಟ
ಅಭಿಮತ
ಸಂಪಾದಕೀಯ
ವಾಚಕರ ವಾಣಿ
ಸಂಗತ
ಈ ಭಾನುವಾರ
ನಾಲ್ಕೂ ನಿಟ್ಟಿನಿಂದ
ಅಂತರಾಳ
ಮಾಹಿತಿ
ನಗರದ್ಲಲಿ ಇಂದು
ಸಹಾಯವಾಣಿ
ಈ ದಿನ
ಹಬ್ಬಗಳು
ಹವಾಮಾನ
ಸುಭಾಷಿತ
ಪ್ರತಿಯೊಬ್ಬ ದಿಟ ವಿದ್ಯಾರ್ಥಿಯೂ ಒಬ್ಬ ಗೌರವ ತಪಸ್ವಿ
-- ಕುವೆಂಪು
ಪುರವಣಿ
ವಾಣಿಜ್ಯ ಪುರವಣಿ
ತಂತ್ರಜ್ಞಾನ
ಯುವಜನ
ಮೆಟ್ರೊ ಶನಿವಾರ
ಮೆಟ್ರೊ ಮಂಗಳವಾರ
ಆರೋಗ್ಯ
ಭೂಮಿಕಾ
ವಿಮರ್ಶೆ
ಪುಸ್ತಕ ವಿಮರ್ಶೆ
ಸಾಪ್ತಾಹಿಕ ಪುರವಣಿ
ಕ್ರೀಡಾ ಪುರವಣಿ
ಮೆಟ್ರೊ ಗುರುವಾರ
ಚಿತ್ರ ವಿಮರ್ಶೆ
ಸಿನಿಮಾ- ಕಿರುತೆರೆ ರಂಜನೆ
ಕರ್ನಾಟಕ ದರ್ಶನ
ಕೃಷಿ
ಶಿಕ್ಷಣ ಪುರವಣಿ
ಚಿತ್ರದರ್ಶಿ
ಭವಿಷ್ಯ
ವರ್ಷ ಭವಿಷ್ಯ
ವಾರ ಭವಿಷ್ಯ
ದಿನ ಭವಿಷ್ಯ
ಕ್ಯಾಲೆಂಡರ್ 2009
ಅಂಕಣಗಳು
ಗಂಗಾಧರ ಮೊದಲಿಯಾರ್
ಕುಲದೀಪ್‌ ನಯ್ಯರ್
ನಾಗೇಶ್‌ ಹೆಗಡೆ
ದಿನೇಶ್‌ ಅಮೀನಮಟ್ಟು
ಪದ್ಮರಾಜ ದಂಡಾವತಿ
ಶಿವಮೊಗ್ಗ ಸುಬ್ಬಣ್ಣ
ಲಕ್ಷ್ಮಣ ಕೊಡಸೆ
ಡಾ.ದೇವಿ ಶೆಟ್ಟಿ
ಇತರೆ
ನಮ್ಮ ಬಗ್ಗೆ
ಚಂದಾ ವಿವರ
ವಾಚಕರ ವಾಣಿ
ವೆಬ್ ಸೈಟ್ ಬಗೆಗಿನ ಸಲಹೆ/ ಸೂಚನೆ/ ಸಮಸ್ಯೆಗಳಿಗೆ ವೆಬ್ ಮಾಸ್ಟರ್ ನ್ನು
ಸಂಪರ್ಕಿಸಿ
ನಿಮ್ಮ ಪತ್ರ/ಪ್ರತಿಕ್ರಿಯೆ ನೆಟ್ ಮೆಲ್ ಗೆ
ಕಳುಹಿಸಿ
ಜಾಹಿರಾತು ನೀಡಲು ಇಲ್ಲಿ ಸಂಪರ್ಕಿಸಿ:
ನಮ್ಮ ಸಂಪರ್ಕ


ಪ್ರಜಾವಾಣಿ » ರಾಜ್ಯ
ಯಾದಗಿರಿ ಜಿಲ್ಲೆ 30ರಂದು ಅಸ್ತಿತ್ವಕ್ಕೆ
ಪ್ರಜಾವಾಣಿ ವಾರ್ತೆ
ರಾಜ್ಯದ 30ನೇ ಜಿಲ್ಲೆಯಾಗಿ ಯಾದಗಿರಿ ಈ ತಿಂಗಳ 30ರಿಂದ ಅಸ್ತಿತ್ವಕ್ಕೆ ಬರಲಿದೆ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಬುಧವಾರ ವಿಧಾನಸಭೆಯಲ್ಲಿ ಘೋಷಿಸಿದರು.


ಬೆಂಗಳೂರು: ಈ ಸಂಬಂಧ ಸ್ವಯಂ ಹೇಳಿಕೆ ನೀಡಿದ ಅವರು, ‘ಕೇಂದ್ರ ಜನಗಣತಿ ಇಲಾಖೆಯು ಗಣತಿ ಕಾರ್ಯ ಕೈಗೊಳ್ಳಲಿರುವ ಕಾರಣ ಈ ತಿಂಗಳ 31ರ ನಂತರ ಕಂದಾಯ ಗ್ರಾಮ, ತಾಲ್ಲೂಕು, ಉಪವಿಭಾಗ ಹಾಗೂ ಜಿಲ್ಲೆಯ ಗಡಿಗಳನ್ನು ಬದಲಿಸಲು ಬರುವುದಿಲ್ಲ. ಈ ಹಿನ್ನೆಲೆಯಲ್ಲಿ 30ರ ಒಳಗೆ ಯಾದಗಿರಿಯನ್ನು ಪ್ರತ್ಯೇಕ ಜಿಲ್ಲೆಯಾಗಿ ಘೋಷಿಸಬೇಕಾಗಿದೆ’ ಎಂದು ತಿಳಿಸಿದರು. ಹೊಸ ಜಿಲ್ಲೆ ರಚನೆಗೆ ಪೂರ್ವಸಿದ್ಧತೆ ನಡೆಸಲು ವಿಶೇಷ ಅಧಿಕಾರಿಯನ್ನು ನೇಮಿಸಲಾಗಿದೆ. ಐದು ಕೋಟಿ ರೂಪಾಯಿ ಅನುದಾನ ಬಿಡುಗಡೆ ಮಾಡಲಾಗಿದೆ. ವಿವಿಧ ಕಚೇರಿಗಳ ಸಂಕೀರ್ಣ ನಿರ್ಮಾಣ ಸಂಬಂಧ ನಿವೇಶನ ಗುರುತಿಸಲು ಸ್ಥಳ ಪರಿಶೀಲನೆ ಕಾರ್ಯ ಮುಗಿದಿದೆ. ಅಂದಾಜು ವೆಚ್ಚದ ಮಾಹಿತಿಯ ನಿರೀಕ್ಷೆಯಲ್ಲಿದ್ದೇವೆ ಎಂದು ಅವರು ವಿವರಿಸಿದರು.

ಹಾಲಿ ಯಾದಗಿರಿ ಉಪವಿಭಾಗ ವ್ಯಾಪ್ತಿಯ ಯಾದಗಿರಿ, ಶಹಾಪುರ ಮತ್ತು ಸುರಪುರ ತಾಲ್ಲೂಕುಗಳನ್ನು ಸೇರಿಸಿ ಹೊಸ ಜಿಲ್ಲೆ ರಚಿಸಲು ಸಚಿವ ಸಂಪುಟದ ಉಪಸಮಿತಿ ಸಲಹೆ ಮಾಡಿತ್ತು. ಈ ಸಲಹೆ ಮೇರೆಗೆ ಗುಲ್ಬರ್ಗದಲ್ಲಿ ಆ. 27 ರಂದು ನಡೆದ ಸಚಿವ ಸಂಪುಟ ಸಭೆಯಲ್ಲಿ ಗುಲ್ಬರ್ಗ ಜಿಲ್ಲೆಯನ್ನು ವಿಭಜಿಸಿ ಯಾದಗಿರಿ ಪಟ್ಟಣವನ್ನು ಕೇಂದ್ರವಾಗಿಸಿಕೊಂಡು ಹೊಸ ಜಿಲ್ಲೆ ರಚಿಸಲು ಅಂತಿಮ ನಿರ್ಣಯ ಕೈಗೊಂಡು, ಈ ಸಂಬಂಧ ಪ್ರಾಥಮಿಕ ಅಧಿಸೂಚನೆ  ಹೊರಡಿಸಲಾಗಿದೆ ಎಂದರು.

ಇತರ ಸುದ್ದಿಗಳು
‘ರೈತರ ವಿರುದ್ಧ ಮೊಕದ್ದಮೆ ವಾಪಸ್’
ಚಾಮರಾಜನಗರ ಡಿಸಿ, ಎಸ್ಪಿ ವರ್ಗಕ್ಕೆ ಕ್ರಮ’
ಯಾದಗಿರಿ ಜಿಲ್ಲೆ 30ರಂದು ಅಸ್ತಿತ್ವಕ್ಕೆ
‘ನೇತ್ರಾವತಿ ತಿರುವು ಯೋಜನೆಗೆ ಅಭ್ಯಂತರ ಇಲ್ಲ’
ವಿಧಾನಸಭಾಧ್ಯಕ್ಷ ಸ್ಥಾನಕ್ಕೆ ಬೋಪಯ್ಯ?
ವಿಧಾನಸೌಧ ಸುತ್ತ ಫ್ಲೆಕ್ಸ್‌ಗಳ ತೆರವಿಗೆ ಕ್ರಮ
ಬಿಐಎಎಲ್: ವರದಿ ಮರುಮಂಡನೆಗೆ ಮನವಿ
ಬಾಧಿತರಿಗೆ ಪರಿಹಾರ, ಮಾಸಾಶನ
ಇಂದು ರೇಣುಕಾಚಾರ್ಯ ಪ್ರಮಾಣ
ಕಾರ್ಮಿಕ ಸಜೀವ ದಹನ; ಆಕ್ರೋಶ
‘ಕ್ಯಾಂಪ್ಕೊ’ರಂಗಮೂರ್ತಿ ಕೆಪಿಎಸ್‌ಸಿ ಸದಸ್ಯ
ಉದ್ಯೋಗ ಖಾತರಿ: ದಿನಗೂಲಿ ಹೆಚ್ಚಳ
ಶೋಭಾ ಗುಡುಗು; ವಿದ್ಯುತ್ ಸಚಿವರಿಗೇ ‘ಶಾಕ್’!- ಕುಡಿಯದಿದ್ದರೆ ಸ್ವರ್ಗದಲ್ಲೂ ಸ್ಥಳವಿಲ್ಲ!
ವಿಜ್ಞಾನ ಪ್ರೋತ್ಸಾಹಕ್ಕೆ ಕ್ರಿಯಾ ಯೋಜನೆ
ಕರವೇ ಮುಖಂಡರ ಸಹಿತ ಮೂವರ ಸೆರೆ
ಬಿಜೆಪಿಗೆ ಮಹದೇವು ಬೈ ಬೈ
ಅಪ್ಪಟ ಕನ್ನಡಾಭಿಮಾನಿ ಜಪಾನ್ ದೇಶದ ಉಚಿಡ..
ಮಾನವ ಹಕ್ಕು ಆಯೋಗ ತನಿಖೆ ಆರಂಭ
ಬೆಂಗಳೂರಿನಲ್ಲಿ ಸಿಪಿಐ ರಾಷ್ಟ್ರೀಯ ಮಂಡಲಿ ಸಭೆ
ರೈತರ ಸಮಸ್ಯೆ ಈಡೇರಿಕೆಗೆ ಯತ್ನ: ಸಿಎಂ
ಕ್ಲಸ್ಟರ್ ಪದ್ಧತಿ ರದ್ದು: ಪ್ರತಿಪಕ್ಷ ಖಂಡನೆ
‘ಇನ್ನೆರಡು ತಿಂಗಳಲ್ಲಿ ಕಸಾಪ ಸಮ್ಮೇಳನ’
ಕೆಪಿಸಿಸಿ ಅಧ್ಯಕ್ಷರಿಗೆ ಕಾಂಗ್ರೆಸ್ ಶಾಸಕರ ದೂರು
‘ಹೆಚ್ಚುವರಿ ಅನುದಾನ’
© ದಿ ಪ್ರಿಂಟರ್ಸ್ (ಮೈಸೂರು) ಪ್ರೈ. ಲಿ., ನಂ. 75, ಎಂ.ಜಿ. ರಸ್ತೆ, ಬೆಂಗಳೂರು - 01. ದೂ : : 25880000  ಫ್ಯಾಕ್ಸ್:: 25880618