ಗುರುವಾರ, ನವೆಂಬರ್ 19, 2009
ಮುಖಪುಟ | ನಮ್ಮ ಬಗ್ಗೆ | ಚಂದಾ | ನಮ್ಮ ಸಂಪರ್ಕ | ಹಿಂದಿನ ಸಂಚಿಕೆಗಳು | ನಿಮ್ಮ ಅಭಿಪ್ರಾಯ
ಸುದ್ದಿ
ರಾಷ್ಟ್ರೀಯ
ವಿದೇಶ
ರಾಜ್ಯ
ಬೆಂಗಳೂರು
ಜಿಲ್ಲೆ
ವಾಣಿಜ್ಯ
ಆಟೋಟ
ಅಭಿಮತ
ಸಂಪಾದಕೀಯ
ವಾಚಕರ ವಾಣಿ
ಸಂಗತ
ಈ ಭಾನುವಾರ
ನಾಲ್ಕೂ ನಿಟ್ಟಿನಿಂದ
ಅಂತರಾಳ
ಮಾಹಿತಿ
ನಗರದ್ಲಲಿ ಇಂದು
ಸಹಾಯವಾಣಿ
ಈ ದಿನ
ಹಬ್ಬಗಳು
ಹವಾಮಾನ
ಸುಭಾಷಿತ
ನಿಜವಾದ ಒಳ್ಳೆಯತನಕ್ಕೆ ತನ್ನದು ಒಳ್ಳೆಯ ಗುಣ ಎಂಬುದು ತಿಳಿದಿರುವುದಿಲ್ಲ.
--ಸಾಫೊಕ್ಲಿಸ್
ಪುರವಣಿ
ಸಿನಿಮಾ- ಕಿರುತೆರೆ ರಂಜನೆ
ಕೃಷಿ
ಮೆಟ್ರೊ ಗುರುವಾರ
ಮೆಟ್ರೊ ಮಂಗಳವಾರ
ವಿಮರ್ಶೆ
ಪುಸ್ತಕ ವಿಮರ್ಶೆ
ಚಿತ್ರ ವಿಮರ್ಶೆ
ಸಾಪ್ತಾಹಿಕ ಪುರವಣಿ
ಶಿಕ್ಷಣ ಪುರವಣಿ
ಕ್ರೀಡಾ ಪುರವಣಿ
ಭೂಮಿಕಾ
ವಾಣಿಜ್ಯ ಪುರವಣಿ
ಕರ್ನಾಟಕ ದರ್ಶನ
ಯುವಜನ
ಆರೋಗ್ಯ
ಮೆಟ್ರೊ ಶನಿವಾರ
ತಂತ್ರಜ್ಞಾನ
ಚಿತ್ರದರ್ಶಿ
ಭವಿಷ್ಯ
ವರ್ಷ ಭವಿಷ್ಯ
ವಾರ ಭವಿಷ್ಯ
ದಿನ ಭವಿಷ್ಯ
ಕ್ಯಾಲೆಂಡರ್ 2009
ಅಂಕಣಗಳು
ಗಂಗಾಧರ ಮೊದಲಿಯಾರ್
ಕುಲದೀಪ್‌ ನಯ್ಯರ್
ನಾಗೇಶ್‌ ಹೆಗಡೆ
ದಿನೇಶ್‌ ಅಮೀನಮಟ್ಟು
ಪದ್ಮರಾಜ ದಂಡಾವತಿ
ಶಿವಮೊಗ್ಗ ಸುಬ್ಬಣ್ಣ
ಲಕ್ಷ್ಮಣ ಕೊಡಸೆ
ಇತರೆ
ನಮ್ಮ ಬಗ್ಗೆ
ಚಂದಾ ವಿವರ
ವಾಚಕರ ವಾಣಿ
ವೆಬ್ ಸೈಟ್ ಬಗೆಗಿನ ಸಲಹೆ/ ಸೂಚನೆ/ ಸಮಸ್ಯೆಗಳಿಗೆ ವೆಬ್ ಮಾಸ್ಟರ್ ನ್ನು
ಸಂಪರ್ಕಿಸಿ
ನಿಮ್ಮ ಪತ್ರ/ಪ್ರತಿಕ್ರಿಯೆ ನೆಟ್ ಮೆಲ್ ಗೆ
ಕಳುಹಿಸಿ
ಜಾಹಿರಾತು ನೀಡಲು ಇಲ್ಲಿ ಸಂಪರ್ಕಿಸಿ:
ನಮ್ಮ ಸಂಪರ್ಕ


ಪ್ರಜಾವಾಣಿ » ಬೆಂಗಳೂರು
ಸಮಿತಿ : ವಿರೋಧ
ರಾಜ್ಯ ಸರ್ಕಾರದ ಉಸ್ತುವಾರಿಗಾಗಿ ಬಿಜೆಪಿ ವರಿಷ್ಠರು ಸಮನ್ವಯ ಸಮಿತಿ ರಚಿಸಿರುವುದಕ್ಕೆ ರಾಜ್ಯ ದಲಿತ ಸಂಘರ್ಷ ಸಮಿತಿ ವಿರೋಧ ವ್ಯಕ್ತಪಡಿಸಿದೆ.


ಬೆಂಗಳೂರು: ರಾಜ್ಯ ಸರ್ಕಾರದ ಉಸ್ತುವಾರಿಗಾಗಿ ಬಿಜೆಪಿ ವರಿಷ್ಠರು ಸಮನ್ವಯ ಸಮಿತಿ ರಚಿಸಿರುವುದಕ್ಕೆ ರಾಜ್ಯ ದಲಿತ ಸಂಘರ್ಷ ಸಮಿತಿ ವಿರೋಧ ವ್ಯಕ್ತಪಡಿಸಿದೆ.

14 ಸದಸ್ಯರ ಸಮನ್ವಯ ಸಮಿತಿಯಲ್ಲಿ ದಲಿತರಿಗೆ ಅವಕಾಶ ನೀಡಲಾಗಿಲ್ಲ. ದಲಿತರಿಗೆ ಆದ್ಯತೆ ನೀಡಲಾಗಿಲ್ಲ ಎಂದು ಸಮಿತಿಯ ಸಂಚಾಲಕ ಲಕ್ಷ್ಮಿನಾರಾಯಣ ನಾಗವಾರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಬಿಜೆಪಿ ದಲಿತ ವಿರೋಧಿ ಪಕ್ಷವಾಗಿದ್ದು, ಕೋಮುವಾದ ಸಿದ್ಧಾಂತದಿಂದ ಕೂಡಿರುವ ಕಾರಣ ದಲಿತ ಸಮುದಾಯಕ್ಕೆ ನ್ಯಾಯ ಸಿಕ್ಕಿಲ್ಲ ಎಂದು ಅವರು ಹೇಳಿದ್ದಾರೆ.

ಒಂದೇ ಪಕ್ಷದ ರಾಜ್ಯ ಸರ್ಕಾರವಿದ್ದರೂ ಸಮನ್ವಯ ಸಮಿತಿ ರಚಿಸಿ ಪ್ರಜಾಪ್ರಭುತ್ವಕ್ಕೆ ಅವಮಾನ ಮಾಡಲಾಗಿದೆ. ಬಿಜೆಪಿ ಅಂತಃಕಲಹ ಮತ್ತು ಸ್ವಾರ್ಥ ರಾಜಕಾರಣ ತಾರಕಕ್ಕೇರಿರುವುದು ಸ್ಪಷ್ಟವಾಗಿ ಗೋಚರಿಸುತ್ತದೆ ಎಂದು ನಾಗವಾರ ದೂರಿದ್ದಾರೆ.

ಇತರ ಸುದ್ದಿಗಳು
ಗಾಂಧಿನಗರದಲ್ಲಿ ಬರೀ ಸಮಸ್ಯೆಗಳ ರಾಶಿ...
ಸಮಿತಿ : ವಿರೋಧ
ವೈಮಾನಿಕ ತರಬೇತಿ ಶಾಲೆ ಪುನರಾರಂಭ
ನ್ಯಾಯಾಂಗದ ಮೇಲೆ ಹಲ್ಲೆ:ಕ್ರಮಕ್ಕೆ ಒತ್ತಾಯ
ಇಂದಿನಿಂದ ಕೃಷಿ ಹಬ್ಬ...
‘ಜಾಗತೀಕರಣದ ಸವಾಲುಗಳನ್ನು ಸ್ವೀಕರಿಸಬೇಕು’
ಐಎನ್‌ಜಿ ವೈಶ್ಯ ಸಂಸ್ಥೆಗೆ ಗ್ರಾಹಕ ವೇದಿಕೆ ದಂಡ
ನಾಯಿಯಿಂದ ಕಚ್ಚಿಸಿ ಕೊಲ್ಲುವ ಬೆದರಿಕೆ: ಇಬ್ಬರ ದರೋಡೆ
ಖಾಸಗಿ ಅಭಿವೃದ್ಧಿಗೆ: ಕೃಷ್ಣ ಬೈರೇಗೌಡ ವಿರೋಧ
ಹೈಕೋರ್ಟ್‌ಗೆ ತಮಿಳುನಾಡು ಸರ್ಕಾರ
ಸ್ವಾಗತಾರ್ಹ ಕ್ರಮ ಖರ್ಗೆ
‘ವಿಶ್ವದ ವಿಜ್ಞಾನ ಕ್ಷೇತ್ರಕ್ಕೆ ಭಾರತದ ಕೊಡುಗೆ ಅಪಾರ’
‘ಮೆಟ್ರೊ’ ವಿಸ್ತರಿಸಲು ಚಿಂತನೆ
ಹೊರರಾಜ್ಯ ಕನ್ನಡಿಗರ ಸಮಸ್ಯೆ: ‘ಸಮಗ್ರ ಅಧ್ಯಯನ ಅಗತ್ಯ’
ನೆರೆ ಸಮಸ್ಯೆ: ಸರ್ಕಾರಕ್ಕೆ ಲೋಕಾಯುಕ್ತರ ಶಿಫಾರಸು
ಗುಡುಗು ಸಹಿತ ಮಳೆ; ರಸ್ತೆಗಳಲ್ಲಿ ನೀರು
ಲೋಕಾಯುಕ್ತ ತನಿಖೆಗೆ ಆದೇಶ
ವಿವಿ ವಿವಾದ: ಸರ್ಕಾರ ಮಧ್ಯಪ್ರವೇಶ
ಸಮಸ್ಯೆಗಳ ಬಗ್ಗೆ ಆನ್‌ಲೈನ್ ದೂರು
ಸಹಕಾರಿ ಕಾನೂನಿಗೆ ಶೀಘ್ರ ತಿದ್ದುಪಡಿ: ಖರ್ಗೆ
ವಿಧಾನ ಪರಿಷತ್ ಚುನಾವಣೆ ತಯಾರಿಗೆ ಬಿಜೆಪಿ ಸಭೆ
ಖೋಟಾ ನೋಟು ಚಲಾವಣೆ: ಬಿಹಾರದ ಯುವಕನ ಬಂಧನ
ಮೀಸಲಾತಿ ಹೆಚ್ಚಳಕ್ಕೆ ಆಗ್ರಹ
ಅಕ್ರಮ ಬಂಧನ: ಸಿಸಿಬಿ ಕಚೇರಿ ಮೇಲೆ ದಾಳಿ- 10 ಮಂದಿ ಬಿಡುಗಡೆ
ಬಾಲಕಿ ಮೇಲೆ ಅತ್ಯಾಚಾರ
ಗಂಡನ ಕೊಲೆ
ಶಿಕ್ಷಣದತ್ತ ಮುಖ ಮಾಡಿದ ಪ್ರಿಯಾಂಕಾ
© ದಿ ಪ್ರಿಂಟರ್ಸ್ (ಮೈಸೂರು) ಪ್ರೈ. ಲಿ., ನಂ. 75, ಎಂ.ಜಿ. ರಸ್ತೆ, ಬೆಂಗಳೂರು - 01. ದೂ : : 25880000  ಫ್ಯಾಕ್ಸ್:: 25880618