ಮಂಗಳವಾರ , ಅಕ್ಟೋಬರ್ 20, 2009
ಮುಖಪುಟ | ನಮ್ಮ ಬಗ್ಗೆ | ಚಂದಾ | ನಮ್ಮ ಸಂಪರ್ಕ | ಹಿಂದಿನ ಸಂಚಿಕೆಗಳು | ನಿಮ್ಮ ಅಭಿಪ್ರಾಯ
ಸುದ್ದಿ
ರಾಷ್ಟ್ರೀಯ
ವಿದೇಶ
ರಾಜ್ಯ
ಬೆಂಗಳೂರು
ಜಿಲ್ಲೆ
ವಾಣಿಜ್ಯ
ಆಟೋಟ
ಅಭಿಮತ
ಸಂಪಾದಕೀಯ
ವಾಚಕರ ವಾಣಿ
ಸಂಗತ
ಈ ಭಾನುವಾರ
ನಾಲ್ಕೂ ನಿಟ್ಟಿನಿಂದ
ಅಂತರಾಳ
ಮಾಹಿತಿ
ನಗರದ್ಲಲಿ ಇಂದು
ಸಹಾಯವಾಣಿ
ಈ ದಿನ
ಹಬ್ಬಗಳು
ಹವಾಮಾನ
ಸುಭಾಷಿತ
ಈ ಜೀವನಕ್ಕೆ ಒಂದು ಅರ್ಥವಿದ್ದರೆ, ಅದು ಮಾನವನ ವಿಚಾರಶೀಲತೆಯ ಪರಿಣಾಮದಿಂದ ಮಾತ್ರ.
--ಗಾಂಧೀಜಿ.
ಪುರವಣಿ
ಮೆಟ್ರೊ ಮಂಗಳವಾರ
ಶಿಕ್ಷಣ ಪುರವಣಿ
ಕ್ರೀಡಾ ಪುರವಣಿ
ವಾಣಿಜ್ಯ ಪುರವಣಿ
ಮೆಟ್ರೊ ಶನಿವಾರ
ಯುವಜನ
ಚಿತ್ರ ವಿಮರ್ಶೆ
ಸಾಪ್ತಾಹಿಕ ಪುರವಣಿ
ತಂತ್ರಜ್ಞಾನ
ವಿಮರ್ಶೆ
ಪುಸ್ತಕ ವಿಮರ್ಶೆ
ಭೂಮಿಕಾ
ಕೃಷಿ
ಸಿನಿಮಾ- ಕಿರುತೆರೆ ರಂಜನೆ
ಕರ್ನಾಟಕ ದರ್ಶನ
ಮೆಟ್ರೊ ಗುರುವಾರ
ಆರೋಗ್ಯ
ಚಿತ್ರದರ್ಶಿ
ಭವಿಷ್ಯ
ವರ್ಷ ಭವಿಷ್ಯ
ವಾರ ಭವಿಷ್ಯ
ದಿನ ಭವಿಷ್ಯ
ಕ್ಯಾಲೆಂಡರ್ 2009
ಅಂಕಣಗಳು
ಗಂಗಾಧರ ಮೊದಲಿಯಾರ್
ಕುಲದೀಪ್‌ ನಯ್ಯರ್
ನಾಗೇಶ್‌ ಹೆಗಡೆ
ದಿನೇಶ್‌ ಅಮೀನಮಟ್ಟು
ಪದ್ಮರಾಜ ದಂಡಾವತಿ
ಶಿವಮೊಗ್ಗ ಸುಬ್ಬಣ್ಣ
ಲಕ್ಷ್ಮಣ ಕೊಡಸೆ
ಇತರೆ
ನಮ್ಮ ಬಗ್ಗೆ
ಚಂದಾ ವಿವರ
ವಾಚಕರ ವಾಣಿ
ವೆಬ್ ಸೈಟ್ ಬಗೆಗಿನ ಸಲಹೆ/ ಸೂಚನೆ/ ಸಮಸ್ಯೆಗಳಿಗೆ ವೆಬ್ ಮಾಸ್ಟರ್ ನ್ನು
ಸಂಪರ್ಕಿಸಿ
ನಿಮ್ಮ ಪತ್ರ/ಪ್ರತಿಕ್ರಿಯೆ ನೆಟ್ ಮೆಲ್ ಗೆ
ಕಳುಹಿಸಿ
ಜಾಹಿರಾತು ನೀಡಲು ಇಲ್ಲಿ ಸಂಪರ್ಕಿಸಿ:
ನಮ್ಮ ಸಂಪರ್ಕ


ಪ್ರಜಾವಾಣಿ » ವಿದೇಶ
‘ಅನಿಲ ಕೊಳವೆ ಮಾರ್ಗ ಯೋಜನೆ ಕೈಬಿಟ್ಟಿಲ್ಲ’
ಇರಾನ್- ಪಾಕಿಸ್ತಾನ- ಭಾರತ (ಐಪಿಐ) ನಡುವೆ ಅನಿಲ ಪೈಪ್ ಲೈನ್ ಅಳವಡಿಕೆ ಯೋಜನೆಗೆ ಸಂಬಂಧಿಸಿದಂತೆ ಭದ್ರತೆ ವಿಚಾರದಲ್ಲಿ ವಿಳಂಬವಾಗುತ್ತಿರುವುದು ನಿಜ, ಆದರೆ ಯೋಜನೆಯನ್ನು ಭಾರತ ಕೈಬಿಟ್ಟಿಲ್ಲ .


ನ್ಯೂಯಾರ್ಕ್ (ಪಿಟಿಐ): ಇರಾನ್- ಪಾಕಿಸ್ತಾನ- ಭಾರತ (ಐಪಿಐ) ನಡುವೆ ಅನಿಲ ಪೈಪ್ ಲೈನ್ ಅಳವಡಿಕೆ ಯೋಜನೆಗೆ ಸಂಬಂಧಿಸಿದಂತೆ ಭದ್ರತೆ ವಿಚಾರದಲ್ಲಿ ವಿಳಂಬವಾಗುತ್ತಿರುವುದು ನಿಜ, ಆದರೆ ಯೋಜನೆಯನ್ನು ಭಾರತ ಕೈಬಿಟ್ಟಿಲ್ಲ ಎಂದು ವಿದೇಶಾಂಗ ವ್ಯವಹಾರಗಳ ರಾಜ್ಯ ಖಾತೆ ಸಚಿವ ಶಶಿ ತರೂರ್ ತಿಳಿಸಿದ್ದಾರೆ.

ತಡವಾಗಿದೆ ಎಂದ  ಮಾತ್ರಕ್ಕೆ ಭಾರತ ಯೋಜನೆಯನ್ನು ಕೈಬಿಟ್ಟಿದೆ ಎಂದು ಅರ್ಥವಲ್ಲ. ಬಹುಕೋಟಿ ಮೊತ್ತದ ಯೋಜನೆ ಇದಾಗಿದ್ದು, ಇದಕ್ಕೆ  ಸಂಬಂಧಿಸಿದಂತೆ ಕಾನೂನು ತೊಡಕುಗಳನ್ನು ನಿವಾರಿಸಿಕೊಳ್ಳಬೇಕಾಗಿದೆ. ಈ ಯೋಜನೆಯಲ್ಲಿ ಪಾಕಿಸ್ತಾನ ಭಾಗಿಯಾಗಿದ್ದು, ಭದ್ರತೆಯ ದೃಷ್ಟಿಯಿಂದ ಭಾರತ ಬಹಳ ಎಚ್ಚರಿಕೆಯಿಂದ ನಿರ್ಧಾರ ತೆಗೆದುಕೊಳ್ಳಬೇಕಾಗಿದೆ ಎಂದು ತರೂರ್ ಹೇಳಿದ್ದಾರೆ.

ಇರಾನ್‌ನಿಂದ ಪಾಕಿಸ್ತಾನ ಮತ್ತು ಭಾರತಕ್ಕೆ2,755 ಕಿ.ಮೀ ಪೈಪ್‌ಲೈನ್ ಅಳವಡಿಸಿ ಅನಿಲ ಪೂರೈಸುವ ಯೋಜನೆ ಇದಾಗಿದೆ.

click here

ಇತರ ಸುದ್ದಿಗಳು
ಭಾರತದ ನಿಲುವಿನತ್ತ ವಿಶ್ವದ ಕಣ್ಣು
ಪಾಕಿಸ್ತಾನ: ಸ್ಫೋಟಕ್ಕೆ ಐದು ಬಲಿ
ಗಿರೀಶ್ ಕಾಸರವಳ್ಳಿಗೆ ಕ್ರಿಸ್ಟಲ್ ಗ್ಲೋಬ್ 2009
ಕಾಶ್ಮೀರ ಬೇರ್ಪಡಿಸಲು ಚೀನಾ ಯತ್ನ
400 ಭಾರತೀಯ ಮೀನುಗಾರರು ಪಾಕ್ ಜೈಲಿನಲ್ಲಿ
ಮಾಲ್ಡೀವ್ಸ್ ಅಧ್ಯಕ್ಷರು ಭಾರತಕ್ಕೆ
‘ಅನಿಲ ಕೊಳವೆ ಮಾರ್ಗ ಯೋಜನೆ ಕೈಬಿಟ್ಟಿಲ್ಲ’
ವರ್ಣಭೇದಕ್ಕೆ ಅಂಗವಿಕಲೆಯ ಸೆಡ್ಡು
ಐರೋಪ್ಯ ಯುವಕರತ್ತ ಅಲ್‌ಖೈದಾ ಕಣ್ಣು
ಮೈಕಲ್ ಜಾಕ್ಸನ್ ಕೈ ಗವಸು ಹರಾಜು
ಸ್ಫೋಟ: 28 ಮಂದಿಗೆ ಗಾಯ
ಹಜ್:1.6 ಲಕ್ಷ ಭಾರತೀಯರು
ಹಿಂದು ಮಹಾಸಾಗರ: ಚೀನಾ ಹಡಗು ಅಪಹರಣ
© ದಿ ಪ್ರಿಂಟರ್ಸ್ (ಮೈಸೂರು) ಪ್ರೈ. ಲಿ., ನಂ. 75, ಎಂ.ಜಿ. ರಸ್ತೆ, ಬೆಂಗಳೂರು - 01. ದೂ : : 25880000  ಫ್ಯಾಕ್ಸ್:: 25880618