ಬುಧವಾರ, ಸೆಪ್ಟೆಂಬರ್ 9, 2009
ಮುಖಪುಟ | ನಮ್ಮ ಬಗ್ಗೆ | ಚಂದಾ | ನಮ್ಮ ಸಂಪರ್ಕ | ಹಿಂದಿನ ಸಂಚಿಕೆಗಳು | ನಿಮ್ಮ ಅಭಿಪ್ರಾಯ
ಸುದ್ದಿ
ರಾಷ್ಟ್ರೀಯ
ವಿದೇಶ
ರಾಜ್ಯ
ಬೆಂಗಳೂರು
ಜಿಲ್ಲೆ
ವಾಣಿಜ್ಯ
ಆಟೋಟ
ಅಭಿಮತ
ಸಂಪಾದಕೀಯ
ವಾಚಕರ ವಾಣಿ
ಸಂಗತ
ಈ ಭಾನುವಾರ
ನಾಲ್ಕೂ ನಿಟ್ಟಿನಿಂದ
ನಾಡು-ನಾಡಿ
ಮಾಹಿತಿ
ನಗರದಲ್ಲಿ ಇಂದು
ಸಹಾಯವಾಣಿ
ಈ ದಿನ
ಹಬ್ಬಗಳು
ಹವಾಮಾನ
ಸುಭಾಷಿತ
ಎಲ್ಲರ ಹೃದಯವನ್ನು ಮೀಟಬಲ್ಲ ಕೈ ಎಂದರೆ ಕರುಣೆ.
--ಲಾರ್ಡ್ ಮರ್ಗೆ.
ಪುರವಣಿ
ಭೂಮಿಕಾ
ಆರೋಗ್ಯ
ಮೆಟ್ರೊ ಶನಿವಾರ
ವಾಣಿಜ್ಯ ಪುರವಣಿ
ತಂತ್ರಜ್ಞಾನ
ಯುವಜನ
ಕ್ರೀಡಾ ಪುರವಣಿ
ಸಾಪ್ತಾಹಿಕ ಪುರವಣಿ
ಕೃಷಿ
ಮೆಟ್ರೊ ಗುರುವಾರ
ವಿಮರ್ಶೆ
ಪುಸ್ತಕ ವಿಮರ್ಶೆ
ಶಿಕ್ಷಣ ಪುರವಣಿ
ಕರ್ನಾಟಕ ದರ್ಶನ
ಸಿನಿಮಾ- ಕಿರುತೆರೆ ರಂಜನೆ
ಚಿತ್ರ ವಿಮರ್ಶೆ
ಮೆಟ್ರೊ ಸೋಮವಾರ
ಚಿತ್ರದರ್ಶಿ
ಭವಿಷ್ಯ
ವರ್ಷ ಭವಿಷ್ಯ
ವಾರ ಭವಿಷ್ಯ
ದಿನ ಭವಿಷ್ಯ
ಕ್ಯಾಲೆಂಡರ್ 2009
ಅಂಕಣಗಳು
ಗಂಗಾಧರ ಮೊದಲಿಯಾರ್
ಕುಲದೀಪ್‌ ನಯ್ಯರ್
ನಾಗೇಶ್‌ ಹೆಗಡೆ
ದಿನೇಶ್‌ ಅಮೀನಮಟ್ಟು
ಪದ್ಮರಾಜ ದಂಡಾವತಿ
ಇತರೆ
ನಮ್ಮ ಬಗ್ಗೆ
ಚಂದಾ ವಿವರ
ವಾಚಕರ ವಾಣಿ
ವೆಬ್ ಸೈಟ್ ಬಗೆಗಿನ ಸಲಹೆ/ ಸೂಚನೆ/ ಸಮಸ್ಯೆಗಳಿಗೆ ವೆಬ್ ಮಾಸ್ಟರ್ ನ್ನು
ಸಂಪರ್ಕಿಸಿ
ನಿಮ್ಮ ಪತ್ರ/ಪ್ರತಿಕ್ರಿಯೆ ನೆಟ್ ಮೆಲ್ ಗೆ
ಕಳುಹಿಸಿ
ಜಾಹಿರಾತು ನೀಡಲು ಇಲ್ಲಿ ಸಂಪರ್ಕಿಸಿ:
ನಮ್ಮ ಸಂಪರ್ಕ


ಪ್ರಜಾವಾಣಿ  » ದಿನ ಭವಿಷ್ಯ
September 9, 2009
ಮೇಷ

ಹಳೇ ಸಾಲ ಮರುಪಾವತಿ, ಸ್ಥಳ ಬದಲಾವಣೆಯಿಂದ ಮಾನಹಾನಿ, ಸ್ನೇಹಿತೆಯರೊಂದಿಗೆ ಸುಖಭೋಜನ, ಧನವ್ಯಯ.

ವೃಷಭ

ಇಷ್ಟ ದೇವರ ದರ್ಶನದಿಂದ ಕೆಲಸ ಕಾರ್ಯಗಳಲ್ಲಿ ಜಯ, ತೆಗೆದುಕೊಳ್ಳುವ ತೀರ್ಮಾನದಿಂದ ಮಾನಹಾನಿ ಸಂಭವ, ದಿನದ ಅಂತ್ಯಕ್ಕೆ ಧನಲಾಭ.

ಮಿಥುನ

ಉದ್ಯೋಗದಲ್ಲಿ ಅಭಿವೃದ್ಧಿ, ಶತ್ರುಗಳಿಂದ ಉಪಟಳ, ಬಂಧು ಮಿತ್ರರೊಂದಿಗೆ ಪ್ರಯಾಣ, ಸ್ನೇಹಿತರಿಂದ ಮಾನಹಾನಿ.

ಕಟಕ

ಕುಟುಂಬದವರೊಂದಿಗೆ ಚರ್ಚೆ, ದೈಹಿಕ ಶ್ರಮದಿಂದ ಆರೋಗ್ಯದಲ್ಲಿ ವ್ಯತ್ಯಾಸ, ಸರ್ಕಾರಿ ಕ್ಷೇತ್ರದ ಕೆಲಸಗಳಲ್ಲಿ ಅಭಿವೃದ್ಧಿ.

ಸಿಂಹ

ಕಲಾವಿದರಿಗೆ ಅತ್ಮತೃಪ್ತಿ, ನಿಕಟವರ್ತಿಗಳ ವಿಚಾರದಲ್ಲಿ ಮಾನಹಾನಿ, ಮಾನಸಿಕ ಸಂತೋಷ, ದಿನದ ಅಂತ್ಯಕ್ಕೆ ಶುಭ.

ಕನ್ಯಾ

ಶತ್ರುಗಳಿಂದ ಉಪಟಳ, ಮನಸ್ಸಿಗೆ ಕಿರಿಕಿರಿ, ವಿಷ್ಣುವಿನ ಪ್ರಾರ್ಥನೆಯಿಂದ ಮನಸ್ಸಿಗೆ ಶಾಂತಿ, ಧನಹಾನಿ.

ತುಲಾ

ಸಹೋದ್ಯೋಗಿಗಳಿಂದ ಅನುಕೂಲ, ಪಿತೃವಿನ ಆಗಮನ, ದೂರದಿಂದ ಶುಭವಾರ್ತೆ, ಕೀರ್ತಿವೃದ್ಧಿ.

ವೃಶ್ಚಿಕ

ಅಧಿಕಾರಿ ವರ್ಗದವರಿಗೆ ಉದ್ಯೋಗದಲ್ಲಿ ಅಭಿವೃದ್ಧಿ, ವೃಥಾ ತಿರುಗಾಟದಿಂದ ದೈಹಿಕ ಆರೋಗ್ಯದಲ್ಲಿ ಕ್ಷೀಣತೆ, ರಾತ್ರಿ ಸಂಚಾರ ಬೇಡ.

ಧನು

ದ್ವಿದಳ ಧಾನ್ಯ ವರ್ತಕರಿಗೆ ವ್ಯಾಪಾರದಲ್ಲಿ ಅನುಕೂಲ, ಸ್ತ್ರೀಯರಿಂದ ಸುಖ, ಮನಸ್ಸಿಗೆ ಸಂತೋಷ, ಅಧಿಕ ಖರ್ಚು.

ಮಕರ

ಮಕ್ಕಳ ವಿದ್ಯಾಭ್ಯಾಸದಲ್ಲಿ ಪ್ರಗತಿ, ದಾಂಪತ್ಯದಲ್ಲಿ ವಿರಸ, ಕುಟುಂಬದಲ್ಲಿ ಬಿಗುವಿನ ವಾತಾವರಣ, ಮಾನಹಾನಿ.

ಕುಂಭ

ಹಣದ ಮುಗ್ಗಟ್ಟು, ಮಾನಸಿಕ ಅಶಾಂತಿ, ದೂರದಿಂದ ಬಂಧು ಆಗಮನ, ಕೆಲಸ ಕಾರ್ಯಗಳಲ್ಲಿ ವಿಘ್ನ.

ಮೀನ

ಹಿರಿಯರ ಆಶೀರ್ವಾದದಿಂದ ಹಿಡಿದ ಕೆಲಸಗಳು ಪೂರ್ಣ, ಮನಶ್ಚಾಪಲ್ಯ, ದೂರದಿಂದ ಶುಭವಾರ್ತೆ, ಸ್ತ್ರೀಯರಿಂದ ಸುಖ.

© ದಿ ಪ್ರಿಂಟರ್ಸ್ (ಮೈಸೂರು) ಪ್ರೈ. ಲಿ., ನಂ. 75, ಎಂ.ಜಿ. ರಸ್ತೆ, ಬೆಂಗಳೂರು - 01. ದೂ : : 25880000  ಫ್ಯಾಕ್ಸ್:: 25880618