ಭಾನುವಾರ , ಸೆಪ್ಟೆಂಬರ್ 13, 2009
ಮುಖಪುಟ | ನಮ್ಮ ಬಗ್ಗೆ | ಚಂದಾ | ನಮ್ಮ ಸಂಪರ್ಕ | ಹಿಂದಿನ ಸಂಚಿಕೆಗಳು | ನಿಮ್ಮ ಅಭಿಪ್ರಾಯ
ಸುದ್ದಿ
ರಾಷ್ಟ್ರೀಯ
ವಿದೇಶ
ರಾಜ್ಯ
ಬೆಂಗಳೂರು
ಜಿಲ್ಲೆ
ವಾಣಿಜ್ಯ
ಆಟೋಟ
ಅಭಿಮತ
ಸಂಪಾದಕೀಯ
ವಾಚಕರ ವಾಣಿ
ಸಂಗತ
ಈ ಭಾನುವಾರ
ನಾಲ್ಕೂ ನಿಟ್ಟಿನಿಂದ
ನಾಡು-ನಾಡಿ
ಮಾಹಿತಿ
ನಗರದಲ್ಲಿ ಇಂದು
ಸಹಾಯವಾಣಿ
ಈ ದಿನ
ಹಬ್ಬಗಳು
ಹವಾಮಾನ
ಸುಭಾಷಿತ
ಎಲ್ಲರ ಹೃದಯವನ್ನು ಮೀಟಬಲ್ಲ ಕೈ ಎಂದರೆ ಕರುಣೆ.
--ಲಾರ್ಡ್ ಮರ್ಗೆ.
ಪುರವಣಿ
ಸಾಪ್ತಾಹಿಕ ಪುರವಣಿ
ವಿಮರ್ಶೆ
ಪುಸ್ತಕ ವಿಮರ್ಶೆ
ಚಿತ್ರ ವಿಮರ್ಶೆ
ವಾಣಿಜ್ಯ ಪುರವಣಿ
ತಂತ್ರಜ್ಞಾನ
ಯುವಜನ
ಕ್ರೀಡಾ ಪುರವಣಿ
ಭೂಮಿಕಾ
ಕೃಷಿ
ಮೆಟ್ರೊ ಗುರುವಾರ
ಆರೋಗ್ಯ
ಶಿಕ್ಷಣ ಪುರವಣಿ
ಕರ್ನಾಟಕ ದರ್ಶನ
ಸಿನಿಮಾ- ಕಿರುತೆರೆ ರಂಜನೆ
ಮೆಟ್ರೊ ಶನಿವಾರ
ಮೆಟ್ರೊ ಸೋಮವಾರ
ಚಿತ್ರದರ್ಶಿ
ಭವಿಷ್ಯ
ವರ್ಷ ಭವಿಷ್ಯ
ವಾರ ಭವಿಷ್ಯ
ದಿನ ಭವಿಷ್ಯ
ಕ್ಯಾಲೆಂಡರ್ 2009
ಅಂಕಣಗಳು
ಗಂಗಾಧರ ಮೊದಲಿಯಾರ್
ಕುಲದೀಪ್‌ ನಯ್ಯರ್
ನಾಗೇಶ್‌ ಹೆಗಡೆ
ದಿನೇಶ್‌ ಅಮೀನಮಟ್ಟು
ಪದ್ಮರಾಜ ದಂಡಾವತಿ
ಇತರೆ
ನಮ್ಮ ಬಗ್ಗೆ
ಚಂದಾ ವಿವರ
ವಾಚಕರ ವಾಣಿ
ವೆಬ್ ಸೈಟ್ ಬಗೆಗಿನ ಸಲಹೆ/ ಸೂಚನೆ/ ಸಮಸ್ಯೆಗಳಿಗೆ ವೆಬ್ ಮಾಸ್ಟರ್ ನ್ನು
ಸಂಪರ್ಕಿಸಿ
ನಿಮ್ಮ ಪತ್ರ/ಪ್ರತಿಕ್ರಿಯೆ ನೆಟ್ ಮೆಲ್ ಗೆ
ಕಳುಹಿಸಿ
ಜಾಹಿರಾತು ನೀಡಲು ಇಲ್ಲಿ ಸಂಪರ್ಕಿಸಿ:
ನಮ್ಮ ಸಂಪರ್ಕ


ಪ್ರಜಾವಾಣಿ » ಬೆಂಗಳೂರು
‘ಅಭಿವೃದ್ಧಿ ವೇಗ ಸಹಿಸದೆ ಆರೋಪ’
ಬೆಂಗಳೂರು ನಗರದ ಅಭಿವೃದ್ಧಿಯ ವೇಗವನ್ನು ಅರಗಿಸಿಕೊಳ್ಳಲಾಗದೆ ಕಾಂಗ್ರೆಸ್ ವಿನಾಕಾರಣ ರಾಜ್ಯ ಸರ್ಕಾರದ ಮೇಲೆ ಆರೋಪ ಮಾಡುತ್ತಿದೆ ಎಂದು ಬೆಂಗಳೂರು ಮಹಾನಗರದ ಬಿಜೆಪಿ ಘಟಕ ದೂರಿದೆ.


ಬೆಂಗಳೂರು: ಬೆಂಗಳೂರು ನಗರದ ಅಭಿವೃದ್ಧಿಯ ವೇಗವನ್ನು ಅರಗಿಸಿಕೊಳ್ಳಲಾಗದೆ ಕಾಂಗ್ರೆಸ್ ವಿನಾಕಾರಣ ರಾಜ್ಯ ಸರ್ಕಾರದ ಮೇಲೆ ಆರೋಪ ಮಾಡುತ್ತಿದೆ ಎಂದು ಬೆಂಗಳೂರು ಮಹಾನಗರದ ಬಿಜೆಪಿ ಘಟಕ ದೂರಿದೆ.

ನಗರದ ಸಮಗ್ರ ಅಭಿವೃದ್ಧಿ ಉದ್ದೇಶದಿಂದ ರಾಜ್ಯ ಸರ್ಕಾರ 22,000 ಕೋಟಿ ರೂಪಾಯಿಯ ವಿವಿಧ ಯೋಜನೆಗಳನ್ನು ಸಿದ್ಧಪಡಿಸಿದೆ. ಇದನ್ನು ಸಹಿಸದೆ ಕಾಂಗ್ರೆಸ್ ಟೀಕೆ ಮಾಡುತ್ತಿದೆ ಎಂದು ಜಯನಗರ ಶಾಸಕ ಬಿ.ಎನ್. ವಿಜಯಕುಮಾರ್ ಹಾಗೂ ಜೆಜೆಪಿ ನಗರ ಘಟಕದ ವಕ್ತಾರ ಎಸ್.ಪ್ರಕಾಶ್ ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಆರೋಪಿಸಿದರು. ಮಾಜಿ ಮೇಯರ್‌ಗಳಾಗಿರುವ ಕಾಂಗ್ರೆಸ್‌ನ ಕೆಲ ಮುಖಂಡರು ತಮ್ಮ ರಾಜಕೀಯ ಭವಿಷ್ಯ ಎಲ್ಲಿ ಮಸುಕಾಗುತ್ತದೆಯೋ ಎಂಬ ಭೀತಿಯಿಂದ ಇಂತಹ ಹೇಳಿಕೆಗಳನ್ನು ನೀಡುತ್ತಿದ್ದಾರೆ ಎಂದರು.

ಕಾಂಗ್ರೆಸ್ ಮತ್ತು ಜೆಡಿಎಸ್ ಏಳು ವರ್ಷಗಳ ಆಡಳಿತದ ಅವಧಿಯಲ್ಲಿ ನಗರದ ಅಭಿವೃದ್ಧಿಗೆ ಕೇವಲ 4,185 ಕೋಟಿ ರೂಪಾಯಿ ಖರ್ಚು ಮಾಡಿದ್ದಾರೆ. ಆದರೆ ಬಿಜೆಪಿ ಸರ್ಕಾರ ಒಂದೂಕಾಲು ವರ್ಷದಲ್ಲಿ ನಗರದ ಅಭಿವೃದ್ಧಿಗೆ ಮಾಡಿರುವ ಖರ್ಚು 4,000 ಕೋಟಿ ರೂಪಾಯಿ ಮೀರಿದೆ ಎಂದು ಅವರು ಹೇಳಿದರು.

click here
ಕಾಂಗ್ರೆಸ್ ಪಕ್ಷದ ಅಧಿಕಾರವಧಿಯಲ್ಲಿ ನಡೆದ ‘ಬಾಂಡ್’ ಯೋಜನೆ ಹಗರಣ, ಉದ್ಯಾನ ಅಭಿವೃದ್ಧಿ ಹಗರಣ, ಗುರುಡಾಮಾಲ್ ಹಗರಣ, ಮಹಾರಾಜಾ ಕಾಂಪ್ಲೆಕ್ಸ್ ಹಗರಣ, ಡಾಂಬರೀಕರಣ ಹಗರಣ, ಪಾದಚಾರಿ ಮಾರ್ಗ ಅಭಿವೃದ್ಧಿ ಹಗರಣ... ಹೀಗೆ ಹಲವು ಹಗರಣಗಳ ಸರಮಾಲೆಯೇ ಇದೆ. ಇವೇ ಇವರ ಬಹುದೊಡ್ಡ ಸಾಧನೆ ಎಂದು ಅವರು ಟೀಕಿಸಿದರು.

comment on this article
ಇತರ ಸುದ್ದಿಗಳು
ನಿಲ್ಲದ ಸರಗಳ್ಳತನ-ಹೆಚ್ಚಿದ ಆತಂಕ
ಲಾರಿ ಕಳವು ಆರೋಪಿಗಳ ಬಂಧನ
ವ್ಯಾಪಾರಿಯನ್ನು ಇರಿದು 3.80 ಲಕ್ಷ ದರೋಡೆ
ಸೊಸೆಗೆ ಬೆಂಕಿ ಹಚ್ಚಿ ಕೊಂದ ಅತ್ತೆ
ಅನಗತ್ಯ ಸಂಘರ್ಷ: ಗೌಡ ವಿಷಾದ
ಅಪಘಾತ:ಪ್ರತಿಭಟನೆ- ಲಾಠಿ ಪ್ರಹಾರ
ಕಲಿಕೆಯಲ್ಲಿ ಬದ್ಧತೆ ಜಾಲಪ್ಪ ಕರೆ
‘2 ಹಂತದ ಪಂಚಾಯತ್ ರಾಜ್ ಸೂಕ್ತ’
‘ಅಭಿವೃದ್ಧಿ ವೇಗ ಸಹಿಸದೆ ಆರೋಪ’
ಕೆಂಗೇರಿ: ಆಟದ ಮೈದಾನ ಉಳಿಸಿ ಹೋರಾಟ
ಆರ್‌ಆರ್‌ನಗರ: ರಾಜಕಾಲುವೆ ಒತ್ತುವರಿ ತೆರವು
ಪ್ರಾಚೀನ ಕಾಲದ ಮೂರು ದೇವರ ವಿಗ್ರಹ ಪತ್ತೆ
ಸೈನೈಡ್ ಸೇವಿಸಿ ಆತ್ಮಹತ್ಯೆ
ಅಧಿಕಾರಿಗಳ ವಿರುದ್ಧ ಕಿಡಿಕಾರಿದ ಶಾಸಕ
ಗಾಯನ ಕಾರ್ಯಕ್ರಮ
ಕೆಆರ್ ಪುರ: ಕ್ರೀಡಾಕೂಟಕ್ಕೆ ಚಾಲನೆ
ರೈತರಿಗೆ ಸನ್ಮಾನ: ಕೃಷಿ ವಿವಿ ನಿರ್ಧಾರ
ಎನ್.ಸುಂದರೇಶ್ ನಿಧನ
ಮಹದೇವಪುರ: ಸಚಿವರಿಂದ ರಸ್ತೆ ಅಭಿವೃದ್ಧಿ ಕಾಮಗಾರಿ ಪರಿಶೀಲನೆ
ಒತ್ತುವರಿ: ಕ್ರಮಕ್ಕೆ ಆದೇಶ
ಹೆಣ್ಣು ಮಕ್ಕಳ ಸಂಖ್ಯೆ ಇಳಿಕೆ-ಆಘಾತ
ಯಲಹಂಕ:‘ದೀಕ್ಷಾ’ ವಿದ್ಯಾರ್ಥಿ ವೇದಿಕೆ ಉದ್ಘಾಟನೆ
ಇಂದು ನಗೆ ಶ್ರದ್ಧಾಂಜಲಿ
‘ಗಾಯನ ಶ್ರೇಷ್ಠರನ್ನು ನೀಡಿದ ಧಾರವಾಡ’
ಮನೆ ಮುಂದೆ ಶವ ಸಂಸ್ಕಾರಕ್ಕೆ ಯತ್ನ
ಗ್ರಾ.ಪಂ. ನೌಕರರ ಪ್ರತಿಭಟನೆ
‘ರಾಷ್ಟ್ರೀಯ ಪ್ರಶಸ್ತಿ ಗಳಿಸುವಾಸೆ’
‘ಕಲಾತ್ಮಕ - ವಾಣಿಜ್ಯ ಚಿತ್ರ ಒಗ್ಗೂಡಿಸಿ’
© ದಿ ಪ್ರಿಂಟರ್ಸ್ (ಮೈಸೂರು) ಪ್ರೈ. ಲಿ., ನಂ. 75, ಎಂ.ಜಿ. ರಸ್ತೆ, ಬೆಂಗಳೂರು - 01. ದೂ : : 25880000  ಫ್ಯಾಕ್ಸ್:: 25880618