ಶುಕ್ರವಾರ, ಅಕ್ಟೋಬರ್ 30, 2009
ಮುಖಪುಟ | ನಮ್ಮ ಬಗ್ಗೆ | ಚಂದಾ | ನಮ್ಮ ಸಂಪರ್ಕ | ಹಿಂದಿನ ಸಂಚಿಕೆಗಳು | ನಿಮ್ಮ ಅಭಿಪ್ರಾಯ
ಸುದ್ದಿ
ರಾಷ್ಟ್ರೀಯ
ವಿದೇಶ
ರಾಜ್ಯ
ಬೆಂಗಳೂರು
ಜಿಲ್ಲೆ
ವಾಣಿಜ್ಯ
ಆಟೋಟ
ಅಭಿಮತ
ಸಂಪಾದಕೀಯ
ವಾಚಕರ ವಾಣಿ
ಸಂಗತ
ಈ ಭಾನುವಾರ
ನಾಲ್ಕೂ ನಿಟ್ಟಿನಿಂದ
ಅಂತರಾಳ
ಮಾಹಿತಿ
ನಗರದ್ಲಲಿ ಇಂದು
ಸಹಾಯವಾಣಿ
ಈ ದಿನ
ಹಬ್ಬಗಳು
ಹವಾಮಾನ
ಸುಭಾಷಿತ
ಮೊದಲು ನಾವು ಒಳ್ಳೆಯವರಾಗದೆ ಬೇರೆಯವರನ್ನು ಸನ್ಮಾರ್ಗಕ್ಕೆ ತರಲು ಸಾಧ್ಯವಿಲ್ಲ.
--ಬೇಕನ್
ಪುರವಣಿ
ಭೂಮಿಕಾ
ಆರೋಗ್ಯ
ಮೆಟ್ರೊ ಶನಿವಾರ
ವಿಮರ್ಶೆ
ಪುಸ್ತಕ ವಿಮರ್ಶೆ
ಮೆಟ್ರೊ ಗುರುವಾರ
ಮೆಟ್ರೊ ಮಂಗಳವಾರ
ಶಿಕ್ಷಣ ಪುರವಣಿ
ಕ್ರೀಡಾ ಪುರವಣಿ
ಸಾಪ್ತಾಹಿಕ ಪುರವಣಿ
ತಂತ್ರಜ್ಞಾನ
ಚಿತ್ರ ವಿಮರ್ಶೆ
ಸಿನಿಮಾ- ಕಿರುತೆರೆ ರಂಜನೆ
ಕೃಷಿ
ಕರ್ನಾಟಕ ದರ್ಶನ
ಯುವಜನ
ವಾಣಿಜ್ಯ ಪುರವಣಿ
ಚಿತ್ರದರ್ಶಿ
ಭವಿಷ್ಯ
ವರ್ಷ ಭವಿಷ್ಯ
ವಾರ ಭವಿಷ್ಯ
ದಿನ ಭವಿಷ್ಯ
ಕ್ಯಾಲೆಂಡರ್ 2009
ಅಂಕಣಗಳು
ಗಂಗಾಧರ ಮೊದಲಿಯಾರ್
ಕುಲದೀಪ್‌ ನಯ್ಯರ್
ನಾಗೇಶ್‌ ಹೆಗಡೆ
ದಿನೇಶ್‌ ಅಮೀನಮಟ್ಟು
ಪದ್ಮರಾಜ ದಂಡಾವತಿ
ಶಿವಮೊಗ್ಗ ಸುಬ್ಬಣ್ಣ
ಲಕ್ಷ್ಮಣ ಕೊಡಸೆ
ಇತರೆ
ನಮ್ಮ ಬಗ್ಗೆ
ಚಂದಾ ವಿವರ
ವಾಚಕರ ವಾಣಿ
ವೆಬ್ ಸೈಟ್ ಬಗೆಗಿನ ಸಲಹೆ/ ಸೂಚನೆ/ ಸಮಸ್ಯೆಗಳಿಗೆ ವೆಬ್ ಮಾಸ್ಟರ್ ನ್ನು
ಸಂಪರ್ಕಿಸಿ
ನಿಮ್ಮ ಪತ್ರ/ಪ್ರತಿಕ್ರಿಯೆ ನೆಟ್ ಮೆಲ್ ಗೆ
ಕಳುಹಿಸಿ
ಜಾಹಿರಾತು ನೀಡಲು ಇಲ್ಲಿ ಸಂಪರ್ಕಿಸಿ:
ನಮ್ಮ ಸಂಪರ್ಕ


ಪ್ರಜಾವಾಣಿ » ಆಟೋಟ
ನವದೆಹಲಿ 2010 ಕಾಮನ್‌ವೆಲ್ತ್ ಕ್ರೀಡಾ ಕೂಟಕ್ಕೆ ಕ್ಷಣಗಣನೆ ಆರಂಭ
ಕ್ವೀನ್ಸ್ ಬೇಟನ್ ರಿಲೇಗೆ ಚಾಲನೆ  
ನವದೆಹಲಿಯಲ್ಲಿ ಮುಂದಿನ ವರ್ಷ ನಡೆಯಲಿರುವ ಕಾಮನ್‌ವೆಲ್ತ್ ಕ್ರೀಡಾಕೂಟದ ಕ್ವೀನ್ಸ್ ಬೇಟನ್ ರಿಲೇಗೆ ಗುರುವಾರ ಲಂಡನ್‌ನ ಬಕಿಂಗ್‌ಹ್ಯಾಂ ಅರಮನೆಯಲ್ಲಿ ಚಾಲನೆ ಲಭಿಸಿತು. ಇದರೊಂದಿಗೆ ಭಾರತದ ಆತಿಥ್ಯದಲ್ಲಿ ನಡೆಯಲಿರುವ ಕ್ರೀಡಾ ಮಹಾಮೇಳಕ್ಕೆ ಕ್ಷಣಗಣನೆ ಆರಂಭವಾಗಿದೆ.
ಅತ್ಯಾಧುನಿಕ ತಂತ್ರಜ್ಞಾನದ ಬೇಟನ್!  
ಕಾಮನ್‌ವೆಲ್ತ್ ಕೂಟದ ಕ್ವೀನ್ಸ್ ಬೇಟನ್ ಕಾಣಲು ಆಕರ್ಷಕವಾಗಿದೆಯಲ್ಲದೆ, ಅತ್ಯಾಧುನಿಕ ತಂತ್ರಜ್ಞಾನವನ್ನೂ ಒಳಗೊಂಡಿದೆ. ವಿವಿಧ ತಾಣಗಳನ್ನು ಗುರುತಿಸಬಲ್ಲಂತಹ ತಂತ್ರಜ್ಞಾನ ಬೇಟನ್‌ನಲ್ಲಿ ಅಳವಡಿಸಲಾಗಿದೆ.
ಭಾರತ ಕ್ರಿಕೆಟ್‌ನ ಅದೃಷ್ಟದ ಆಟಗಾರನ ಚಮತ್ಕಾರ
ದೋನಿ ಕಟ್ಟಿದ ಆ ಅದ್ಭುತ ಇನಿಂಗ್ಸ್!  
ಟ್ವೆಂಟಿ-20 ವಿಶ್ವಕಪ್ ಹಾಗೂ ಚಾಂಪಿಯನ್ಸ್ ಟ್ರೋಫಿ ಟೂರ್ನಿಯಲ್ಲಿ ಸೋಲು ಕಂಡ ಕಾರಣ ಇನ್ನೇನು ‘ದೋನಿ ಯುಗ’ ಮುಗಿಯಿತು ಎಂದು ಟೀಕೆಗಳು ಕೇಳಿಬರುತ್ತಿರುವಾಗಲೇ ಸ್ವತಃ ಮಹೀ ತಮ್ಮ ಅದ್ಭುತ ಆಟದ ಮೂಲಕ ಎದುರಾಳಿ ತಂಡಗಳಿಗೆ ಎಚ್ಚರಿಕೆ ಸಂದೇಶ ರವಾನಿಸಿದ್ದಾರೆ.
ಮತ್ತೆ ಗಾಯದ ಸಮಸ್ಯೆಯಲ್ಲಿ ಆಸ್ಟ್ರೇಲಿಯಾ
ಟಿಮ್ ಪೇನ್ ಸ್ವದೇಶಕ್ಕೆ ವಾಪಸ್  
ವಿಕೆಟ್ ಕೀಪರ್ ಕೂಡ ಆಗಿರುವ ಪೇನ್ ನಾಗ್ಪುರ ಪಂದ್ಯದಲ್ಲಿ ಕೈಬೆರಳಿಗೆ ಗಾಯಮಾಡಿಕೊಂಡರು. ವೇಗಿ ಪೀಟರ್ ಸಿಡ್ಲ್ ಅವರು ಹಾಕಿದ ಬೌನ್ಸರ್‌ವೊಂದನ್ನು ಹಿಡಿಯಲು ಮೇಲೆ ಜಿಗಿದಾಗ ಚೆಂಡು ಬೆರಳಿನ ತುದಿಗೆ ತಾಗಿಕೊಂಡು ಹೋಯಿತು.
ರಗ್ಬಿ: ಭಾರತ ತಂಡದಲ್ಲಿ ಸಿಂಧು ಶ್ರೀನಾಥ್  
23 ವರ್ಷ ವಯಸ್ಸಿನ ಬೆಂಗಳೂರಿನ ಸಿಂಧು ಅವರಿಗೆ ಇದು ಮೊದಲ ಅಂತರರಾಷ್ಟ್ರೀಯ ಪಂದ್ಯವಾಗಿದೆ. ಕೇವಲ ಎರಡು ತಿಂಗಳ ಹಿಂದೆಯಷ್ಟೆ ರಗ್ಬಿ ಆಟ ಆರಂಭಿಸಿದ ಸಿಂಧು ಬೆಂಗಳೂರಿನಿಂದ ಆಯ್ಕೆಯಾದ ಮೊಟ್ಟ ಮೊದಲ ಮಹಿಳಾ ಆಟಗಾರ್ತಿ ಎನ್ನುವ ಹೆಗ್ಗಳಿಕೆಗೂ ಪಾತ್ರರಾಗಿದ್ದಾರೆ.
ಕ್ರಿಕೆಟ್: ರಾಹುಲ್ ದ್ರಾವಿಡ್ ಕರ್ನಾಟಕ ತಂಡದ ನಾಯಕ
ಎನ್‌ಸಿಎ ಭಾಗವಾಗಬೇಕು: ವೆಂಕಿ ಅಪೇಕ್ಷೆ
ರಾಜ್ಯ ಸೆಪೆಕ್ ಟಕ್ರಾ ತಂಡ: ಮಂಜು, ಶಿಲ್ಪಾಗೆ ನಾಯಕತ್ವ
ಮುಯ್ ಥಾಯ್: ಭಾರತ ತಂಡದಲ್ಲಿ ರಾಜ್ಯದ ಮಂಜೂರ್
ಲಂಡನ್‌ನಿಂದ...ದೆಹಲಿ ಕಡೆಗೆ ಪಯಣ ಆರಂಭ...!
ಅಧ್ಯಕ್ಷರ ಇಲೆವೆನ್ ತಂಡದಲ್ಲಿ ರಾಬಿನ್ ಉತ್ತಪ್ಪಗೆ ಸ್ಥಾನ
ಹಾಕಿ: ಭಾರತಕ್ಕೆ ಭರ್ಜರಿ ಜಯ
ಕ್ರಿಕೆಟ್: ಬಾಂಗ್ಲಾಕ್ಕೆ ಜಿಂಬಾಬ್ವೆ ಎದುರು ಸುಲಭ ಗೆಲುವು
ಕ್ರಿಕೆಟ್: ಕಾರ್ತಿಕೇಯ ಕೈಚಳಕ
ಕ್ವಾರ್ಟರ್ ಫೈನಲ್‌ಗೆ ಸೈನಾ
ಸಿಐಎಲ್‌ಗೆ ಪ್ರಯಾಸದ ಗೆಲುವು
ಆತಿಥ್ಯ ಬೇಡ ಎಂದ ಐಡಬ್ಲ್ಯುಎಫ್
ರಾಷ್ಟ್ರೀಯ ಬ್ಯಾಡ್ಮಿಂಟನ್‌ಗೆ ಮಂಡ್ಯ ಸಜ್ಜು
ಕಾಮನ್‌ವೆಲ್ತ್ ಕ್ರೀಡಾಕೂಟದ ಕ್ವೀನ್ಸ್ ಬೇಟನ್ ರಿಲೇಗೆ ಗುರುವಾರ ಲಂಡನ್‌ನ ಬಕಿಂಗ್‌ಹ್ಯಾಂ ಅರಮನೆಯಲ್ಲಿ ಚಾಲನೆ ಲಭಿಸಿತು. ಮೊದಲನೆಯವರಾಗಿ ಬೇಟನ್ ಹಿಡಿಯುವ ಗೌರವ ಪಡೆದ ಶೂಟರ್ ಅಭಿನವ್ ಬಿಂದ್ರಾ ಅವರು ರಿಲೇಯಲ್ಲಿ ಪಾಲ್ಗೊಂಡ ವೇಳೆ ನೆರೆದ ಪ್ರೇಕ್ಷಕರತ್ತ ಕೈಬೀಸಿದರು.
ಪ್ರಜಾವಾಣಿ ಫೋಟೋ ಗ್ಯಾಲರಿ
click here
ಇಂದಿನ ಪುರವಣಿ
ಸಿನಿಮಾ- ಕಿರುತೆರೆ ರಂಜನೆ ಹೆಚ್ಚಿನ ಸುದ್ದಿ©
ಅವಕಾಶಗಳಿಲ್ಲದ ಹಿರಿಯ ನಟ ಬೆಂಗಳೂರು ನಾಗೇಶ್
ಪ್ರೇಮಿಸಂ... ಸಂಗೀತಂ...
ಎಂ.ಎಸ್.ಎನ್‌ಗೆ 60
ಹಿಂಸೆ, ದ್ವೇಷಗಳ ಕಳೆದು...
ಬೊಂಬಾಟ್ ಬಾಲಿವುಡ್
‘ಅಲ್ಲಾದಿನ್’ನಿಂದ ಎಲ್ಲರಿಗೂ ನಡುಕ
ಅಂಚೆಚೀಟಿಯಲ್ಲಿ ನಮ್ಮರಾಜ್
ನಿಮ್ಮ ಅಂಕಣ
 ಹಿಂದಿನ ಸಂಚಿಕೆ
ಛಾಯಾ ಚಿತ್ರಗಳಿಗೆ ಆಹ್ವಾನ
ನೀವು ತೆಗೆದ ಆಸಕ್ತಿದಾಯಕ ಛಾಯಾಚಿತ್ರಗಳನ್ನು ಪುಟ್ಟ ಶೀರ್ಷಿಕೆಯೊಂದಿಗೆ ವೆಬ್‌ಮಾಸ್ಟೆರ್ ಗೆ. ಕಳುಹಿಸಿ. ಆಯ್ಕೆಯಾದ ಚಿತ್ರಗಳನ್ನು ವಿಶೇಷ ಫೋಟೋ ಗ್ಯಾಲರಿಯಲ್ಲಿ ನೋಡಿ.
 ಹವ್ಯಾಸಿ ಛಾಯಾಚಿತ್ರಕಾರರ ಚಿತ್ರಶಾಲೆ
ಆಲಯ
ಮಾರುಕಟ್ಟೆಯಲ್ಲಿ
ಅಪರಂಜಿ ಚಿನ್ನ 10 ಗ್ರಾಂ 15930 (15920)
ಶುದ್ದ ಬೆಳ್ಳಿ ಕೆ.ಜಿ.ಗೆ 26750 (26650)
ಬಿಸ್ಕತ್ ಚಿನ್ನ 10 ತೊಲ 187000 (186700
ಅಮೆರಿಕನ್ ಡಾಲರ್ 47.00 (47.18)
ಯೂರೊ - (69.60)
ಪೌಂಡ್ - (77.71)
ಆವರಣದಲ್ಲಿ ಹಿಂದಿನ ದಿನದ ವಹಿವಾಟಿನ ದರ
ನಿಮ್ಮ ಅನಿಸಿಕೆ
ನೀವೂ ಬರೆಯುವಿರಾ?

ಪ್ರಜಾವಾಣಿಯ ಅಭಿಮತ ಸಂಪಾದಕೀಯ ಪುಟಕ್ಕೆ ಬರೆಯುವ ಲೇಖನಗಳು 600 ಪದಗಳನ್ನು, ವಿನೋದ ಬರಹಗಳು 250 ಪದಗಳನ್ನು ಮೀರಿರಬಾರದು. ವಾಚಕರವಾಣಿಗೆ ಬರೆಯುವ ಪತ್ರಗಳು ಸಂಕ್ಷಿಪ್ತವಾಗ್ದಿದು, ಹೆಸರು, ವಿಳಾಸ ಇರಲೇಬೇಕು.
ನಮ್ಮ ವಿಳಾಸ:
ಸಂಪಾದಕರು,
ಪ್ರಜಾವಾಣಿ,ಸಂಪಾದಕೀಯ ವಿಭಾಗ,
ನಂ. 75, ಮಹಾತ್ಮಾಗಾಂಧಿ ರಸ್ತೆ,
ಬೆಂಗಳೂರು-560001.

► ಇ-ಮೇಲ್

© ದಿ ಪ್ರಿಂಟರ್ಸ್ (ಮೈಸೂರು) ಪ್ರೈ. ಲಿ., ನಂ. 75, ಎಂ.ಜಿ. ರಸ್ತೆ, ಬೆಂಗಳೂರು - 01. ದೂ : : 25880000  ಫ್ಯಾಕ್ಸ್:: 25880618