ಮಂಗಳವಾರ , ನವೆಂಬರ್ 24, 2009
ಮುಖಪುಟ | ನಮ್ಮ ಬಗ್ಗೆ | ಚಂದಾ | ನಮ್ಮ ಸಂಪರ್ಕ | ಹಿಂದಿನ ಸಂಚಿಕೆಗಳು | ನಿಮ್ಮ ಅಭಿಪ್ರಾಯ
ಸುದ್ದಿ
ರಾಷ್ಟ್ರೀಯ
ವಿದೇಶ
ರಾಜ್ಯ
ಬೆಂಗಳೂರು
ಜಿಲ್ಲೆ
ವಾಣಿಜ್ಯ
ಆಟೋಟ
ಅಭಿಮತ
ಸಂಪಾದಕೀಯ
ವಾಚಕರ ವಾಣಿ
ಸಂಗತ
ಈ ಭಾನುವಾರ
ನಾಲ್ಕೂ ನಿಟ್ಟಿನಿಂದ
ಅಂತರಾಳ
ಮಾಹಿತಿ
ನಗರದ್ಲಲಿ ಇಂದು
ಸಹಾಯವಾಣಿ
ಈ ದಿನ
ಹಬ್ಬಗಳು
ಹವಾಮಾನ
ಸುಭಾಷಿತ
ಜೀವನ ಸೌಧದಲ್ಲಿ ಕಲ್ಲು, ಮಣ್ಣು ಎರಡೂ ಇವೆ.
--ನಿಯೊಲ್ ಹಾರ್ಕಾನ್
ಪುರವಣಿ
ಮೆಟ್ರೊ ಮಂಗಳವಾರ
ಶಿಕ್ಷಣ ಪುರವಣಿ
ಕ್ರೀಡಾ ಪುರವಣಿ
ಮೆಟ್ರೊ ಶನಿವಾರ
ಆರೋಗ್ಯ
ಚಿತ್ರ ವಿಮರ್ಶೆ
ಭೂಮಿಕಾ
ಸಾಪ್ತಾಹಿಕ ಪುರವಣಿ
ವಿಮರ್ಶೆ
ಪುಸ್ತಕ ವಿಮರ್ಶೆ
ಸಿನಿಮಾ- ಕಿರುತೆರೆ ರಂಜನೆ
ವಾಣಿಜ್ಯ ಪುರವಣಿ
ಕರ್ನಾಟಕ ದರ್ಶನ
ಯುವಜನ
ಕೃಷಿ
ಮೆಟ್ರೊ ಗುರುವಾರ
ತಂತ್ರಜ್ಞಾನ
ಚಿತ್ರದರ್ಶಿ
ಭವಿಷ್ಯ
ವರ್ಷ ಭವಿಷ್ಯ
ವಾರ ಭವಿಷ್ಯ
ದಿನ ಭವಿಷ್ಯ
ಕ್ಯಾಲೆಂಡರ್ 2009
ಅಂಕಣಗಳು
ಗಂಗಾಧರ ಮೊದಲಿಯಾರ್
ಕುಲದೀಪ್‌ ನಯ್ಯರ್
ನಾಗೇಶ್‌ ಹೆಗಡೆ
ದಿನೇಶ್‌ ಅಮೀನಮಟ್ಟು
ಪದ್ಮರಾಜ ದಂಡಾವತಿ
ಶಿವಮೊಗ್ಗ ಸುಬ್ಬಣ್ಣ
ಲಕ್ಷ್ಮಣ ಕೊಡಸೆ
ಇತರೆ
ನಮ್ಮ ಬಗ್ಗೆ
ಚಂದಾ ವಿವರ
ವಾಚಕರ ವಾಣಿ
ವೆಬ್ ಸೈಟ್ ಬಗೆಗಿನ ಸಲಹೆ/ ಸೂಚನೆ/ ಸಮಸ್ಯೆಗಳಿಗೆ ವೆಬ್ ಮಾಸ್ಟರ್ ನ್ನು
ಸಂಪರ್ಕಿಸಿ
ನಿಮ್ಮ ಪತ್ರ/ಪ್ರತಿಕ್ರಿಯೆ ನೆಟ್ ಮೆಲ್ ಗೆ
ಕಳುಹಿಸಿ
ಜಾಹಿರಾತು ನೀಡಲು ಇಲ್ಲಿ ಸಂಪರ್ಕಿಸಿ:
ನಮ್ಮ ಸಂಪರ್ಕ


ಪ್ರಜಾವಾಣಿ » ರಾಜ್ಯ
ಪಾಲಿಕೆ, ನಗರಸಭೆಗೆ ಹೆಚ್ಚಿನ ಒತ್ತು: ಸಚಿವ ಸುರೇಶ್ ಕುಮಾರ್
ನಗರಾಭಿವೃದ್ಧಿ ಪ್ರಾಧಿಕಾರದ ಅಧಿಕಾರ ಮೊಟಕು


ದಾವಣಗೆರೆ:
‘ಸರ್ಕಾರ ಜಾರಿಗೆ ತರಲು ಉದ್ದೇಶಿಸಿರುವ ಕರ್ನಾಟಕ ರಾಜ್ಯ ನಗರಾಭಿವೃದ್ಧಿ ನೀತಿಯಲ್ಲಿ ನಗರಾಭಿವೃದ್ಧಿ ಪ್ರಾಧಿಕಾರ ಅಧಿಕಾರವನ್ನು ಮೊಟಕುಗೊಳಿಸಿ ಪಾಲಿಕೆ ಹಾಗೂ ನಗರಸಭೆಗೆ  ಅಧಿಕಾರ ನೀಡುವ ಅಂಶ ಸೇರಿಸಲಾಗಿದೆ’ ಎಂದು ನಗರಾಭಿವೃದ್ಧಿ, ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಎಸ್. ಸುರೇಶ್ ಕುಮಾರ್ ತಿಳಿಸಿದರು.

ಇಲ್ಲಿನ ಜಿಲ್ಲಾಧಿಕಾರಿ ಕಚೇರಿಯಲ್ಲಿ ಸೋಮವಾರ ನಡೆದ ಪಾಲಿಕೆ ಪ್ರಗತಿ ಪರಿಶೀಲನಾ ಸಭೆ ನಂತರ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.

‘ನಗರಾಭಿವೃದ್ಧಿ ನೀತಿ’ಯ ಕರಡು ಪ್ರತಿ ಸಿದ್ಧಗೊಂಡಿದೆ. ಅದರ ಅಂತಿಮ ವರದಿಯನ್ನು ಜ. 15ರಂದು ಸಚಿವ ಸಂಪುಟದ ಮುಂದೆ ಮಂಡಿಸಲಾಗುವುದು. ಅದಕ್ಕೂ ಮೊದಲು ಡಿ. 4ರಂದು ಮೈಸೂರಿನಲ್ಲಿ ನಡೆಯುಲಿರುವ ಮೇಯರ್, ಉಪ ಮೇಯರ್ ಹಾಗೂ ಆಯುಕ್ತರ ಕಾರ್ಯಾಗಾರದಲ್ಲಿ ಹೊಸ ನೀತಿ ಕುರಿತು ಚರ್ಚೆ ನಡೆಸಲಾಗುವುದು ಎಂದ ಅವರು, ಈ ನೀತಿಗೆ ಸಂಬಂಧಿಸಿದಂತೆ ಪರಿಣತರು ಸಲಹೆ ನೀಡಬಹುದು ಎಂದರು.

ನಗರ ಪ್ರದೇಶಗಳಲ್ಲಿ ಆಡಳಿತ ಸುಧಾರಣೆ, ಅಭಿವೃದ್ಧಿ, ಸಿಬ್ಬಂದಿ ನಿರ್ವಹಣೆ ಹಾಗೂ ಗುಣಮಟ್ಟದ ಕೆಲಸ ನಿರ್ವಹಿಸುವ ಅಂಶಗಳು ನೀತಿಯಲ್ಲಿ ಅಡಕವಾಗಿವೆ. ಪಾಲಿಕೆ ಹಾಗೂ ನಗರಸಭೆಯಲ್ಲಿ ಪ್ರತ್ಯೇಕ ವಿಭಾಗ ರಚಿಸಿ, ಅದಕ್ಕೆ ನಗರಾಭಿವೃದ್ಧಿ ಪ್ರಾಧಿಕಾರದ ಅಧಿಕಾರ ನೀಡಲಾಗುವುದು. 213 ಇತರೇ ಸ್ಥಳೀಯ ಸಂಸ್ಥೆಗಳಿಗೆ ನಗರಾಭಿವೃದ್ಧಿ ನೀತಿಯ ಕರಡು ಪ್ರತಿ ಕಳುಹಿಸಲಾಗಿದೆ ಎಂದು ಹೇಳುವ ಮೂಲಕ ನಗರಾಭಿವೃದ್ಧಿ ಪ್ರಾಧಿಕಾರ ಇನ್ನೂ ಮುಂದೆ ತೆರೆಮರೆಗೆ ಸರಿಯುವ ಮುನ್ಸೂಚನೆ ನೀಡಿದರು.

ಇತರ ಸುದ್ದಿಗಳು
ಕುಕ್ಕೆ ಸುಬ್ರಹ್ಮಣ್ಯ: ಸಂಭ್ರಮದ ಬ್ರಹ್ಮರಥೋತ್ಸವ
ಬಾಲಾಪರಾಧ ಕಾಯ್ದೆ ಜಾರಿ ತರದ ಸರ್ಕಾರಕ್ಕೆ ‘ಬಿಸಿ’
ಧಾರವಾಡ: ಮುರುಘಾ ಮಠದ ಉತ್ತರಾಧಿಕಾರಿ ಪೀಠಾರೋಹಣ
ಕಾಂಗ್ರೆಸ್‌ಗೆ ಕಾಗೋಡು; ಕಗ್ಗಂಟಿನಲ್ಲಿ ಬಿಜೆಪಿ
ಪರಿಶ್ರಮದಿಂದ ಯಶಸ್ಸು: ರಾಜ್ಯಪಾಲ
ಮುಂದಿನ ವರ್ಷ ಒಂದೇ ಸಿಇಟಿ?
‘ನೈತಿಕತೆ ಕಳಕೊಂಡ ಸಿಎಂ’
‘ಅಕ್ರಮ: ಶಾಂತವಾಗಿ ಗಮನಿಸುತ್ತಿದ್ದೇನೆ’
ಬಿಜೆಪಿ ಸಾಂಸ್ಥಿಕ ಚುನಾವಣೆ ಮುಂದಕ್ಕೆ
ಅಧ್ಯಕ್ಷ ಸ್ಥಾನಕ್ಕೆ ಹೆಚ್ಚಿದ ಪೈಪೋಟಿ
ಉತ್ತರ ಪ್ರಕಟ
ಆಯ್ಕೆಪಟ್ಟಿ ಪ್ರಕಟ
ಮುಖ್ಯಮಂತ್ರಿ ಪ್ರವಾಸ
ನಗರಾಭಿವೃದ್ಧಿ ಪ್ರಾಧಿಕಾರದ ಅಧಿಕಾರ ಮೊಟಕು
‘ಮೋಹನ್ ಕುಮಾರ್ ಸರಣಿ ಕೊಲೆ ತನಿಖೆ ಸಿಐಡಿಗೆ ವಹಿಸಿಲ್ಲ’
ಮಂಗಳೂರು ವಿವಿಯಲ್ಲಿ ಕನಕ ಅಧ್ಯಯನ ಕೇಂದ್ರ
ಆಲಮೇಲ: ಭೀಮಾ ತೀರದ ಹಂತಕರಿಂದ ಗುಂಡಿನ ದಾಳಿ
ಪ್ರಾಣಿ ದಾಳಿ: 35ಕ್ಕೂ ಹೆಚ್ಚು ಜನರಿಗೆ ಗಾಯ
© ದಿ ಪ್ರಿಂಟರ್ಸ್ (ಮೈಸೂರು) ಪ್ರೈ. ಲಿ., ನಂ. 75, ಎಂ.ಜಿ. ರಸ್ತೆ, ಬೆಂಗಳೂರು - 01. ದೂ : : 25880000  ಫ್ಯಾಕ್ಸ್:: 25880618