|
ಕಳೆದ ವಾರ 45 ವರ್ಷಕ್ಕೆ ಕಾಲಿಟ್ಟ ಶಾರುಖ್ ಖಾನ್ ತನಗೆ 44 ವರ್ಷ ಆಗಿರಬಹುದು. ಆದರೆ ತನ್ನದಿನ್ನೂ 25ರ ಮನಸ್ಸು ಎಂದಿದ್ದಾನೆ. ‘ನನಗೆ ನಿಜವಾದ ವಯಸ್ಸು ಹೇಳಿಕೊಳ್ಳುವುದು ಸಮಸ್ಯೆಯಲ್ಲ. ಅದನ್ನೂ ಯುವೋತ್ಸಾಹದಿಂದಲೇ ಹೇಳಿಕೊಳ್ಳುವೆ’ ಎಂದು ನಕ್ಕಿದ್ದಾನೆ.
‘ನಾನು ಸುಂದರವಾಗಿ ಕಾಣುವುದು ಪ್ಲಾಸ್ಟಿಕ್ ಸರ್ಜರಿಯಿಂದಲ್ಲ. ಕಣ್ಣು ತುಂಬಾ ನಿದ್ರೆ ಮಾಡುವುದರಿಂದ’ ಎಂದಿರುವ ಆತ ಮಾಧ್ಯಮಗಳು ಸುಳ್ಳು ಬರೆಯುತ್ತವೆ ಎನ್ನುತ್ತಾ ಸಂತೋಷದ ದಿನದಲ್ಲೂ ಕೋಪ ಮಾಡಿಕೊಂಡಿದ್ದಾನೆ.
|