ಶನಿವಾರ, ನವೆಂಬರ್ 21, 2009
ಮುಖಪುಟ | ನಮ್ಮ ಬಗ್ಗೆ | ಚಂದಾ | ನಮ್ಮ ಸಂಪರ್ಕ | ಹಿಂದಿನ ಸಂಚಿಕೆಗಳು | ನಿಮ್ಮ ಅಭಿಪ್ರಾಯ
ಸುದ್ದಿ
ರಾಷ್ಟ್ರೀಯ
ವಿದೇಶ
ರಾಜ್ಯ
ಬೆಂಗಳೂರು
ಜಿಲ್ಲೆ
ವಾಣಿಜ್ಯ
ಆಟೋಟ
ಅಭಿಮತ
ಸಂಪಾದಕೀಯ
ವಾಚಕರ ವಾಣಿ
ಸಂಗತ
ಈ ಭಾನುವಾರ
ನಾಲ್ಕೂ ನಿಟ್ಟಿನಿಂದ
ಅಂತರಾಳ
ಮಾಹಿತಿ
ನಗರದ್ಲಲಿ ಇಂದು
ಸಹಾಯವಾಣಿ
ಈ ದಿನ
ಹಬ್ಬಗಳು
ಹವಾಮಾನ
ಸುಭಾಷಿತ
ನಿಜವಾದ ಒಳ್ಳೆಯತನಕ್ಕೆ ತನ್ನದು ಒಳ್ಳೆಯ ಗುಣ ಎಂಬುದು ತಿಳಿದಿರುವುದಿಲ್ಲ.
--ಸಾಫೊಕ್ಲಿಸ್
ಪುರವಣಿ
ಸಾಪ್ತಾಹಿಕ ಪುರವಣಿ
ವಿಮರ್ಶೆ
ಪುಸ್ತಕ ವಿಮರ್ಶೆ
ಮೆಟ್ರೊ ಶನಿವಾರ
ಮೆಟ್ರೊ ಮಂಗಳವಾರ
ಆರೋಗ್ಯ
ಚಿತ್ರ ವಿಮರ್ಶೆ
ಭೂಮಿಕಾ
ಶಿಕ್ಷಣ ಪುರವಣಿ
ಕ್ರೀಡಾ ಪುರವಣಿ
ಸಿನಿಮಾ- ಕಿರುತೆರೆ ರಂಜನೆ
ವಾಣಿಜ್ಯ ಪುರವಣಿ
ಕರ್ನಾಟಕ ದರ್ಶನ
ಯುವಜನ
ಕೃಷಿ
ಮೆಟ್ರೊ ಗುರುವಾರ
ತಂತ್ರಜ್ಞಾನ
ಚಿತ್ರದರ್ಶಿ
ಭವಿಷ್ಯ
ವರ್ಷ ಭವಿಷ್ಯ
ವಾರ ಭವಿಷ್ಯ
ದಿನ ಭವಿಷ್ಯ
ಕ್ಯಾಲೆಂಡರ್ 2009
ಅಂಕಣಗಳು
ಗಂಗಾಧರ ಮೊದಲಿಯಾರ್
ಕುಲದೀಪ್‌ ನಯ್ಯರ್
ನಾಗೇಶ್‌ ಹೆಗಡೆ
ದಿನೇಶ್‌ ಅಮೀನಮಟ್ಟು
ಪದ್ಮರಾಜ ದಂಡಾವತಿ
ಶಿವಮೊಗ್ಗ ಸುಬ್ಬಣ್ಣ
ಲಕ್ಷ್ಮಣ ಕೊಡಸೆ
ಇತರೆ
ನಮ್ಮ ಬಗ್ಗೆ
ಚಂದಾ ವಿವರ
ವಾಚಕರ ವಾಣಿ
ವೆಬ್ ಸೈಟ್ ಬಗೆಗಿನ ಸಲಹೆ/ ಸೂಚನೆ/ ಸಮಸ್ಯೆಗಳಿಗೆ ವೆಬ್ ಮಾಸ್ಟರ್ ನ್ನು
ಸಂಪರ್ಕಿಸಿ
ನಿಮ್ಮ ಪತ್ರ/ಪ್ರತಿಕ್ರಿಯೆ ನೆಟ್ ಮೆಲ್ ಗೆ
ಕಳುಹಿಸಿ
ಜಾಹಿರಾತು ನೀಡಲು ಇಲ್ಲಿ ಸಂಪರ್ಕಿಸಿ:
ನಮ್ಮ ಸಂಪರ್ಕ


ಪ್ರಜಾವಾಣಿ » ರಾಷ್ಟ್ರೀಯ
ಕಾರು ಚಾಲಕರಾದ ಪ್ರಿಯಾಂಕಾ ಗಾಂಧಿ
ಪ್ರಜಾವಾಣಿ ವಾರ್ತೆ


ಲಖನೌ: ರಾಹುಲ್ ಗಾಂಧಿ ಪ್ರತಿನಿಧಿಸಿರುವ ಅಮೇಥಿ ಲೋಕಸಭಾ ಕ್ಷೇತ್ರದಲ್ಲಿ ವಿವಿಧ ಅಭಿವೃದ್ಧಿ ಯೋಜನೆಗಳ ಅವಲೋಕನ ಮಾಡಲು ಸಹೋದರನ ಜತೆ ಆಗಮಿಸಿದ ಪ್ರಿಯಾಂಕಾ ಗಾಂಧಿ ಸ್ವತಃ ತಾವೇ ಕಾರು ಚಾಲನೆ ಮಾಡಿಕೊಂಡು ಕ್ಷೇತ್ರದಲ್ಲಿ ಸಂಚರಿಸಿದ ಪ್ರಸಂಗ ವರದಿಯಾಗಿದೆ.

ರಾಯ್‌ಬರೇಲಿ ಜಿಲ್ಲೆಯ ಫುರಸತ್ಗಂಜ್ ವಿಮಾನ ನಿಲ್ದಾಣದಲ್ಲಿ ಇಳಿದ ತಕ್ಷಣ ಪ್ರಿಯಾಂಕಾ, ಚಾಲಕನ ಸೀಟಿನಲ್ಲಿ ಕುಳಿತು ಕಾರು ಓಡಿಸಿದರು. ರಾಹುಲ್ ಗಾಂಧಿ ಪಕ್ಕದ ಸೀಟಿನಲ್ಲಿ ಆಸೀನರಾದರು. ಗೌರಿಗಂಜ್ ಬಳಿಯ ಗ್ರಾಮವೊಂದರಲ್ಲಿ ಮಹಿಳಾ ಸ್ವ-ಸಹಾಯ ಗುಂಪಿನ ಸದಸ್ಯರ ಬಳಿ ಈ ಇಬ್ಬರೂ ಸಂವಾದ ನಡೆಸಿದರು. ರಾಹುಲ್ ಗಾಂಧಿ ಸಂಜೆಯೇ ದೆಹಲಿಗೆ ಮರಳಿದರು.
click here

ಇತರ ಸುದ್ದಿಗಳು
‘8 ಜಲ ಯೋಜನೆಗಳಿಗೆ ಕೇಂದ್ರ ಸಮ್ಮತಿ’
ನೌಕಾಪಡೆಗೆ ಇಬ್ಬರು ಮಹಿಳಾ ಪೈಲಟ್‌ಗಳು
ಸಮಸ್ಯೆ ನಿವಾರಣೆಗೆ ಮಾತುಕತೆಯೇ ಮಂತ್ರ
ನಕ್ಸಲರಿಗೂ ಉಗ್ರರಿಗೂ ವ್ಯತ್ಯಾಸವಿಲ್ಲ
ಒರಿಸ್ಸಾ: ಗಣಿಯಲ್ಲಿ ಸ್ಫೋಟ
ಐಬಿಎನ್ ಮೇಲೆ ದಾಳಿ: 23 ಶಿವಸೇನಾ ಕಾರ್ಯಕರ್ತರ ಬಂಧನ
ಅಡ್ವಾಣಿಗೆ ಸ್ಥಾನ ತ್ಯಾಗದ ಹಂಬಲ- ನಾಯ್ಡು
ಚಿತ್ರೋತ್ಸವ, ರಾಷ್ಟ್ರಪತಿ ಭೇಟಿ: ಸರ್ಪಗಾವಲು
26/11: ಚಲನಚಿತ್ರ
‘ನೂತನ ಅಧ್ಯಕ್ಷರ ಬಗ್ಗೆ ನಿರ್ಧಾರ ಆಗಿಲ್ಲ’
ಕಾರು ಚಾಲನೆ ಮಾಡಿದ ಪ್ರಿಯಾಂಕಾ
ಲೋಕಸಭೆಯಲ್ಲಿ ಮಂಡಿಸಲು ಕೇಂದ್ರ ಚಿಂತನೆ
ಮಾಯಾ ಸರ್ಕಾರದ ವಿರುದ್ಧ ಬಿಜೆಪಿ ‘ಆರೋಪ ಪಟ್ಟಿ’
23ರಂದು ಓಂಪುರಿ ಜೀವನಚರಿತ್ರೆ
ಕಾರು ಚಾಲಕರಾದ ಪ್ರಿಯಾಂಕಾ ಗಾಂಧಿ
ಒಬೆರಾಯ್‌ನಲ್ಲೂ ತಂಗಿದ್ದ ಹೆಡ್ಲಿ
ಕೋಡಾ ನಿಕಟವರ್ತಿ ಬಂಧನಕ್ಕೆ ನ್ಯಾಯಾಲಯ ವಾರೆಂಟ್ ಜಾರಿ
ಒರಿಸ್ಸಾ ವಿಧಾನ ಸಭೆ ಕಲಾಪ ಅಸ್ತವ್ಯಸ್ತ
ಐಬಿಎನ್- ಲೋಕಮತ ಕಚೇರಿ ಮೇಲೆ ಶಿವಸೇನೆ ದಾಳಿ
ಹತೋಟಿಗೆ ಬರದ ಬೆಂಕಿ : ದೇವ್ರಾ
ಚಿದಂಬರಂ ಜತೆ ಶೀಘ್ರವೇ ಮಮತಾ ಮಾತುಕತೆ
ಪ್ರಯಾಣಿಕನಿಗೆ ಹೃದಯಾಘಾತ: ಮರಳಿದ ವಿಮಾನ
ವಿಗ್ರಹ ವಿಸರ್ಜನೆ ವಿರೋಧಿ ಅರ್ಜಿ: ‘ಸುಪ್ರೀಂ’ ವಜಾ
ಕಬ್ಬಿನ ಬೆಲೆ ತಕರಾರು ಸುಗ್ರೀವಾಜ್ಞೆ ವಾಪಸ್
© ದಿ ಪ್ರಿಂಟರ್ಸ್ (ಮೈಸೂರು) ಪ್ರೈ. ಲಿ., ನಂ. 75, ಎಂ.ಜಿ. ರಸ್ತೆ, ಬೆಂಗಳೂರು - 01. ದೂ : : 25880000  ಫ್ಯಾಕ್ಸ್:: 25880618