ಭಾನುವಾರ , ನವೆಂಬರ್ 1, 2009
ಮುಖಪುಟ | ನಮ್ಮ ಬಗ್ಗೆ | ಚಂದಾ | ನಮ್ಮ ಸಂಪರ್ಕ | ಹಿಂದಿನ ಸಂಚಿಕೆಗಳು | ನಿಮ್ಮ ಅಭಿಪ್ರಾಯ
ಸುದ್ದಿ
ರಾಷ್ಟ್ರೀಯ
ವಿದೇಶ
ರಾಜ್ಯ
ಬೆಂಗಳೂರು
ಜಿಲ್ಲೆ
ವಾಣಿಜ್ಯ
ಆಟೋಟ
ಅಭಿಮತ
ಸಂಪಾದಕೀಯ
ವಾಚಕರ ವಾಣಿ
ಸಂಗತ
ಈ ಭಾನುವಾರ
ನಾಲ್ಕೂ ನಿಟ್ಟಿನಿಂದ
ಅಂತರಾಳ
ಮಾಹಿತಿ
ನಗರದ್ಲಲಿ ಇಂದು
ಸಹಾಯವಾಣಿ
ಈ ದಿನ
ಹಬ್ಬಗಳು
ಹವಾಮಾನ
ಸುಭಾಷಿತ
ಮೊದಲು ನಾವು ಒಳ್ಳೆಯವರಾಗದೆ ಬೇರೆಯವರನ್ನು ಸನ್ಮಾರ್ಗಕ್ಕೆ ತರಲು ಸಾಧ್ಯವಿಲ್ಲ.
--ಬೇಕನ್
ಪುರವಣಿ
ಕ್ರೀಡಾ ಪುರವಣಿ
ಶಿಕ್ಷಣ ಪುರವಣಿ
ಮೆಟ್ರೊ ಶನಿವಾರ
ಆರೋಗ್ಯ
ಮೆಟ್ರೊ ಗುರುವಾರ
ಮೆಟ್ರೊ ಮಂಗಳವಾರ
ವಿಮರ್ಶೆ
ಪುಸ್ತಕ ವಿಮರ್ಶೆ
ಸಾಪ್ತಾಹಿಕ ಪುರವಣಿ
ಭೂಮಿಕಾ
ತಂತ್ರಜ್ಞಾನ
ಚಿತ್ರ ವಿಮರ್ಶೆ
ಸಿನಿಮಾ- ಕಿರುತೆರೆ ರಂಜನೆ
ಕೃಷಿ
ಕರ್ನಾಟಕ ದರ್ಶನ
ಯುವಜನ
ವಾಣಿಜ್ಯ ಪುರವಣಿ
ಚಿತ್ರದರ್ಶಿ
ಭವಿಷ್ಯ
ವರ್ಷ ಭವಿಷ್ಯ
ವಾರ ಭವಿಷ್ಯ
ದಿನ ಭವಿಷ್ಯ
ಕ್ಯಾಲೆಂಡರ್ 2009
ಅಂಕಣಗಳು
ಗಂಗಾಧರ ಮೊದಲಿಯಾರ್
ಕುಲದೀಪ್‌ ನಯ್ಯರ್
ನಾಗೇಶ್‌ ಹೆಗಡೆ
ದಿನೇಶ್‌ ಅಮೀನಮಟ್ಟು
ಪದ್ಮರಾಜ ದಂಡಾವತಿ
ಶಿವಮೊಗ್ಗ ಸುಬ್ಬಣ್ಣ
ಲಕ್ಷ್ಮಣ ಕೊಡಸೆ
ಇತರೆ
ನಮ್ಮ ಬಗ್ಗೆ
ಚಂದಾ ವಿವರ
ವಾಚಕರ ವಾಣಿ
ವೆಬ್ ಸೈಟ್ ಬಗೆಗಿನ ಸಲಹೆ/ ಸೂಚನೆ/ ಸಮಸ್ಯೆಗಳಿಗೆ ವೆಬ್ ಮಾಸ್ಟರ್ ನ್ನು
ಸಂಪರ್ಕಿಸಿ
ನಿಮ್ಮ ಪತ್ರ/ಪ್ರತಿಕ್ರಿಯೆ ನೆಟ್ ಮೆಲ್ ಗೆ
ಕಳುಹಿಸಿ
ಜಾಹಿರಾತು ನೀಡಲು ಇಲ್ಲಿ ಸಂಪರ್ಕಿಸಿ:
ನಮ್ಮ ಸಂಪರ್ಕ


ಪ್ರಜಾವಾಣಿ » ಸಾಪ್ತಾಹಿಕ ಪುರವಣಿ
ಪ್ರಚಾರ ಒಲ್ಲದ ಪರಿಚಾರಕರು  
ಕನ್ನಡ ಮಾತೆ ಮೂಲಕ ಭಾರತಮಾತೆಯಯನ್ನು ಸೇವಿಸೋಣ. ಕನ್ನಡ ಮಾತೆ ಉದ್ಧಾರವಾದರೆ ಭಾರತಮಾತೆಯೂ ವೃದ್ಧಿಯಾಗುತ್ತಾಳೆ. ಕನ್ನಡತಾಯಿಗಾಗಿ ಭಿಕ್ಷೆ ಬೇಡುವ ದಾಸಯ್ಯ ನಾನು. ಕನ್ನಡನಾಡಿಗೆ ಕನ್ನಡವೇ ಗತಿ. ಅನ್ಯಥಾ ಶರಣಂ ನಾಸ್ತಿ. ಸಂಸ್ಕೃತವಲ್ಲ, ಇಂಗ್ಲಿಷಲ್ಲ, ಹಿಂದಿಯಲ್ಲ, ಕನ್ನಡ ಮಾತ್ರ. - ಬಿಎಂಶ್ರೀ
ಕಥೆ-ಕವಿತೆ - ಸಂದರ್ಶನ
ಕನ್ನಡ ಉದ್ಯೋಗ ಕೊಡುವ ಭಾಷೆ ಆಗಬೇಕು- ಹಂಪನಾ  
ಇದು ಸೂಕ್ತ ಪರ್ಯಾಯ ವ್ಯವಸ್ಥೆ. ಇದನ್ನು ಮಾಡದಿದ್ದರೆ ಕನ್ನಡ ಮಾಧ್ಯಮ, ಕನ್ನಡ ಎರಡನ್ನೂ ಕಳೆದುಕೊಳ್ಳಬೇಕಾಗುತ್ತದೆ. ಕನ್ನಡ, ಕನ್ನಡ ಮಾಧ್ಯಮವನ್ನು ಉಳಿಸಿಕೊಳ್ಳುವ ರಾಜಮಾರ್ಗ ಇದು.
ಬದುಕು- ಭಾಷೆ- ಭವಿಷ್ಯ
ಕಾರಂತರ ಹತ್ತು ಮನಸ್ಸು  
ಕಾರಂತರು ಆತ್ಮಕಥೆಯ ಮೊಟ್ಟ ಮೊದಲಿಗೇ ‘ಕ್ಷಮೆ ಬೇಕಿಲ್ಲ’ ಎಂದು ಗಡುಸಾಗಿಯೇ ಶುರು ಮಾಡುತ್ತಾರೆ. ಕೊಂಚ ಗಾಬರಿಯಿಂದಲೇ ಓದಲು ಶುರು ಮಾಡಿದರೆ......
ಮಕ್ಕಳು- ಮನೋರಂಜನೆ- ವಿಜ್ಞಾನ
ಕನ್ನಡ ನಾಡಿನ ವಿಜ್ಞಾನ ‘ಗರಿ’ಗಳು...  
ಅಂತರರಾಷ್ಟ್ರೀಯ ಮಟ್ಟದಲ್ಲಿ ಎತ್ತರದ ಸಾಧನೆಗೈದ ಕನ್ನಡನಾಡಿನ ವಿಜ್ಞಾನಿಗಳ ಪಟ್ಟಿ ಸಣ್ಣದೇನಲ್ಲ, ಇದು ಬರೆದಷ್ಟೂ ಮುಗಿಯದ ಹೆಮ್ಮೆಯ ಕಥಾಪ್ರವಾಹದಂತೆ..
ಮಕ್ಕಳು- ಮನೋರಂಜನೆ- ವಿಜ್ಞಾನ
ವಿಶ್ವ ದಾಖಲೆಯ ವೃಕ್ಷ ವಿಸ್ಮಯ  
ಅದು ನಿಸರ್ಗದ ಸರ್ವೋತ್ಕೃಷ್ಟ ಸೃಷ್ಟಿ. ಏಕೆಂದರೆ ಗಾತ್ರದಲ್ಲಿ, ತೂಕದಲ್ಲಿ, ಎತ್ತರದಲ್ಲಿ, ಶಕ್ತಿಯಲ್ಲಿ, ಸಹಿಷ್ಣುತೆಯಲ್ಲಿ, ಆಯುಷ್ಯದಲ್ಲಿ, ಉಪಯುಕ್ತತೆಯಲ್ಲಿ, ಭೂ ಪರಿಸರದ ಸ್ವಾಸ್ಥ್ಯ-ಸಮತೋಲ ಸಂರಕ್ಷಣೆಯಲ್ಲಿ... ಹಾಗೆ ಪ್ರತಿಯೊಂದು ಗುಣದಲ್ಲೂ ವೃಕ್ಷಕ್ಕೆ ಸರಿಸಮನಾದ ಜೀವಿ ಧರೆಯಲ್ಲಿ ಬೇರಾವುದೂ ಇಲ್ಲ.
ಬಾಲಿವುಡ್‌ನಲ್ಲಿ ಕನ್ನಡಿಗನ ''ಸದ್ದು'
ಮಲೆಗಳಲ್ಲಿ ಮದುಮಗಳು!
ಹಾರಲು ಮರೆತ ಹಕ್ಕಿ
ಸೂರ್ಯವಂಶದ ಹುಡುಗಿ ಚಂದ್ರಕುಲದ ಹುಡುಗ
ಸುಗಮ ಸಂಗೀತವಲ್ಲ; ಕಾವ್ಯಗಾಯನ
ಪದಸಂಪದ
ಪ್ರತಿಕ್ರಿಯೆ
ಪ್ರತಿಕ್ರಿಯೆ: 11-10-2009
ಹೊಸ ರೀತಿಯ ಸೌಜನ್ಯ
ಬಯಲ ಸಲಿಲ ನರ್ತನ
ಗುಡೂರ ಸಮೀಪದ ‘ದಮ್ಮೂರ ದಿಡಗು’ ಇಲ್ಲಿನ ಮತ್ತೊಂದು ಆಕರ್ಷಣೆ. ಹುನಗುಂದ-ಗುಡೂರ ಮುಖ್ಯರಸ್ತೆಯ ವಡಗೇರಿಯಿಂದ 4 ಕಿ.ಮೀ. ಸಾಗಿದರೆ ಬರುವ ದಮ್ಮೂರಿಗೆ ಕೂಗಳತೆ ದೂರದಲ್ಲಿ ಸೀಳು ಗುಡ್ಡದ ಮೇಲಿಂದ ಧಾರಾಕಾರವಾಗಿ ನೀರು ಸುರಿಯುವ ದೃಶ್ಯ ನಯನಮನೋಹರ. ದಟ್ಟವಾಗಿ ಹರಡಿಕೊಂಡ ಗಿಡದ ನೆರಳು, ಮೆತ್ತನೆಯ ಮರುಳು, ನೀರಿನಲ್ಲಿ ಮೋಜಿನಾಟವಾಡಲು ಜಲಪಾತದ ಕೆಳಗಡೆ ಇರುವ ಹೊಂಡ ಎಲ್ಲವೂ ಉಲ್ಲಾಸವನ್ನು ದ್ವಿಗುಣಗೊಳಿಸುತ್ತವೆ.
ಪ್ರಜಾವಾಣಿ ಫೋಟೋ ಗ್ಯಾಲರಿ
click here
ಇತರೆ
ರಾಷ್ಟ್ರೀಯ ಹೆಚ್ಚಿನ ಸುದ್ದಿ©
ಗೋಂಡಾ:: ಟ್ರಕ್‌ಗೆ ರೈಲು ಢಿಕ್ಕಿ, ೧೧ ಸಾವು
ಮತ್ತೊಮ್ಮೆ ದಾಳಿ ನಡೆದರೆ ಮುಯ್ಯಿ ತೀರಿಸುತ್ತೇವೆ: ಚಿದಂಬರಂ
ಬಡ್ತಿ: ದಿನಕರನ್‌ ಹೆಸರು ಕೈಬಿಟ್ಟ ಸುಪ್ರೀಂಕೋರ್ಟ್‌
ಬಿಜೆಪಿ ಬಿಕ್ಕಟ್ಟು ಶೀಘ್ರ ಶಮನ: ಸುಷ್ಮಾ
ದೆಹಲಿಯಲ್ಲಿ ಪ್ರಬಲ ಲಾಬಿ,ಕಸರತ್ತು
ವಿದೇಶ ಹೆಚ್ಚಿನ ಸುದ್ದಿ©
ತಾಲಿಬಾನ್ ದಾಳಿ: ಏಳು ಯೋಧರ ಹತ್ಯೆ
250 ಅಕ್ರಮ ವಲಸಿಗರ ಪತ್ತೆ
ಭಾರತದಿಂದಲೂ ಹೆಡ್ಲೇ ವಿಚಾರಣೆ
ಮಾತುಕತೆ ಪ್ರಸ್ತಾವ: ಪಾಕ್ ಸ್ವಾಗತ
ಸೈಪ್ರಸ್‌ನಲ್ಲಿ ಪ್ರತಿಭಾ ಪಾಟೀಲ್
ರಾಜ್ಯ ಹೆಚ್ಚಿನ ಸುದ್ದಿ©
ಆಯುರ್ವೇದ ಸರ್ವ ರೋಗಕ್ಕೆ ರಾಮಬಾಣ: ಕೆಎಂಕೆ
ಕೃಷ್ಣಶಾಸ್ತ್ರಿ ಸ್ಮಾರಕ ಭವನ ನೆನೆಗುದಿಗೆ
ಕೃಷಿ ಪೂರಕ ಅಭಿವೃದ್ಧಿ ಯೋಜನೆ: ಹೆಗ್ಗಡೆ
ಶಿರಾಡಿ : 15 ದಿನದಲ್ಲಿ ಕಾಮಗಾರಿ ಆರಂಭ
ಶುಭಾಶಯ
ಬೆಂಗಳೂರು ಹೆಚ್ಚಿನ ಸುದ್ದಿ©
ಹೈನುಗಾರಿಕೆ :ಹೆಚ್ಚಿನ ಅಭಿವೃದ್ಧಿಗೆ ನೆರವು ಅಗತ್ಯ
‘ಮೂತ್ರಪಿಂಡ ಕಸಿ ನಿಯಮಾವಳಿ ಸರಳವಾಗಲಿ’
‘ಅದಿರು ಲಾರಿ ಸುಂಕ ಇಳಿಸುವುದಿಲ್ಲ’
ಸಚಿವರ ಕಾರ್ಯ: ಸಿಎಂ ಶ್ಲಾಘನೆ
‘ಮಧ್ಯವರ್ತಿಗಳಿಂದ ಸರ್ಕಾರಿ ಸವಲತ್ತು ಜನರಿಗೆ ಸಿಗುತ್ತಿಲ್ಲ’
ಜಿಲ್ಲೆ ಹೆಚ್ಚಿನ ಸುದ್ದಿ©
ಸಾವಯವ ಗೊಬ್ಬರ ಘಟಕ ಸ್ಥಾಪನೆಗೆ ಟೆಂಡರ್
ಕಾಲೇಜು ಅವ್ಯವಹಾರ ತನಿಖೆಗೆ ಆಗ್ರಹ
ಸೊರಗುತ್ತಿದೆ ಗೌತಮೇಶ್ವರ ದೇಗುಲ
ರೋಗ ಪೀಡಿತ ಗದ್ದೆಗೆ ವಿಜ್ಞಾನಿಗಳ ತಂಡ ಭೇಟಿ
‘5ವರ್ಷದಲ್ಲಿ 5ಕೋಟಿ ಕುಟುಂಬಕ್ಕೆ ಹೆಲ್ತ್‌ಕಾರ್ಡ್’
ಕಣ್ಣೂರಿಗೆ ರೈಲು ವಿಸ್ತರಣೆ- ವೇಳಾಪಟ್ಟಿ ಸಿದ್ಧ: ಜಾರಿ ಇಲ್ಲ
ಡಿ.1ರಂದು ಉಡುಪಿ, ದಕ್ಷಿಣ ಕನ್ನಡ ಬಂದ್
ಕಲ್ಪತರು ನಾಡು ಈಗ ದಾಳಿಂಬೆಯ ಬೀಡು
ದೀಪದ ಬುಡದಲ್ಲೇ ಕತ್ತಲು...!
ಕೋಮುಗಲಭೆ: ಮುತಾಲಿಕ್ ಕೈವಾಡ
ವಾಣಿಜ್ಯ ಹೆಚ್ಚಿನ ಸುದ್ದಿ©
ಉತ್ತೇಜನಾ ಕೊಡುಗೆ ಡಿಸೆಂಬರ್‌ನಲ್ಲಿ ಅಂತ್ಯ?
ಅಭಿಪ್ರಾಯ ಸಂಗ್ರಹಕ್ಕೆ ಕೇಂದ್ರ ಕ್ರಮ
ಚೆನ್ನೈನಲ್ಲಿ ಕಟ್ಟಿಗೆ ಕಾರು
ಎಸ್‌ಬಿಐ: 3,133 ಕೋಟಿ ಲಾಭ
ಜಿಎಸ್‌ಟಿ ಜಾರಿ ವಿಳಂಬ ಸಾಧ್ಯತೆ
ಆಟೋಟ ಹೆಚ್ಚಿನ ಸುದ್ದಿ©
ವಾಲಿಬಾಲ್: ಎಸ್‌ಡಬ್ಲ್ಯುಆರ್ ತಂಡಕ್ಕೆ ಜಯ
ಟಿಟಿ: ಹರ್ಷಿತ್, ಮೈತ್ರೇಯಿಗೆ ಪ್ರಶಸ್ತಿ
ಕಂಠೀರವ ಕ್ರೀಡಾಂಗಣ ಟ್ರ್ಯಾಕ್ ಸಿದ್ಧ
ಹಾಕಿ: ಕೊಡಗು ತಂಡಕ್ಕೆ ಜಯ
ಬೆಂಗಳೂರಿನಲ್ಲಿ ಫಿಫಾ ಅಕಾಡೆಮಿ
ನಿಮ್ಮ ಅಂಕಣ
 ಹಿಂದಿನ ಸಂಚಿಕೆ
ಛಾಯಾ ಚಿತ್ರಗಳಿಗೆ ಆಹ್ವಾನ
ನೀವು ತೆಗೆದ ಆಸಕ್ತಿದಾಯಕ ಛಾಯಾಚಿತ್ರಗಳನ್ನು ಪುಟ್ಟ ಶೀರ್ಷಿಕೆಯೊಂದಿಗೆ ವೆಬ್‌ಮಾಸ್ಟೆರ್ ಗೆ. ಕಳುಹಿಸಿ. ಆಯ್ಕೆಯಾದ ಚಿತ್ರಗಳನ್ನು ವಿಶೇಷ ಫೋಟೋ ಗ್ಯಾಲರಿಯಲ್ಲಿ ನೋಡಿ.
 ಹವ್ಯಾಸಿ ಛಾಯಾಚಿತ್ರಕಾರರ ಚಿತ್ರಶಾಲೆ
ಆಲಯ
ಮಾರುಕಟ್ಟೆಯಲ್ಲಿ
ಅಪರಂಜಿ ಚಿನ್ನ 10 ಗ್ರಾಂ 15980 (15930)
ಶುದ್ದ ಬೆಳ್ಳಿ ಕೆ.ಜಿ.ಗೆ 26590 (26700)
ಬಿಸ್ಕತ್ ಚಿನ್ನ 10 ತೊಲ 187400 (187000)
ಅಮೆರಿಕನ್ ಡಾಲರ್ 46.96 (47.00)
ಯೂರೊ -
ಪೌಂಡ್ -
ಆವರಣದಲ್ಲಿ ಹಿಂದಿನ ದಿನದ ವಹಿವಾಟಿನ ದರ
ನಿಮ್ಮ ಅನಿಸಿಕೆ
ನೀವೂ ಬರೆಯುವಿರಾ?

ಪ್ರಜಾವಾಣಿಯ ಅಭಿಮತ ಸಂಪಾದಕೀಯ ಪುಟಕ್ಕೆ ಬರೆಯುವ ಲೇಖನಗಳು 600 ಪದಗಳನ್ನು, ವಿನೋದ ಬರಹಗಳು 250 ಪದಗಳನ್ನು ಮೀರಿರಬಾರದು. ವಾಚಕರವಾಣಿಗೆ ಬರೆಯುವ ಪತ್ರಗಳು ಸಂಕ್ಷಿಪ್ತವಾಗ್ದಿದು, ಹೆಸರು, ವಿಳಾಸ ಇರಲೇಬೇಕು.
ನಮ್ಮ ವಿಳಾಸ:
ಸಂಪಾದಕರು,
ಪ್ರಜಾವಾಣಿ,ಸಂಪಾದಕೀಯ ವಿಭಾಗ,
ನಂ. 75, ಮಹಾತ್ಮಾಗಾಂಧಿ ರಸ್ತೆ,
ಬೆಂಗಳೂರು-560001.

► ಇ-ಮೇಲ್

© ದಿ ಪ್ರಿಂಟರ್ಸ್ (ಮೈಸೂರು) ಪ್ರೈ. ಲಿ., ನಂ. 75, ಎಂ.ಜಿ. ರಸ್ತೆ, ಬೆಂಗಳೂರು - 01. ದೂ : : 25880000  ಫ್ಯಾಕ್ಸ್:: 25880618