ಶನಿವಾರ, ನವೆಂಬರ್ 14, 2009
ಮುಖಪುಟ | ನಮ್ಮ ಬಗ್ಗೆ | ಚಂದಾ | ನಮ್ಮ ಸಂಪರ್ಕ | ಹಿಂದಿನ ಸಂಚಿಕೆಗಳು | ನಿಮ್ಮ ಅಭಿಪ್ರಾಯ
ಸುದ್ದಿ
ರಾಷ್ಟ್ರೀಯ
ವಿದೇಶ
ರಾಜ್ಯ
ಬೆಂಗಳೂರು
ಜಿಲ್ಲೆ
ವಾಣಿಜ್ಯ
ಆಟೋಟ
ಅಭಿಮತ
ಸಂಪಾದಕೀಯ
ವಾಚಕರ ವಾಣಿ
ಸಂಗತ
ಈ ಭಾನುವಾರ
ನಾಲ್ಕೂ ನಿಟ್ಟಿನಿಂದ
ಅಂತರಾಳ
ಮಾಹಿತಿ
ನಗರದ್ಲಲಿ ಇಂದು
ಸಹಾಯವಾಣಿ
ಈ ದಿನ
ಹಬ್ಬಗಳು
ಹವಾಮಾನ
ಸುಭಾಷಿತ
ಜೀವನದಲ್ಲಿ ಬುದ್ಧಿವಂತಿಕೆಯೊಂದೇ ಸಾಲದು, ತಾಳ್ಮೆ ಮತ್ತು ವಿವೇಚನೆ ಕೂಡ ಮುಖ್ಯ. ಅಂತಹವರ ಬದುಕು ನಿಜಕ್ಕೂ ಸಾರ್ಥಕ.
--ಆಚಾರ್ಯ ವಿನೋಭಾ ಭಾವೆ.
ಪುರವಣಿ
ಭೂಮಿಕಾ
ಆರೋಗ್ಯ
ಮೆಟ್ರೊ ಶನಿವಾರ
ವಾಣಿಜ್ಯ ಪುರವಣಿ
ತಂತ್ರಜ್ಞಾನ
ಯುವಜನ
ಮೆಟ್ರೊ ಮಂಗಳವಾರ
ಶಿಕ್ಷಣ ಪುರವಣಿ
ಕ್ರೀಡಾ ಪುರವಣಿ
ಸಾಪ್ತಾಹಿಕ ಪುರವಣಿ
ಕರ್ನಾಟಕ ದರ್ಶನ
ಸಿನಿಮಾ- ಕಿರುತೆರೆ ರಂಜನೆ
ಮೆಟ್ರೊ ಗುರುವಾರ
ವಿಮರ್ಶೆ
ಪುಸ್ತಕ ವಿಮರ್ಶೆ
ಚಿತ್ರ ವಿಮರ್ಶೆ
ಕೃಷಿ
ಚಿತ್ರದರ್ಶಿ
ಭವಿಷ್ಯ
ವರ್ಷ ಭವಿಷ್ಯ
ವಾರ ಭವಿಷ್ಯ
ದಿನ ಭವಿಷ್ಯ
ಕ್ಯಾಲೆಂಡರ್ 2009
ಅಂಕಣಗಳು
ಗಂಗಾಧರ ಮೊದಲಿಯಾರ್
ಕುಲದೀಪ್‌ ನಯ್ಯರ್
ನಾಗೇಶ್‌ ಹೆಗಡೆ
ದಿನೇಶ್‌ ಅಮೀನಮಟ್ಟು
ಪದ್ಮರಾಜ ದಂಡಾವತಿ
ಶಿವಮೊಗ್ಗ ಸುಬ್ಬಣ್ಣ
ಲಕ್ಷ್ಮಣ ಕೊಡಸೆ
ಇತರೆ
ನಮ್ಮ ಬಗ್ಗೆ
ಚಂದಾ ವಿವರ
ವಾಚಕರ ವಾಣಿ
ವೆಬ್ ಸೈಟ್ ಬಗೆಗಿನ ಸಲಹೆ/ ಸೂಚನೆ/ ಸಮಸ್ಯೆಗಳಿಗೆ ವೆಬ್ ಮಾಸ್ಟರ್ ನ್ನು
ಸಂಪರ್ಕಿಸಿ
ನಿಮ್ಮ ಪತ್ರ/ಪ್ರತಿಕ್ರಿಯೆ ನೆಟ್ ಮೆಲ್ ಗೆ
ಕಳುಹಿಸಿ
ಜಾಹಿರಾತು ನೀಡಲು ಇಲ್ಲಿ ಸಂಪರ್ಕಿಸಿ:
ನಮ್ಮ ಸಂಪರ್ಕ


ಪ್ರಜಾವಾಣಿ » ರಾಷ್ಟ್ರೀಯ
ಆರ್‌ಜೆಡಿ ಅಭ್ಯರ್ಥಿ ಬಿಡುಗಡೆ
ಚುನಾವಣಾ ಸಿದ್ಧತೆಯಲ್ಲಿರುವ ಜಾರ್ಖಂಡ್ ರಾಜ್ಯದ ಲತೇಹಾರ್ ಜಿಲ್ಲೆಯಲ್ಲಿ ಕಳೆದ ರಾತ್ರಿ ಶಂಕಿತ ನಕ್ಸಲೀಯರು ಅಪಹರಿಸಿದ್ದ ರಾಷ್ಟ್ರೀಯ ಜನತಾದಳ (ಆರ್‌ಜೆಡಿ)ದ ಮಾಜಿ ಶಾಸಕ ಮತ್ತು ಹಾಲಿ ಅಭ್ಯರ್ಥಿ ರಾಮ್ ಚಂದ್ರ ಸಿಂಗ್ ಮತ್ತು ಅವರ ಬೆಂಬಲಿಗರು ಶುಕ್ರವಾರ ಬಿಡುಗಡೆಯಾಗಿ ಮನೆಗೆ ಮರಳಿದ್ದಾರೆ.


ರಾಂಚಿ (ಪಿಟಿಐ, ಐಎಎನ್‌ಎಸ್): ಸಿಂಗ್ ತಮ್ಮ ಬೆಂಬಲಿಗರ ಜೊತೆ ಗುರುವಾರ ರಾತ್ರಿ ಗ್ರಾಮವೊಂದರಲ್ಲಿ ನಡೆದ ಕಾರ್ಯಕ್ರಮ ಮುಗಿಸಿ ಮನೆಗೆ ಹಿಂತಿರುಗುತ್ತಿದ್ದಾಗ, ಸುಮಾರು 20ರಿಂದ 30 ಮಂದಿ ಇದ್ದ ಶಸ್ತ್ರಸಜ್ಜಿತ ಶಂಕಿತ ಮಾವೋವಾದಿಗಳು ಖಿಕೀರ್ ನದಿ ಬಳಿ ಅಡ್ಡಗಡ್ಡಿ ಅಪಹರಿಸಿದ್ದರು.

ಸಿಂಗ್ ಮತ್ತು ಅವರ ಒಬ್ಬ ಬೆಂಬಲಿಗನನ್ನು ಸಮೀಪದ ಅರಣ್ಯಕ್ಕೆ ಕರೆದೊಯ್ದ ಅಪಹರಣಕಾರರು, ಇತರ ಐವರನ್ನು ಮಾರ್ಗ ಮಧ್ಯೆ ಬಿಡುಗಡೆ ಮಾಡಿದ್ದರು. ಇದರಿಂದಾಗಿ ಅಪಹೃತರನ್ನು ರಕ್ಷಿಸಲು ತೀವ್ರತರ ಪೊಲೀಸ್ ಕಾರ್ಯಾಚರಣೆ ಕೈಗೊಳ್ಳಲಾಗಿತ್ತು.

ಆದರೆ ಶುಕ್ರವಾರ ಅಪಹೃತ ಸಿಂಗ್ ಮತ್ತು ಅವರ ಬೆಂಬಲಿಗ ಲತೇಹಾರ್ ಪೊಲೀಸ್ ಠಾಣೆಯಲ್ಲಿ ಪ್ರತ್ಯಕ್ಷರಾಗಿ, ಡಿಐಜಿ ಶಶಿನಾಥ್ ಝಾ ಮುಂದೆ ಹಾಜರಾದರು. ಎಲ್ಲ ಅಪಹೃತರನ್ನು ಬಿಡುಗಡೆ ಮಾಡಿರುವ ಅಪಹರಣಕಾರರ ಬೇಡಿಕೆ ಏನೆಂಬುದು ತನಿಖೆಯಿಂದ ತಿಳಿದುಬರಬೇಕಿದೆ.

2005ರಿಂದ ಮನಿಕಾ ವಿಧಾನಸಭಾ ಕ್ಷೇತ್ರವನ್ನು ಪ್ರತಿನಿಧಿಸುತ್ತಿರುವ ಸಿಂಗ್ ವಿಸರ್ಜಿತ ಜಾರ್ಖಂಡ್ ವಿಧಾನಸಭೆಯ ಶಾಸಕರಾಗಿದ್ದು ಮುಂಬರುವ ಚುನಾವಣೆಗೆ ಆರ್‌ಜೆಡಿ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದಾರೆ.

ಇತರ ಸುದ್ದಿಗಳು
ಹಳಿ ತಪ್ಪಿದ ರೈಲು, 6 ಸಾವು
ರಾಜಧಾನಿಯ ಹೋಟೆಲ್‌ನಲ್ಲಿ ತಂಗಿದ್ದ ಹೆಡ್ಲಿ
‘ಗಣಿ ಅರ್ಜಿ ವಿಲೇವಾರಿಗೆ ಕೋಡಾ ಒತ್ತಡ’
ಮಧುಮೇಹ ‘ರಾಜಧಾನಿ’ಯಾಗುವತ್ತ ಭಾರತ
ಭವಿಷ್ಯವನ್ನು ಅಂದೇ ಹೇಳಿದ್ದೆ !
ನಕ್ಸಲರ ಜೊತೆ ಮಧುಕೋಡ ನಂಟು?
17 ಲಕ್ಷ ಮಕ್ಕಳು ಬೀಡಿ ಸುತ್ತುವುದರಲ್ಲಿ ಮಗ್ನ !!!
ವಿಶ್ವದ ಹಲವೆಡೆ ‘ಮಕ್ಕಳ ದಿನಾಚರಣೆ’
ಮಾಯಾ ಅರ್ಜಿ ತಿರಸ್ಕಾರ
ಆರ್‌ಜೆಡಿ ಅಭ್ಯರ್ಥಿ ಬಿಡುಗಡೆ
ಪುತ್ರನ ವರ್ತನೆ: ಮಹೇಶ್‌ಭಟ್ ಸಮರ್ಥನೆ
ಆರೋಪ ಸಾಬೀತುಪಡಿಸಿದರೆ ರಾಜಕೀಯ ತ್ಯಾಗ
ಹಳಿತಪ್ಪಿದ ಬೋಗಿಗಳು
ಇನ್ನೂ ಪತ್ತೆಯಾಗದ ಮೀನುಗಾರರು
125ರ ಹೊಸ್ತಿಲಲ್ಲಿ ಐಎನ್‌ಸಿ
ಬಂಡುಕೋರರಿಂದ ಯುವಕನ ಹತ್ಯೆ
ನ್ಯೂಯಾರ್ಕ್‌ಗೆ ಮೀರಾ ಕುಮಾರ್
ತೆಲಗಿಗೆ 7 ವರ್ಷ ಜೈಲು
‘ನನಗೆ ಜೀವ ಬೆದರಿಕೆ ಇದೆ’
ಕರ್ಕರೆ ತೊಟ್ಟಿದ್ದು ದೋಷಯುಕ್ತ ಜಾಕೆಟ್?
ಬೇಯುತ್ತಿರುವ ಬಿಜೆಪಿ
ಉಗ್ರನ ಜತೆ ನಿರ್ದೇಶಕನ ಪುತ್ರನ ನಂಟು
ನಿತಿನ್ ಗಡ್ಕರಿ ಬಿಜೆಪಿ ಅಧ್ಯಕ್ಷ?
© ದಿ ಪ್ರಿಂಟರ್ಸ್ (ಮೈಸೂರು) ಪ್ರೈ. ಲಿ., ನಂ. 75, ಎಂ.ಜಿ. ರಸ್ತೆ, ಬೆಂಗಳೂರು - 01. ದೂ : : 25880000  ಫ್ಯಾಕ್ಸ್:: 25880618