ಗುರುವಾರ, ಅಕ್ಟೋಬರ್ 29, 2009
ಮುಖಪುಟ | ನಮ್ಮ ಬಗ್ಗೆ | ಚಂದಾ | ನಮ್ಮ ಸಂಪರ್ಕ | ಹಿಂದಿನ ಸಂಚಿಕೆಗಳು | ನಿಮ್ಮ ಅಭಿಪ್ರಾಯ
ಸುದ್ದಿ
ರಾಷ್ಟ್ರೀಯ
ವಿದೇಶ
ರಾಜ್ಯ
ಬೆಂಗಳೂರು
ಜಿಲ್ಲೆ
ವಾಣಿಜ್ಯ
ಆಟೋಟ
ಅಭಿಮತ
ಸಂಪಾದಕೀಯ
ವಾಚಕರ ವಾಣಿ
ಸಂಗತ
ಈ ಭಾನುವಾರ
ನಾಲ್ಕೂ ನಿಟ್ಟಿನಿಂದ
ಅಂತರಾಳ
ಮಾಹಿತಿ
ನಗರದ್ಲಲಿ ಇಂದು
ಸಹಾಯವಾಣಿ
ಈ ದಿನ
ಹಬ್ಬಗಳು
ಹವಾಮಾನ
ಸುಭಾಷಿತ
ಸತ್ಯಕ್ಕಾಗಿ ಏನನ್ನಾದರೂ ತ್ಯಾಗ ಮಾಡಿ. ಆದರೆ ಸತ್ಯವನ್ನು ಮಾತ್ರ ತ್ಯಾಗಮಾಡಬೇಡಿ.
--ಸ್ವಾಮಿ ವಿವೇಕಾನಂದ
ಪುರವಣಿ
ಸಿನಿಮಾ- ಕಿರುತೆರೆ ರಂಜನೆ
ಕೃಷಿ
ಮೆಟ್ರೊ ಗುರುವಾರ
ವಿಮರ್ಶೆ
ಪುಸ್ತಕ ವಿಮರ್ಶೆ
ಮೆಟ್ರೊ ಶನಿವಾರ
ಮೆಟ್ರೊ ಮಂಗಳವಾರ
ಶಿಕ್ಷಣ ಪುರವಣಿ
ಕ್ರೀಡಾ ಪುರವಣಿ
ಸಾಪ್ತಾಹಿಕ ಪುರವಣಿ
ತಂತ್ರಜ್ಞಾನ
ಚಿತ್ರ ವಿಮರ್ಶೆ
ಭೂಮಿಕಾ
ಆರೋಗ್ಯ
ಕರ್ನಾಟಕ ದರ್ಶನ
ಯುವಜನ
ವಾಣಿಜ್ಯ ಪುರವಣಿ
ಚಿತ್ರದರ್ಶಿ
ಭವಿಷ್ಯ
ವರ್ಷ ಭವಿಷ್ಯ
ವಾರ ಭವಿಷ್ಯ
ದಿನ ಭವಿಷ್ಯ
ಕ್ಯಾಲೆಂಡರ್ 2009
ಅಂಕಣಗಳು
ಗಂಗಾಧರ ಮೊದಲಿಯಾರ್
ಕುಲದೀಪ್‌ ನಯ್ಯರ್
ನಾಗೇಶ್‌ ಹೆಗಡೆ
ದಿನೇಶ್‌ ಅಮೀನಮಟ್ಟು
ಪದ್ಮರಾಜ ದಂಡಾವತಿ
ಶಿವಮೊಗ್ಗ ಸುಬ್ಬಣ್ಣ
ಲಕ್ಷ್ಮಣ ಕೊಡಸೆ
ಇತರೆ
ನಮ್ಮ ಬಗ್ಗೆ
ಚಂದಾ ವಿವರ
ವಾಚಕರ ವಾಣಿ
ವೆಬ್ ಸೈಟ್ ಬಗೆಗಿನ ಸಲಹೆ/ ಸೂಚನೆ/ ಸಮಸ್ಯೆಗಳಿಗೆ ವೆಬ್ ಮಾಸ್ಟರ್ ನ್ನು
ಸಂಪರ್ಕಿಸಿ
ನಿಮ್ಮ ಪತ್ರ/ಪ್ರತಿಕ್ರಿಯೆ ನೆಟ್ ಮೆಲ್ ಗೆ
ಕಳುಹಿಸಿ
ಜಾಹಿರಾತು ನೀಡಲು ಇಲ್ಲಿ ಸಂಪರ್ಕಿಸಿ:
ನಮ್ಮ ಸಂಪರ್ಕ


ಪ್ರಜಾವಾಣಿ » ವಿದೇಶ
ಲೆಬನಾನ್: 4 ಇಸ್ರೇಲ್ ರಾಕೆಟ್ ಪತ್ತೆ

ಬೈರೂತ್ (ಎಎಫ್‌ಪಿ): ಇಸ್ರೇಲ್ ಮೇಲಿನ ದಾಳಿಗೆ ಸಿದ್ಧವಾಗಿದ್ದ ನಾಲ್ಕು ರಾಕೆಟ್‌ಗಳನ್ನು ಲೆಬನಾನ್ ಸೇನೆಯು ಬುಧವಾರ ಪತ್ತೆ ಹಚ್ಚಿದೆ.

ಮಂಗಳವಾರ ಇದೇ ಸ್ಥಳದಿಂದ ರಾಕೆಟ್ ದಾಳಿ ನಡೆಸಿದ್ದರ ಹಿನ್ನೆಲೆಯಲ್ಲಿ ಇಸ್ರೇಲ್ ಪ್ರತೀಕಾರವಾಗಿ ದಾಳಿ ನಡೆಸಬಹುದು ಎಂಬ ಶಂಕೆಯಿಂದ ಈ ನಾಲ್ಕು ರಾಕೆಟ್‌ಗಳನ್ನು ಸಜ್ಜಾಗಿಡಲಾಗಿತ್ತು ಎನ್ನಲಾಗಿದೆ.

ಹುಲಾದ ಮೇಯರ್‌ಗೆ ಸೇರಿದ ನಿರ್ಮಾಣ ಹಂತದಲ್ಲಿರುವ ಕಟ್ಟಡವೊಂದರಲ್ಲಿ ಈ ರಾಕೆಟ್‌ಗಳು ಪತ್ತೆಯಾಗಿವೆ ಎಂದು ಲೆಬನಾನ್ ಸೇನೆ ತಿಳಿಸಿದೆ.

ಇತರ ಸುದ್ದಿಗಳು
ಪಾಕ್:ಕಾರ್ ಬಾಂಬ್ ಸ್ಫೋಟ-95 ಸಾವು
ಪಾಕ್‌ಆಂತರಿಕ ಕಲಹ: ಹಿಲರಿ ಆತಂಕ
ಕಾಬೂಲ್‌ನಲ್ಲಿ ದಾಳಿ: 12 ಸಾವು
ಪಾಕ್: ಪ್ರಮುಖ ಭಯೋತ್ಪಾದಕ ಬಂಧನ
ಅಮೆರಿಕ ದಾಳಿ ಕಾನೂನು ಬಾಹಿರ: ವಿಶ್ವಸಂಸ್ಥೆ
ಲೆಬನಾನ್: 4 ಇಸ್ರೇಲ್ ರಾಕೆಟ್ ಪತ್ತೆ
ಆರ್ಥಿಕ ಸಬಲತೆ ಇದ್ದರೂ ಮಹಿಳೆಯರ ನಿರ್ಲಕ್ಷ್ಯ
ಹಾಂಕಾಂಗ್‌ನಲ್ಲಿ ವಿಶ್ವದ ಅತಿ ಎತ್ತರದ ಹೋಟೆಲ್
ಇಬ್ಬರು ಪೈಲಟ್‌ಗಳ ಲೈಸೆನ್ಸ್ ಹಿಂತೆಗೆತ
ಕರ್ಜೈ ಸೋದರನಿಗೆ ಸಿಐಎನಿಂದ ಸಂಬಳ
ಕ್ಯಾನ್ಸರ್‌ಗೆ ಅರಿಶಿನ ರಾಮಬಾಣ
300 ಎಲ್‌ಟಿಟಿಇ ಕಾರ್ಯಕರ್ತರ ಸೆರೆ
© ದಿ ಪ್ರಿಂಟರ್ಸ್ (ಮೈಸೂರು) ಪ್ರೈ. ಲಿ., ನಂ. 75, ಎಂ.ಜಿ. ರಸ್ತೆ, ಬೆಂಗಳೂರು - 01. ದೂ : : 25880000  ಫ್ಯಾಕ್ಸ್:: 25880618