ಬುಧವಾರ, ಅಕ್ಟೋಬರ್ 14, 2009
ಮುಖಪುಟ | ನಮ್ಮ ಬಗ್ಗೆ | ಚಂದಾ | ನಮ್ಮ ಸಂಪರ್ಕ | ಹಿಂದಿನ ಸಂಚಿಕೆಗಳು | ನಿಮ್ಮ ಅಭಿಪ್ರಾಯ
ಸುದ್ದಿ
ರಾಷ್ಟ್ರೀಯ
ವಿದೇಶ
ರಾಜ್ಯ
ಬೆಂಗಳೂರು
ಜಿಲ್ಲೆ
ವಾಣಿಜ್ಯ
ಆಟೋಟ
ಅಭಿಮತ
ಸಂಪಾದಕೀಯ
ವಾಚಕರ ವಾಣಿ
ಸಂಗತ
ಈ ಭಾನುವಾರ
ನಾಲ್ಕೂ ನಿಟ್ಟಿನಿಂದ
ಅಂತರಾಳ
ಮಾಹಿತಿ
ನಗರದ್ಲಲಿ ಇಂದು
ಸಹಾಯವಾಣಿ
ಈ ದಿನ
ಹಬ್ಬಗಳು
ಹವಾಮಾನ
ಸುಭಾಷಿತ
ಜ್ಞಾನದ ಕೊನೆಯು ಜ್ಞಾನವೇ ಹೊರತು ಯಶಸ್ಸಾಗಲಿ, ಹಣವಾಗಲೀ ಅಲ್ಲ.
--ನ್ಯೂಮನ್
ಪುರವಣಿ
ವಾಣಿಜ್ಯ ಪುರವಣಿ
ತಂತ್ರಜ್ಞಾನ
ಯುವಜನ
ಕರ್ನಾಟಕ ದರ್ಶನ
ಮೆಟ್ರೊ ಮಂಗಳವಾರ
ಮೆಟ್ರೊ ಗುರುವಾರ
ಚಿತ್ರ ವಿಮರ್ಶೆ
ಸಾಪ್ತಾಹಿಕ ಪುರವಣಿ
ಕೃಷಿ
ವಿಮರ್ಶೆ
ಪುಸ್ತಕ ವಿಮರ್ಶೆ
ಶಿಕ್ಷಣ ಪುರವಣಿ
ಆರೋಗ್ಯ
ಭೂಮಿಕಾ
ಸಿನಿಮಾ- ಕಿರುತೆರೆ ರಂಜನೆ
ಮೆಟ್ರೊ ಶನಿವಾರ
ಕ್ರೀಡಾ ಪುರವಣಿ
ಚಿತ್ರದರ್ಶಿ
ಭವಿಷ್ಯ
ವರ್ಷ ಭವಿಷ್ಯ
ವಾರ ಭವಿಷ್ಯ
ದಿನ ಭವಿಷ್ಯ
ಕ್ಯಾಲೆಂಡರ್ 2009
ಅಂಕಣಗಳು
ಗಂಗಾಧರ ಮೊದಲಿಯಾರ್
ಕುಲದೀಪ್‌ ನಯ್ಯರ್
ನಾಗೇಶ್‌ ಹೆಗಡೆ
ದಿನೇಶ್‌ ಅಮೀನಮಟ್ಟು
ಪದ್ಮರಾಜ ದಂಡಾವತಿ
ಶಿವಮೊಗ್ಗ ಸುಬ್ಬಣ್ಣ
ಲಕ್ಷ್ಮಣ ಕೊಡಸೆ
ಇತರೆ
ನಮ್ಮ ಬಗ್ಗೆ
ಚಂದಾ ವಿವರ
ವಾಚಕರ ವಾಣಿ
ವೆಬ್ ಸೈಟ್ ಬಗೆಗಿನ ಸಲಹೆ/ ಸೂಚನೆ/ ಸಮಸ್ಯೆಗಳಿಗೆ ವೆಬ್ ಮಾಸ್ಟರ್ ನ್ನು
ಸಂಪರ್ಕಿಸಿ
ನಿಮ್ಮ ಪತ್ರ/ಪ್ರತಿಕ್ರಿಯೆ ನೆಟ್ ಮೆಲ್ ಗೆ
ಕಳುಹಿಸಿ
ಜಾಹಿರಾತು ನೀಡಲು ಇಲ್ಲಿ ಸಂಪರ್ಕಿಸಿ:
ನಮ್ಮ ಸಂಪರ್ಕ


ಪ್ರಜಾವಾಣಿ » ರಾಷ್ಟ್ರೀಯ
ಲಂಚ ಸ್ವೀಕಾರ: ಕೇಂದ್ರ ಸ್ಪಷ್ಟನೆ

ನವದೆಹಲಿ (ಪಿಟಿಐ): ಭಾರತದ ಕೆಲವು ಇಲಾಖೆಗಳು ಅಮೆರಿಕದ ಕಂಪನಿಗಳಿಂದ ಭಾರಿ ಲಂಚ ಪಡೆದ ಆರೋಪಕ್ಕೆ ಸಂಬಂಧಿಸಿದಂತೆ, ಒಂದು ಇಲಾಖೆ ವಿರುದ್ಧ ಈಗಾಗಲೇ ಸಿಬಿಐ ತನಿಖೆಗೆ ಆದೇಶಿಸಲಾಗಿದ್ದು, ಉಳಿದ ನಾಲ್ಕು ಇಲಾಖೆಗಳ ವಿರುದ್ಧ ವಿಚಾರಣೆ ನಡೆಯುತ್ತಿದೆ ಎಂದು ಕೇಂದ್ರ ಸರ್ಕಾರ ಮಂಗಳವಾರ ಸ್ಪಷ್ಟನೆ ನೀಡಿದೆ.

ಕೇಂದ್ರ ಕ್ರಿಮಿನಾಶಕ ಮಂಡಳಿ ವಿರುದ್ಧದ ತನಿಖೆಯನ್ನು ಸಿಬಿಐಗೆ ವಹಿಸಲಾಗಿದೆ. ಉಳಿದಂತೆ, ರಕ್ಷಣಾ ಇಲಾಖೆ, ರೈಲ್ವೆ ಮಂಡಳಿ, ಕಂದಾಯ ಇಲಾಖೆ ಮತ್ತು ಮಹಾರಾಷ್ಟ್ರ ಸರ್ಕಾರಗಳಿಂದ  ಸಿಬ್ಬಂದಿ ಮತ್ತು ತರಬೇತಿ ಇಲಾಖೆಯು ವರದಿ ಕೇಳಿದೆ ಎಂದು ಪ್ರಧಾನಿ ಸಚಿವಾಲಯದ ಮೂಲಗಳು ತಿಳಿಸಿವೆ.

ಈ ಆರೋಪದ ಹಿನ್ನೆಲೆಯಲ್ಲಿ ಯುಪಿಎ ಸರ್ಕಾರವು ಬಿಜೆಪಿ ಮತ್ತು ಸಿಪಿಎ ಗಳಿಂದ ತೀವ್ರ ಟೀಕೆ ಎದುರಿಸುತ್ತಿದೆ.

ಇತರ ಸುದ್ದಿಗಳು
ನಕ್ಸಲರಿಂದ ವ್ಯಾಪಕ ಹಿಂಸಾಚಾರ
ಅರುಣಾಚಲ ನಮ್ಮದು: ಚೀನಾಕ್ಕೆ ತಿರುಗೇಟು
ಮಹಿಳಾ ಮೀಸಲಾತಿ ಶೀಘ್ರ ಅಂಗೀಕಾರಕ್ಕೆ ಒತ್ತಾಯ
ಆಂಧ್ರದಲ್ಲಿ ಮತ್ತೆ ರಾಜಕೀಯ ಚಟುವಟಿಕೆ ಬಿರುಸು
ಮಹಾರಾಷ್ಟ್ರ: ಶೇ 60ರಷ್ಟು ಮತದಾನ
ಅರುಣಾಚಲ: ಶೇ 70 ಮತದಾನ
ಹರಿಯಾಣ: ಶೇ 65 ಮತದಾನ
ಚೀನಾಕ್ಕೆ ತಿರುಗೇಟು ನೀಡಿದ ಭಾರತ
ತೇಕ್ಕಡಿ : ದೋಣಿ ದೋಷಕಾರಣ
ಪೊಲೀಸ್ ಅಧಿಕಾರಿಗಳ ಹತ್ಯೆ
ತಿರುಪತಿ ಲಾಡು: ನೋಟಿಸ್
ಏಕರೂಪದ ಪ್ರವೇಶ ಪರೀಕ್ಷೆ
ಲೈಂಗಿಕ ಕಿರುಕುಳ: ಬಂಧನ
ಲಂಚ ಸ್ವೀಕಾರ: ಕೇಂದ್ರ ಸ್ಪಷ್ಟನೆ
ಅಭಿನಂದನಾ ಇ-ಮೇಲ್ ಕಿರಿಕಿರಿ
ವಶಿಲಿಬಾಜಿ ವ್ಯವಸ್ಥೆಗೆ ಅಂತ್ಯ-ರಾಹುಲ್ ಆಶಯ
ರಾಜಕೀಯ:ಹೋಟೆಲ್ ಮುಚ್ಚಿಸಿದ ಅಧಿಕಾರಿ
ಚಾಲಕನ ದೇಹ ತೂರಿ ಹೊರ ಬಂದ 7 ಅಡಿ ಉದ್ದದ ಸಲಾಕೆ
ಇಬ್ಬರು ಬಲಿ
ಸೂರ್ಯ ದೇವಾಲಯ: ತೊಲೆ ಕುಸಿತ
ಎಂಎನ್‌ಎಸ್ ಬೆಂಬಲ ಬಯಸುವುದಿಲ್ಲ: ಪವಾರ್
ರೈಲಿನಲ್ಲಿ ಡಕಾಯಿತಿ: ಗ್ರಾಮಸ್ಥರಿಂದ ಹತ್ಯೆ
ತನಿಖೆಗೆ ಸಿಪಿಐ ಆಗ್ರಹ
ಚುನಾವಣಾಧಿಕಾರಿಗಳ ರಕ್ಷಣೆಗೆ ಹೆಲಿಕಾಪ್ಟರ್
© ದಿ ಪ್ರಿಂಟರ್ಸ್ (ಮೈಸೂರು) ಪ್ರೈ. ಲಿ., ನಂ. 75, ಎಂ.ಜಿ. ರಸ್ತೆ, ಬೆಂಗಳೂರು - 01. ದೂ : : 25880000  ಫ್ಯಾಕ್ಸ್:: 25880618