ಶನಿವಾರ, ನವೆಂಬರ್ 21, 2009
ಮುಖಪುಟ | ನಮ್ಮ ಬಗ್ಗೆ | ಚಂದಾ | ನಮ್ಮ ಸಂಪರ್ಕ | ಹಿಂದಿನ ಸಂಚಿಕೆಗಳು | ನಿಮ್ಮ ಅಭಿಪ್ರಾಯ
ಸುದ್ದಿ
ರಾಷ್ಟ್ರೀಯ
ವಿದೇಶ
ರಾಜ್ಯ
ಬೆಂಗಳೂರು
ಜಿಲ್ಲೆ
ವಾಣಿಜ್ಯ
ಆಟೋಟ
ಅಭಿಮತ
ಸಂಪಾದಕೀಯ
ವಾಚಕರ ವಾಣಿ
ಸಂಗತ
ಈ ಭಾನುವಾರ
ನಾಲ್ಕೂ ನಿಟ್ಟಿನಿಂದ
ಅಂತರಾಳ
ಮಾಹಿತಿ
ನಗರದ್ಲಲಿ ಇಂದು
ಸಹಾಯವಾಣಿ
ಈ ದಿನ
ಹಬ್ಬಗಳು
ಹವಾಮಾನ
ಸುಭಾಷಿತ
ನಿಜವಾದ ಒಳ್ಳೆಯತನಕ್ಕೆ ತನ್ನದು ಒಳ್ಳೆಯ ಗುಣ ಎಂಬುದು ತಿಳಿದಿರುವುದಿಲ್ಲ.
--ಸಾಫೊಕ್ಲಿಸ್
ಪುರವಣಿ
ಸಾಪ್ತಾಹಿಕ ಪುರವಣಿ
ವಿಮರ್ಶೆ
ಪುಸ್ತಕ ವಿಮರ್ಶೆ
ಮೆಟ್ರೊ ಶನಿವಾರ
ಮೆಟ್ರೊ ಮಂಗಳವಾರ
ಆರೋಗ್ಯ
ಚಿತ್ರ ವಿಮರ್ಶೆ
ಭೂಮಿಕಾ
ಶಿಕ್ಷಣ ಪುರವಣಿ
ಕ್ರೀಡಾ ಪುರವಣಿ
ಸಿನಿಮಾ- ಕಿರುತೆರೆ ರಂಜನೆ
ವಾಣಿಜ್ಯ ಪುರವಣಿ
ಕರ್ನಾಟಕ ದರ್ಶನ
ಯುವಜನ
ಕೃಷಿ
ಮೆಟ್ರೊ ಗುರುವಾರ
ತಂತ್ರಜ್ಞಾನ
ಚಿತ್ರದರ್ಶಿ
ಭವಿಷ್ಯ
ವರ್ಷ ಭವಿಷ್ಯ
ವಾರ ಭವಿಷ್ಯ
ದಿನ ಭವಿಷ್ಯ
ಕ್ಯಾಲೆಂಡರ್ 2009
ಅಂಕಣಗಳು
ಗಂಗಾಧರ ಮೊದಲಿಯಾರ್
ಕುಲದೀಪ್‌ ನಯ್ಯರ್
ನಾಗೇಶ್‌ ಹೆಗಡೆ
ದಿನೇಶ್‌ ಅಮೀನಮಟ್ಟು
ಪದ್ಮರಾಜ ದಂಡಾವತಿ
ಶಿವಮೊಗ್ಗ ಸುಬ್ಬಣ್ಣ
ಲಕ್ಷ್ಮಣ ಕೊಡಸೆ
ಇತರೆ
ನಮ್ಮ ಬಗ್ಗೆ
ಚಂದಾ ವಿವರ
ವಾಚಕರ ವಾಣಿ
ವೆಬ್ ಸೈಟ್ ಬಗೆಗಿನ ಸಲಹೆ/ ಸೂಚನೆ/ ಸಮಸ್ಯೆಗಳಿಗೆ ವೆಬ್ ಮಾಸ್ಟರ್ ನ್ನು
ಸಂಪರ್ಕಿಸಿ
ನಿಮ್ಮ ಪತ್ರ/ಪ್ರತಿಕ್ರಿಯೆ ನೆಟ್ ಮೆಲ್ ಗೆ
ಕಳುಹಿಸಿ
ಜಾಹಿರಾತು ನೀಡಲು ಇಲ್ಲಿ ಸಂಪರ್ಕಿಸಿ:
ನಮ್ಮ ಸಂಪರ್ಕ


ಪ್ರಜಾವಾಣಿ » ವಾಣಿಜ್ಯ
ಆನ್‌ಲೈನ್ ವಹಿವಾಟು: ಅಭಿಪ್ರಾಯ ಸಂಗ್ರಹ
ಕ್ರೆಡಿಟ್ ಕಾರ್ಡ್ ಬಳಕೆ ಸುರಕ್ಷಿತ  
ಆನ್‌ಲೈನ್ ಮೂಲಕ ಯಾವುದೇ ಸಮಯದಲ್ಲಿ ವಸ್ತುಗಳನ್ನು ಖರೀದಿಸ ಬಹುದು, ಸುಲಭವಾಗಿ ಹಣ ಪಾವತಿಸ ಬಹುದು, ವಸ್ತುಗಳ ಆಯ್ಕೆಗೂ ಹೆಚ್ಚಿನ ಅವಕಾಶ ಮತ್ತು ಕಡಿಮೆ ಬೆಲೆಯೂ ಪಡೆಯಬಹುದು ಎಂದು ಕ್ರೆಡಿಟ್ ಕಾರ್ಡ್ ಬಳಕೆದಾರರು ಹೇಳಿದ್ದಾರೆ.
ಅಕ್ಕಿ ಆಮದು ಇಲ್ಲ: ಸರ್ಕಾರ ಸ್ಪಷ್ಟನೆ  
ದೇಶದಲ್ಲಿ ಈಗ ಆಹಾರ ಧಾನ್ಯಗಳ ಸಂಗ್ರಹ ಸಾಕಷ್ಟು ಪ್ರಮಾಣದಲ್ಲಿ ಇರುವುದರಿಂದ ಅಕ್ಕಿ ಆಮದು ಮಾಡಿಕೊಳ್ಳಬೇಕಾಗಿಲ್ಲ. ಆದರೆ, ಭವಿಷ್ಯದಲ್ಲಿ ಅಗತ್ಯ ಬಿದ್ದರೆ ಆಮದು ಮಾಡಿಕೊಳ್ಳುವ ಆಯ್ಕೆ ಮುಕ್ತವಾಗಿರುತ್ತದೆ .
ಕೆನರಾ ಬ್ಯಾಂಕ್: 104 ಶಾಖೆಗಳಿಗೆ ಚಾಲನೆ  
ಕರ್ನಾಟಕದಲ್ಲಿ 24 ಶಾಖೆಗಳು ಸೇರಿದಂತೆ 21 ರಾಜ್ಯಗಳಲ್ಲಿ ಈ 104 ಶಾಖೆಗಳು ಕಾರ್ಯಾರಂಭ ಮಾಡಿವೆ. ಮೂರು ಸಾಗರೋತ್ತರ ಶಾಖೆಗಳು ಸೇರಿದಂತೆ ಬ್ಯಾಂಕ್‌ನ ಶಾಖೆಗಳ ಸಂಖ್ಯೆ ಈಗ 2966ಕ್ಕೆ ಏರಿದೆ.
ಏರ್‌ಟೆಲ್ ಟರ್ಬೊ: ಅಗ್ಗದ ರೋಮಿಂಗ್  
ರೋಮಿಂಗ್‌ನಲ್ಲಿ ಇದ್ದಾಗ ಮಾಡುವ ಕರೆ ಮತ್ತು ಒಳಬರುವ ಎಲ್ಲ ಕರೆಗಳಿಗೂ ಪ್ರತಿ ನಿಮಿಷಕ್ಕೆ 60 ಪೈಸೆ ವಿಧಿಸಲಾಗುವುದು. ಏರ್‌ಟೆಲ್‌ನಿಂದ ಏರ್‌ಟೆಲ್‌ಗೆ ಮಾಡುವ ಸ್ಥಳೀಯ ಮತ್ತು ಎಸ್‌ಟಿಡಿ ಕರೆಗಳಿಗೂ ಪ್ರತಿ ನಿಮಿಷಕ್ಕೆ 60 ಪೈಸೆ ದರ ವಿಧಿಸಲಾಗುವುದು.
ಶೀಘ್ರ 10 ರೂಪಾಯಿ ಪ್ಲಾಸ್ಟಿಕ್ ನೋಟು  
ಸದ್ಯಕ್ಕೆ ಕರೆನ್ಸಿ ನೋಟುಗಳು ಒಂದು ವರ್ಷ ಬಾಳಿಕೆ ಬಂದರೆ, ಈ ಪಾಲಿಮರ್ ನೋಟು ಗಳು 5 ವರ್ಷ ಬಾಳಿಕೆ ಬರಲಿವೆ. ಇವು ಕಾಗದದ ನೋಟುಗಳಿಗಿಂತ ಹೆಚ್ಚು ಸ್ವಚ್ಛವಾಗಿರಲಿದ್ದು, ಅವುಗಳ ನಕಲಿ ತಯಾರಿಕೆ / ಮುದ್ರಣ ಸುಲಭವಾಗಿರಲಾರದು .
ನವದೆಹಲಿಯಲ್ಲಿ ಶುಕ್ರವಾರ ರೋಲ್ಸ್ರಾಯ್ ಏಷ್ಯಾ ಪೆಸಿಫಿಕ್ನ ಪ್ರಾದೇಶಿಕ ನಿರ್ದೇಶಕ ಕೊಲಿನ್ ಕೆಲ್ಲೆ ಅವರು ಕಂಪೆನಿಯ ಹೊಸ ಐಷಾರಾಮಿ ಕಾರು ಘೋಸ್ಟ್ ಅನ್ನು ಬಿಡುಗಡೆ ಮಾಡಿದರು. ಭಾರತದಲ್ಲಿ ಇದರ ಬೆಲೆ ರೂ 2.5 ಕೋಟಿ.
ಪ್ರಜಾವಾಣಿ ಫೋಟೋ ಗ್ಯಾಲರಿ
ಇಂದಿನ ಪುರವಣಿ
ಮೆಟ್ರೊ ಶನಿವಾರ ಹೆಚ್ಚಿನ ಸುದ್ದಿ
ಕಂಠಸಿರಿಗೆ ಸನ್ಮಾನದ ಗರಿ
ಪತ್ರ ವಿಂಗಡಣೆ ದಾಖಲೆ
ಚಿಣ್ಣರ ಚಿತ್ರಕಲೆ
ಕಾರ್ಯಾಗಾರ, ತರಬೇತಿ ಶಿಬಿರ
ಕ್ಯಾಮೆರಾ ಕಣ್ಣಲ್ಲಿ ಕಾವೇರಿ...
ಷೋಕೇಸ್‌ನಲ್ಲಿ ಚಿಲಿಪಿಲಿ
ಆರೋಗ್ಯ ಹೆಚ್ಚಿನ ಸುದ್ದಿ
ಮಾನಸಿಕ ಖಿನ್ನತೆಗೆ ಯೋಗ ಚಿಕಿತ್ಸೆ
ರೋಗಿಗಳ ಮಾಹಿತಿ, ನೆರವಿಗೆ ಸರ್ಜರಿ ಪ್ಲಾನೆಟ್
ಸ್ವಾಸ್ಥ್ಯ ಸೌಖ್ಯ
ರಾಜ ಕಪೋತಾಸನ
ನಾನು ಮನಸ್ಸು, ನನ್ನನ್ನು ಒಪ್ಪಿಕೋ...
ಭೂಮಿಕಾ ಹೆಚ್ಚಿನ ಸುದ್ದಿ
ಕೈಯೆತ್ತಿದ್ರೆ ಹುಷಾರ್
ದಮ್ಮರ ದಮ್ಮಮ್ಮ.. ಡಿಸ್ಕೊ ರುಕ್ಕಮ್ಮ.. 38 ದಿನದ ಬಾಣಂತಿ ಆಗಿದ್ದಾಗ ಹಾಡಿದ್ದು...
ಗೃಹಿಣಿ-ದುಡಿಯುವ ಮಹಿಳೆ ವಿಭಜನೆ ಸರಿಯೆ?
ನೇಂದ್ರ ವೈವಿಧ್ಯ
ಓದುಗರ ಓಲೆ
ನಿಮ್ಮ ಅಂಕಣ
 ಹಿಂದಿನ ಸಂಚಿಕೆ
ಛಾಯಾ ಚಿತ್ರಗಳಿಗೆ ಆಹ್ವಾನ
ನೀವು ತೆಗೆದ ಆಸಕ್ತಿದಾಯಕ ಛಾಯಾಚಿತ್ರಗಳನ್ನು ಪುಟ್ಟ ಶೀರ್ಷಿಕೆಯೊಂದಿಗೆ ವೆಬ್‌ಮಾಸ್ಟೆರ್ ಗೆ. ಕಳುಹಿಸಿ. ಆಯ್ಕೆಯಾದ ಚಿತ್ರಗಳನ್ನು ವಿಶೇಷ ಫೋಟೋ ಗ್ಯಾಲರಿಯಲ್ಲಿ ನೋಡಿ.
 ಹವ್ಯಾಸಿ ಛಾಯಾಚಿತ್ರಕಾರರ ಚಿತ್ರಶಾಲೆ
ಮೊಟ್ಟೆ ಮರಿಯಾಗುವಿಕೆ
ಮಾರುಕಟ್ಟೆಯಲ್ಲಿ
ಅಪರಂಜಿ ಚಿನ್ನ 10 ಗ್ರಾಂ 17280 (17220)
ಶುದ್ದ ಬೆಳ್ಳಿ ಕೆ.ಜಿ.ಗೆ 28825 (28700)
ಬಿಸ್ಕತ್ ಚಿನ್ನ 10 ತೊಲ 202800 (202300)
ಅಮೆರಿಕನ್ ಡಾಲರ್ 46.65 (46.67)
ಯೂರೊ 69.30 (- -)
ಪೌಂಡ್ 76.93 (- -)
ಆವರಣದಲ್ಲಿ ಹಿಂದಿನ ದಿನದ ವಹಿವಾಟಿನ ದರ
ನಿಮ್ಮ ಅನಿಸಿಕೆ
ನೀವೂ ಬರೆಯುವಿರಾ?

ಪ್ರಜಾವಾಣಿಯ ಅಭಿಮತ ಸಂಪಾದಕೀಯ ಪುಟಕ್ಕೆ ಬರೆಯುವ ಲೇಖನಗಳು 600 ಪದಗಳನ್ನು, ವಿನೋದ ಬರಹಗಳು 250 ಪದಗಳನ್ನು ಮೀರಿರಬಾರದು. ವಾಚಕರವಾಣಿಗೆ ಬರೆಯುವ ಪತ್ರಗಳು ಸಂಕ್ಷಿಪ್ತವಾಗ್ದಿದು, ಹೆಸರು, ವಿಳಾಸ ಇರಲೇಬೇಕು.
ನಮ್ಮ ವಿಳಾಸ:
ಸಂಪಾದಕರು,
ಪ್ರಜಾವಾಣಿ,ಸಂಪಾದಕೀಯ ವಿಭಾಗ,
ನಂ. 75, ಮಹಾತ್ಮಾಗಾಂಧಿ ರಸ್ತೆ,
ಬೆಂಗಳೂರು-560001.

► ಇ-ಮೇಲ್

ದಿ ಪ್ರಿಂಟರ್ಸ್ (ಮೈಸೂರು) ಪ್ರೈ. ಲಿ., ನಂ. 75, ಎಂ.ಜಿ. ರಸ್ತೆ, ಬೆಂಗಳೂರು - 01. ದೂ : : 25880000 ಫ್ಯಾಕ್ಸ್:: 25880618