ಸೋಮವಾರ , ಅಕ್ಟೋಬರ್ 26, 2009
ಮುಖಪುಟ | ನಮ್ಮ ಬಗ್ಗೆ | ಚಂದಾ | ನಮ್ಮ ಸಂಪರ್ಕ | ಹಿಂದಿನ ಸಂಚಿಕೆಗಳು | ನಿಮ್ಮ ಅಭಿಪ್ರಾಯ
ಸುದ್ದಿ
ರಾಷ್ಟ್ರೀಯ
ವಿದೇಶ
ರಾಜ್ಯ
ಬೆಂಗಳೂರು
ಜಿಲ್ಲೆ
ವಾಣಿಜ್ಯ
ಆಟೋಟ
ಅಭಿಮತ
ಸಂಪಾದಕೀಯ
ವಾಚಕರ ವಾಣಿ
ಸಂಗತ
ಈ ಭಾನುವಾರ
ನಾಲ್ಕೂ ನಿಟ್ಟಿನಿಂದ
ಅಂತರಾಳ
ಮಾಹಿತಿ
ನಗರದ್ಲಲಿ ಇಂದು
ಸಹಾಯವಾಣಿ
ಈ ದಿನ
ಹಬ್ಬಗಳು
ಹವಾಮಾನ
ಸುಭಾಷಿತ
ಸ್ವಾರ್ಥವನ್ನು ಗೆದ್ದವನು, ಶಾಂತಿಯನ್ನು ಪಡೆದವನು ಮತ್ತು ಸತ್ಯವನ್ನು ತಿಳಿದವನು ನಿಜವಾದ ಸುಖಿ.
--ಗೌತಮ ಬುದ್ಧ.
ಪುರವಣಿ
ಶಿಕ್ಷಣ ಪುರವಣಿ
ಕ್ರೀಡಾ ಪುರವಣಿ
ಸಾಪ್ತಾಹಿಕ ಪುರವಣಿ
ವಿಮರ್ಶೆ
ಪುಸ್ತಕ ವಿಮರ್ಶೆ
ಮೆಟ್ರೊ ಶನಿವಾರ
ವಾಣಿಜ್ಯ ಪುರವಣಿ
ತಂತ್ರಜ್ಞಾನ
ಯುವಜನ
ಮೆಟ್ರೊ ಮಂಗಳವಾರ
ಕೃಷಿ
ಚಿತ್ರ ವಿಮರ್ಶೆ
ಭೂಮಿಕಾ
ಆರೋಗ್ಯ
ಸಿನಿಮಾ- ಕಿರುತೆರೆ ರಂಜನೆ
ಮೆಟ್ರೊ ಗುರುವಾರ
ಕರ್ನಾಟಕ ದರ್ಶನ
ಚಿತ್ರದರ್ಶಿ
ಭವಿಷ್ಯ
ವರ್ಷ ಭವಿಷ್ಯ
ವಾರ ಭವಿಷ್ಯ
ದಿನ ಭವಿಷ್ಯ
ಕ್ಯಾಲೆಂಡರ್ 2009
ಅಂಕಣಗಳು
ಗಂಗಾಧರ ಮೊದಲಿಯಾರ್
ಕುಲದೀಪ್‌ ನಯ್ಯರ್
ನಾಗೇಶ್‌ ಹೆಗಡೆ
ದಿನೇಶ್‌ ಅಮೀನಮಟ್ಟು
ಪದ್ಮರಾಜ ದಂಡಾವತಿ
ಶಿವಮೊಗ್ಗ ಸುಬ್ಬಣ್ಣ
ಲಕ್ಷ್ಮಣ ಕೊಡಸೆ
ಇತರೆ
ನಮ್ಮ ಬಗ್ಗೆ
ಚಂದಾ ವಿವರ
ವಾಚಕರ ವಾಣಿ
ವೆಬ್ ಸೈಟ್ ಬಗೆಗಿನ ಸಲಹೆ/ ಸೂಚನೆ/ ಸಮಸ್ಯೆಗಳಿಗೆ ವೆಬ್ ಮಾಸ್ಟರ್ ನ್ನು
ಸಂಪರ್ಕಿಸಿ
ನಿಮ್ಮ ಪತ್ರ/ಪ್ರತಿಕ್ರಿಯೆ ನೆಟ್ ಮೆಲ್ ಗೆ
ಕಳುಹಿಸಿ
ಜಾಹಿರಾತು ನೀಡಲು ಇಲ್ಲಿ ಸಂಪರ್ಕಿಸಿ:
ನಮ್ಮ ಸಂಪರ್ಕ


ಪ್ರಜಾವಾಣಿ » ರಾಷ್ಟ್ರೀಯ
ಹರ್ಯಾಣ: ಹೂಡಾ ಅಧಿಕಾರಕ್ಕೆ
ಹಿಂದಿನ ಬಲಾಬಲ ಕುಸಿತದ ನಡುವೆಯೂ ಪಕ್ಷೇತರರ ಬೆಂಬಲದೊಂದಿಗೆ ಹರ್ಯಾಣದಲ್ಲಿ ಅಸ್ತಿತ್ವಕ್ಕೆ ಬಂದಿರುವ ಕಾಂಗ್ರೆಸ್ ಪಕ್ಷದ ನೂತನ ಮುಖ್ಯಮಂತ್ರಿಯಾಗಿ 62 ವರ್ಷದ ಭೂಪಿಂದರ್ ಸಿಂಗ್ ಹೂಡಾ ಭಾನುವಾರ ಅಧಿಕಾರ ಸ್ವೀಕರಿಸಿದರು.


ಚಂಡೀಗಡ (ಪಿಟಿಐ):  ಸೋನಿಯಾ ಗಾಂಧಿ ಅವರ ಕೃಪಾಕಟಾಕ್ಷದಿಂದ ಎರಡನೇ ಬಾರಿಗೆ ಪುನರಾಯ್ಕೆಯಾಗಿರುವ ಅವರು ರಾಜಭವನದಲ್ಲಿ ನಡೆದ ಸರಳ ಸಮಾರಂಭದಲ್ಲಿ ರಾಜ್ಯಪಾಲ ಜಗನ್ನಾಥ್ ಪಹಾಡಿಯ ಅವರಿಂದ ಗೌಪ್ಯತೆಯ ಪ್ರಮಾಣವಚನ ಸ್ವೀಕರಿಸಿದರು. ಇತರ ಸಚಿವರು ಸದ್ಯದಲ್ಲೇ ಸಂಪುಟ ಸೇರುವ ನಿರೀಕ್ಷೆ ಇದೆ.

ಲೋಕಸಭಾ ಚುನಾವಣಾ ವಿಜಯದಿಂದ ಬೀಗುತ್ತಾ ಅವಧಿಗೆ ಮುನ್ನವೇ ವಿಧಾನಸಭಾ ಚುನಾವಣೆ ಎದುರಿಸಿದ್ದ ಪಕ್ಷ, ಹಿಂದಿನ 67 ಸ್ಥಾನಗಳಲ್ಲಿ 27ನ್ನು ವಿರೋಧಿಗಳಿಗೆ ಒಪ್ಪಿಸಿ ಭ್ರಮನಿರಸನಕ್ಕೆ ಒಳಗಾಗಿದೆ. ಆದರೂ 90 ಸದಸ್ಯ ಬಲದ ವಿಧಾನಸಭೆಯಲ್ಲಿ 40 ಸ್ಥಾನಗಳ ಮೂಲಕ ಏಕೈಕ ಪ್ರಮುಖ ಪಕ್ಷವಾಗಿ ಹೊರಹೊಮ್ಮಿರುವ ಕಾಂಗ್ರೆಸ್‌ಗೆ 7 ಪಕ್ಷೇತರರು ಷರತ್ತುರಹಿತ ಬೆಂಬಲ ಘೋಷಿಸಿ ಅಧಿಕಾರ ಹಿಡಿಯಲು ನೆರವಾಗಿದ್ದಾರೆ.
click here

ಇತರ ಸುದ್ದಿಗಳು
ಕ್ರಮ ಕೈಗೊಳ್ಳಿ: ಮಾಯಾಗೆ ಅಮರ್ ಸವಾಲು
ಕಾಶ್ಮೀರದ ಬಗ್ಗೆ ಮಹತ್ವದ ತೀರ್ಮಾನ- ಚಿದಂಬರಂ
ಐಎಸ್‌ಐ ಸಂಪರ್ಕ: ಸಂಪಾದಕನ ಸೆರೆ
ಖಂಡು ಅಧಿಕಾರ ಸ್ವೀಕಾರ
ಸಿಬಿಐ ಬಲೆಗೆ ಎನ್‌ಆರ್‌ಐ ಮಹಿಳೆ
ಹರ್ಯಾಣ: ಹೂಡಾ ಅಧಿಕಾರಕ್ಕೆ
ಗಣಪತಿಪುಲೆ
ಮಹಾರಾಷ್ಟ್ರ: 2ನೇ ಇನ್ನಿಂಗ್ಸ್‌ಗೆ ಚವಾಣ್ ಸಿದ್ಧತೆ
ಸಾಫ್ಟ್‌ವೇರ್ ಎಂಜಿನಿಯರ್ ಸೆರೆ
ಯುವಕನ ಹತ್ಯೆ: ಪ್ರತ್ಯೇಕ ತನಿಖೆ
ಜಾರ್ಖಂಡ್: ಮೂವರು ಮಾವೋವಾದಿಗಳ ಹತ್ಯೆ
ಮಹಾನ್ ಉರಗ ಪ್ರೇಮಿ ಹಾವು ಕಡಿತಕ್ಕೆ ಬಲಿ...!
ಚೀನಾ ನಿಲುವಿಗೆ ವಿರೋಧ
ದಿನಕರನ್‌ರಿಂದ ಇನ್ನಷ್ಟು ಸ್ಪಷ್ಟನೆ ಕೇಳಿದ ‘ಸುಪ್ರೀಂ’
‘ಇಸ್ರೊ ಜವಾಬ್ದಾರಿ ಸವಾಲು’
ನಟಿ ಅಡೂರ್ ಭವಾನಿ ಇನ್ನಿಲ್ಲ
ವೀಣೆ ರಾಜಾರಾಯರ ಜನ್ಮ ಶತಮಾನೋತ್ಸವ
‘ವಚನ ಸಾಹಿತ್ಯ ಅನುಭಾವ ಜನ್ಯ’
‘ದೊಡ್ಡಣ್ಣ’ನ ಆಹ್ವಾನಕ್ಕೆ ದೊಡ್ಡ ಕರೆಯೋಲೆ!
© ದಿ ಪ್ರಿಂಟರ್ಸ್ (ಮೈಸೂರು) ಪ್ರೈ. ಲಿ., ನಂ. 75, ಎಂ.ಜಿ. ರಸ್ತೆ, ಬೆಂಗಳೂರು - 01. ದೂ : : 25880000  ಫ್ಯಾಕ್ಸ್:: 25880618