ಬುಧವಾರ, ಅಕ್ಟೋಬರ್ 14, 2009
ಮುಖಪುಟ | ನಮ್ಮ ಬಗ್ಗೆ | ಚಂದಾ | ನಮ್ಮ ಸಂಪರ್ಕ | ಹಿಂದಿನ ಸಂಚಿಕೆಗಳು | ನಿಮ್ಮ ಅಭಿಪ್ರಾಯ
ಸುದ್ದಿ
ರಾಷ್ಟ್ರೀಯ
ವಿದೇಶ
ರಾಜ್ಯ
ಬೆಂಗಳೂರು
ಜಿಲ್ಲೆ
ವಾಣಿಜ್ಯ
ಆಟೋಟ
ಅಭಿಮತ
ಸಂಪಾದಕೀಯ
ವಾಚಕರ ವಾಣಿ
ಸಂಗತ
ಈ ಭಾನುವಾರ
ನಾಲ್ಕೂ ನಿಟ್ಟಿನಿಂದ
ಅಂತರಾಳ
ಮಾಹಿತಿ
ನಗರದ್ಲಲಿ ಇಂದು
ಸಹಾಯವಾಣಿ
ಈ ದಿನ
ಹಬ್ಬಗಳು
ಹವಾಮಾನ
ಸುಭಾಷಿತ
ಜ್ಞಾನದ ಕೊನೆಯು ಜ್ಞಾನವೇ ಹೊರತು ಯಶಸ್ಸಾಗಲಿ, ಹಣವಾಗಲೀ ಅಲ್ಲ.
--ನ್ಯೂಮನ್
ಪುರವಣಿ
ವಾಣಿಜ್ಯ ಪುರವಣಿ
ತಂತ್ರಜ್ಞಾನ
ಯುವಜನ
ಕರ್ನಾಟಕ ದರ್ಶನ
ಮೆಟ್ರೊ ಮಂಗಳವಾರ
ಮೆಟ್ರೊ ಗುರುವಾರ
ಚಿತ್ರ ವಿಮರ್ಶೆ
ಸಾಪ್ತಾಹಿಕ ಪುರವಣಿ
ಕೃಷಿ
ವಿಮರ್ಶೆ
ಪುಸ್ತಕ ವಿಮರ್ಶೆ
ಶಿಕ್ಷಣ ಪುರವಣಿ
ಆರೋಗ್ಯ
ಭೂಮಿಕಾ
ಸಿನಿಮಾ- ಕಿರುತೆರೆ ರಂಜನೆ
ಮೆಟ್ರೊ ಶನಿವಾರ
ಕ್ರೀಡಾ ಪುರವಣಿ
ಚಿತ್ರದರ್ಶಿ
ಭವಿಷ್ಯ
ವರ್ಷ ಭವಿಷ್ಯ
ವಾರ ಭವಿಷ್ಯ
ದಿನ ಭವಿಷ್ಯ
ಕ್ಯಾಲೆಂಡರ್ 2009
ಅಂಕಣಗಳು
ಗಂಗಾಧರ ಮೊದಲಿಯಾರ್
ಕುಲದೀಪ್‌ ನಯ್ಯರ್
ನಾಗೇಶ್‌ ಹೆಗಡೆ
ದಿನೇಶ್‌ ಅಮೀನಮಟ್ಟು
ಪದ್ಮರಾಜ ದಂಡಾವತಿ
ಶಿವಮೊಗ್ಗ ಸುಬ್ಬಣ್ಣ
ಲಕ್ಷ್ಮಣ ಕೊಡಸೆ
ಇತರೆ
ನಮ್ಮ ಬಗ್ಗೆ
ಚಂದಾ ವಿವರ
ವಾಚಕರ ವಾಣಿ
ವೆಬ್ ಸೈಟ್ ಬಗೆಗಿನ ಸಲಹೆ/ ಸೂಚನೆ/ ಸಮಸ್ಯೆಗಳಿಗೆ ವೆಬ್ ಮಾಸ್ಟರ್ ನ್ನು
ಸಂಪರ್ಕಿಸಿ
ನಿಮ್ಮ ಪತ್ರ/ಪ್ರತಿಕ್ರಿಯೆ ನೆಟ್ ಮೆಲ್ ಗೆ
ಕಳುಹಿಸಿ
ಜಾಹಿರಾತು ನೀಡಲು ಇಲ್ಲಿ ಸಂಪರ್ಕಿಸಿ:
ನಮ್ಮ ಸಂಪರ್ಕ


ಪ್ರಜಾವಾಣಿ » ವಿದೇಶ
ಪಾಕಿಸ್ತಾನ ವಶಪಡಿಸಿಕೊಳ್ಳುವುದು ತಾಲಿಬಾನ್ ಗುರಿ  
ಇಸ್ಲಾಮಿಕ್ ಉಗ್ರರು ಅಣ್ವಸ್ತ್ರ ಹೊಂದಿರುವ ಪಾಕಿಸ್ತಾನದ ಮೇಲೆ ನಿಯಂತ್ರಣ ಹೊಂದುವ ಗುರಿಯಿಟ್ಟುಕೊಂಡಿದ್ದಾರೆಂದು ಅಮೆರಿಕದ ಮಾಧ್ಯಮಗಳು ಒಬಾಮಾ ಆಡಳಿತಕ್ಕೆ ಕಿವಿ ಮಾತು ಹೇಳಿವೆ
ಅರುಣಾಚಲ ಪ್ರದೇಶಕ್ಕೆ ಪ್ರಧಾನಿ ಭೇಟಿ
ಚೀನಾ ತೀವ್ರ ಅಸಮಾಧಾನ  
‘ಚೀನಾದ ಕಾಳಜಿಯನ್ನು ಲೆಕ್ಕಿಸದೆ ಭಾರತದ ನಾಯಕ ವಿವಾದಿತ ಪ್ರದೇಶಕ್ಕೆ ಭೇಟಿ ನೀಡಿರುವುದರಿಂದ ಚೀನಾಗೆ ತೀವ್ರ ಅಸಮಾಧಾನ ಉಂಟಾಗಿದೆ’ ಎಂದು ಅವರು ಸಚಿವಾಲಯದ ವೆಬ್‌ಸೈಟ್‌ನಲ್ಲಿ ಹೇಳಿಕೆ ನೀಡಿದ್ದಾರೆ.
ರಷ್ಯಾಗೆ ಆಂಟನಿ: ರಕ್ಷಣಾ ಬಾಂಧವ್ಯ ವೃದ್ಧಿ ಸಾಧ್ಯತೆ  
ಯುದ್ಧ ವಿಮಾನ ಗೋರ್‍ಕ್‌ಶೋವ್ ಮತ್ತು ಅಕುಲ- 2 ದರ್ಜೆಯ ಯುದ್ಧನೌಕೆ ಸೇರಿದಂತೆ ಎರಡೂ ದೇಶಗಳ ಪ್ರಮುಖ ರಕ್ಷಣಾ ಯೋಜನೆಗಳ ಕಾರ್ಯಗತ ವಿಳಂಬವಾಗುತ್ತಿರುವ ಈ ಸಂದರ್ಭದಲ್ಲಿ ಸಚಿವರ ಭೇಟಿ ಮಹತ್ವ ಪಡೆದುಕೊಂಡಿದೆ.
ಶಿಲ್ಪಾ ಶೆಟ್ಟಿ ರೆಸ್ಟೊರೆಂಟ್ ವಿರುದ್ಧ ಪರಿಹಾರಕ್ಕೆ ಮಾಜಿ ಮಾಲೀಕ ದಾವೆ  
ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ಪಾಲುದಾರರಾಗಿರುವ ಭಾರತೀಯ ರೆಸ್ಟೊರೆಂಟ್ ಸಮೂಹವೊಂದರ ವಿರುದ್ಧ ಮಾಜಿ ಮಾಲೀಕರೊಬ್ಬರು 60 ಲಕ್ಷ ಪೌಂಡ್ ಪರಿಹಾರ ಕೋರಿ ದಾವೆ ಹೂಡಿದ್ದಾರೆ.
ಕ್ಯಾನ್ಸರ್: ತಾಯಿಯಿಂದ ಮಗುವಿಗೆ...  
ಕ್ಯಾನ್ಸರ್ ಸಂಶೋಧನಾ ಸಂಸ್ಥೆಯ ಪ್ರೊ. ಮೆಲ್ ಗ್ರೀವ್ಸ್ ನೇತೃತ್ವದ ತಂಡ, ಕ್ಯಾನ್ಸರ್‌ನಿಂದ ನರಳುತ್ತಿದ್ದ ತಾಯಿಗೆ ಜನಿಸಿದ ಮಗು ಸಹ ಅದೇ ರೋಗಕ್ಕೆ ತುತ್ತಾಗಿದ್ದನ್ನು ಆಧರಿಸಿ ಈ ಪರೀಕ್ಷೆ ನಡೆಸಿದೆ.
ಆಫ್ಘನ್‌ಗೆ 13ಸಾವಿರ ಪಡೆ
ನಾಲ್ವರಿಗೆ ರೈಟ್ ಲೈವ್ಲಿಹುಡ್ ಪ್ರಶಸ್ತಿ
ಬುಗ್ತಿ ಹತ್ಯೆ: ಮುಷರಫ್ ವಿರುದ್ಧ ಮೊಕದ್ದಮೆ
ಅತ್ಯಂತ ಪುಟ್ಟ ಡೈನೋಸಾರ್
ಅಲಾಸ್ಕಾದಲ್ಲಿ ಪ್ರಬಲ ಭೂಕಂಪ
‘ಆರ್ಥಿಕವಾಗಿ ಅಲ್‌ಖೈದಾಗಿಂತ ತಾಲಿಬಾನ್ ಬಲಿಷ್ಠ’
‘ಕೃಪಾಣ’ ಮಸೂದೆ ತಿರಸ್ಕರಿಸಿದ ಅರ್ನಾಲ್ಡ್
ಆಫ್ಘನ್ ಪೊಲೀಸರಿಗೆ ಗುಂಡು: ಸ್ಪಷ್ಟನೆ
ರಷ್ಯಾ-ಚೀನಾ ವಾಣಿಜ್ಯ ಒಪ್ಪಂದ
ಮಾದಕವಸ್ತು ಕಳ್ಳಸಾಗಣೆ: ಸೆರೆ
ಮುಂದಿನ ವರ್ಷದ (2010ರ) ಮಧ್ಯಭಾಗದಲ್ಲಿ ಬಳಕೆಗೆ ಸಿದ್ಧವಾಗಲಿರುವ ಮತ್ತು ಪ್ರಸ್ತುತ ಪರೀಕ್ಷೆಗೊಳಪಟ್ಟಿರುವ ಬೋಯಿಂಗ್ ಕಂಪೆನಿ ತಯಾರಿಸಿರುವ ‘ಭಾರಿ ಪರಿಣಾಮಕಾರಿ ಬಾಂಬ್’ ಸಾಗಿಸುವ ಸಾಧನ ಕಲಾವಿದನ ಕಲ್ಪನೆಯಲ್ಲಿ ಕಂಡುಬಂದದ್ದು ಹೀಗೆ. ಸುಮಾರು 5,300 ಪೌಂಡ್ ತೂಕದ ಸ್ಫೋಟಕ ಸಾಮಗ್ರಿಗಳನ್ನು ಹೊತ್ತೊಯ್ಯುವ ಸಾಮಾರ್ಥ್ಯ ಇದಕ್ಕಿದೆ. -ಎಪಿ ಚಿತ್ರ
ಪ್ರಜಾವಾಣಿ ಫೋಟೋ ಗ್ಯಾಲರಿ
click here
ಇಂದಿನ ಪುರವಣಿ
ವಾಣಿಜ್ಯ ಪುರವಣಿ ಹೆಚ್ಚಿನ ಸುದ್ದಿ©
ಕಾರ್ಪೊರೇಟ್ ಶಿಕ್ಷಣ: ಇನ್ಫೊಸಿಸ್ ಪರಿ
ಬಿಕ್ಕಟ್ಟಿನಲ್ಲಿ ಕಾಫಿ ಉದ್ಯಮ
ದೀಪಾವಳಿಗೆ ಭಾರಿ ಖರ್ಚು..!
ಇನ್ಫೊಸಿಸ್ ಲಾಭದ ಹೊರತಾಗಿಯೂ ಅಸ್ಥಿರತೆ
ವಿತ್ರೀ ಎಂಜಿನಿರ್ಸ್: ವಿಸ್ತರಣೆ ಹೊಸ್ತಿಲಲ್ಲಿ
ಮೆಗಾ ಫೋನ್ ನಮೂನೆ
ಯುವಜನ ಹೆಚ್ಚಿನ ಸುದ್ದಿ©
ಧರ್ಮರಾಯನ ಅಪರಾವತಾರ
ಮನಸ್ಸು ಉನ್ನತವಾದುದನ್ನೇ ಯೋಚಿಸಲಿ
ಬದುಕಿನಲ್ಲಿ ಭರವಸೆಯಿಡಿ
ಇದು ಬರವಣಿಗೆಯಲ್ಲೂ ಸಾಧ್ಯ
ವಿದ್ಯಾರ್ಥಿ ಜೀವನದ ಸಾರ್ಥಕತೆ...
ತಂತ್ರಜ್ಞಾನ ಹೆಚ್ಚಿನ ಸುದ್ದಿ©
ಬ್ಲಾಗಿಗೂ ಬಂತು ಜಾಹೀರಾತು ನೀತಿ ಸಂಹಿತೆ
ಆಕಾಶವೀಕ್ಷಣೆ: ಬಿಎಎಸ್ ಬೆಂಬಲ
ಗೋಳವಲ್ಲದ ಗೋಳಗುಚ್ಛಗಳು
ಎರಡೆರಡು ಸಿಮ್: ಬಳಕೆದಾರರ ಸಂಖ್ಯೆ ಹೆಚ್ಚಳ
ಡಿಜಿಟಲ್ ಟಿವಿನಲ್ಲೂ ಬ್ಲಾಗ್ ಸೇವೆ
ನಿಮ್ಮ ಅಂಕಣ
 ಹಿಂದಿನ ಸಂಚಿಕೆ
ಛಾಯಾ ಚಿತ್ರಗಳಿಗೆ ಆಹ್ವಾನ
ನೀವು ತೆಗೆದ ಆಸಕ್ತಿದಾಯಕ ಛಾಯಾಚಿತ್ರಗಳನ್ನು ಪುಟ್ಟ ಶೀರ್ಷಿಕೆಯೊಂದಿಗೆ ವೆಬ್‌ಮಾಸ್ಟೆರ್ ಗೆ. ಕಳುಹಿಸಿ. ಆಯ್ಕೆಯಾದ ಚಿತ್ರಗಳನ್ನು ವಿಶೇಷ ಫೋಟೋ ಗ್ಯಾಲರಿಯಲ್ಲಿ ನೋಡಿ.
 ಹವ್ಯಾಸಿ ಛಾಯಾಚಿತ್ರಕಾರರ ಚಿತ್ರಶಾಲೆ
ಆಲಯ
ಮಾರುಕಟ್ಟೆಯಲ್ಲಿ
ಅಪರಂಜಿ ಚಿನ್ನ 10 ಗ್ರಾಂ 15930 (15930)
ಶುದ್ದ ಬೆಳ್ಳಿ ಕೆ.ಜಿ.ಗೆ 27850 (28050)
ಬಿಸ್ಕತ್ ಚಿನ್ನ 10 ತೊಲ 186500 (187000)
ಅಮೆರಿಕನ್ ಡಾಲರ್ 46.45 (46.45)
ಯೂರೊ 68.66 (68.66)
ಪೌಂಡ್ 73.47 (73.47)
ಆವರಣದಲ್ಲಿ ಹಿಂದಿನ ದಿನದ ವಹಿವಾಟಿನ ದರ
ನಿಮ್ಮ ಅನಿಸಿಕೆ
ನೀವೂ ಬರೆಯುವಿರಾ?

ಪ್ರಜಾವಾಣಿಯ ಅಭಿಮತಸಂಪಾದಕೀಯ ಪುಟಕ್ಕೆ ಬರೆಯುವ ಲೇಖನಗಳು 600 ಪದಗಳನ್ನು, ವಿನೋದ ಬರಹಗಳು 250 ಪದಗಳನ್ನು ಮೀರಿರಬಾರದು. ವಾಚಕರವಾಣಿಗೆ ಬರೆಯುವ ಪತ್ರಗಳು ಸಂಕ್ಷಿಪ್ತವಾಗ್ದಿದು, ಹೆಸರು, ವಿಳಾಸ ಇರಲೇಬೇಕು.

ನಮ್ಮ ವಿಳಾಸ:

ಸಂಪಾದಕರು, ಪ್ರಜಾವಾಣಿ, ಸಂಪಾದಕೀಯ ವಿಭಾಗ, ನಂ. 75, ಮಹಾತ್ಮಾಗಾಂಧಿ ರಸ್ತೆ, ಬೆಂಗಳೂರು-560001

ಇ-ಮೇಲ್

© ದಿ ಪ್ರಿಂಟರ್ಸ್ (ಮೈಸೂರು) ಪ್ರೈ. ಲಿ., ನಂ. 75, ಎಂ.ಜಿ. ರಸ್ತೆ, ಬೆಂಗಳೂರು - 01. ದೂ : : 25880000  ಫ್ಯಾಕ್ಸ್:: 25880618