ಗುರುವಾರ, ಅಕ್ಟೋಬರ್ 29, 2009
ಮುಖಪುಟ | ನಮ್ಮ ಬಗ್ಗೆ | ಚಂದಾ | ನಮ್ಮ ಸಂಪರ್ಕ | ಹಿಂದಿನ ಸಂಚಿಕೆಗಳು | ನಿಮ್ಮ ಅಭಿಪ್ರಾಯ
ಸುದ್ದಿ
ರಾಷ್ಟ್ರೀಯ
ವಿದೇಶ
ರಾಜ್ಯ
ಬೆಂಗಳೂರು
ಜಿಲ್ಲೆ
ವಾಣಿಜ್ಯ
ಆಟೋಟ
ಅಭಿಮತ
ಸಂಪಾದಕೀಯ
ವಾಚಕರ ವಾಣಿ
ಸಂಗತ
ಈ ಭಾನುವಾರ
ನಾಲ್ಕೂ ನಿಟ್ಟಿನಿಂದ
ಅಂತರಾಳ
ಮಾಹಿತಿ
ನಗರದ್ಲಲಿ ಇಂದು
ಸಹಾಯವಾಣಿ
ಈ ದಿನ
ಹಬ್ಬಗಳು
ಹವಾಮಾನ
ಸುಭಾಷಿತ
ಸತ್ಯಕ್ಕಾಗಿ ಏನನ್ನಾದರೂ ತ್ಯಾಗ ಮಾಡಿ. ಆದರೆ ಸತ್ಯವನ್ನು ಮಾತ್ರ ತ್ಯಾಗಮಾಡಬೇಡಿ.
--ಸ್ವಾಮಿ ವಿವೇಕಾನಂದ
ಪುರವಣಿ
ಸಿನಿಮಾ- ಕಿರುತೆರೆ ರಂಜನೆ
ಕೃಷಿ
ಮೆಟ್ರೊ ಗುರುವಾರ
ವಿಮರ್ಶೆ
ಪುಸ್ತಕ ವಿಮರ್ಶೆ
ಮೆಟ್ರೊ ಶನಿವಾರ
ಮೆಟ್ರೊ ಮಂಗಳವಾರ
ಶಿಕ್ಷಣ ಪುರವಣಿ
ಕ್ರೀಡಾ ಪುರವಣಿ
ಸಾಪ್ತಾಹಿಕ ಪುರವಣಿ
ತಂತ್ರಜ್ಞಾನ
ಚಿತ್ರ ವಿಮರ್ಶೆ
ಭೂಮಿಕಾ
ಆರೋಗ್ಯ
ಕರ್ನಾಟಕ ದರ್ಶನ
ಯುವಜನ
ವಾಣಿಜ್ಯ ಪುರವಣಿ
ಚಿತ್ರದರ್ಶಿ
ಭವಿಷ್ಯ
ವರ್ಷ ಭವಿಷ್ಯ
ವಾರ ಭವಿಷ್ಯ
ದಿನ ಭವಿಷ್ಯ
ಕ್ಯಾಲೆಂಡರ್ 2009
ಅಂಕಣಗಳು
ಗಂಗಾಧರ ಮೊದಲಿಯಾರ್
ಕುಲದೀಪ್‌ ನಯ್ಯರ್
ನಾಗೇಶ್‌ ಹೆಗಡೆ
ದಿನೇಶ್‌ ಅಮೀನಮಟ್ಟು
ಪದ್ಮರಾಜ ದಂಡಾವತಿ
ಶಿವಮೊಗ್ಗ ಸುಬ್ಬಣ್ಣ
ಲಕ್ಷ್ಮಣ ಕೊಡಸೆ
ಇತರೆ
ನಮ್ಮ ಬಗ್ಗೆ
ಚಂದಾ ವಿವರ
ವಾಚಕರ ವಾಣಿ
ವೆಬ್ ಸೈಟ್ ಬಗೆಗಿನ ಸಲಹೆ/ ಸೂಚನೆ/ ಸಮಸ್ಯೆಗಳಿಗೆ ವೆಬ್ ಮಾಸ್ಟರ್ ನ್ನು
ಸಂಪರ್ಕಿಸಿ
ನಿಮ್ಮ ಪತ್ರ/ಪ್ರತಿಕ್ರಿಯೆ ನೆಟ್ ಮೆಲ್ ಗೆ
ಕಳುಹಿಸಿ
ಜಾಹಿರಾತು ನೀಡಲು ಇಲ್ಲಿ ಸಂಪರ್ಕಿಸಿ:
ನಮ್ಮ ಸಂಪರ್ಕ


ಪ್ರಜಾವಾಣಿ » ರಾಷ್ಟ್ರೀಯ
ರಾಹುಲ್ ಹೊಸ ಆಂದೋಲನ


ಭೂಪಾಲ್(ಪಿಟಿಐ): ಪಂಚಾಯತ್ ಮಟ್ಟದಲ್ಲಿ ಪಕ್ಷದ ಆಶಯ ಬಿಂಬಿಸುವ ಉದ್ದೇಶದಿಂದ ಮೂರು ಮಂದಿ  ಯುವ ಕಾರ್ಯಕರ್ತರನ್ನು ಒಳಗೊಂಡ  ‘ ಆಮ್ ಆದ್ಮಿ ಕಿ ಸಿಪಾಯಿ’ ಆಂದೋಲನಕ್ಕೆ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ರಾಹುಲ್ ಗಾಂಧಿ ಸಿದ್ಧತೆ ನಡೆಸಿದ್ದಾರೆ

ಇಂದೋರ್‌ನಲ್ಲಿ ನವೆಂಬರ್ 11ರಿಂದ ಮೂರು ದಿನಗಳ ಕಾಲ ನಡೆಯುವ ಸಮ್ಮೇಳನದಲ್ಲಿ ಆಂದೋಲನಕ್ಕೆ ಅಧಿಕೃತ ಚಾಲನೆ ನೀಡಲಾಗುವುದು ಎಂದು ಯುವ ಕಾಂಗ್ರೆಸ್ ವಕ್ತಾರ ಕುನಾಲ್ ಚೌಧರಿ ತಿಳಿಸಿದ್ದಾರೆ.

 ಓರ್ವ ಕಾರ್ಯಕರ್ತೆ ಸೇರಿದಂತೆ ಮೂವರನ್ನು ಪ್ರತಿ ಪಂಚಾಯತ್‌ಗೆ ನಿಯೋಜಿಸಲಾಗುವುದು. ಅಗತ್ಯ ತರಬೇತಿ ಬಳಿಕ ರಾಹುಲ್ ಕನಸಿನ ಆಂದೋಲನಕ್ಕೆ ಚಾಲನೆ ನೀಡಲಾಗುವುದು ಎಂದು ಅವರು ತಿಳಿಸಿದ್ದಾರೆ.

ಇತರ ಸುದ್ದಿಗಳು
ಭದ್ರತಾಪಡೆಗಳ ಗುಂಡಿಗೆ 3 ಉಗ್ರರ ಬಲಿ
‘ಉಗ್ರರನ್ನು ನಿಗ್ರಹಿಸಿದರೆ ಮಾತ್ರ ಚರ್ಚೆ’
‘ಆಂಧ್ರದಿಂದ ಬಚಾವತ್ ವರದಿ ಉಲ್ಲಂಘನೆ’
ನಕ್ಸಲ್ ಪ್ರದೇಶಕ್ಕೆ ಸೇನೆ ರವಾನೆ: ಮಮತಾ ಬೇಡಿಕೆಗೆ ನಕಾರ
13 ಯುವಕರ ವಿರುದ್ಧ ದೂರು ದಾಖಲು
ಪಕ್ಷವೊಂದರ ವಿರುದ್ಧ ಪ್ರಶ್ನೆಪತ್ರಿಕೆ !
ಸದ್ಯದಲ್ಲೆ ತನಿಖಾ ತಂಡ ಅಮೆರಿಕಕ್ಕೆ
ಉದ್ಯೋಗ ಖಾತ್ರಿ ಗುರುತು ಚೀಟಿ:ಪರಿಶೀಲನೆಗೆ ಸೂಚನೆ
ಯೋಜನೆಗಳ ಶೀಘ್ರ ಅನುಷ್ಠಾನ: ಪ್ರಣವ್ ಸೂಚನೆ
ತೇಕ್ಕಡಿ: ದೋಣಿ ದೋಷ ಕಾರಣ
ರಾಹುಲ್ ಹೊಸ ಆಂದೋಲನ
ದೂರದ ರೈಲುಗಳ ಓಡಾಟಕ್ಕೆ ಮುನ್ನ ಪರೀಕ್ಷಾರ್ಥ ರೈಲು
ಶಿಶು ಮರಣ ಪ್ರಮಾಣದಲ್ಲಿ ಇಳಿಕೆ
ಉರ್ದುವಿನಲ್ಲಿ ರೈಲ್ವೆ ನೇಮಕಾತಿ ಪರೀಕ್ಷೆ
ಹೆರಿಗೆ ಸಮಯದಲ್ಲಿ ಕಡ್ಡಾಯ ನಗದು ಸವಲತ್ತು
© ದಿ ಪ್ರಿಂಟರ್ಸ್ (ಮೈಸೂರು) ಪ್ರೈ. ಲಿ., ನಂ. 75, ಎಂ.ಜಿ. ರಸ್ತೆ, ಬೆಂಗಳೂರು - 01. ದೂ : : 25880000  ಫ್ಯಾಕ್ಸ್:: 25880618