ಮಂಗಳವಾರ , ಫೆಬ್ರುವರಿ 9, 2010
ಮುಖಪುಟ | ನಮ್ಮ ಬಗ್ಗೆ | ಚಂದಾ | ನಮ್ಮ ಸಂಪರ್ಕ | ಹಿಂದಿನ ಸಂಚಿಕೆಗಳು | ನಿಮ್ಮ ಅಭಿಪ್ರಾಯ
ಸುದ್ದಿ
ರಾಷ್ಟ್ರೀಯ
ವಿದೇಶ
ರಾಜ್ಯ
ಬೆಂಗಳೂರು
ಜಿಲ್ಲೆ
ವಾಣಿಜ್ಯ
ಆಟೋಟ
ಅಭಿಮತ
ಸಂಪಾದಕೀಯ
ವಾಚಕರ ವಾಣಿ
ಸಂಗತ
ಈ ಭಾನುವಾರ
ನಾಲ್ಕೂ ನಿಟ್ಟಿನಿಂದ
ಅಂತರಾಳ
ಮಾಹಿತಿ
ನಗರದ್ಲಲಿ ಇಂದು
ಸಹಾಯವಾಣಿ
ಈ ದಿನ
ಹವಾಮಾನ
ಸುಭಾಷಿತ
ಒಂದೇ ಒಂದು ಒಳ್ಳೆಯದಿದೆ. ಅದು ಜ್ಞಾನ. ಒಂದೇ ಒಂದು ಕೆಟ್ಟದಿದೆ ಅದೇ ಅಜ್ಞಾನ. -
-ಸಾಕ್ರಟೀಸ್.
ಪುರವಣಿ
ಮೆಟ್ರೊ ಮಂಗಳವಾರ
ಕ್ರೀಡಾ ಪುರವಣಿ
ಮೆಟ್ರೊ ಶನಿವಾರ
ಆರೋಗ್ಯ
ಸಾಪ್ತಾಹಿಕ ಪುರವಣಿ
ಶಿಕ್ಷಣ ಪುರವಣಿ
ಮೆಟ್ರೊ ಗುರುವಾರ
ಭೂಮಿಕಾ
ವಿಮರ್ಶೆ
ಪುಸ್ತಕ ವಿಮರ್ಶೆ
ತಂತ್ರಜ್ಞಾನ
ವಾಣಿಜ್ಯ ಪುರವಣಿ
ಚಿತ್ರ ವಿಮರ್ಶೆ
ಸಿನಿಮಾ- ಕಿರುತೆರೆ ರಂಜನೆ
ಕೃಷಿ
ಯುವಜನ
ಕರ್ನಾಟಕ ದರ್ಶನ
ಚಿತ್ರದರ್ಶಿ
ಭವಿಷ್ಯ
ವರ್ಷ ಭವಿಷ್ಯ
ವಾರ ಭವಿಷ್ಯ
ದಿನ ಭವಿಷ್ಯ
ಕ್ಯಾಲೆಂಡರ್
ಅಂಕಣಗಳು
ಗಂಗಾಧರ ಮೊದಲಿಯಾರ್
ಕುಲದೀಪ್‌ ನಯ್ಯರ್
ನಾಗೇಶ್‌ ಹೆಗಡೆ
ದಿನೇಶ್ ಅಮಿನ್‌ಮಟ್ಟು
ಪದ್ಮರಾಜ ದಂಡಾವತಿ
ಲಕ್ಷ್ಮಣ ಕೊಡಸೆ
ಇತರೆ
ನಮ್ಮ ಬಗ್ಗೆ
ಚಂದಾ ವಿವರ
ವಾಚಕರ ವಾಣಿ
ವೆಬ್ ಸೈಟ್ ಬಗೆಗಿನ ಸಲಹೆ/ ಸೂಚನೆ/ ಸಮಸ್ಯೆಗಳಿಗೆ ವೆಬ್ ಮಾಸ್ಟರ್ ನ್ನು
ಸಂಪರ್ಕಿಸಿ
ನಿಮ್ಮ ಪತ್ರ/ಪ್ರತಿಕ್ರಿಯೆ ನೆಟ್ ಮೆಲ್ ಗೆ
ಕಳುಹಿಸಿ
ಜಾಹಿರಾತು ನೀಡಲು ಇಲ್ಲಿ ಸಂಪರ್ಕಿಸಿ:
ನಮ್ಮ ಸಂಪರ್ಕ


ಪ್ರಜಾವಾಣಿ » ಈಗಿನಸುದ್ದಿ @ 2:00 AM 
ಕಾಶ್ಮೀರದಲ್ಲಿ ನೂರಾರು ಸೈನಿಕರ ಹಿಮಸಮಾಧಿ?
ಚಳಿಗಾಲದ ಯುದ್ಧ ತರಬೇತಿಗಾಗಿ ತೆರೆಯಲಾಗಿದ್ದ ಸೇನಾ ಶಿಬಿರದಲ್ಲಿ 450 ಯೋಧರು ಕಾರ್ಯನಿರ್ವಹಿಸುತ್ತಿದ್ದರು. ಹಿಮಪಾತವಾಗಲು ಆರಂಭಿಸಿದಾಗ ಸುಮಾರು 90 ಯೋಧರು ಕೊಚ್ಚಿ ಹೋದರು.
6 ತಿಂಗಳ ಕಾಲಾವಕಾಶ ಕೋರಿದ ಸರ್ಕಾರ
ಆರು ತಿಂಗಳ ಒಳಗೆ ಚುನಾವಣೆ ನಡೆಸುವುದು ಅಸಾಧ್ಯ ಎಂದು ಈ ಸಂಬಂಧ ವಿವಿಧ ಕಾರಣಗಳನ್ನು ನೀಡಿರುವ ಸರ್ಕಾರ, ಈ ಮನವಿಯನ್ನು ಪುರಸ್ಕರಿಸುವಂತೆ ನ್ಯಾಯಾಲಯವನ್ನು ಕೋರಿದೆ.
ಮುಸ್ಲಿಮರಿಗೆ ಮೀಸಲಾತಿ ರದ್ದು: ಆಂಧ್ರ ಹೈಕೋರ್ಟ್
ಏಳು ಸದಸ್ಯರ ಪೂರ್ಣಪೀಠದಲ್ಲಿ ಐವರು ನ್ಯಾಯಮೂರ್ತಿಗಳು ಮೀಸಲಾತಿ ರದ್ದುಪಡಿಸಬೇಕು ಎಂಬ ಅಭಿಪ್ರಾಯಕ್ಕೆ ಬಂದರು. ಈ ಮೀಸಲಾತಿಯನ್ನು ‘ಕಾಯಂಗೊಳಿಸಲು ಹಾಗೂ ಅನುಷ್ಠಾನಗೊಳಿಸಲು’ ಸಾಧ್ಯವಿಲ್ಲ ಎಂದೂ ಪೀಠ ಹೇಳಿತು.
ಕೋರ್ಟ್ ಆವರಣದಲ್ಲೇ ರಾಥೋಡ್‌ಗೆ ಇರಿತ
ರುಚಿಕಾ ಲೈಂಗಿಕ ಕಿರುಕುಳ ಪ್ರಕರಣದಲ್ಲಿ ತಮಗೆ ಆರು ತಿಂಗಳು ಶಿಕ್ಷೆ ವಿಧಿಸಿರುವುದನ್ನು ಪ್ರಶ್ನಿಸಿ ರಾಥೋಡ್ ಸಲ್ಲಿಸಿದ್ದ ಅರ್ಜಿಯ ಹಿನ್ನೆಲೆಯಲ್ಲಿ ಗೋಪ್ಯ ವಿಚಾರಣೆ ಎದುರಿಸಿ ಅವರು ಹೊರಗೆ ಬರುವಾಗ ಹಲ್ಲೆ ನಡೆಯಿತು.
ರೈಲ್ವೆ: ಶೇ 8.56 ರಷ್ಟು ಆದಾಯ ಹೆಚ್ಚಳ
2010ರ ಜನವರಿ 31 ಕ್ಕೆ ಅಂತ್ಯವಾಗುವಂತೆ ಪ್ರಸಕ್ತ ಹಣಕಾಸು ವರ್ಷದಲ್ಲಿ ರೈಲ್ವೆ ಆದಾಯದಲ್ಲಿ ಶೇ 8.56 ರಷ್ಟು ಹೆಚ್ಚಳವಾಗಿದೆ ಎಂದು ರೈಲ್ವೆ ಸಚಿವಾಲಯವು ಸೋಮವಾರ ಹೇಳಿದೆ.
ಪದವಿಗೆ ‘ಪುಸ್ತಕ ಸಹಿತ ಪರೀಕ್ಷೆ’ ಚಿಂತನೆ
‘ಪರೀಕ್ಷಾ ಭಯದಿಂದ ದೇಶದಲ್ಲಿ ಶೇ 2ರಷ್ಟು ವಿದ್ಯಾರ್ಥಿಗಳು ಆತ್ಮಹತ್ಯೆಗೆ ಶರಣಾಗುತ್ತಿದ್ದಾರೆ. ಈ ಅಮೂಲ್ಯ ಜೀವಗಳನ್ನು ರಕ್ಷಿಸಬೇಕಾದ ಅಗತ್ಯ ಇದೆ. ಅವರ ಭಯಕ್ಕೆ ಕಾರಣವಾದ ಪರೀಕ್ಷಾ ಪದ್ಧತಿಗೆ ‘ಮೇಜರ್ ಸರ್ಜರಿ’ ಆಗಬೇಕಿದೆ’
ಆರ್ಥಿಕ ವೃದ್ಧಿ ದರ ಶೇ 7.2ಕ್ಕೆ; ನಿರೀಕ್ಷೆ
ಬಿಹಾರ, ಒಡಿಶಾದಲ್ಲಿ ರೈಲು ಹಳಿ ಧ್ವಂಸ
ರಾಜಕೀಯ ಬಣ್ಣ ಬೇಡ-ಕಾಂಗ್ರೆಸ್
ದರ ಏರಿಕೆ ಶೀಘ್ರ ನಿಯಂತ್ರಣ: ಪ್ರಣವ್
ನಿರಂತರ ವಿದ್ಯುತ್ ಅಸಾಧ್ಯ: ಯಡಿಯೂರಪ್ಪ
‘ರಾಜಕೀಯ, ನ್ಯಾಯಾಂಗ ವ್ಯವಸ್ಥೆ ಕುಸಿಯುತ್ತಿದೆ’
ಬೆಳಗಾವಿ ಬಂದ್ ಇಂದು
ಯಶವಂತಪುರ-ಲಖನೌ ನಡುವೆ ರೈಲು ನಾಳೆಯಿಂದ ‘ವೀಕ್ಲಿ ಎಕ್ಸ್‌ಪ್ರೆಸ್’
ಇದೇ 10ರಿಂದ ದ್ರಾಕ್ಷಿ ಮೇಳ
ಆಸ್ತಿ ಆಸೆಗೆ ಪತ್ನಿಯನ್ನೇ ಕೊಂದ...
ಸ್ಟೇಯ್ನೆ ದಾಳಿಗೆ ಉದುರಿದ ಭಾರತ!
ದಕ್ಷಿಣ ಏಷ್ಯಾ ಕ್ರೀಡಾಕೂಟ: ವಾಲಿಬಾಲ್‌ನಲ್ಲಿ ಭಾರತ ಚಾಂಪಿಯನ್
ಭಾರತೀಯರ ತಲಾ ಆದಾಯ ರೂ 43,749
‘ಭಾರತದ ಎದುರು ತಲೆಬಾಗಿಲ್ಲ’
ಬಿಯರ್ ಕುಡಿದರೆ ಮೂಳೆಗಳಿಗೆ ಶಕ್ತಿ!
ಶಾರುಖ್ ಪರ ನಿಂತ ಮುಖರ್ಜಿ
ಕಾಶ್ಮೀರದ ಖಿಲಾನ್‌ಮಾರ್ಗ್‌ದಲ್ಲಿ ಸೋಮವಾರ ಸಂಭವಿಸಿದ ಭಾರಿ ಹಿಮಪಾತದಲ್ಲಿ ನೂರಾರು ಭಾರತೀಯ ಸೈನಿಕರು ಸಿಕ್ಕಿಕೊಂಡಿದ್ದು, ಹಿಮದ ನಡುವೆಯೇ ರಕ್ಷಣಾ ಕಾರ್ಯದಲ್ಲಿ ನಿರತರಾದ ಯೋಧರು. -ಎಪಿ ಚಿತ್ರ
ಪ್ರಜಾವಾಣಿ ಫೋಟೋ ಗ್ಯಾಲರಿ
ಸುದ್ದಿ ಚಕ್ರ
ವಿದ್ಯಾರ್ಥಿನಿ ಆತ್ಮಹತ್ಯೆ
‘ಭಯಪಡುವ ಅಗತ್ಯ ಇಲ್ಲ’
‘ಉತ್ತಮ ವಿಚಾರ ಅಳವಡಿಸಿಕೊಳ್ಳಿ’
ದಲಿತರಿಗೆ ಹಕ್ಕುಪತ್ರ: ಒಪ್ಪಿಗೆ
ದಸಂಸ ಪ್ರತಿಭಟನೆ
ವಜ್ರ ಮಹೋತ್ಸವದಲ್ಲಿ ಚಿನ್ನದ ಸಂಭ್ರಮ
‘ಶಿವಮೊಗ್ಗ ಒನ್’ಗೆ ಚಾಲನೆ
ದೇವನಹಳ್ಳಿ ಐಟಿ ಪಾರ್ಕ್ ‘ಸ್ಥಳಾಂತರಕ್ಕೂ ಸಿದ್ಧ’
ಭೂ ಸ್ವಾಧೀನ ವಿರುದ್ದ ರೈತರ ಸಮಾವೇಶ
click here
ಇಂದಿನ ಪುರವಣಿ
ಮೆಟ್ರೊ ಮಂಗಳವಾರ ಹೆಚ್ಚಿನ ಸುದ್ದಿ©
ದೆಹಲಿಯಲ್ಲಿ ನಗರದ ಮಕ್ಕಳ ಡೊಳ್ಳಿನ ಧ್ವನಿ
ಘಾಟ್‌ನಲ್ಲಿ ಸೂರೆ ಉತ್ಸವ
ಕೆಂಪೇಗೌಡ ನಗರ ಜಾತ್ರೆ
ಮೊಗಸಾಲೆಗೆ ಚಡಗ ಪ್ರಶಸ್ತಿ
ಸಾಂಸ್ಕೃತಿಕ ಮುನ್ನೋಟ
ಹಾಸ್ಯ-ಲಾಸ್ಯ
ನಿಮ್ಮ ಅಂಕಣ
 ಹಿಂದಿನ ಸಂಚಿಕೆ
ಛಾಯಾ ಚಿತ್ರಗಳಿಗೆ ಆಹ್ವಾನ
ನೀವು ತೆಗೆದ ಆಸಕ್ತಿದಾಯಕ ಛಾಯಾಚಿತ್ರಗಳನ್ನು ಪುಟ್ಟ ಶೀರ್ಷಿಕೆಯೊಂದಿಗೆ ವೆಬ್‌ಮಾಸ್ಟೆರ್ ಗೆ. ಕಳುಹಿಸಿ. ಆಯ್ಕೆಯಾದ ಚಿತ್ರಗಳನ್ನು ವಿಶೇಷ ಫೋಟೋ ಗ್ಯಾಲರಿಯಲ್ಲಿ ನೋಡಿ.
 ಹವ್ಯಾಸಿ ಛಾಯಾಚಿತ್ರಕಾರರ ಚಿತ್ರಶಾಲೆ
ಆಲಯ, ಮೃಗಾಲಯ... ಬಾನಾಡಿಗಳ ನಿಲಯ
ಮಾರುಕಟ್ಟೆಯಲ್ಲಿ
ಅಪರಂಜಿ ಚಿನ್ನ 10 ಗ್ರಾಂ 16,250 (16,270)
ಶುದ್ದ ಬೆಳ್ಳಿ ಕೆ.ಜಿ.ಗೆ 24,825 (25,050)
ಬಿಸ್ಕತ್ ಚಿನ್ನ 10 ತೊಲ 1,91,000 (1,91,200)
ಅಮೆರಿಕನ್ ಡಾಲರ್ 46.81 (46.69)
ಯೂರೊ -- (64.15)
ಪೌಂಡ್ -- (73.5)
ಆವರಣದಲ್ಲಿ ಹಿಂದಿನ ದಿನದ ವಹಿವಾಟಿನ ದರ
ನಿಮ್ಮ ಅನಿಸಿಕೆ
ನೀವೂ ಬರೆಯುವಿರಾ?

ಪ್ರಜಾವಾಣಿಯ ಅಭಿಮತ ಸಂಪಾದಕೀಯ ಪುಟಕ್ಕೆ ಬರೆಯುವ ಲೇಖನಗಳು 600 ಪದಗಳನ್ನು, ವಿನೋದ ಬರಹಗಳು 250 ಪದಗಳನ್ನು ಮೀರಿರಬಾರದು. ವಾಚಕರವಾಣಿಗೆ ಬರೆಯುವ ಪತ್ರಗಳು ಸಂಕ್ಷಿಪ್ತವಾಗ್ದಿದು, ಹೆಸರು, ವಿಳಾಸ ಇರಲೇಬೇಕು.
ನಮ್ಮ ವಿಳಾಸ:
ಸಂಪಾದಕರು,
ಪ್ರಜಾವಾಣಿ,ಸಂಪಾದಕೀಯ ವಿಭಾಗ,
ನಂ. 75, ಮಹಾತ್ಮಾಗಾಂಧಿ ರಸ್ತೆ,
ಬೆಂಗಳೂರು-560001.

► ಇ-ಮೇಲ್

© ದಿ ಪ್ರಿಂಟರ್ಸ್ (ಮೈಸೂರು) ಪ್ರೈ. ಲಿ., ನಂ. 75, ಎಂ.ಜಿ. ರಸ್ತೆ, ಬೆಂಗಳೂರು - 01. ದೂ : : 25880000  ಫ್ಯಾಕ್ಸ್:: 25880618