ಶುಕ್ರವಾರ, ಸೆಪ್ಟೆಂಬರ್ 11, 2009
ಮುಖಪುಟ | ನಮ್ಮ ಬಗ್ಗೆ | ಚಂದಾ | ನಮ್ಮ ಸಂಪರ್ಕ | ಹಿಂದಿನ ಸಂಚಿಕೆಗಳು | ನಿಮ್ಮ ಅಭಿಪ್ರಾಯ
ಸುದ್ದಿ
ರಾಷ್ಟ್ರೀಯ
ವಿದೇಶ
ರಾಜ್ಯ
ಬೆಂಗಳೂರು
ಜಿಲ್ಲೆ
ವಾಣಿಜ್ಯ
ಆಟೋಟ
ಅಭಿಮತ
ಸಂಪಾದಕೀಯ
ವಾಚಕರ ವಾಣಿ
ಸಂಗತ
ಈ ಭಾನುವಾರ
ನಾಲ್ಕೂ ನಿಟ್ಟಿನಿಂದ
ನಾಡು-ನಾಡಿ
ಮಾಹಿತಿ
ನಗರದಲ್ಲಿ ಇಂದು
ಸಹಾಯವಾಣಿ
ಈ ದಿನ
ಹಬ್ಬಗಳು
ಹವಾಮಾನ
ಸುಭಾಷಿತ
ಎಲ್ಲರ ಹೃದಯವನ್ನು ಮೀಟಬಲ್ಲ ಕೈ ಎಂದರೆ ಕರುಣೆ.
--ಲಾರ್ಡ್ ಮರ್ಗೆ.
ಪುರವಣಿ
ಭೂಮಿಕಾ
ಆರೋಗ್ಯ
ಮೆಟ್ರೊ ಶನಿವಾರ
ವಾಣಿಜ್ಯ ಪುರವಣಿ
ತಂತ್ರಜ್ಞಾನ
ಯುವಜನ
ಕ್ರೀಡಾ ಪುರವಣಿ
ಸಾಪ್ತಾಹಿಕ ಪುರವಣಿ
ಕೃಷಿ
ಮೆಟ್ರೊ ಗುರುವಾರ
ವಿಮರ್ಶೆ
ಪುಸ್ತಕ ವಿಮರ್ಶೆ
ಶಿಕ್ಷಣ ಪುರವಣಿ
ಕರ್ನಾಟಕ ದರ್ಶನ
ಸಿನಿಮಾ- ಕಿರುತೆರೆ ರಂಜನೆ
ಚಿತ್ರ ವಿಮರ್ಶೆ
ಮೆಟ್ರೊ ಸೋಮವಾರ
ಚಿತ್ರದರ್ಶಿ
ಭವಿಷ್ಯ
ವರ್ಷ ಭವಿಷ್ಯ
ವಾರ ಭವಿಷ್ಯ
ದಿನ ಭವಿಷ್ಯ
ಕ್ಯಾಲೆಂಡರ್ 2009
ಅಂಕಣಗಳು
ಗಂಗಾಧರ ಮೊದಲಿಯಾರ್
ಕುಲದೀಪ್‌ ನಯ್ಯರ್
ನಾಗೇಶ್‌ ಹೆಗಡೆ
ದಿನೇಶ್‌ ಅಮೀನಮಟ್ಟು
ಪದ್ಮರಾಜ ದಂಡಾವತಿ
ಇತರೆ
ನಮ್ಮ ಬಗ್ಗೆ
ಚಂದಾ ವಿವರ
ವಾಚಕರ ವಾಣಿ
ವೆಬ್ ಸೈಟ್ ಬಗೆಗಿನ ಸಲಹೆ/ ಸೂಚನೆ/ ಸಮಸ್ಯೆಗಳಿಗೆ ವೆಬ್ ಮಾಸ್ಟರ್ ನ್ನು
ಸಂಪರ್ಕಿಸಿ
ನಿಮ್ಮ ಪತ್ರ/ಪ್ರತಿಕ್ರಿಯೆ ನೆಟ್ ಮೆಲ್ ಗೆ
ಕಳುಹಿಸಿ
ಜಾಹಿರಾತು ನೀಡಲು ಇಲ್ಲಿ ಸಂಪರ್ಕಿಸಿ:
ನಮ್ಮ ಸಂಪರ್ಕ


ಪ್ರಜಾವಾಣಿ » ರಾಷ್ಟ್ರೀಯ
ಜಸ್ವಂತ್‌ಗೆ ಶೆಖಾವತ್ ಬೆಂಬಲ
ಪಾಕಿಸ್ತಾನದ ಸಂಸ್ಥಾಪಕ ಮೊಹಮ್ಮದ್ ಅಲಿ ಜಿನ್ನಾ ಕುರಿತು ಪುಸ್ತಕ ಬರೆದು ಬಿಜೆಪಿಯಿಂದ ಉಚ್ಚಾಟಿತರಾಗಿರುವ ಜಸ್ವಂತ್ ಸಿಂಗ್‌ರನ್ನು ಮಾಜಿ ಉಪರಾಷ್ಟ್ರಪತಿ ಭೈರೋನ್‌ಸಿಂಗ್ ಶೆಖಾವತ್ ಗುರುವಾರ ಬಲವಾಗಿ ಸಮರ್ಥಿಸಿಕೊಂಡಿದ್ದಾರೆ.


ನವದೆಹಲಿ (ಪಿಟಿಐ):   ಜಸ್ವಂತ್ ಸಂಸದೀಯ ಲೆಕ್ಕಪತ್ರ ಸಮಿತಿ ಅಧ್ಯಕ್ಷ  ಸ್ಥಾನ ಬಿಡಬೇಕೆಂಬ ಬಿಜೆಪಿ ನಿಲುವನ್ನು ಅವರು ಖಂಡಿಸಿದ್ದಾರೆ.

‘ಜಸ್ವಂತ್  ಅವರ ಪುಸ್ತಕವನ್ನು ಓದಿದ ನಂತರ ಅವರನ್ನು ಹೊಗಳಲೇಬೇಕಾಗುತ್ತದೆ. ಪಕ್ಷದ ಗುಣಮಟ್ಟ ಕುಸಿದಿದೆ. ಅಶಿಸ್ತು ಹೆಚ್ಚಿದೆ. ಜನರ ಪ್ರಕಾರ ಜಸ್ವಂತ್ ಪಕ್ಷದಲ್ಲೇ ಇರಬೇಕು’ ಎಂದು ಬಿಜೆಪಿಯ ಮಾಜಿ ನಾಯಕ 86 ವರ್ಷದ ಶೆಖಾವತ್ ಹೇಳಿದರು.

ಸಂಸತ್ತಿನ ಸಾರ್ವಜನಿಕ ಲೆಕ್ಕಪತ್ರ ಸಮಿತಿ  ಅಧ್ಯಕ್ಷ ಸ್ಥಾನ ಪ್ರಮುಖ ವಿರೋಧ ಪಕ್ಷದ ಬಳಿ ಇರಬೇಕು ಎಂಬ ಬಿಜೆಪಿಯ ವಾದದ ಬಗ್ಗೆ ಉಚ್ಚಾಟಿತ ನಾಯಕನ ಗಮನ ಸೆಳೆದಾಗ ಮಧ್ಯ ಪ್ರವೇಶಿಸಿದ ಶೆಖಾವತ್, ಬಿಜೆಪಿ ನಾಯಕರು ಸಂಸತ್ತಿನ ಸಂಪ್ರದಾಯ ಮತ್ತು ನಿಯಮ ಗೌರವಿಸಬೇಕು ಎಂದರು.

ಈ ಮದ್ಯೆ, ಜಸ್ವಂತ್ ಸಿಂಗ್ ಅವರನ್ನು ಲೋಕಸಭೆಯ ಬಜೆಟ್ ಅಂದಾಜು ಪರಿಶೀಲನಾ ಸಮಿತಿಯ ಸದಸ್ಯರನ್ನಾಗಿ ಸ್ಪೀಕರ್ ಮೀರಾ ಕುಮಾರ್ ನೇಮಕ ಮಾಡಿದ್ದಾರೆ.

ಸಾರ್ವಜನಿಕ ಲೆಕ್ಕಪತ್ರ ಸಮಿತಿಯ ಅಧ್ಯಕ್ಷ ಸ್ಥಾನದಿಂದ ಕೆಳಗಿಳಿಯಬೇಕೆಂಬ ಬಿಜೆಪಿ ಒತ್ತಾಯಕ್ಕೆ ಸೊಪ್ಪು ಹಾಕದ ಜಸ್ವಂತ್ ಬಿಜೆಪಿಗೆ ಮತ್ತೊಂದು ಮುಜುಗರ ತಂದಿತ್ತಿದ್ದಾರೆ.

comment on this article
ಇತರ ಸುದ್ದಿಗಳು
ಪೈಲಟ್ ಗಳ ಮುಷ್ಕರ ಅಂತ್ಯಕ್ಕೆ ಪ್ರಯತ್ನ ಆರಂಭ
ಪ್ರೌಢಶಾಲೆಗಳ ಪ್ರವೇಶಾತಿ ಹೆಚ್ಚಿಸುವುದಕ್ಕೆ 1.45ಲಕ್ಷ ಕೋಟಿ
ಮಣಿಪುರ: ಮತ್ತೊಂದು ನಕಲಿ ಎನ್‍ಕೌಂಟರ್ ವಿವಾದ
ಅಪರಾಧಿಗಳು, ಉಗ್ರರ ಹಸ್ತಾಂತರ ನಿರ್ಧಾರ
ಸಚಿವರ ವೆಚ್ಚಕ್ಕೆ ಇನ್ನಷ್ಟು ಕಡಿವಾಣ
ಜಸ್ವಂತ್‌ಗೆ ಶೆಖಾವತ್ ಬೆಂಬಲ
ಬೂಟಾಸಿಂಗ್ ವಿಚಾರಣೆ
ನಾನು ಕರುಣಾನಿಧಿ ಅಭಿಮಾನಿ: ರಾಹುಲ್
ನಿಥಾರಿ ಸರಣಿ ಕೊಲೆ: ಪಂಧೇರ್ ಖುಲಾಸೆ
ಆಂಧ್ರ ಸಿಎಂ: ಕಾಂಗ್ರೆಸ್ ಸೂತ್ರ ಸಿದ್ಧ
ಹಿಮಾಲಯ ರಕ್ಷಣೆ: ಪ್ರಧಾನಿಗೆ ಮೊರೆ
ದೋಷ: ವಿಮಾನ ತುರ್ತು ಭೂ ಸ್ಪರ್ಶ
ಜೆಟ್ ಏರ್‌ವೇಸ್: ಬಗೆಹರಿಯದ ಬಿಕ್ಕಟ್ಟು
ಕಾನೂನು ಶಿಕ್ಷಣಕ್ಕೆ ಸುಧಾರಣೆ: ಸರ್ಕಾರ
ಮೃತ ವಿದ್ಯಾರ್ಥಿಯ ಪೋಷಕರಿಗೆ 44 ಲಕ್ಷ ಪರಿಹಾರಕ್ಕೆ ಆದೇಶ
ಮಣಿಪುರದಲ್ಲೂ ‘ನಕಲಿ ಎನ್‌ಕೌಂಟರ್’
ಗೃಹ, ಕೃಷಿ ಸಾಲಕ್ಕೆ ಬಡ್ಡಿ ಸಬ್ಸಿಡಿ
ಕಾಲ್ತುಳಿತ:5 ಬಾಲಕಿಯರ ಬಲಿ
ವಿಮಾನ ಅಪಘಾತ:ಪೈಲಟ್ ಸಾವು
ಕಾಲ್ತುಳಿತ: ಆಸ್ಪತ್ರೆಯ ಮುಂದೆ ಪೋಷಕರ ಕಂಬನಿ
© ದಿ ಪ್ರಿಂಟರ್ಸ್ (ಮೈಸೂರು) ಪ್ರೈ. ಲಿ., ನಂ. 75, ಎಂ.ಜಿ. ರಸ್ತೆ, ಬೆಂಗಳೂರು - 01. ದೂ : : 25880000  ಫ್ಯಾಕ್ಸ್:: 25880618