ಬುಧವಾರ, ನವೆಂಬರ್ 4, 2009
ಮುಖಪುಟ | ನಮ್ಮ ಬಗ್ಗೆ | ಚಂದಾ | ನಮ್ಮ ಸಂಪರ್ಕ | ಹಿಂದಿನ ಸಂಚಿಕೆಗಳು | ನಿಮ್ಮ ಅಭಿಪ್ರಾಯ
ಸುದ್ದಿ
ರಾಷ್ಟ್ರೀಯ
ವಿದೇಶ
ರಾಜ್ಯ
ಬೆಂಗಳೂರು
ಜಿಲ್ಲೆ
ವಾಣಿಜ್ಯ
ಆಟೋಟ
ಅಭಿಮತ
ಸಂಪಾದಕೀಯ
ವಾಚಕರ ವಾಣಿ
ಸಂಗತ
ಈ ಭಾನುವಾರ
ನಾಲ್ಕೂ ನಿಟ್ಟಿನಿಂದ
ಅಂತರಾಳ
ಮಾಹಿತಿ
ನಗರದ್ಲಲಿ ಇಂದು
ಸಹಾಯವಾಣಿ
ಈ ದಿನ
ಹಬ್ಬಗಳು
ಹವಾಮಾನ
ಸುಭಾಷಿತ
ಮನುಷ್ಯನು ಹುಟ್ಟುವುದು ದ್ವೇಷಕ್ಕಾಗಿ ಅಲ್ಲ, ವಿನಾಶಕ್ಕಾಗಿ ಅಲ್ಲ. ಬದುಕಿಗಾಗಿ, ಪರಸ್ಪರ ಪ್ರೀತಿಗಾಗಿ..
--ಡಾ. ರಾಧಾಕೃಷ್ಣನ್
ಪುರವಣಿ
ವಾಣಿಜ್ಯ ಪುರವಣಿ
ತಂತ್ರಜ್ಞಾನ
ಯುವಜನ
ಆರೋಗ್ಯ
ಮೆಟ್ರೊ ಗುರುವಾರ
ಶಿಕ್ಷಣ ಪುರವಣಿ
ವಿಮರ್ಶೆ
ಪುಸ್ತಕ ವಿಮರ್ಶೆ
ಸಾಪ್ತಾಹಿಕ ಪುರವಣಿ
ಭೂಮಿಕಾ
ಕ್ರೀಡಾ ಪುರವಣಿ
ಚಿತ್ರ ವಿಮರ್ಶೆ
ಸಿನಿಮಾ- ಕಿರುತೆರೆ ರಂಜನೆ
ಕೃಷಿ
ಕರ್ನಾಟಕ ದರ್ಶನ
ಮೆಟ್ರೊ ಶನಿವಾರ
ಮೆಟ್ರೊ ಮಂಗಳವಾರ
ಚಿತ್ರದರ್ಶಿ
ಭವಿಷ್ಯ
ವರ್ಷ ಭವಿಷ್ಯ
ವಾರ ಭವಿಷ್ಯ
ದಿನ ಭವಿಷ್ಯ
ಕ್ಯಾಲೆಂಡರ್ 2009
ಅಂಕಣಗಳು
ಗಂಗಾಧರ ಮೊದಲಿಯಾರ್
ಕುಲದೀಪ್‌ ನಯ್ಯರ್
ನಾಗೇಶ್‌ ಹೆಗಡೆ
ದಿನೇಶ್‌ ಅಮೀನಮಟ್ಟು
ಪದ್ಮರಾಜ ದಂಡಾವತಿ
ಶಿವಮೊಗ್ಗ ಸುಬ್ಬಣ್ಣ
ಲಕ್ಷ್ಮಣ ಕೊಡಸೆ
ಇತರೆ
ನಮ್ಮ ಬಗ್ಗೆ
ಚಂದಾ ವಿವರ
ವಾಚಕರ ವಾಣಿ
ವೆಬ್ ಸೈಟ್ ಬಗೆಗಿನ ಸಲಹೆ/ ಸೂಚನೆ/ ಸಮಸ್ಯೆಗಳಿಗೆ ವೆಬ್ ಮಾಸ್ಟರ್ ನ್ನು
ಸಂಪರ್ಕಿಸಿ
ನಿಮ್ಮ ಪತ್ರ/ಪ್ರತಿಕ್ರಿಯೆ ನೆಟ್ ಮೆಲ್ ಗೆ
ಕಳುಹಿಸಿ
ಜಾಹಿರಾತು ನೀಡಲು ಇಲ್ಲಿ ಸಂಪರ್ಕಿಸಿ:
ನಮ್ಮ ಸಂಪರ್ಕ


ಪ್ರಜಾವಾಣಿ » ಜಿಲ್ಲೆ
ಬಿದ್ದ ಮನೆಗಳಿಗೆ ಗರಿಷ್ಠ 7 ಸಾವಿರ...
‘ಇದ್ರಿಂದ ಒಂದ್ ಗ್ವಾಡೀ ಕಟ್ಸಾಕೂ ಆಗಂಗಿಲ್ರೀ’  
’ಒಮ್ಮೆ ಯಾಡ್ ಸಾವಿರ ಕೊಟ್ಟಾರ್‍ರಿ, ಈಗ ಮತ್ತ ಯಾಡೂವರೀ ಸಾವಿರ ಕೊಟ್ಟಾರ್‍ರೀ, ಒಟ್ಟ ನಾಕೂವರೀ ಆಗೇತ್ರಿ. ಇಷ್ಟ್ ರೊಕ್ಕದಾಗ ಒಂದ್ ಕಡೇದ್ ಗ್ವಾಡೀನೂ ಕಟ್ಟಾಕಾಗೂದಿಲ್ರಿ. ಪೂರ್ತಿ ಮನೀ ಕಟ್ಟಸಾಕ 40ರಿಂದ 50 ಸಾವಿರ ರೂಪಾಯ್ ಖರ್ಚಾಕ್ಕೇತ್ರಿ’
ಲವ್ ಜಿಹಾದ್: ಮಾಹಿತಿ ಲಭ್ಯ  
ಇತ್ತೀಚಿನ ವರ್ಷಗಳಲ್ಲಿ ರಾಜ್ಯದಲ್ಲಿ ನಾಪತ್ತೆಯಾದ ಯುವತಿಯರ ಬಗ್ಗೆ ವಿವರ ಸಂಗ್ರಹ ವೇಳೆ ’ಲವ್ ಜಿಹಾದ್’ಗೆ ಸಂಬಂಧಿಸಿದ ಮಾಹಿತಿಗಳನ್ನು ಸಿಐಡಿ ಅಧಿಕಾರಿಗಳು ಕಲೆಹಾಕಿದ್ದಾರೆ ಎಂದು ಮೂಲಗಳು ಖಚಿತಪಡಿಸಿವೆ.
ಬೇಡಿಕೆ ಮುಂದಿಟ್ಟು ಎಸ್‌ಯುಸಿಐ ಪ್ರತಿಭಟನೆ  
ನೆರೆ ಹಾವಳಿಯಿಂದ ಭಾಗಶಃ ಬಿದ್ದ ಮನೆಗಳಿಗೆ 10 ಸಾವಿರ ಪರಿಹಾರ ನೀಡಬೇಕು ಹಾಗೂ ಕೃಷಿ ಸಾಲ ಮನ್ನಾ ಮಾಡಬೇಕು, ಪರಿಹಾರ ಕಾರ್ಯದ ಮಾಹಿತಿಯನ್ನು ವೆಬ್‌ಸೈಟ್‌ನಲ್ಲಿ ಪ್ರಕಟಿಸಬೇಕು ಎಂದು ಒತ್ತಾಯಿಸಿ ಎಸ್‌ಯುಸಿಐ ಜಿಲ್ಲಾ ಸಮಿತಿಯು ಮಂಗಳವಾರ ಪ್ರತಿಭಟನಾ ಮೆರವಣಿಗೆ ನಡೆಸಿತು.
ಅವಿಶ್ವಾಸ ಮಂಡನೆ: ಅಧ್ಯಕ್ಷರಿಗೆ ಮನವಿ  
ಕಳೆದ ಕೆಲ ತಿಂಗಳುಗಳಿಂದ ಸ್ಥಗಿತಗೊಂಡಿದ್ದ ನಗರಸಭೆ ಅಧ್ಯಕ್ಷ ಚಂದ್ರಶೇಖರ ಕವಲೂರು ಅವರನ್ನು ಪದಚ್ಯುತಗೊಳಿಸಬೇಕು ಎಂಬ ನಗರಸಭೆ ಸದಸ್ಯರ ಯತ್ನಕ್ಕೆ ಮಂಗಳವಾರ ಮತ್ತೆ ಚಾಲನೆ ಸಿಕ್ಕಿದೆ.
‘ಮಕ್ಕಳಲ್ಲಿನ ಪ್ರತಿಭೆ ಬೆಳಕಿಗೆ ತನ್ನಿ’  
ಪ್ರತಿ ಮಕ್ಕಳಲ್ಲೂ ಒಂದೊಂದು ಪ್ರತಿಭೆ ಇರುತ್ತದೆ, ಅಂತಹ ಪ್ರತಿಭೆ ಗುರುತಿಸಿ ಬೆಳಕಿಗೆ ತರುವ ಕೆಲಸಕ್ಕೆ ಶಿಕ್ಷಕರೊಂದಿಗೆ ಪೋಷಕರ ಪಾತ್ರವೂ ಬಹಳ ಮುಖ್ಯ ಎಂದು ಜಿಲ್ಲಾ ಪಂಚಾಯ್ತಿ ಉಪಾಧ್ಯಕ್ಷೆ ಮಂಜುಳ ರಘುಮೂರ್ತಿ ಅಭಿಪ್ರಾಯಪಟ್ಟರು.
ಬೇಲೂರು: ರಥೋತ್ಸವ ಬಹಿಷ್ಕಾರ ಬೆದರಿಕೆ
ಕೊಡಗು ಜಿಲ್ಲಾ ಸುದ್ದಿಗಳು
ಮೈಸೂರು ಜಿಲ್ಲಾ ಸುದ್ದಿಗಳು
ಗದಗ ಜಿಲ್ಲಾ ಸುದ್ದಿಗಳು
ಹಾವೇರಿ ಜಿಲ್ಲಾ ಸುದ್ದಿಗಳು
ಉತ್ತರ ಕನ್ನಡ ಜಿಲ್ಲಾ ಸುದ್ದಿಗಳು
ಬಾಗಲಕೋಟ ಜಿಲ್ಲಾ ಸುದ್ದಿಗಳು
ಬೆಳಗಾವಿ ಜಿಲ್ಲಾ ಸುದ್ದಿಗಳು
ಹುಬ್ಬಳ್ಳಿ - ಧಾರವಾಡ ಜಿಲ್ಲಾ ಸಮಾಚಾರ
ಹಾಸನ ಜಿಲ್ಲಾ ಸುದ್ದಿಗಳು
ಕೋಲಾರ ಜಿಲ್ಲಾ ಸುದ್ದಿಗಳು
ತುಮಕೂರು ಜಿಲ್ಲಾ ಸುದ್ದಿಗಳು
ಗುಲ್ಬರ್ಗ ಜಿಲ್ಲಾ ಸುದ್ದಿಗಳು
ಬಳ್ಳಾರಿ ಜಿಲ್ಲಾ ಸುದ್ದಿಗಳು
ವಿಜಾಪುರ ಜಿಲ್ಲಾ ಸುದ್ದಿಗಳು
ಚಿತ್ರದುರ್ಗ ಜಿಲ್ಲಾ ಸುದ್ದಿಗಳು
ಬೀದರ್ ಜಿಲ್ಲಾ ಸುದ್ದಿಗಳು
ರಾಯಚೂರು ಜಿಲ್ಲಾ ಸುದ್ದಿಗಳು
ಕೊಪ್ಪಳ ಜಿಲ್ಲಾ ಸುದ್ದಿಗಳು
‘ನಿರಾಸೆಯನ್ನೂ ಸಂಯಮದಿಂದ ಎದುರಿಸಿ’
ಬಾದಾಮಿ ತಾಲ್ಲೂಕಿನ ಶಿರಬಡಗಿ ಗ್ರಾಮವನ್ನು ಸ್ಥಳಾಂತರಿಸಿ ನೆರೆ ಸಂತ್ರಸ್ತರಿಗೆ ಪುನರ್ವಸತಿ ಕಲ್ಪಿಸುವ ಕಾಮಗಾರಿಗೆ ಕೇಂದ್ರ ಗೃಹ ಸಚಿವ ಪಿ.ಚಿದಂಬರಂ ಅವರು ಸೋಮವಾರ ಗುದ್ದಲಿ ಪೂಜೆ ನೆರವೇರಿಸಿದರು.
ಪ್ರಜಾವಾಣಿ ಫೋಟೋ ಗ್ಯಾಲರಿ
ಇಂದಿನ ಪುರವಣಿ
ಯುವಜನ ಹೆಚ್ಚಿನ ಸುದ್ದಿ©
ಶಿಕ್ಷಣದಲ್ಲಿ ನೈತಿಕ ಮೌಲ್ಯ ಇರಲಿ
ಅಂದಿನ ಪುಂಡರೇ ಇಂದಿನ ಮುಂದಾಳು
ಶಾರ್ಟ್ ಮಾರಲ್ ಸರ್ವಿಸ್
ಕಥೆ, ಕವಿತೆ, ರೇಖೆ
ತಂತ್ರಜ್ಞಾನ ಹೆಚ್ಚಿನ ಸುದ್ದಿ©
ದಕ್ಷಿಣದ ಭೂಚಕ್ರ
ವಿಂಡೋಸ್ 7: ಪ್ರತ್ಯೇಕ ವೆಚ್ಚ?
ಟೆಲಿಕಾಂ ಸರ್ಟಿಫಿಕೇಟ್ ಕೋರ್ಸ್
ಅನಿವಾರ್ಯ ಆನ್‌ಲೈನ್ ಅಸ್ತಿತ್ವ
ವಾಣಿಜ್ಯ ಪುರವಣಿ ಹೆಚ್ಚಿನ ಸುದ್ದಿ©
ಆಹಾರ ತಯಾರಿಕಾ ಘಟಕಕ್ಕೆ ಪೌಷ್ಟಿಕಾಂಶ ಕೊರತೆ!
ಉದಾರ ಹಣಕಾಸು ನೀತಿ ಅಂತ್ಯದ ಆರಂಭ..
ಮಾರುಕಟ್ಟೆ ಮಾಯೆ
ಸೌರಶಕ್ತಿ ಜನಪ್ರಿಯಗೊಳಿಸಲು ಶ್ರಮಿಸುವ ‘ಎಸ್‌ಇಎಸ್‌ಐ’
ಪಾರಿಭಾಷಿಕ ವಿಶ್ಲೇಷಣೆ-3
ನಿಮ್ಮ ಅಂಕಣ
 ಹಿಂದಿನ ಸಂಚಿಕೆ
ಛಾಯಾ ಚಿತ್ರಗಳಿಗೆ ಆಹ್ವಾನ
ನೀವು ತೆಗೆದ ಆಸಕ್ತಿದಾಯಕ ಛಾಯಾಚಿತ್ರಗಳನ್ನು ಪುಟ್ಟ ಶೀರ್ಷಿಕೆಯೊಂದಿಗೆ ವೆಬ್‌ಮಾಸ್ಟೆರ್ ಗೆ. ಕಳುಹಿಸಿ. ಆಯ್ಕೆಯಾದ ಚಿತ್ರಗಳನ್ನು ವಿಶೇಷ ಫೋಟೋ ಗ್ಯಾಲರಿಯಲ್ಲಿ ನೋಡಿ.
 ಹವ್ಯಾಸಿ ಛಾಯಾಚಿತ್ರಕಾರರ ಚಿತ್ರಶಾಲೆ
ಮೊಟ್ಟೆ ಮರಿಯಾಗುವಿಕೆ
ಮಾರುಕಟ್ಟೆಯಲ್ಲಿ
ಅಪರಂಜಿ ಚಿನ್ನ 10 ಗ್ರಾಂ 15980 (15930)
ಶುದ್ದ ಬೆಳ್ಳಿ ಕೆ.ಜಿ.ಗೆ 26590 (26700)
ಬಿಸ್ಕತ್ ಚಿನ್ನ 10 ತೊಲ 187400 (187000)
ಅಮೆರಿಕನ್ ಡಾಲರ್ 46.96 (47.00)
ಯೂರೊ -
ಪೌಂಡ್ -
ಆವರಣದಲ್ಲಿ ಹಿಂದಿನ ದಿನದ ವಹಿವಾಟಿನ ದರ
ನಿಮ್ಮ ಅನಿಸಿಕೆ
ನೀವೂ ಬರೆಯುವಿರಾ?

ಪ್ರಜಾವಾಣಿಯ ಅಭಿಮತ ಸಂಪಾದಕೀಯ ಪುಟಕ್ಕೆ ಬರೆಯುವ ಲೇಖನಗಳು 600 ಪದಗಳನ್ನು, ವಿನೋದ ಬರಹಗಳು 250 ಪದಗಳನ್ನು ಮೀರಿರಬಾರದು. ವಾಚಕರವಾಣಿಗೆ ಬರೆಯುವ ಪತ್ರಗಳು ಸಂಕ್ಷಿಪ್ತವಾಗ್ದಿದು, ಹೆಸರು, ವಿಳಾಸ ಇರಲೇಬೇಕು.
ನಮ್ಮ ವಿಳಾಸ:
ಸಂಪಾದಕರು,
ಪ್ರಜಾವಾಣಿ,ಸಂಪಾದಕೀಯ ವಿಭಾಗ,
ನಂ. 75, ಮಹಾತ್ಮಾಗಾಂಧಿ ರಸ್ತೆ,
ಬೆಂಗಳೂರು-560001.

► ಇ-ಮೇಲ್

© ದಿ ಪ್ರಿಂಟರ್ಸ್ (ಮೈಸೂರು) ಪ್ರೈ. ಲಿ., ನಂ. 75, ಎಂ.ಜಿ. ರಸ್ತೆ, ಬೆಂಗಳೂರು - 01. ದೂ : : 25880000  ಫ್ಯಾಕ್ಸ್:: 25880618