ಬುಧವಾರ, ಅಕ್ಟೋಬರ್ 21, 2009
ಮುಖಪುಟ | ನಮ್ಮ ಬಗ್ಗೆ | ಚಂದಾ | ನಮ್ಮ ಸಂಪರ್ಕ | ಹಿಂದಿನ ಸಂಚಿಕೆಗಳು | ನಿಮ್ಮ ಅಭಿಪ್ರಾಯ
ಸುದ್ದಿ
ರಾಷ್ಟ್ರೀಯ
ವಿದೇಶ
ರಾಜ್ಯ
ಬೆಂಗಳೂರು
ಜಿಲ್ಲೆ
ವಾಣಿಜ್ಯ
ಆಟೋಟ
ಅಭಿಮತ
ಸಂಪಾದಕೀಯ
ವಾಚಕರ ವಾಣಿ
ಸಂಗತ
ಈ ಭಾನುವಾರ
ನಾಲ್ಕೂ ನಿಟ್ಟಿನಿಂದ
ಅಂತರಾಳ
ಮಾಹಿತಿ
ನಗರದ್ಲಲಿ ಇಂದು
ಸಹಾಯವಾಣಿ
ಈ ದಿನ
ಹಬ್ಬಗಳು
ಹವಾಮಾನ
ಸುಭಾಷಿತ
ಸ್ವಾರ್ಥವನ್ನು ಗೆದ್ದವನು, ಶಾಂತಿಯನ್ನು ಪಡೆದವನು ಮತ್ತು ಸತ್ಯವನ್ನು ತಿಳಿದವನು ನಿಜವಾದ ಸುಖಿ.
--ಗೌತಮ ಬುದ್ಧ.
ಪುರವಣಿ
ವಾಣಿಜ್ಯ ಪುರವಣಿ
ತಂತ್ರಜ್ಞಾನ
ಯುವಜನ
ಮೆಟ್ರೊ ಮಂಗಳವಾರ
ಮೆಟ್ರೊ ಶನಿವಾರ
ಕ್ರೀಡಾ ಪುರವಣಿ
ಚಿತ್ರ ವಿಮರ್ಶೆ
ಸಾಪ್ತಾಹಿಕ ಪುರವಣಿ
ಶಿಕ್ಷಣ ಪುರವಣಿ
ವಿಮರ್ಶೆ
ಪುಸ್ತಕ ವಿಮರ್ಶೆ
ಭೂಮಿಕಾ
ಕೃಷಿ
ಸಿನಿಮಾ- ಕಿರುತೆರೆ ರಂಜನೆ
ಕರ್ನಾಟಕ ದರ್ಶನ
ಮೆಟ್ರೊ ಗುರುವಾರ
ಆರೋಗ್ಯ
ಚಿತ್ರದರ್ಶಿ
ಭವಿಷ್ಯ
ವರ್ಷ ಭವಿಷ್ಯ
ವಾರ ಭವಿಷ್ಯ
ದಿನ ಭವಿಷ್ಯ
ಕ್ಯಾಲೆಂಡರ್ 2009
ಅಂಕಣಗಳು
ಗಂಗಾಧರ ಮೊದಲಿಯಾರ್
ಕುಲದೀಪ್‌ ನಯ್ಯರ್
ನಾಗೇಶ್‌ ಹೆಗಡೆ
ದಿನೇಶ್‌ ಅಮೀನಮಟ್ಟು
ಪದ್ಮರಾಜ ದಂಡಾವತಿ
ಶಿವಮೊಗ್ಗ ಸುಬ್ಬಣ್ಣ
ಲಕ್ಷ್ಮಣ ಕೊಡಸೆ
ಇತರೆ
ನಮ್ಮ ಬಗ್ಗೆ
ಚಂದಾ ವಿವರ
ವಾಚಕರ ವಾಣಿ
ವೆಬ್ ಸೈಟ್ ಬಗೆಗಿನ ಸಲಹೆ/ ಸೂಚನೆ/ ಸಮಸ್ಯೆಗಳಿಗೆ ವೆಬ್ ಮಾಸ್ಟರ್ ನ್ನು
ಸಂಪರ್ಕಿಸಿ
ನಿಮ್ಮ ಪತ್ರ/ಪ್ರತಿಕ್ರಿಯೆ ನೆಟ್ ಮೆಲ್ ಗೆ
ಕಳುಹಿಸಿ
ಜಾಹಿರಾತು ನೀಡಲು ಇಲ್ಲಿ ಸಂಪರ್ಕಿಸಿ:
ನಮ್ಮ ಸಂಪರ್ಕ


ಪ್ರಜಾವಾಣಿ » ವಾಣಿಜ್ಯ ಪುರವಣಿ
ಮತ್ತೆ ಉತ್ಸಾಹ ಮೂಡಿಸಿದ ದೀಪಾವಳಿ  
ಕಳೆದ ವರ್ಷದ ಮಂಕು ಕವಿದ ತಾಣಗಳಲ್ಲಿ, ಮನಗಳಲ್ಲಿ ಈಗ ಹರ್ಷದ ಹೊನಲು ತುಂಬಿದೆ. ಈ ವರ್ಷದ ದೀಪಾವಳಿ ಉತ್ಪಾದಕರ, ಮಾರಾಟಗಾರರ ಮತ್ತು ಗ್ರಾಹಕರಲ್ಲಿ ಮತ್ತೆ ಉತ್ಸಾಹ ಮೂಡಿಸಿದೆ. ಜಾಗತಿಕ ಆರ್ಥಿಕ ಬಿಕ್ಕಟ್ಟನ್ನು ಸಮರ್ಥವಾಗಿ ಎದುರಿಸಿ ನಿಂತ ದೇಶಿ ಅರ್ಥ ವ್ಯವಸ್ಥೆ ಈಗ ಕ್ರಮೇಣ ಚೇತರಿಕೆಯ ಹಾದಿಗೆ ಮರಳುತ್ತಿದ್ದು, ಸಾಲು ಸಾಲಾಗಿ ಬರುತ್ತಿರುವ ಹಬ್ಬಗಳು ಪೇಟೆಯಲ್ಲಿ ಸರಕುಗಳ ಬೇಡಿಕೆ ಹೆಚ್ಚಿಸಿವೆ.
ಚೇತರಿಕೆಯ ಹಾದಿಯಲ್ಲಿ ಜವಳಿ ಉದ್ಯಮ  
ಜವಳಿ ಉದ್ಯಮ ಕಳೆದ ಹತ್ತು ತಿಂಗಳಿಂದೀಚೆಗೆ ಎದುರಿಸಿದ ಸಮಸ್ಯೆ ಅಷ್ಟಿಷ್ಟಲ್ಲ. ಆರ್ಥಿಕ ಸಂಕಷ್ಟದ ಹೊಡೆತ ತಾಳಲಾರದೆ ಹಲವು ಗಿರಣಿಗಳು ಮುಚ್ಚಿದ್ದರೆ, 75 ಸಾವಿರಕ್ಕೂ ಅಧಿಕ ಮಂದಿ ಹೊಟ್ಟೆಪಾಡಿನ ಉದ್ಯೋಗವನ್ನೇ ಕಳೆದುಕೊಂಡಿದ್ದರು. ಆದರೆ, ಅಚ್ಚರಿ ಎಂಬಂತೆ ಇದೀಗ ಮತ್ತೆ ವಿದೇಶಗಳಿಂದ ಸಿದ್ಧ ಉಡುಪುಗಳಿಗೆ ಬೇಡಿಕೆ ಬರುತ್ತಿದೆ. ಸಹಜವಾಗಿಯೇ ಜವಳಿ ಉದ್ಯಮದಲ್ಲಿ ಉತ್ಸಾಹ ಗರಿಗೆದರಿದೆ.
ಷೇರುಪೇಟೆಯಲ್ಲಿ ಚಿನ್ನದ ವಹಿವಾಟಿನ ಲಾಭಗಳು...  
ಚಿನ್ನ, ಈಗ ಬರೀ ಆಭರಣದ, ಅಲಂಕಾರದ ಅಮೂಲ್ಯ ಲೋಹವಾಗಿ ಉಳಿದಿಲ್ಲ. ಅದೊಂದು ಹಣ ಹೂಡಿಕೆಯ ಸಾಧನವೂ ಹೌದು. ಬಳಿಯಲ್ಲಿ ಇರುವ ಹಣದಿಂದ ಸಾಕಷ್ಟು ಚಿನ್ನ ಖರೀದಿಸುವುದು ಜಾಣತನ ಎನ್ನುವುದರಲ್ಲಿ ಸಂದೇಹ ಇಲ್ಲ.
ಷೇರು ಸಮಾಚಾರ
ಪೇಟೆಯಲ್ಲಿ ಬೆಳಕು; ಆಯ್ದ ಕಂಪೆನಿಗಳಲ್ಲಿ ಚೈತನ್ಯ  
ಸರ್ಕಾರಿ ವಲಯದ ಬ್ಯಾಂಕ್‌ಗಳಲ್ಲಿ ಸರ್ಕಾರದ ಬಂಡವಾಳ ಹೆಚ್ಚಿಸುವ ಸಾಧ್ಯತೆಯ ಕಾರಣ ಮತ್ತು ಉತ್ತಮ ಸಾಧನೆಯ ನಿರೀಕ್ಷೆಯು ಆ ವಲಯದಲ್ಲಿ ಮಿಂಚು ಸಂಚರಿಸುವಂತೆ ಮಾಡಿತು. ವಿಸ್ಮಯಕಾರಿ ಸಂಗತಿ ಎಂದರೆ ಹಿಂದಿನ ವರ್ಷಗಳಲ್ಲಿ ಸರ್ಕಾರದ ಬಂಡವಾಳ ಹಿಂತೆಗೆತ ವಿಳಂಬವಾಗುತ್ತಿದೆ.
ಬಂಡವಾಳ ಪೇಟೆ, ಇಣುಕು ನೋಟ
ಪಾರಿಭಾಷಿಕ ವಿಶ್ಲೇಷಣೆ- ಒಂದು ಸಮರ್ಥನೆ  
ಪಾರಿಭಾಷಿಕ ವಿಶ್ಲೇಷಣೆಯ ಮೂಲಕ ಷೇರಿನ ಮುಂದಿನ ಬೆಲೆ ಓಟದ ಬಗ್ಗೆ ಸೂಚನೆ ನೀಡಬಹುದಾದರೂ ಕೂಡ ಎಲ್ಲವೂ ಹೀಗೆ ಎಂದು ಹೇಳಲಾಗದು. ಹವಾಮಾನ ಮುನ್ಸೂಚನೆಯಂತೆ ಇದು ಖಚಿತವಾದ (ABSOLUTE) ಭವಿಷ್ಯವನ್ನು ನುಡಿಯುವುದಿಲ್ಲ.
ಜ್ಯೋತಿಷ - ವಾಸ್ತು
ಮಾರುಕಟ್ಟೆ ಮಾಯೆ
ದೀಪಾವಳಿ ಸಂದರ್ಭದಲ್ಲಿನ ಷೇರುಪೇಟೆ ವಹಿವಾಟಿನ ಏರುಗತಿ, ದುಬಾರಿ ಚಿನ್ನದ ಬೆಲೆ, ಚಿಲ್ಲರೆ ಮಾರಾಟ ಮಳಿಗೆಗಳಲ್ಲಿನ ಖರೀದಿ ಭರಾಟೆ, ಎಲೆಕ್ಟ್ರಾನಿಕ್ಸ್, ಗೃಹೋಪಯೋಗಿ ಸಲಕರಣೆಗಳ ಜೋರು ಮಾರಾಟ, ಉದಾರ ಬೋನಸ್ ನೀಡಿಕೆ ಮುಂತಾದವು ಅರ್ಥ ವ್ಯವಸ್ಥೆಯಲ್ಲಿನ ಚೇತರಿಕೆಯ ಮತ್ತು ಎಲ್ಲ ವರ್ಗದ ಗ್ರಾಹಕರ ಸಂಭ್ರಮಕ್ಕೆ ಸಾಕ್ಷಿಯಾಗಿವೆ.
ಪ್ರಜಾವಾಣಿ ಫೋಟೋ ಗ್ಯಾಲರಿ
ಇತರೆ
ರಾಷ್ಟ್ರೀಯ ಹೆಚ್ಚಿನ ಸುದ್ದಿ©
'ಬ್ಲಾಕ್ ಕ್ಯಾಟ್ ' ಸಮವಸ್ತ್ರದ ಅನಧಿಕೃತ ಬಳಕೆ ವಿರುದ್ಧ ಕ್ರಮ
ಭೀಕರ ರೈಲು ದುರಂತ : 23 ಸಾವು
ಅಪಾಯ ಎದುರಿಸಲು ಸಿದ್ಧರಾಗಿ
ನ್ಯಾಯಾಂಗದ ಸುಧಾರಣೆಗೆ ಶೀಘ್ರ ಮಸೂದೆ
ಹಿಂಸೆ ತ್ಯಜಿಸಿ; ಮಾತುಕತೆಗೆ ಬನ್ನಿ
ವಿದೇಶ ಹೆಚ್ಚಿನ ಸುದ್ದಿ©
ಉಗ್ರರ ಭಯ, ಶಾಲಾ-ಕಾಲೇಜುಗಳಿಗೆ ರಜೆ
ಕಾಸರವಳ್ಳಿಗೆ ‘ಎಕ್ಸಲೆನ್ಸ್ ಇನ್ ಸಿನಿಮಾ’ಪ್ರಶಸ್ತಿ
ಪಾಕ್ ವಿವಿಯಲ್ಲಿ ಅವಳಿ ಆತ್ಮಾಹುತಿ ದಾಳಿ- 5 ಸಾವು
ಆಫ್ಘಾನಿಸ್ತಾನ: ನ. 7ರಂದು ಮತ್ತೆ ಅಧ್ಯಕ್ಷೀಯ ಚುನಾವಣೆ
ಗಜರಾಜ ನರ್ಸಿಂಗ್‌ಹೋಂ!
ರಾಜ್ಯ ಹೆಚ್ಚಿನ ಸುದ್ದಿ©
ಪ್ರವಾಹ ಪೀಡಿತ ಪ್ರದೇಶಗಳಿಗೆ ಕೇಂದ್ರ ತಂಡದ ಭೇಟಿ
ಗಡಿ: ಭಾರತದ ಸ್ಪಷ್ಟ ನಿಲುವಿಗೆ ಸಲಹೆ
ಅಡ್ವೊಕೇಟ್ ಜನರಲ್ ಹಾಜರಿಗೆ ಆದೇಶ
‘ತಮಿಳು ಧೋರಣೆ ಮೇಲೆ ಒತ್ತಡ’
ಮೂವರು ಎಂಜಿನಿಯರ್ ಅಮಾನತು
ಬೆಂಗಳೂರು ಹೆಚ್ಚಿನ ಸುದ್ದಿ©
ಹಾರುವ ಕಲ್ಮಶ ಪ್ರಮಾಣ ಹೆಚ್ಚಳ
ಮಾರ್ಗಸೂಚಿ ತಡೆ ತೆರವಿಗೆ ನಕಾರ
ವಿದ್ಯುತ್ ಉಳಿತಾಯ-ವಿಚಾರಗೋಷ್ಠಿ
ಮೂಲ ಸೌಕರ್ಯ ಶಾಸಕರ ಭರವಸೆ
ಸಂತ್ರಸ್ತರಿಗೆ ನೆರವು
ಜಿಲ್ಲೆ ಹೆಚ್ಚಿನ ಸುದ್ದಿ©
ಕೊಪ್ಪಳ ಜಿಲ್ಲಾ ಸುದ್ದಿಗಳು
ಗುಲ್ಬರ್ಗ ಜಿಲ್ಲಾ ಸುದ್ದಿಗಳು
ಬೆಳಗಾವಿ ಜಿಲ್ಲಾ ಸುದ್ದಿಗಳು
ಹುಬ್ಬಳ್ಳಿ- ಧಾರವಾಡ ಜಿಲ್ಲಾ ಸುದ್ದಿಗಳು
ಶಿವಮೊಗ್ಗ ಜಿಲ್ಲಾ ಸುದ್ದಿಗಳು
ಬಳ್ಳಾರಿ ಜಿಲ್ಲಾ ಸುದ್ದಿಗಳು
ವಿಜಾಪುರ ಜಿಲ್ಲಾ ಸುದ್ದಿಗಳು
ದಾವಣಗೆರೆ ಜಿಲ್ಲಾಸುದ್ದಿಗಳು
ಗದಗ ಜಿಲ್ಲಾ ಸುದ್ದಿಗಳು
ಹಾವೇರಿ ಜಿಲ್ಲಾ ಸುದ್ದಿಗಳು
ವಾಣಿಜ್ಯ ಹೆಚ್ಚಿನ ಸುದ್ದಿ©
ಅನಿಲ ವಿವಾದ: ಸೋದರರ ಕಲಹ
ಕೃಷಿ ಸಾಲ: ಐದು ತಿಂಗಳಲ್ಲಿ 1.13ಲಕ್ಷ ಕೋಟಿ ಮಂಜೂರು
ರಾಜೀವ್ ಗಾಂಧಿ ಗ್ರಾಮೀಣ ಎಲ್‌ಪಿಜಿ ವಿತರಣೆ ಯೋಜನೆ
ಹೊಸ ಆವೃತ್ತಿಯ ‘ಹಂಕ್’ ‘ಸ್ಪ್ಲೆಂಡರ್’ ಬಿಡುಗಡೆ
ಕೌಶಲ್ಯ ಅಭಿವೃದ್ಧಿ ನಿಗಮಕ್ಕೆ ಚಾಲನೆ
ಆಟೋಟ ಹೆಚ್ಚಿನ ಸುದ್ದಿ©
ಹಾಕಿ: ಮೈಸೂರು ತಂಡ ಪರಾಭವ
‘ಆರ್ಡರ್ ಆಫ್ ಜಮೈಕಾ’ ಗೌರವ
ಕ್ರೀಡಾಕೂಟದ ಭದ್ರತೆ ಬಗ್ಗೆ ಆತಂಕ ಅನಗತ್ಯ
ಪ್ರಮುಖ ತಂಡಗಳಿಂದ ಪೈಪೋಟಿ ನಿರೀಕ್ಷೆ
ಶಿವಮೊಗ್ಗದಲ್ಲಿ ರಾಷ್ಟ್ರೀಯ ಸಬ್ ಜೂನಿಯರ್ ವಾಲಿಬಾಲ್
ನಿಮ್ಮ ಅಂಕಣ
 ಹಿಂದಿನ ಸಂಚಿಕೆ
ಛಾಯಾ ಚಿತ್ರಗಳಿಗೆ ಆಹ್ವಾನ
ನೀವು ತೆಗೆದ ಆಸಕ್ತಿದಾಯಕ ಛಾಯಾಚಿತ್ರಗಳನ್ನು ಪುಟ್ಟ ಶೀರ್ಷಿಕೆಯೊಂದಿಗೆ ವೆಬ್‌ಮಾಸ್ಟೆರ್ ಗೆ. ಕಳುಹಿಸಿ. ಆಯ್ಕೆಯಾದ ಚಿತ್ರಗಳನ್ನು ವಿಶೇಷ ಫೋಟೋ ಗ್ಯಾಲರಿಯಲ್ಲಿ ನೋಡಿ.
 ಹವ್ಯಾಸಿ ಛಾಯಾಚಿತ್ರಕಾರರ ಚಿತ್ರಶಾಲೆ
ಮೊಟ್ಟೆ ಮರಿಯಾಗುವಿಕೆ
ಮಾರುಕಟ್ಟೆಯಲ್ಲಿ
ಅಪರಂಜಿ ಚಿನ್ನ 10 ಗ್ರಾಂ 15780 (15820)
ಶುದ್ದ ಬೆಳ್ಳಿ ಕೆ.ಜಿ.ಗೆ 27425 (27800)
ಬಿಸ್ಕತ್ ಚಿನ್ನ 10 ತೊಲ 185300(185700)
ಅಮೆರಿಕನ್ ಡಾಲರ್ 46.31 (46.18)
ಯೂರೊ 68.86 (--)
ಪೌಂಡ್ 75.49 (--)
ಆವರಣದಲ್ಲಿ ಹಿಂದಿನ ದಿನದ ವಹಿವಾಟಿನ ದರ
ನಿಮ್ಮ ಅನಿಸಿಕೆ
ನೀವೂ ಬರೆಯುವಿರಾ?

ಪ್ರಜಾವಾಣಿಯ ಅಭಿಮತಸಂಪಾದಕೀಯ ಪುಟಕ್ಕೆ ಬರೆಯುವ ಲೇಖನಗಳು 600 ಪದಗಳನ್ನು, ವಿನೋದ ಬರಹಗಳು 250 ಪದಗಳನ್ನು ಮೀರಿರಬಾರದು. ವಾಚಕರವಾಣಿಗೆ ಬರೆಯುವ ಪತ್ರಗಳು ಸಂಕ್ಷಿಪ್ತವಾಗ್ದಿದು, ಹೆಸರು, ವಿಳಾಸ ಇರಲೇಬೇಕು.

ನಮ್ಮ ವಿಳಾಸ:

ಸಂಪಾದಕರು, ಪ್ರಜಾವಾಣಿ, ಸಂಪಾದಕೀಯ ವಿಭಾಗ, ನಂ. 75, ಮಹಾತ್ಮಾಗಾಂಧಿ ರಸ್ತೆ, ಬೆಂಗಳೂರು-560001

ಇ-ಮೇಲ್

© ದಿ ಪ್ರಿಂಟರ್ಸ್ (ಮೈಸೂರು) ಪ್ರೈ. ಲಿ., ನಂ. 75, ಎಂ.ಜಿ. ರಸ್ತೆ, ಬೆಂಗಳೂರು - 01. ದೂ : : 25880000  ಫ್ಯಾಕ್ಸ್:: 25880618