ಸೋಮವಾರ , ನವೆಂಬರ್ 23, 2009
ಮುಖಪುಟ | ನಮ್ಮ ಬಗ್ಗೆ | ಚಂದಾ | ನಮ್ಮ ಸಂಪರ್ಕ | ಹಿಂದಿನ ಸಂಚಿಕೆಗಳು | ನಿಮ್ಮ ಅಭಿಪ್ರಾಯ
ಸುದ್ದಿ
ರಾಷ್ಟ್ರೀಯ
ವಿದೇಶ
ರಾಜ್ಯ
ಬೆಂಗಳೂರು
ಜಿಲ್ಲೆ
ವಾಣಿಜ್ಯ
ಆಟೋಟ
ಅಭಿಮತ
ಸಂಪಾದಕೀಯ
ವಾಚಕರ ವಾಣಿ
ಸಂಗತ
ಈ ಭಾನುವಾರ
ನಾಲ್ಕೂ ನಿಟ್ಟಿನಿಂದ
ಅಂತರಾಳ
ಮಾಹಿತಿ
ನಗರದ್ಲಲಿ ಇಂದು
ಸಹಾಯವಾಣಿ
ಈ ದಿನ
ಹಬ್ಬಗಳು
ಹವಾಮಾನ
ಸುಭಾಷಿತ
ಧರ್ಮವೆಂದರೆ ಕೇವಲ ನಂಬಿಕೆಯಲ್ಲ; ಒಳ್ಳೆಯ ನಡವಳಿಕೆ.
--ಡಾ. ರಾಧಾಕೃಷ್ಣನ್
ಪುರವಣಿ
ಶಿಕ್ಷಣ ಪುರವಣಿ
ಕ್ರೀಡಾ ಪುರವಣಿ
ಮೆಟ್ರೊ ಶನಿವಾರ
ಮೆಟ್ರೊ ಮಂಗಳವಾರ
ಆರೋಗ್ಯ
ಚಿತ್ರ ವಿಮರ್ಶೆ
ಭೂಮಿಕಾ
ಸಾಪ್ತಾಹಿಕ ಪುರವಣಿ
ವಿಮರ್ಶೆ
ಪುಸ್ತಕ ವಿಮರ್ಶೆ
ಸಿನಿಮಾ- ಕಿರುತೆರೆ ರಂಜನೆ
ವಾಣಿಜ್ಯ ಪುರವಣಿ
ಕರ್ನಾಟಕ ದರ್ಶನ
ಯುವಜನ
ಕೃಷಿ
ಮೆಟ್ರೊ ಗುರುವಾರ
ತಂತ್ರಜ್ಞಾನ
ಚಿತ್ರದರ್ಶಿ
ಭವಿಷ್ಯ
ವರ್ಷ ಭವಿಷ್ಯ
ವಾರ ಭವಿಷ್ಯ
ದಿನ ಭವಿಷ್ಯ
ಕ್ಯಾಲೆಂಡರ್ 2009
ಅಂಕಣಗಳು
ಗಂಗಾಧರ ಮೊದಲಿಯಾರ್
ಕುಲದೀಪ್‌ ನಯ್ಯರ್
ನಾಗೇಶ್‌ ಹೆಗಡೆ
ದಿನೇಶ್‌ ಅಮೀನಮಟ್ಟು
ಪದ್ಮರಾಜ ದಂಡಾವತಿ
ಶಿವಮೊಗ್ಗ ಸುಬ್ಬಣ್ಣ
ಲಕ್ಷ್ಮಣ ಕೊಡಸೆ
ಇತರೆ
ನಮ್ಮ ಬಗ್ಗೆ
ಚಂದಾ ವಿವರ
ವಾಚಕರ ವಾಣಿ
ವೆಬ್ ಸೈಟ್ ಬಗೆಗಿನ ಸಲಹೆ/ ಸೂಚನೆ/ ಸಮಸ್ಯೆಗಳಿಗೆ ವೆಬ್ ಮಾಸ್ಟರ್ ನ್ನು
ಸಂಪರ್ಕಿಸಿ
ನಿಮ್ಮ ಪತ್ರ/ಪ್ರತಿಕ್ರಿಯೆ ನೆಟ್ ಮೆಲ್ ಗೆ
ಕಳುಹಿಸಿ
ಜಾಹಿರಾತು ನೀಡಲು ಇಲ್ಲಿ ಸಂಪರ್ಕಿಸಿ:
ನಮ್ಮ ಸಂಪರ್ಕ


ಪ್ರಜಾವಾಣಿ » ರಾಷ್ಟ್ರೀಯ
ಲಿಬರಾನ್ ಆಯೋಗ ವರದಿ ಸೋರಿಕೆ: ಬಿಜೆಪಿ ಕಿಡಿ
1992ರಲ್ಲಿ ನಡೆದ ಬಾಬ್ರಿ ಮಸೀದಿ ಧ್ವಂಸ ಪ್ರಕರಣಕ್ಕೆ ಸಂಬಂಧಿಸಿದಂತೆ ಲಿಬರಾನ್ ಆಯೋಗ ಕೇಂದ್ರ ಸರ್ಕಾರಕ್ಕೆ ಸಲ್ಲಿಸಿರುವ ವರದಿ ಯೋಜಿತವಾಗಿ ಮಾಧ್ಯಮಗಳಿಗೆ ಸೋರಿಕೆಯಾಗಿದೆ ಎಂದು ಆರೋಪಿಸಿರುವ ಬಿಜೆಪಿ, ಈ ಪ್ರಕರಣದ ಕುರಿತು ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ.


ರಾಂಚಿ (ಪಿಟಿಐ):
'ಬರಲಿರುವ ಜಾರ್ಖಂಡ್ ವಿಧಾನಸಭೆ ಚುನಾವಣೆಯಲ್ಲಿ ಮತಗಳನ್ನು ಧ್ರುವೀಕರಿಸಲು ಕಾಂಗ್ರೆಸ್ ಉದ್ದೇಶಪೂರ್ವಕವಾಗಿ ಈ ವರದಿಯನ್ನು ಸೋರಿಕೆ ಮಾಡಿದೆ' ಎಂದು ಬಿಜೆಪಿಯ ರಾಷ್ಟ್ರೀಯ ಅಧ್ಯಕ್ಷ ರಾಜನಾಥ್ ಸಿಂಗ್ ಆರೋಪಿಸಿದ್ದಾರೆ. ಪಕ್ಷದ ಪ್ರಚಾರಕ್ಕಾಗಿ ರಾಂಚಿಗೆ ಆಗಮಿಸಿದ್ದ ಅವರು ತಮ್ಮನ್ನು ಸಂಪರ್ಕಿಸಿದ ವರದಿಗಾರರಿಗೆ ಹೀಗೆ ಪ್ರತಿಕ್ರಿಯಿಸಿದರು.

ಲಿಬರಾನ್ ಆಯೋಗ ಜೂನ್ 30ರಂದು ತನ್ನ ವರದಿಯನ್ನು ಕೇಂದ್ರ ಸರ್ಕಾರಕ್ಕೆ ಸಲ್ಲಿಸಿತ್ತು. ಆದರೆ  ಈ ವರದಿ ಸಂಸತ್ ನಲ್ಲಿ ಮಂಡನೆಯಾಗಿರಲಿಲ್ಲ. ಸಂಸತ್ ನಲ್ಲಿ ಚರ್ಚೆಯಾಗದೆ ಮಾಧ್ಯಮಗಳಿಗೆ ಲಿಬರಾನ್ ಆಯೋಗದ ವರದಿ ಸೋರಿಕೆಯಾಗಿರುವುದು ಬಿಜೆಪಿಯನ್ನು ಕೆರಳಿಸಿದೆ.

'ವರದಿ ಸೋರಿಕೆಯಾಗಿರುವುದು ತಮಗೆ ತೀವ್ರ ಅಚ್ಚರಿಯನ್ನುಂಟುಮಾಡಿದೆ'. ಲಿಬರಾನ್ ಆಯೋಗ ಸಲ್ಲಿಸಿರುವ ವರದಿ ಕುರಿತು ಸಂಸತ್ ನಲ್ಲಿ ಚರ್ಚೆಗೆ ಅವಕಾಶ ಮಾಡಿಕೊಡಬೇಕೆಂದು ಆಗ್ರಹಿಸಿ, ಲೋಕಸಭಾ ಸ್ವೀಕರ್ ಮೀರಾ ಕುಮಾರ್ ಅವರಿಗೆ ತಾವು ಈಗಾಗಲೇ ಮನವಿ ಸಲ್ಲಿಸಿರುವುದಾಗಿ ಬಿಜೆಪಿ ಮುಖಂಡ ಎಲ್.ಕೆ ಅಡ್ವಾಣಿ ತಿಳಿಸಿದ್ದಾರೆ.

click here

ಬಾಬ್ರಿ ಮಸೀದಿ ಧ್ವಂಸ ಘಟನೆಗೆ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ, ಬಿಜೆಪಿಯ ಹಿರಿಯ ನಾಯಕರಾದ ಎಲ್.ಕೆ ಅಡ್ವಾಣಿ, ಮುರಳಿ ಮನೋಹರ ಜೋಷಿ ಮತ್ತಿತರ ಬಿಜೆಪಿ ಮುಖಂಡರನ್ನು ಹೊಣೆ ಮಾಡಲಾಗಿದೆ ಎಂದು ಲಿಬರಾನ್ ಆಯೋಗದ ವರದಿಯನ್ನು ಉಲ್ಲೇಖಿಸಿದ ಪತ್ರಿಕಾ ವರದಿ ತಿಳಿಸಿತ್ತು.

ಇತರ ಸುದ್ದಿಗಳು
ಅವಳಿ ಬಾಂಬ್ ಸ್ಫೋಟ; 7 ಸಾವು
ಚಿತ್ರೋತ್ಸವಕ್ಕೆ ಪಣಜಿ ಸಜ್ಜು
‘ಸಾಧನ ಕೊರತೆಯಿಂದ ಕಾರ್ಯಾಚರಣೆ ವಿಳಂಬ’
ನೂತನ ಮಸೂದೆ ಜಾರಿಗೆ ಕೇಂದ್ರದ ಚಿಂತನೆ
ಮುಂಬೈ:ಜಿಪಿಎಸ್ ಬಳಸದ ಮೀನುಗಾರರು
ಲಿಬರಾನ್ ಆಯೋಗ ವರದಿ ಸೋರಿಕೆ: ಬಿಜೆಪಿ ಕಿಡಿ
ಇಂದು ವಿರೋಧ ಪಕ್ಷಗಳೊಂದಿಗೆ ಸಭೆ
ಕತ್ತಲಲ್ಲಿ ಅಗ್ನಿ-2 ಕ್ಷಿಪಣಿ ಪರೀಕ್ಷೆ
ಎಚ್1ಎನ್1ಗೆಲಸಿಕೆ ಸಿದ್ಧ
ರೈಲುಗಳಲ್ಲಿ ಅಪರಾಧ ಪ್ರಮಾಣ ಹೆಚ್ಚಳ
ಗಮನ ಸೆಳೆದ ಗುವಾಹಟಿ ತಂತ್ರಜ್ಞಾನಿ
ಕಬ್ಬು ಬೆಳೆಗಾರರ ವಿನೂತನ ಪ್ರತಿಭಟನೆ
ಶ್ಯಾಮ್‌ಪ್ರಸಾದ್ ಸಾವು: ಮಾಹಿತಿ ಅಲಭ್ಯ
ಕ್ವಟ್ರೋಚಿ ಮಾಹಿತಿ: ನಿರಾಕರಿಸಿದ ಸಿಬಿಐ
ಚಿರತೆ ದಾಳಿ: ಮಹಿಳೆ ಸಾವು
ವಿವಾದಿತ ‘ಸಚ್ ಕಾ ಸಾಮ್ನಾ’ 2ನೇ ಇನಿಂಗ್ಸ್
ಜೈಲಿನಲ್ಲಿ ಕಾದಾಟ: ಇಬ್ಬರು ಕೈದಿಗಳಿಗೆ ಗಾಯ
ವಿಜಯನ್ ಹೆಸರಲ್ಲಿ ಇ-ಮೇಲ್: ಇಬ್ಬರ ಬಂಧನ
ಕಾಡಾನೆ ದಾಳಿ: ಒಂದೇ ಕುಟುಂಬದ ಮೂವರ ಸಾವು
ನಕ್ಸಲರಿಂದ ಬೆಂಕಿ
ಡಾಲ್ಫಿನ್ ಸಾವು: ತನಿಖೆಗೆ ಆದೇಶ
ಗುಂಡಿನ ಮೊರೆತದ ಮಧ್ಯೆ ಜನಿಸಿದ ‘ಗೋಲಿ’
ಆಂಧ್ರ ಸಿಎಂ ರೋಸಯ್ಯ ಸವಾಲು
ವೃದ್ಧ ಕಂಪ್ಯೂಟರ್‌ವಿದ್ಯಾರ್ಥಿನಿ ನಿಧನ
ಪೆಟ್ರೋಲಿಯಂ, ಅಣುಸ್ಥಾವರಗಳಲ್ಲಿ ಕಟ್ಟೆಚ್ಚರ
ಶಿಲ್ಪಾ-ಕುಂದ್ರಾ ದಾಂಪತ್ಯಗೀತೆ
© ದಿ ಪ್ರಿಂಟರ್ಸ್ (ಮೈಸೂರು) ಪ್ರೈ. ಲಿ., ನಂ. 75, ಎಂ.ಜಿ. ರಸ್ತೆ, ಬೆಂಗಳೂರು - 01. ದೂ : : 25880000  ಫ್ಯಾಕ್ಸ್:: 25880618