ಶುಕ್ರವಾರ, ನವೆಂಬರ್ 13, 2009
ಮುಖಪುಟ | ನಮ್ಮ ಬಗ್ಗೆ | ಚಂದಾ | ನಮ್ಮ ಸಂಪರ್ಕ | ಹಿಂದಿನ ಸಂಚಿಕೆಗಳು | ನಿಮ್ಮ ಅಭಿಪ್ರಾಯ
ಸುದ್ದಿ
ರಾಷ್ಟ್ರೀಯ
ವಿದೇಶ
ರಾಜ್ಯ
ಬೆಂಗಳೂರು
ಜಿಲ್ಲೆ
ವಾಣಿಜ್ಯ
ಆಟೋಟ
ಅಭಿಮತ
ಸಂಪಾದಕೀಯ
ವಾಚಕರ ವಾಣಿ
ಸಂಗತ
ಈ ಭಾನುವಾರ
ನಾಲ್ಕೂ ನಿಟ್ಟಿನಿಂದ
ಅಂತರಾಳ
ಮಾಹಿತಿ
ನಗರದ್ಲಲಿ ಇಂದು
ಸಹಾಯವಾಣಿ
ಈ ದಿನ
ಹಬ್ಬಗಳು
ಹವಾಮಾನ
ಸುಭಾಷಿತ
ಜೀವನದಲ್ಲಿ ಬುದ್ಧಿವಂತಿಕೆಯೊಂದೇ ಸಾಲದು, ತಾಳ್ಮೆ ಮತ್ತು ವಿವೇಚನೆ ಕೂಡ ಮುಖ್ಯ. ಅಂತಹವರ ಬದುಕು ನಿಜಕ್ಕೂ ಸಾರ್ಥಕ.
--ಆಚಾರ್ಯ ವಿನೋಭಾ ಭಾವೆ.
ಪುರವಣಿ
ಸಿನಿಮಾ- ಕಿರುತೆರೆ ರಂಜನೆ
ಕರ್ನಾಟಕ ದರ್ಶನ
ಕೃಷಿ
ವಾಣಿಜ್ಯ ಪುರವಣಿ
ತಂತ್ರಜ್ಞಾನ
ಯುವಜನ
ಮೆಟ್ರೊ ಮಂಗಳವಾರ
ಶಿಕ್ಷಣ ಪುರವಣಿ
ಕ್ರೀಡಾ ಪುರವಣಿ
ಸಾಪ್ತಾಹಿಕ ಪುರವಣಿ
ಆರೋಗ್ಯ
ಭೂಮಿಕಾ
ಮೆಟ್ರೊ ಗುರುವಾರ
ವಿಮರ್ಶೆ
ಪುಸ್ತಕ ವಿಮರ್ಶೆ
ಚಿತ್ರ ವಿಮರ್ಶೆ
ಮೆಟ್ರೊ ಶನಿವಾರ
ಚಿತ್ರದರ್ಶಿ
ಭವಿಷ್ಯ
ವರ್ಷ ಭವಿಷ್ಯ
ವಾರ ಭವಿಷ್ಯ
ದಿನ ಭವಿಷ್ಯ
ಕ್ಯಾಲೆಂಡರ್ 2009
ಅಂಕಣಗಳು
ಗಂಗಾಧರ ಮೊದಲಿಯಾರ್
ಕುಲದೀಪ್‌ ನಯ್ಯರ್
ನಾಗೇಶ್‌ ಹೆಗಡೆ
ದಿನೇಶ್‌ ಅಮೀನಮಟ್ಟು
ಪದ್ಮರಾಜ ದಂಡಾವತಿ
ಶಿವಮೊಗ್ಗ ಸುಬ್ಬಣ್ಣ
ಲಕ್ಷ್ಮಣ ಕೊಡಸೆ
ಇತರೆ
ನಮ್ಮ ಬಗ್ಗೆ
ಚಂದಾ ವಿವರ
ವಾಚಕರ ವಾಣಿ
ವೆಬ್ ಸೈಟ್ ಬಗೆಗಿನ ಸಲಹೆ/ ಸೂಚನೆ/ ಸಮಸ್ಯೆಗಳಿಗೆ ವೆಬ್ ಮಾಸ್ಟರ್ ನ್ನು
ಸಂಪರ್ಕಿಸಿ
ನಿಮ್ಮ ಪತ್ರ/ಪ್ರತಿಕ್ರಿಯೆ ನೆಟ್ ಮೆಲ್ ಗೆ
ಕಳುಹಿಸಿ
ಜಾಹಿರಾತು ನೀಡಲು ಇಲ್ಲಿ ಸಂಪರ್ಕಿಸಿ:
ನಮ್ಮ ಸಂಪರ್ಕ


ಪ್ರಜಾವಾಣಿ » ವಾಣಿಜ್ಯ
ಕರ್ನಾಟಕ ಬೆಳೆಗಾರರ ಸಂಘದ ಆತಂಕ
ಅತಿವೃಷ್ಟಿ: ಕಾಫಿ ಉತ್ಪಾದನೆ ಕುಂಠಿತ  
ಚಿಕ್ಕಮಗಳೂರು, ಕೊಡಗು ಮತ್ತು ಹಾಸನ ಸೇರಿದಂತೆ ಕಾಫಿ ಬೆಳೆಯುವ ಪ್ರದೇಶಗಳಲ್ಲಿ ಅಧಿಕ ಮಳೆಯಾಗಿರುವುದರಿಂದ ಈ ವರ್ಷ ಕಾಫಿ ಉತ್ಪಾದನೆ ಶೇ 10ರಿಂದ 15ರಷ್ಟು ಕಡಿಮೆಯಾಗಲಿದೆ ಎಂದು ಕರ್ನಾಟಕ ಬೆಳೆಗಾರರ ಸಂಘದ ಅಧ್ಯಕ್ಷ ಅಜಯ್ ತಿಪ್ಪಯ್ಯ ಆತಂಕ ವ್ಯಕ್ತಪಡಿಸಿದರು.
ಮೋಟಾರ್ ಸೈಕಲ್ ರಂಗಕ್ಕೆ ಬಿರ್ಲಾ ಟೈರ್‍ಸ್ ಪ್ರವೇಶ  
ದೇಶದ ಟೈರ್ ಉದ್ದಿಮೆಯ ಪ್ರಮುಖ ಸಂಸ್ಥೆಯಾಗಿರುವ ಬಿರ್ಲಾ ಟೈರ್‍ಸ್, ಈಗ ದ್ವಿಚಕ್ರ ವಾಹನ ರಂಗಕ್ಕೆ ಪ್ರವೇಶಿಸಿದೆ.
ಕೈಗಾರಿಕಾ ಅಭಿವೃದ್ಧಿ ದರ ಶೇ 9.1ಕ್ಕೆ ಹೆಚ್ಚಳ  
ದೇಶದ ಕೈಗಾರಿಕಾ ಅಭಿವೃದ್ಧಿ ದರ ಸೆಪ್ಟೆಂಬರ್ ತಿಂಗಳಲ್ಲಿ ಶೇ 9.1ಕ್ಕೆ ಏರಿಕೆ ಕಂಡಿದೆ. ಕಳೆದ ವರ್ಷದ ಇದೇ ಅವಧಿಯಲ್ಲಿ ಈ ದರ ಶೇ 6ರಷ್ಟಿತ್ತು.
ತುಮಕೂರು-ಚಿತ್ರದುರ್ಗ 6 ಪಥದ ಹೆದ್ದಾರಿಗೆ ಒಪ್ಪಿಗೆ  
ಕರ್ನಾಟಕ, ಹರಿಯಾಣ ಮತ್ತು ಜಮ್ಮ - ಕಾಶ್ಮೀರದಲ್ಲಿನ ರೂ 10,884 ಕೋಟಿಗಳ ವೆಚ್ಚದ ಎಂಟು ಹೆದ್ದಾರಿ ಯೋಜನೆಗಳಿಗೆ ಕೇಂದ್ರ ಸರ್ಕಾರವು ಗುರುವಾರ ಅನುಮೋದನೆ ನೀಡಿದೆ.
ಮರ್ಸಿಡಿಸ್ ಬೆಂಜ್‌ನ ಬ್ಲೂಎಫಿಷಿಯೆನ್ಸಿ ಕಾರು  
ಜರ್ಮನಿಯ ವಿಲಾಸಿ ಕಾರು ತಯಾರಿಕಾ ಸಂಸ್ಥೆ ಮರ್ಸಿಡಿಸ್ ಬೆಂಜ್, ಬ್ಲೂ ಎಫಿಸಿಯೆನ್ಸಿ ತಂತ್ರಜ್ಞಾನದ ವಿಶ್ವದಾದ್ಯಂತ ಜನಪ್ರಿಯವಾದ ‘ಇ- ದರ್ಜೆ’ಯ ಹೊಸ ಕಾರನ್ನು ಭಾರತದ ಮಾರುಕಟ್ಟೆಗೆ ಗುರುವಾರ ಇಲ್ಲಿ ಬಿಡುಗಡೆ ಮಾಡಿತು.
ಬ್ಯಾಂಕ್ ಖಾತೆ ತಪಾಸಣೆಗೆ ಆರ್‌ಬಿಐ ಸುತ್ತೋಲೆ
ರಾಜ್ಯ ಮಾರುಕಟ್ಟೆಗೆ ರಾಯಲ್ ಎನ್‌ಫೀಲ್ಡ್ ಕ್ಲಾಸಿಕ್ 500 ಬಿಡುಗಡೆ
ಬಿರ್ಲಾ ಸನ್ ಲೈಫ್
ಸ್ಪೈಸ್‌ಜೆಟ್: ಮಕ್ಕಳಿಗೆ ಕೊಡುಗೆ
ಪಟೇಲ್ ರಿಯಾಲ್ಟಿ: ನ್ಯೂವೊಟೌನ್
'ಏಕ ಗವಾಕ್ಷಿ' ಬ್ಯಾಂಕಿಂಗ್...!
ಅಮೆರಿಕ ಕಾರ್ಯದರ್ಶಿ ಹಿಲರಿ ಕ್ಲಿಂಟನ್ ಅವರು ಶುಕ್ರವಾರ ಫಿಲಿಪ್ಪಿನ್ಸ್ ದೇಶದ ರಾಜಧಾನಿ ಮನಿಲಾಗೆ ಭೇಟಿ ನೀಡಿದ ಸಂದರ್ಭದಲ್ಲಿ ಶಾಲಾ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದರು. ಇದೇ ವೇಳೆ, ಭೂ ಕುಸಿತ ದುರಂತಕ್ಕೀಡಾದ ಫಿಲಿಪ್ಪಿನ್ಸ್ ಚೇತರಿಸಿಕೊಳ್ಳಲು 5 ದಶಲಕ್ಷ ಡಾಲರ್ ನೆರವು ನೀಡುವುದಾಗಿ ಪ್ರಕಟಿಸಿದರು. /ಚಿತ್ರ ಎಪಿ
ಪ್ರಜಾವಾಣಿ ಫೋಟೋ ಗ್ಯಾಲರಿ
ಇಂದಿನ ಪುರವಣಿ
ಸಿನಿಮಾ- ಕಿರುತೆರೆ ರಂಜನೆ ಹೆಚ್ಚಿನ ಸುದ್ದಿ©
‘ಡಬ್ಬಿಂಗ್ ಮಾಡಬಲ್ಲೆ’
ಸಾಹಸ, ಸವಾಲು, ರೋಮಾಂಚನ!
ವಿಶ್ವದ ಅದ್ಭುತಗಳೂ ಪಟ್ಟ ಪಡಿಪಾಟಲೂ
ಕಲಾ ಕುಟೀರದಲ್ಲಿ ‘ಕಣ್ಣಂಚಲಿ’
ಕುಂದಾಪುರಕ್ಕೆ ಕಾಲ್ಗೆಜ್ಜೆ
ಮೈಸೂರಿನಲ್ಲಿ ಪೃಥ್ವಿ
‘ಒಳ್ಳೆಯ ನಟಿ ಎನಿಸಿಕೊಳ್ಳುವಾಸೆ’
‘ಬಿಸಿಲೆ’ಯ ಮಲೆಹಾಡು
‘ಇದ್ದರೆ ಇರಬೇಕು..’ ಉ.ಕ ಸಂಸ್ಕೃತಿಯ ಪ್ರತಿಬಿಂಬ
‘ಕಲೆಯ ಉದ್ಧಾರ ನಾಯಕರಿಂದಲ್ಲ’
ಕರ್ನಾಟಕ ದರ್ಶನ ಹೆಚ್ಚಿನ ಸುದ್ದಿ©
ದರ್ಶನ ದರ್ಪಣ
ಶ್ರವಣಗುಡ್ಡದ ತ್ಯಾಗಮೂರ್ತಿ
ಇವರ ಮನೆಯೇ ‘ಮ್ಯೂಸಿಯಂ’
ಕಾಯಕಲ್ಪಕ್ಕೆ ಕಾದಿರುವ ಕಿತ್ತೂರು ಕೋಟೆ
ಕೃಷಿ ಹೆಚ್ಚಿನ ಸುದ್ದಿ©
ಕೃಷಿ ದರ್ಪಣ
ಕಡಲೆ ಬೆಳೆಗಾರರಿಗೆ ಸಲಹೆ
ನಾಡ ಹಸುಗಳ ರಕ್ಷಕನಿಗೆ ಪುರಸ್ಕಾರ
ಪೇಟೆ ಮನೆಯ ಕೈ ತೋಟ
ಯುವ ರೈತರ ಹಂದಿ ಸಾಕಣೆ
ಕೃಷಿ ಮಂಥನ
ನಿಮ್ಮ ಅಂಕಣ
 ಹಿಂದಿನ ಸಂಚಿಕೆ
ಛಾಯಾ ಚಿತ್ರಗಳಿಗೆ ಆಹ್ವಾನ
ನೀವು ತೆಗೆದ ಆಸಕ್ತಿದಾಯಕ ಛಾಯಾಚಿತ್ರಗಳನ್ನು ಪುಟ್ಟ ಶೀರ್ಷಿಕೆಯೊಂದಿಗೆ ವೆಬ್‌ಮಾಸ್ಟೆರ್ ಗೆ. ಕಳುಹಿಸಿ. ಆಯ್ಕೆಯಾದ ಚಿತ್ರಗಳನ್ನು ವಿಶೇಷ ಫೋಟೋ ಗ್ಯಾಲರಿಯಲ್ಲಿ ನೋಡಿ.
 ಹವ್ಯಾಸಿ ಛಾಯಾಚಿತ್ರಕಾರರ ಚಿತ್ರಶಾಲೆ
ಮೊಟ್ಟೆ ಮರಿಯಾಗುವಿಕೆ
ಮಾರುಕಟ್ಟೆಯಲ್ಲಿ
ಅಪರಂಜಿ ಚಿನ್ನ 10 ಗ್ರಾಂ 16600 (16600)
ಶುದ್ದ ಬೆಳ್ಳಿ ಕೆ.ಜಿ.ಗೆ 27675 (27650)
ಬಿಸ್ಕತ್ ಚಿನ್ನ 10 ತೊಲ 195600 (194700)
ಅಮೆರಿಕನ್ ಡಾಲರ್ 46.85 (46.90)
ಯೂರೊ 69.62 (69.60)
ಪೌಂಡ್ 77.74 (77.73)
ಆವರಣದಲ್ಲಿ ಹಿಂದಿನ ದಿನದ ವಹಿವಾಟಿನ ದರ
ನಿಮ್ಮ ಅನಿಸಿಕೆ
ನೀವೂ ಬರೆಯುವಿರಾ?

ಪ್ರಜಾವಾಣಿಯ ಅಭಿಮತ ಸಂಪಾದಕೀಯ ಪುಟಕ್ಕೆ ಬರೆಯುವ ಲೇಖನಗಳು 600 ಪದಗಳನ್ನು, ವಿನೋದ ಬರಹಗಳು 250 ಪದಗಳನ್ನು ಮೀರಿರಬಾರದು. ವಾಚಕರವಾಣಿಗೆ ಬರೆಯುವ ಪತ್ರಗಳು ಸಂಕ್ಷಿಪ್ತವಾಗ್ದಿದು, ಹೆಸರು, ವಿಳಾಸ ಇರಲೇಬೇಕು.
ನಮ್ಮ ವಿಳಾಸ:
ಸಂಪಾದಕರು,
ಪ್ರಜಾವಾಣಿ,ಸಂಪಾದಕೀಯ ವಿಭಾಗ,
ನಂ. 75, ಮಹಾತ್ಮಾಗಾಂಧಿ ರಸ್ತೆ,
ಬೆಂಗಳೂರು-560001.

► ಇ-ಮೇಲ್

© ದಿ ಪ್ರಿಂಟರ್ಸ್ (ಮೈಸೂರು) ಪ್ರೈ. ಲಿ., ನಂ. 75, ಎಂ.ಜಿ. ರಸ್ತೆ, ಬೆಂಗಳೂರು - 01. ದೂ : : 25880000  ಫ್ಯಾಕ್ಸ್:: 25880618