ಶುಕ್ರವಾರ, ಅಕ್ಟೋಬರ್ 30, 2009
ಮುಖಪುಟ | ನಮ್ಮ ಬಗ್ಗೆ | ಚಂದಾ | ನಮ್ಮ ಸಂಪರ್ಕ | ಹಿಂದಿನ ಸಂಚಿಕೆಗಳು | ನಿಮ್ಮ ಅಭಿಪ್ರಾಯ
ಸುದ್ದಿ
ರಾಷ್ಟ್ರೀಯ
ವಿದೇಶ
ರಾಜ್ಯ
ಬೆಂಗಳೂರು
ಜಿಲ್ಲೆ
ವಾಣಿಜ್ಯ
ಆಟೋಟ
ಅಭಿಮತ
ಸಂಪಾದಕೀಯ
ವಾಚಕರ ವಾಣಿ
ಸಂಗತ
ಈ ಭಾನುವಾರ
ನಾಲ್ಕೂ ನಿಟ್ಟಿನಿಂದ
ಅಂತರಾಳ
ಮಾಹಿತಿ
ನಗರದ್ಲಲಿ ಇಂದು
ಸಹಾಯವಾಣಿ
ಈ ದಿನ
ಹಬ್ಬಗಳು
ಹವಾಮಾನ
ಸುಭಾಷಿತ
ಮೊದಲು ನಾವು ಒಳ್ಳೆಯವರಾಗದೆ ಬೇರೆಯವರನ್ನು ಸನ್ಮಾರ್ಗಕ್ಕೆ ತರಲು ಸಾಧ್ಯವಿಲ್ಲ.
--ಬೇಕನ್
ಪುರವಣಿ
ಭೂಮಿಕಾ
ಆರೋಗ್ಯ
ಮೆಟ್ರೊ ಶನಿವಾರ
ವಿಮರ್ಶೆ
ಪುಸ್ತಕ ವಿಮರ್ಶೆ
ಮೆಟ್ರೊ ಗುರುವಾರ
ಮೆಟ್ರೊ ಮಂಗಳವಾರ
ಶಿಕ್ಷಣ ಪುರವಣಿ
ಕ್ರೀಡಾ ಪುರವಣಿ
ಸಾಪ್ತಾಹಿಕ ಪುರವಣಿ
ತಂತ್ರಜ್ಞಾನ
ಚಿತ್ರ ವಿಮರ್ಶೆ
ಸಿನಿಮಾ- ಕಿರುತೆರೆ ರಂಜನೆ
ಕೃಷಿ
ಕರ್ನಾಟಕ ದರ್ಶನ
ಯುವಜನ
ವಾಣಿಜ್ಯ ಪುರವಣಿ
ಚಿತ್ರದರ್ಶಿ
ಭವಿಷ್ಯ
ವರ್ಷ ಭವಿಷ್ಯ
ವಾರ ಭವಿಷ್ಯ
ದಿನ ಭವಿಷ್ಯ
ಕ್ಯಾಲೆಂಡರ್ 2009
ಅಂಕಣಗಳು
ಗಂಗಾಧರ ಮೊದಲಿಯಾರ್
ಕುಲದೀಪ್‌ ನಯ್ಯರ್
ನಾಗೇಶ್‌ ಹೆಗಡೆ
ದಿನೇಶ್‌ ಅಮೀನಮಟ್ಟು
ಪದ್ಮರಾಜ ದಂಡಾವತಿ
ಶಿವಮೊಗ್ಗ ಸುಬ್ಬಣ್ಣ
ಲಕ್ಷ್ಮಣ ಕೊಡಸೆ
ಇತರೆ
ನಮ್ಮ ಬಗ್ಗೆ
ಚಂದಾ ವಿವರ
ವಾಚಕರ ವಾಣಿ
ವೆಬ್ ಸೈಟ್ ಬಗೆಗಿನ ಸಲಹೆ/ ಸೂಚನೆ/ ಸಮಸ್ಯೆಗಳಿಗೆ ವೆಬ್ ಮಾಸ್ಟರ್ ನ್ನು
ಸಂಪರ್ಕಿಸಿ
ನಿಮ್ಮ ಪತ್ರ/ಪ್ರತಿಕ್ರಿಯೆ ನೆಟ್ ಮೆಲ್ ಗೆ
ಕಳುಹಿಸಿ
ಜಾಹಿರಾತು ನೀಡಲು ಇಲ್ಲಿ ಸಂಪರ್ಕಿಸಿ:
ನಮ್ಮ ಸಂಪರ್ಕ


ಪ್ರಜಾವಾಣಿ » ವಿದೇಶ
ಉಭಯ ದೇಶಗಳ ನಡುವೆ ವ್ಯಾಪಾರ ವಹಿವಾಟು ವೃದ್ಧಿಸಿಕೊಳ್ಳಲು ಸಲಹೆ
ಕಾಶ್ಮೀರ ವಿಷಯ: ಮಧ್ಯಸ್ಥಿಕೆಗೆ ಅಮೆರಿಕ ನಕಾರ
ಕಾಶ್ಮೀರ ಮತ್ತು ನೀರು ಹಂಚಿಕೆ ವಿಷಯಕ್ಕೆ ಸಂಬಂ ಧಿಸಿದಂತೆ ಭಾರತ ಮತ್ತು ಪಾಕಿಸ್ತಾನ ನಡುವೆ ಮಧ್ಯಸ್ಥಿಕೆ ವಹಿಸುವಂತೆ ಪಾಕ್ ಕೋರಿಕೆಯನ್ನು ಅಮೆರಿಕ ತಳ್ಳಿಹಾಕಿದೆ.


ಬಿಗಿಭದ್ರತೆಯಲ್ಲಿ
ಹಿಲರಿ ಭೇಟಿ
ಲಾಹೋರ್ (ಪಿಟಿಐ):
ಹಿಲರಿ ಕ್ಲಿಂಟನ್ ಅವರಿಗೆ ಬಿಗಿ ಭದ್ರತೆ ಒದಗಿಸಲಾಗಿತ್ತು. ಪ್ರಮುಖ ರಸ್ತೆಗಳು ಹಾಗೂ ಕೆಲವು ಸ್ಥಳಗಳನ್ನು ಸಾರ್ವಜನಿಕರಿಂದ ಮುಕ್ತವಾಗಿಡಲಾಗಿತ್ತು.
ಹಿಲರಿ ಅವರು ಬಂದಿಳಿದ ವಿಮಾನನಿಲ್ದಾಣಕ್ಕೆ ಎಲ್ಲರ ಪ್ರವೇಶವನ್ನು ನಿರ್ಬಂಧ ಗೊಳಿಸಲಾಗಿತ್ತು.  ಹಿಲರಿ ಭೇಟಿಯ ವರದಿ ಮಾಡಬೇಕಾಗಿದ್ದ ಮಾಧ್ಯಮದವರಿಗೂ ಇಲ್ಲಿ ಪ್ರವೇಶ ನಿರಾಕರಿಸಲಾಗಿತ್ತು.

ಇಸ್ಲಾಮಾಬಾದ್ (ಪಿಟಿಐ)
: ಕಾಶ್ಮೀರ ಮತ್ತು ನೀರು ಹಂಚಿಕೆ ವಿಷಯಕ್ಕೆ ಸಂಬಂ ಧಿಸಿದಂತೆ ಭಾರತ ಮತ್ತು ಪಾಕಿಸ್ತಾನ ನಡುವೆ ಮಧ್ಯಸ್ಥಿಕೆ ವಹಿಸುವಂತೆ ಪಾಕ್ ಕೋರಿಕೆಯನ್ನು ಅಮೆರಿಕ ತಳ್ಳಿಹಾಕಿದೆ. ಆದರೆ ಎರಡು ದೇಶಗಳ ನಡುವೆ ದ್ವಿಪಕ್ಷೀಯ ಮಾತುಕತೆ ಆರಂಭಕ್ಕೆ ಎಲ್ಲ ರೀತಿಯ ಪ್ರಯತ್ನ ಮಾಡುವುದಾಗಿ ಅಭಯ ನೀಡಿದೆ.

click here
ದಕ್ಷಿಣ ಏಷ್ಯಾದಲ್ಲಿ ಶಕ್ತಿ ಸಮತೋಲನ ಕಾಪಾಡಿಕೊಳ್ಳಲು ಭಾರತದ ಜತೆಗೆ ಮಾತುಕತೆ ಪುನರಾರಂಭಕ್ಕೆ ಸಹಕರಿಸುವಂತೆ ಪಾಕ್ ಪ್ರಧಾನಿ ಯೂಸೂಫ್ ರಜಾ ಗಿಲಾನಿ ಮಾಡಿಕೊಂಡ ಮನವಿಗೆ ಅಮೆರಿಕ ಈ ಪ್ರತಿಕ್ರಿಯೆ ನೀಡಿದೆ.

ಗುರುವಾರ ಇಲ್ಲಿ ಅಮೆರಿಕ ವಿದೇಶಾಂಗ ಕಾರ್ಯದರ್ಶಿ ಹಿಲರಿ ಕ್ಲಿಂಟನ್ ಅವರೊಂದಿಗಿನ ಮಾತುಕತೆ ವೇಳೆ ಗಿಲಾನಿ ಈ ಪ್ರಸ್ತಾವವನ್ನು ಮುಂದಿಟ್ಟರು.

ಕಾಶ್ಮೀರ ಮತ್ತು ನೀರು ಹಂಚಿಕೆಯ ವಿಷಯಗಳಿಗೆ ಸಂಬಂಧಿಸಿ ದಂತೆ ಭಾರತ ಮತ್ತು ಪಾಕಿಸ್ತಾನದ ನಡುವೆ ಮಧ್ಯಸ್ಥಿಕೆ ವಹಿಸಬೇಕು. ಇದರಿಂದ ಪಾಕಿಸ್ತಾನ ಭಾರತದೊಂದಿಗೆ ಶಕ್ತಿ ಸಮತೋಲನ ಕಾಯ್ದುಕೊಳ್ಳಲು ಸಹಕಾರಿಯಾಗಲಿದೆ ಎಂದು ಗಿಲಾನಿ ಮಾತುಕತೆ ವೇಳೆ ತಿಳಿಸಿದರು. ಆದರೆ ‘ದ್ವಿಪಕ್ಷೀಯ ಮಾತುಗಳಿಂದಷ್ಟೇ ಪ್ರಮುಖ ಸಮಸ್ಯೆಗಳನ್ನು ಇತ್ಯರ್ಥ ಪಡಿಸಿಕೊಳ್ಳಬೇಕು’ ಎಂಬ ನಿಲುವನ್ನು ಹಿಲರಿ ವ್ಯಕ್ತಪಡಿಸಿದರು.

‘ಇದು ಕಷ್ಟದಾಯಕ ಪ್ರಕ್ರಿಯೆಯಾಗಿದ್ದು, ಭಾರತ ಮತ್ತು ಪಾಕ್ ನಡುವೆ ಶೀಘ್ರ ದ್ವಿಪಕ್ಷೀಯ ಮಾತುಕತೆ ಆರಂಭಕ್ಕೆ ಪ್ರಯತ್ನಿಸುವುದಾಗಿ’ ಹಿಲರಿ ತಿಳಿಸಿದರು.

ಮುಂಬೈ ಮೇಲಿನ ದಾಳಿಯ ಆರೋಪಿಗಳನ್ನು ಒಪ್ಪಿಸದ ಹೊರತು ಪಾಕ್‌ನೊಂದಿಗೆ ಮಾತುಕತೆ ಸಾಧ್ಯವಿಲ್ಲ ಎಂಬ ನಿಲುವನ್ನು ಭಾರತ ತಾಳಿರುವುದರಿಂದ ಎರಡು ದೇಶಗಳ ನಡುವೆ ಮಾತುಕತೆ ನಿಂತು ಹೋಗಿದೆ.

ಪ್ರಾದೇಶಿಕ ವ್ಯಾಪಾರದ ಲಾಭ: ಪ್ರಾದೇಶಿಕ ವ್ಯಾಪಾರದಿಂದ ಗಳಿಸಬಹುದಾದ ಲಾಭದ ಉದ್ದೇಶದಿಂದಲಾದರೂ ಭಾರತ ಮತ್ತು ಪಾಕಿಸ್ತಾನ ತಮ್ಮ ನಡುವೆ ಇರುವ ಮನಸ್ತಾಪಗಳನ್ನು ಬಗೆಹರಿಸಿಕೊಳ್ಳಬೇಕು ಎಂದು ಹಿಲರಿ ಕ್ಲಿಂಟನ್ ಸಲಹೆ ನೀಡಿದ್ದಾರೆ.

ಇತರ ಸುದ್ದಿಗಳು
ಕಾಶ್ಮೀರ ವಿಷಯ: ಮಧ್ಯಸ್ಥಿಕೆಗೆ ಅಮೆರಿಕ ನಕಾರ
ವಿದ್ಯಾರ್ಥಿನಿ ಮೇಲೆ ಬಹಿರಂಗ ಅತ್ಯಾಚಾರ
ಪೆಶಾವರ ಸ್ಫೋಟ-ಸತ್ತವರ ಸಂಖ್ಯೆ 107ಕ್ಕೆ ಏರಿಕೆ
ಒಬಾಮ ವೈಯಕ್ತಿಕ ಜೀವನಕ್ಕೆ ಕತ್ತರಿ?
ಸತ್ತವರ ಸಾಲಿನಲ್ಲಿ ನೈಪಾಲ್; ಎಫ್‌ಬಿಐ ಅಚಾತುರ್ಯ!
ಅಂತರ್ಜಾಲಕ್ಕೆ 40ನೇ ಹುಟ್ಟು ಹಬ್ಬದ ಸಂಭ್ರಮ
ರಾಷ್ಟ್ರಪತಿ ಭೇಟಿ ಮಾಡಿದ ಬ್ರಿಟನ್ ಪ್ರಧಾನಿ ಮಕ್ಕಳು
ಬ್ರಿಟನ್: ಐಟಿ ಉದ್ಯೋಗಿಗಳಿಗೆ ಅವಕಾಶಕ್ಕೆ ಸಲಹೆ
ಅಮೆರಿಕದಲ್ಲಿ ಶೂಟೌಟ್: ಶಂಕಿತ ಉಗ್ರ ಹತ್ಯೆ
ಪಾಕ್ ಜೈಲಿನಲ್ಲಿ ಭಾರತೀಯ ಪ್ರಜೆ ನಿಗೂಢ ಸಾವು?
ಬಾಂಬ್ ಸ್ಫೋಟ : ಭದ್ರತಾ ಪಡೆ ಸಿಬ್ಬಂದಿ ಬಂಧನ
ರಾಣಾ: ನೇಪಾಳದ ನೂತನ ರಾಯಭಾರಿ
ಅಮೆರಿಕ: ದೂರವಾದ ಹಿಂಜರಿಕೆಯ ಭೀತಿ
© ದಿ ಪ್ರಿಂಟರ್ಸ್ (ಮೈಸೂರು) ಪ್ರೈ. ಲಿ., ನಂ. 75, ಎಂ.ಜಿ. ರಸ್ತೆ, ಬೆಂಗಳೂರು - 01. ದೂ : : 25880000  ಫ್ಯಾಕ್ಸ್:: 25880618