ಗುರುವಾರ, ಅಕ್ಟೋಬರ್ 15, 2009
ಮುಖಪುಟ | ನಮ್ಮ ಬಗ್ಗೆ | ಚಂದಾ | ನಮ್ಮ ಸಂಪರ್ಕ | ಹಿಂದಿನ ಸಂಚಿಕೆಗಳು | ನಿಮ್ಮ ಅಭಿಪ್ರಾಯ
ಸುದ್ದಿ
ರಾಷ್ಟ್ರೀಯ
ವಿದೇಶ
ರಾಜ್ಯ
ಬೆಂಗಳೂರು
ಜಿಲ್ಲೆ
ವಾಣಿಜ್ಯ
ಆಟೋಟ
ಅಭಿಮತ
ಸಂಪಾದಕೀಯ
ವಾಚಕರ ವಾಣಿ
ಸಂಗತ
ಈ ಭಾನುವಾರ
ನಾಲ್ಕೂ ನಿಟ್ಟಿನಿಂದ
ಅಂತರಾಳ
ಮಾಹಿತಿ
ನಗರದ್ಲಲಿ ಇಂದು
ಸಹಾಯವಾಣಿ
ಈ ದಿನ
ಹಬ್ಬಗಳು
ಹವಾಮಾನ
ಸುಭಾಷಿತ
ನಿನಗೆ ಯಾರಿಂದಲೂ ತೊಂದರೆ ಉಂಟಾಗಬಾರದು ಎಂದರೆ, ನೀನೂ ಯಾರಿಗೂ ತೊಂದರೆ ಉಂಟು ಮಾಡಬಾರದು.
--ಎ.ಪಿ. ಕ್ಯೂರಸ್
ಪುರವಣಿ
ಕರ್ನಾಟಕ ದರ್ಶನ
ಕೃಷಿ
ಮೆಟ್ರೊ ಗುರುವಾರ
ವಾಣಿಜ್ಯ ಪುರವಣಿ
ಮೆಟ್ರೊ ಮಂಗಳವಾರ
ಯುವಜನ
ಚಿತ್ರ ವಿಮರ್ಶೆ
ಸಾಪ್ತಾಹಿಕ ಪುರವಣಿ
ತಂತ್ರಜ್ಞಾನ
ವಿಮರ್ಶೆ
ಪುಸ್ತಕ ವಿಮರ್ಶೆ
ಶಿಕ್ಷಣ ಪುರವಣಿ
ಆರೋಗ್ಯ
ಭೂಮಿಕಾ
ಸಿನಿಮಾ- ಕಿರುತೆರೆ ರಂಜನೆ
ಮೆಟ್ರೊ ಶನಿವಾರ
ಕ್ರೀಡಾ ಪುರವಣಿ
ಚಿತ್ರದರ್ಶಿ
ಭವಿಷ್ಯ
ವರ್ಷ ಭವಿಷ್ಯ
ವಾರ ಭವಿಷ್ಯ
ದಿನ ಭವಿಷ್ಯ
ಕ್ಯಾಲೆಂಡರ್ 2009
ಅಂಕಣಗಳು
ಗಂಗಾಧರ ಮೊದಲಿಯಾರ್
ಕುಲದೀಪ್‌ ನಯ್ಯರ್
ನಾಗೇಶ್‌ ಹೆಗಡೆ
ದಿನೇಶ್‌ ಅಮೀನಮಟ್ಟು
ಪದ್ಮರಾಜ ದಂಡಾವತಿ
ಶಿವಮೊಗ್ಗ ಸುಬ್ಬಣ್ಣ
ಲಕ್ಷ್ಮಣ ಕೊಡಸೆ
ಇತರೆ
ನಮ್ಮ ಬಗ್ಗೆ
ಚಂದಾ ವಿವರ
ವಾಚಕರ ವಾಣಿ
ವೆಬ್ ಸೈಟ್ ಬಗೆಗಿನ ಸಲಹೆ/ ಸೂಚನೆ/ ಸಮಸ್ಯೆಗಳಿಗೆ ವೆಬ್ ಮಾಸ್ಟರ್ ನ್ನು
ಸಂಪರ್ಕಿಸಿ
ನಿಮ್ಮ ಪತ್ರ/ಪ್ರತಿಕ್ರಿಯೆ ನೆಟ್ ಮೆಲ್ ಗೆ
ಕಳುಹಿಸಿ
ಜಾಹಿರಾತು ನೀಡಲು ಇಲ್ಲಿ ಸಂಪರ್ಕಿಸಿ:
ನಮ್ಮ ಸಂಪರ್ಕ


ಪ್ರಜಾವಾಣಿ » ವಿದೇಶ
ಆಫ್ಘಾನಿಸ್ತಾನದ ವಿವಿಧೆಡೆ ಘರ್ಷಣೆ
50ಉಗ್ರರ ಬಲಿ
ಆಫ್ಘಾನಿಸ್ತಾನದ ವಿವಿಧ ಭಾಗಗಳಲ್ಲಿ ಸೇನೆ ಮತ್ತು ಉಗ್ರರ ನಡುವೆ ಎರಡು ದಿನಗಳಿಂದ ನಡೆದ ಪ್ರತ್ಯೇಕ ಘರ್ಷಣೆಗಳಲ್ಲಿ ಸುಮಾರು 50 ತಾಲಿಬಾನ್ ಉಗ್ರರನ್ನು ಕೊಂದು ಹಾಕಲಾಗಿದೆ.


ಕಾಬೂಲ್ (ಎಎಫ್‌ಪಿ): ಆಫ್ಘಾನಿಸ್ತಾನದ ವಿವಿಧ ಭಾಗಗಳಲ್ಲಿ ಸೇನೆ ಮತ್ತು ಉಗ್ರರ ನಡುವೆ ಎರಡು ದಿನಗಳಿಂದ ನಡೆದ ಪ್ರತ್ಯೇಕ ಘರ್ಷಣೆಗಳಲ್ಲಿ ಸುಮಾರು 50 ತಾಲಿಬಾನ್ ಉಗ್ರರನ್ನು ಕೊಂದು ಹಾಕಲಾಗಿದೆ; ಎರಡು ಡಜನ್‌ಗೂ ಹೆಚ್ಚು ಉಗ್ರರು ಗಾಯಗೊಂಡಿದ್ದಾರೆ; ಜೊತೆಗೆ ಇಬ್ಬರು ಸೈನಿಕರು ಸಹ ಬಲಿಯಾಗಿದ್ದಾರೆ.

ಆಫ್ಘನ್ ಮತ್ತು ಅಮೆರಿಕದ ಪಡೆಗಳು ಚೋರಾ ಜಿಲ್ಲೆಯಲ್ಲಿ ಮಂಗಳವಾರ ನಡೆಸಿದ ಜಂಟಿ ಕಾರ್ಯಾಚರಣೆಯಲ್ಲಿ 30 ಉಗ್ರರು ಮೃತರಾಗಿ 20 ಮಂದಿ ಗಾಯಗೊಂಡರು. ಈ ಸ್ಥಳದಲ್ಲಿ ತಾಲಿಬಾನ್ ಹೋರಾಟಗಾರರನ್ನು ಚದುರಿಸಲು ಕಾರ್ಯಾಚರಣೆ ಮುಂದುವರಿದಿದೆ ಎಂದು ರಕ್ಷಣಾ ಸಚಿವಾಲಯ ಬುಧವಾರ ಮಾಹಿತಿ ನೀಡಿದೆ.

ಅಜ್ರಿಸ್ತಾನ್ ಜಿಲ್ಲೆಯಲ್ಲಿ ನಡೆದ ಇದೇ ಬಗೆಯ ಕಾರ್ಯಾಚರಣೆಯಲ್ಲಿ 11 ತಾಲಿಬಾನ್ ಉಗ್ರರನ್ನು ಕೊಂದು ಹಾಕಿ ನಾಲ್ವರನ್ನು ಬಂಧಿಸಲಾಗಿದೆ. ಇವರಿಂದ ಬೃಹತ್ ಸಂಖ್ಯೆಯ ಲಘು ಮಷೀನ್ ಗನ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ.

ಕಂದಹಾರ್ ಮತ್ತು ಖೋಸ್ಟ್ ಪ್ರಾಂತ್ಯಗಳಲ್ಲಿ ನಾಲ್ವರು ಉಗ್ರರು ತಮ್ಮ ಸ್ಫೋಟಕಗಳಿಗೆ ತಾವೇ ಸ್ವತಃ ಬಲಿಯಾಗಿದ್ದಾರೆ.
ಅತ್‌ಘರ್ ಜಿಲ್ಲೆಯ ರಸ್ತೆಯಲ್ಲಿ ಸೈನಿಕರ ವಾಹನದ ಮೇಲೆ ನಡೆದ ಬಾಂಬ್ ದಾಳಿಯಲ್ಲಿ ಇಬ್ಬರು ಸೈನಿಕರು ಸಾವನ್ನಪ್ಪಿದ್ದು ನಾಲ್ವರು ಗಾಯಗೊಂಡಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಇತರ ಸುದ್ದಿಗಳು
ಭಾರತ-ಅಮೆರಿಕ ಸ್ನೇಹ ಗಟ್ಟಿಗೊಳ್ಳುವ ವಿಶ್ವಾಸ
ದೀಪಾವಳಿ: ಬ್ರಿಟನ್ ಪ್ರಧಾನಿ ಶುಭಾಶಯ
ಭಾರತೀಯ ವಿದ್ಯಾರ್ಥಿಗಳ ಸಂಖ್ಯೆ ಕುಸಿತ?
ಹಾರುವ ಸರೀಸೃಪದ ಹೊಸ ಮಾದರಿ ಪತ್ತೆ
50ಉಗ್ರರ ಬಲಿ
ಪಾಕಿಸ್ತಾನ: ತಾಲಿಬಾನ್ ದಾಳಿಗೆ ನಲವತ್ತು ಬಲಿ
ನಾರ್ವೆಯಲ್ಲಿ ಎಲ್‌ಟಿಟಿಇ ಸಭೆ: ಅಸಮಾಧಾನ
ಸಿಂಗ್‌ಭೇಟಿ: ಚೀನೀಯರ ವಿರೋಧ
ಮುಷರಫ್ ವಿರುದ್ಧ ಮತ್ತೊಂದು ದಾವೆ
ಚೆ ಗುವಾರ ಪ್ರತಿಮೆಗೆ ಹಾನಿ
ಪಾಕ್ ವೈಮಾನಿಕ ದಾಳಿ: 10 ಉಗ್ರರ ಸಾವು
© ದಿ ಪ್ರಿಂಟರ್ಸ್ (ಮೈಸೂರು) ಪ್ರೈ. ಲಿ., ನಂ. 75, ಎಂ.ಜಿ. ರಸ್ತೆ, ಬೆಂಗಳೂರು - 01. ದೂ : : 25880000  ಫ್ಯಾಕ್ಸ್:: 25880618