ಭಾನುವಾರ , ನವೆಂಬರ್ 22, 2009
ಮುಖಪುಟ | ನಮ್ಮ ಬಗ್ಗೆ | ಚಂದಾ | ನಮ್ಮ ಸಂಪರ್ಕ | ಹಿಂದಿನ ಸಂಚಿಕೆಗಳು | ನಿಮ್ಮ ಅಭಿಪ್ರಾಯ
ಸುದ್ದಿ
ರಾಷ್ಟ್ರೀಯ
ವಿದೇಶ
ರಾಜ್ಯ
ಬೆಂಗಳೂರು
ಜಿಲ್ಲೆ
ವಾಣಿಜ್ಯ
ಆಟೋಟ
ಅಭಿಮತ
ಸಂಪಾದಕೀಯ
ವಾಚಕರ ವಾಣಿ
ಸಂಗತ
ಈ ಭಾನುವಾರ
ನಾಲ್ಕೂ ನಿಟ್ಟಿನಿಂದ
ಅಂತರಾಳ
ಮಾಹಿತಿ
ನಗರದ್ಲಲಿ ಇಂದು
ಸಹಾಯವಾಣಿ
ಈ ದಿನ
ಹಬ್ಬಗಳು
ಹವಾಮಾನ
ಸುಭಾಷಿತ
ನಿಜವಾದ ಒಳ್ಳೆಯತನಕ್ಕೆ ತನ್ನದು ಒಳ್ಳೆಯ ಗುಣ ಎಂಬುದು ತಿಳಿದಿರುವುದಿಲ್ಲ.
--ಸಾಫೊಕ್ಲಿಸ್
ಪುರವಣಿ
ಶಿಕ್ಷಣ ಪುರವಣಿ
ಕ್ರೀಡಾ ಪುರವಣಿ
ಮೆಟ್ರೊ ಶನಿವಾರ
ಮೆಟ್ರೊ ಮಂಗಳವಾರ
ಆರೋಗ್ಯ
ಚಿತ್ರ ವಿಮರ್ಶೆ
ಭೂಮಿಕಾ
ಸಾಪ್ತಾಹಿಕ ಪುರವಣಿ
ವಿಮರ್ಶೆ
ಪುಸ್ತಕ ವಿಮರ್ಶೆ
ಸಿನಿಮಾ- ಕಿರುತೆರೆ ರಂಜನೆ
ವಾಣಿಜ್ಯ ಪುರವಣಿ
ಕರ್ನಾಟಕ ದರ್ಶನ
ಯುವಜನ
ಕೃಷಿ
ಮೆಟ್ರೊ ಗುರುವಾರ
ತಂತ್ರಜ್ಞಾನ
ಚಿತ್ರದರ್ಶಿ
ಭವಿಷ್ಯ
ವರ್ಷ ಭವಿಷ್ಯ
ವಾರ ಭವಿಷ್ಯ
ದಿನ ಭವಿಷ್ಯ
ಕ್ಯಾಲೆಂಡರ್ 2009
ಅಂಕಣಗಳು
ಗಂಗಾಧರ ಮೊದಲಿಯಾರ್
ಕುಲದೀಪ್‌ ನಯ್ಯರ್
ನಾಗೇಶ್‌ ಹೆಗಡೆ
ದಿನೇಶ್‌ ಅಮೀನಮಟ್ಟು
ಪದ್ಮರಾಜ ದಂಡಾವತಿ
ಶಿವಮೊಗ್ಗ ಸುಬ್ಬಣ್ಣ
ಲಕ್ಷ್ಮಣ ಕೊಡಸೆ
ಇತರೆ
ನಮ್ಮ ಬಗ್ಗೆ
ಚಂದಾ ವಿವರ
ವಾಚಕರ ವಾಣಿ
ವೆಬ್ ಸೈಟ್ ಬಗೆಗಿನ ಸಲಹೆ/ ಸೂಚನೆ/ ಸಮಸ್ಯೆಗಳಿಗೆ ವೆಬ್ ಮಾಸ್ಟರ್ ನ್ನು
ಸಂಪರ್ಕಿಸಿ
ನಿಮ್ಮ ಪತ್ರ/ಪ್ರತಿಕ್ರಿಯೆ ನೆಟ್ ಮೆಲ್ ಗೆ
ಕಳುಹಿಸಿ
ಜಾಹಿರಾತು ನೀಡಲು ಇಲ್ಲಿ ಸಂಪರ್ಕಿಸಿ:
ನಮ್ಮ ಸಂಪರ್ಕ


ಪ್ರಜಾವಾಣಿ » ರಾಷ್ಟ್ರೀಯ
ನೆರೆ ರಾಷ್ಟ್ರಗಳ ಭಯೋತ್ಪಾದನೆ ಕುರಿತು ಚರ್ಚೆ
ಸಿಐಎ ಮುಖ್ಯಸ್ಥರಿಂದ ಎಂ.ಕೆ.ನಾರಾಯಣನ್ ಭೇಟಿ
ಪಾಕಿಸ್ತಾನ ಮತ್ತು ಆಘ್ಘಾನಿಸ್ತಾನಗಳು ಉಗ್ರರ ‘ಅಡ್ಡೆ’ಗಳಾಗಿರುವ ಬಗ್ಗೆ ಚರ್ಚಿಸಿದ ಅವರು, ಬೇಹುಗಾರಿಕಾ ಮಾಹಿತಿಯನ್ನು ತ್ವರಿತವಾಗಿ ವಿನಿಮಯ ಮಾಡಿಕೊಳ್ಳುವಲ್ಲಿ ಅಮೆರಿಕ- ಭಾರತ ನಡುವಿನ ಸಹಕಾರವನ್ನು ಇನ್ನಷ್ಟು ಗಟ್ಟಿ ಮಾಡಿಕೊಳ್ಳುವ ಕುರಿತೂ ಪ್ರಸ್ತಾಪಿಸಿದರು.


ನವದೆಹಲಿ (ಪಿಟಿಐ): ಅಮೆರಿಕದ ಕೇಂದ್ರೀಯ ತನಿಖಾ ಸಂಸ್ಥೆ (ಸಿಐಎ)ಯ ಮುಖ್ಯಸ್ಥ ಲಿಯಾನ್ ಇ.ಪ್ಯಾನೆಟ್ಟ ಅವರು ಶನಿವಾರ ರಾಷ್ಟ್ರೀಯ ಭದ್ರತಾ ಸಲಹೆಗಾರ ಎಂ.ಕೆ.ನಾರಾಯಣನ್ ಅವರನ್ನು ಭೇಟಿಯಾಗಿ, ಪಾಕಿಸ್ತಾನ ಮತ್ತು ಆಘ್ಘಾನಿಸ್ತಾನಗಳ ಭಯೋತ್ಪಾದಕ ಸಂಘಟನೆಗಳಿಂದ ಎದುರಾಗಿರುವ ಸವಾಲುಗಳ ಬಗ್ಗೆ ಚರ್ಚಿಸಿದರು.

ಪಾಕಿಸ್ತಾನ ಭೇಟಿ ಮುಗಿಸಿ ಶುಕ್ರವಾರ ರಾತ್ರಿ ಇಲ್ಲಿಗೆ ಬಂದ ಪ್ಯಾನೆಟ್ಟಾ ಅವರು, ನಾರಾಯಣನ್ ಜತೆ 30 ನಿಮಿಷ ಕಾಲ ಮಾತುಕತೆ ಆಡಿದರು.

ಪಾಕಿಸ್ತಾನ ಮತ್ತು ಆಘ್ಘಾನಿಸ್ತಾನಗಳು ಉಗ್ರರ ‘ಅಡ್ಡೆ’ಗಳಾಗಿರುವ ಬಗ್ಗೆ ಚರ್ಚಿಸಿದ ಅವರು, ಬೇಹುಗಾರಿಕಾ ಮಾಹಿತಿಯನ್ನು ತ್ವರಿತವಾಗಿ ವಿನಿಮಯ ಮಾಡಿಕೊಳ್ಳುವಲ್ಲಿ ಅಮೆರಿಕ- ಭಾರತ ನಡುವಿನ ಸಹಕಾರವನ್ನು ಇನ್ನಷ್ಟು ಗಟ್ಟಿ ಮಾಡಿಕೊಳ್ಳುವ ಕುರಿತೂ ಪ್ರಸ್ತಾಪಿಸಿದರು.

ಮೂರು ದಿನಗಳ ಭೇಟಿ ನೀಡಿರುವ ಪ್ಯಾನೆಟ್ಟ, ಭಾರತದ ‘ರಾ’ ಮುಖ್ಯಸ್ಥ ಕೆ.ಸಿ.ವರ್ಮ, ಗುಪ್ತದಳದ ಮುಖ್ಯಸ್ಥ ರಾಜೀವ್ ಮಾಥುರ್ ಅವರಷ್ಟೇ ಅಲ್ಲದೆ, ಗೃಹ ಸಚಿವ ಪಿ.ಚಿದಂಬರಂ ಮತ್ತು ಗೃಹ ಇಲಾಖೆ ಕಾರ್ಯದರ್ಶಿ ಜಿ.ಕೆ.ಪಿಳ್ಳೈ ಅವರನ್ನೂ ಭೇಟಿಯಾಗುವ ನಿರೀಕ್ಷೆ ಇದೆ.

ಭಾರತ ಹಾಗೂ ವಿದೇಶಗಳಲ್ಲಿ ದಾಳಿ ನಡೆಸುವ ಸಂಚು ಹೂಡಿದ್ದ ಡೇವಿಡ್ ಹೆಡ್ಲಿ ಕುರಿತ ತನಿಖೆಯಲ್ಲಿ ಪರಸ್ಪರ ಸಹಕರಿಸುವ ಬಗ್ಗೆಯೂ ಮಾತುಕತೆ ವೇಳೆ ಪ್ರಸ್ತಾಪಿಸಲಾಯಿತು ಎನ್ನಲಾಗಿದೆ.

 

 

ಇತರ ಸುದ್ದಿಗಳು
ಅಮೆರಿಕ ಜತೆ ಸಂಬಂಧಕ್ಕೆ ಆದ್ಯತೆ
ಶಂಕಿತ ಪಾಕ್ ಬೇಹುಗಾರನಿಗೆ ಹೆಡ್ಲಿ ಸಂಪರ್ಕ: ತೀವ್ರ ತನಿಖೆ
ಗಣಿಗಾರಿಕೆ ನಿಲ್ಲಿಸಿ; ಇಲ್ಲವೇ ರಾಜೀನಾಮೆ ನೀಡಿ
ವಾಷಿಂಗ್ಟನ್‌ಗೆ ಪ್ರಧಾನಿ ಸಿಂಗ್
‘ಉಗ್ರರ ದಾಳಿ: ಅತಿರಂಜಿತ ವರದಿ ಖಂಡನೆ’
ಪ್ರಿಯಾಂಕಾ ಗಾಂಧಿ ಬೆಂಗಾವಲು ವಾಹನಕ್ಕೆ ಪೊಲೀಸ್ ಜೀಪ್ ಡಿಕ್ಕಿ
ಅಸ್ಸಾಂನಲ್ಲಿ ಉಗ್ರರ ಅಟ್ಟಹಾಸ: ಏಳು ಬಲಿ
ಕರ್ಕರೆ ಜಾಕೆಟ್‌ಗೆ ಗುಂಡು ತಾಗಿರಲಿಲ್ಲ: ವರದಿ
‘26/11ಬಗ್ಗೆ ಸಮತೂಕದ ವರದಿ ಮಾಡಿ’
ಕಬ್ಬು ಬೆಳೆಗಾರನ ಆತ್ಮಹತ್ಯೆ
‘ಪ್ರಧಾನಿ ಸಿಂಗ್ ಟಿಬೆಟ್ ಸಮಸ್ಯೆ ಪ್ರಸ್ತಾಪ’
ಮಹಾತ್ಮಾಗಾಂಧಿ ಹೆಸರಲ್ಲಿ ಪಡಿತರ ಚೀಟಿ!
ಸಿಐಎ ಮುಖ್ಯಸ್ಥರಿಂದ ಎಂ.ಕೆ.ನಾರಾಯಣನ್ ಭೇಟಿ
ಸೇನಾ ಸಂಸದ ಸಂಜಯ್ ರಾವುತ್ ಸಹೋದರ ಪ್ರಮುಖ ಆರೋಪಿ
© ದಿ ಪ್ರಿಂಟರ್ಸ್ (ಮೈಸೂರು) ಪ್ರೈ. ಲಿ., ನಂ. 75, ಎಂ.ಜಿ. ರಸ್ತೆ, ಬೆಂಗಳೂರು - 01. ದೂ : : 25880000  ಫ್ಯಾಕ್ಸ್:: 25880618