ಬುಧವಾರ, ನವೆಂಬರ್ 11, 2009
ಮುಖಪುಟ | ನಮ್ಮ ಬಗ್ಗೆ | ಚಂದಾ | ನಮ್ಮ ಸಂಪರ್ಕ | ಹಿಂದಿನ ಸಂಚಿಕೆಗಳು | ನಿಮ್ಮ ಅಭಿಪ್ರಾಯ
ಸುದ್ದಿ
ರಾಷ್ಟ್ರೀಯ
ವಿದೇಶ
ರಾಜ್ಯ
ಬೆಂಗಳೂರು
ಜಿಲ್ಲೆ
ವಾಣಿಜ್ಯ
ಆಟೋಟ
ಅಭಿಮತ
ಸಂಪಾದಕೀಯ
ವಾಚಕರ ವಾಣಿ
ಸಂಗತ
ಈ ಭಾನುವಾರ
ನಾಲ್ಕೂ ನಿಟ್ಟಿನಿಂದ
ಅಂತರಾಳ
ಮಾಹಿತಿ
ನಗರದ್ಲಲಿ ಇಂದು
ಸಹಾಯವಾಣಿ
ಈ ದಿನ
ಹಬ್ಬಗಳು
ಹವಾಮಾನ
ಸುಭಾಷಿತ
ಬುದ್ಧಿಯಿಂದ ಕೆಲಸ ಮಾಡುವವರಷ್ಟೇ ಶಕ್ತಿಯಿಂದ ಕೆಲಸ ಮಾಡುವವರೂ ದೇಶದ ಬೆಳವಣಿಗೆಗೆ ಅತ್ಯವಶ್ಯಕ.
--ಎಮರ್ಸನ್
ಪುರವಣಿ
ವಾಣಿಜ್ಯ ಪುರವಣಿ
ತಂತ್ರಜ್ಞಾನ
ಯುವಜನ
ಮೆಟ್ರೊ ಮಂಗಳವಾರ
ಶಿಕ್ಷಣ ಪುರವಣಿ
ಕ್ರೀಡಾ ಪುರವಣಿ
ಕರ್ನಾಟಕ ದರ್ಶನ
ಸಾಪ್ತಾಹಿಕ ಪುರವಣಿ
ಆರೋಗ್ಯ
ಭೂಮಿಕಾ
ಸಿನಿಮಾ- ಕಿರುತೆರೆ ರಂಜನೆ
ವಿಮರ್ಶೆ
ಪುಸ್ತಕ ವಿಮರ್ಶೆ
ಚಿತ್ರ ವಿಮರ್ಶೆ
ಕೃಷಿ
ಮೆಟ್ರೊ ಗುರುವಾರ
ಮೆಟ್ರೊ ಶನಿವಾರ
ಚಿತ್ರದರ್ಶಿ
ಭವಿಷ್ಯ
ವರ್ಷ ಭವಿಷ್ಯ
ವಾರ ಭವಿಷ್ಯ
ದಿನ ಭವಿಷ್ಯ
ಕ್ಯಾಲೆಂಡರ್ 2009
ಅಂಕಣಗಳು
ಗಂಗಾಧರ ಮೊದಲಿಯಾರ್
ಕುಲದೀಪ್‌ ನಯ್ಯರ್
ನಾಗೇಶ್‌ ಹೆಗಡೆ
ದಿನೇಶ್‌ ಅಮೀನಮಟ್ಟು
ಪದ್ಮರಾಜ ದಂಡಾವತಿ
ಶಿವಮೊಗ್ಗ ಸುಬ್ಬಣ್ಣ
ಲಕ್ಷ್ಮಣ ಕೊಡಸೆ
ಇತರೆ
ನಮ್ಮ ಬಗ್ಗೆ
ಚಂದಾ ವಿವರ
ವಾಚಕರ ವಾಣಿ
ವೆಬ್ ಸೈಟ್ ಬಗೆಗಿನ ಸಲಹೆ/ ಸೂಚನೆ/ ಸಮಸ್ಯೆಗಳಿಗೆ ವೆಬ್ ಮಾಸ್ಟರ್ ನ್ನು
ಸಂಪರ್ಕಿಸಿ
ನಿಮ್ಮ ಪತ್ರ/ಪ್ರತಿಕ್ರಿಯೆ ನೆಟ್ ಮೆಲ್ ಗೆ
ಕಳುಹಿಸಿ
ಜಾಹಿರಾತು ನೀಡಲು ಇಲ್ಲಿ ಸಂಪರ್ಕಿಸಿ:
ನಮ್ಮ ಸಂಪರ್ಕ


ಪ್ರಜಾವಾಣಿ » ರಾಷ್ಟ್ರೀಯ
ಅನರ್ಹ ಚುನಾಯಿತರ ಕುರಿತು ಸ್ಪೀಕರ್ ಸೋಮನಾಥ್ ಪ್ರತಿಪಾದನೆ
ವಾಪಸು ಕರೆಸುವ ಹಕ್ಕೂ ಬೇಕು
ಅನರ್ಹ ಹಾಗೂ ಹುದ್ದೆಯ ಗೌರವ ಪಾಲಿಸದಿರುವ ಚುನಾಯಿತ ಪ್ರತಿನಿಧಿಗಳನ್ನು ಮತದಾರರು ‘ವಾಪಸ್ ಕರೆಸು’ (ಮನೆಗೆ ಕಳಿಸು)ವ ಸಾಂವಿಧಾನಿಕ ವ್ಯವಸ್ಥೆ ದೇಶದಲ್ಲಿ ಜಾರಿಯಾಗಬೇಕು ಎಂದು ಲೋಕಸಭಾ ಸ್ಪೀಕರ್ ಸೋಮನಾಥ ಚಟರ್ಜಿ ಮಂಗಳವಾರ ಅಭಿಪ್ರಾಯಪಟ್ಟರು.


ನವದೆಹಲಿ (ಪಿಟಿಐ):ಮಹಾರಾಷ್ಟ್ರ ವಿಧಾನಸಭೆಯಲ್ಲಿ ಚುನಾಯಿತ ಸದಸ್ಯರು ಸೋಮವಾರ ನಡೆಸಿದ ‘ಗದ್ದಲ’ ಹಾಗೂ ನಾಲ್ವರು ಎಂಎನ್‌ಸ್ ಶಾಸಕರ ಅಮಾನತು ಪ್ರಕರಣವನ್ನು ಉಲ್ಲೇಖಿಸಿ ಅವರು ಈ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಗದ್ದಲ ಮಾಡಿದವರಿಗೆ ನೀಡಲಾಗಿರುವ ಶಿಕ್ಷೆ  ಸರಿಯೋ ತಪ್ಪೊ ಎಂದು ಹೇಳಲಾರೆ,

ಆದರೆ ಇಂತಹ ಅಸಭ್ಯ ವರ್ತನೆ ಪುನರಾವರ್ತಿಸಬಾರದು ಎಂದ ಅವರು ‘ಕಠಿಣ ಕ್ರಮ’ಆಗಲೇ ಬೇಕು. ಶಿಸ್ತು ಬದ್ಧ ಸದನಗಳೇ ರಣಾಂಗಣಗಳಾದರೆ ಭಾರತದಲ್ಲಿ ಭವಿಷ್ಯದ ಸ್ಥಿತಿ ಹೇಗಿರಬಹುದು ಎಂದು ರಾಜಕಾರಣಿಗಳು ಯೋಚಿಸಬೇಕು ಎಂದಿದ್ದಾರೆ.

 ಜನಪ್ರತಿನಿಧಿಗಳನ್ನು ಪದಚ್ಯುತಗೊಳಿಸುವ ಸಾಂವಿಧಾನಿಕ ಅಧಿಕಾರವನ್ನು ಮತದಾರರಿಗೆ ನೀಡಬೇಕೆಂದು ನಾನು ಬಹುಕಾಲದಿಂದ ಹೇಳುತ್ತಿದ್ದೇನೆ, ಆದರೆ ಯಾರೂ ಬೆಂಬಲಿಸುತ್ತಿಲ್ಲ ಎಂದು ಚಟರ್ಜಿ ಹೇಳಿದರು.
click here

ಇತರ ಸುದ್ದಿಗಳು
ಪ್ರಬಲವಾಗುತ್ತಿರುವ ಚಂಡಮಾರುತ
7 ರಾಜ್ಯಗಳಲ್ಲಿ ಉಪಚುನಾವಣೆ: ಕಾಂಗ್ರೆಸ್ ‘ವಿಜಯ ಪರ್ವ’
ತಿಹಾರ್ ಜೈಲಿಗೆ ‘ಮರಳಿದ’ ಮನುಶರ್ಮ
ತಕ್ಷಣ ಎಂಎನ್‌ಎಸ್ ನಿಷೇಧಿಸಲು ಆಗ್ರಹ
ಸುಸೂತ್ರ ನಡೆದ ಪ್ರತಿಜ್ಞಾ ಸ್ವೀಕಾರ
‘ತಂದೂರಿ’ ಮಾಡುತ್ತೇವೆ
ಅಜ್ಮಿ ಬಂಧನಕ್ಕೆ ಆಗ್ರಹ:ಕಲಾಪ ಅಸ್ತವ್ಯಸ್ತ
ಆಂಧ್ರ:ಅಕ್ರಮ ಗಣಿ ತನಿಖೆಗೆ ಸಮಿತಿ
ತಮಿಳುನಾಡು: ಮಳೆಗೆ ಸತ್ತವರ ಸಂಖ್ಯೆ 68ಕ್ಕೆ
ಹೆಡ್ಲಿ ಮೊಬೈಲ್ ನಂಬರ್ ಪತ್ತೆ
482 ಗಣಿ ಪರವಾನಗಿ ಅಮಾನತು
ದೇಶ ಸುತ್ತಿ: ತಾಣ ನೋಡಿ
ಬಂಧನಕ್ಕೆ ಆಗ್ರಹ
ಹವಾಮಾನ ವೈಪರೀತ್ಯ:
ವಾಪಸು ಕರೆಸುವ ಹಕ್ಕೂ ಬೇಕು
ಜಾರಿದ ವಿಮಾನ
ತಪ್ಪಿದ ಅಪಘಾತ
ಭೋಪಾಲ್ ದುರಂತಕ್ಕೆ ಇಪ್ಪತ್ತೈದು ವರ್ಷ...
7 ರಾಜ್ಯಗಳಲ್ಲಿ ಉಪಚುನಾವಣೆ: ಇವರು ಹೀಗಂತಾರೆ...
ಕರ್ಕರೆ ಜಾಕೆಟ್ ನಾಪತ್ತೆ
ಪೊಲೀಸರಿಗೆ ನಕ್ಸಲ್ ಕಮಾಂಡರ್ ಬಲಿ
ನೀಲಗಿರಿ: ಭೂಕುಸಿತ27 ಸಾವು
© ದಿ ಪ್ರಿಂಟರ್ಸ್ (ಮೈಸೂರು) ಪ್ರೈ. ಲಿ., ನಂ. 75, ಎಂ.ಜಿ. ರಸ್ತೆ, ಬೆಂಗಳೂರು - 01. ದೂ : : 25880000  ಫ್ಯಾಕ್ಸ್:: 25880618