ಭಾನುವಾರ , ಸೆಪ್ಟೆಂಬರ್ 13, 2009
ಮುಖಪುಟ | ನಮ್ಮ ಬಗ್ಗೆ | ಚಂದಾ | ನಮ್ಮ ಸಂಪರ್ಕ | ಹಿಂದಿನ ಸಂಚಿಕೆಗಳು | ನಿಮ್ಮ ಅಭಿಪ್ರಾಯ
ಸುದ್ದಿ
ರಾಷ್ಟ್ರೀಯ
ವಿದೇಶ
ರಾಜ್ಯ
ಬೆಂಗಳೂರು
ಜಿಲ್ಲೆ
ವಾಣಿಜ್ಯ
ಆಟೋಟ
ಅಭಿಮತ
ಸಂಪಾದಕೀಯ
ವಾಚಕರ ವಾಣಿ
ಸಂಗತ
ಈ ಭಾನುವಾರ
ನಾಲ್ಕೂ ನಿಟ್ಟಿನಿಂದ
ನಾಡು-ನಾಡಿ
ಮಾಹಿತಿ
ನಗರದಲ್ಲಿ ಇಂದು
ಸಹಾಯವಾಣಿ
ಈ ದಿನ
ಹಬ್ಬಗಳು
ಹವಾಮಾನ
ಸುಭಾಷಿತ
ಎಲ್ಲರ ಹೃದಯವನ್ನು ಮೀಟಬಲ್ಲ ಕೈ ಎಂದರೆ ಕರುಣೆ.
--ಲಾರ್ಡ್ ಮರ್ಗೆ.
ಪುರವಣಿ
ಸಾಪ್ತಾಹಿಕ ಪುರವಣಿ
ವಿಮರ್ಶೆ
ಪುಸ್ತಕ ವಿಮರ್ಶೆ
ಚಿತ್ರ ವಿಮರ್ಶೆ
ವಾಣಿಜ್ಯ ಪುರವಣಿ
ತಂತ್ರಜ್ಞಾನ
ಯುವಜನ
ಕ್ರೀಡಾ ಪುರವಣಿ
ಭೂಮಿಕಾ
ಕೃಷಿ
ಮೆಟ್ರೊ ಗುರುವಾರ
ಆರೋಗ್ಯ
ಶಿಕ್ಷಣ ಪುರವಣಿ
ಕರ್ನಾಟಕ ದರ್ಶನ
ಸಿನಿಮಾ- ಕಿರುತೆರೆ ರಂಜನೆ
ಮೆಟ್ರೊ ಶನಿವಾರ
ಮೆಟ್ರೊ ಸೋಮವಾರ
ಚಿತ್ರದರ್ಶಿ
ಭವಿಷ್ಯ
ವರ್ಷ ಭವಿಷ್ಯ
ವಾರ ಭವಿಷ್ಯ
ದಿನ ಭವಿಷ್ಯ
ಕ್ಯಾಲೆಂಡರ್ 2009
ಅಂಕಣಗಳು
ಗಂಗಾಧರ ಮೊದಲಿಯಾರ್
ಕುಲದೀಪ್‌ ನಯ್ಯರ್
ನಾಗೇಶ್‌ ಹೆಗಡೆ
ದಿನೇಶ್‌ ಅಮೀನಮಟ್ಟು
ಪದ್ಮರಾಜ ದಂಡಾವತಿ
ಇತರೆ
ನಮ್ಮ ಬಗ್ಗೆ
ಚಂದಾ ವಿವರ
ವಾಚಕರ ವಾಣಿ
ವೆಬ್ ಸೈಟ್ ಬಗೆಗಿನ ಸಲಹೆ/ ಸೂಚನೆ/ ಸಮಸ್ಯೆಗಳಿಗೆ ವೆಬ್ ಮಾಸ್ಟರ್ ನ್ನು
ಸಂಪರ್ಕಿಸಿ
ನಿಮ್ಮ ಪತ್ರ/ಪ್ರತಿಕ್ರಿಯೆ ನೆಟ್ ಮೆಲ್ ಗೆ
ಕಳುಹಿಸಿ
ಜಾಹಿರಾತು ನೀಡಲು ಇಲ್ಲಿ ಸಂಪರ್ಕಿಸಿ:
ನಮ್ಮ ಸಂಪರ್ಕ


ಪ್ರಜಾವಾಣಿ » ರಾಷ್ಟ್ರೀಯ
ಬೃಂದಾ ಕಾರಟ್ ಬಂಧನ
ಸಿಪಿಎಂ ಕೇಂದ್ರ ಸಮಿತಿ ಸದಸ್ಯೆ ಬೃಂದಾ ಕಾರಟ್ ಸಹಿತ ಹತ್ತು ಮಂದಿಯನ್ನು ತಮಿಳುನಾಡು ಪೊಲೀಸರು ಶನಿವಾರ ಇಲ್ಲಿ ಬಂಧಿಸಿದರು. ದಸ್ತಗಿರಿ ಮಾಡಿದ ಕಾರಣವನ್ನು ಪೊಲೀಸರು ತಿಳಿಸಿಲ್ಲ.


ಮಧುರೆ (ಪಿಟಿಐ): ಸಿಪಿಎಂ ಕೇಂದ್ರ ಸಮಿತಿ ಸದಸ್ಯೆ ಬೃಂದಾ ಕಾರಟ್ ಸಹಿತ ಹತ್ತು ಮಂದಿಯನ್ನು ತಮಿಳುನಾಡು ಪೊಲೀಸರು ಶನಿವಾರ ಇಲ್ಲಿ ಬಂಧಿಸಿದರು. ದಸ್ತಗಿರಿ ಮಾಡಿದ ಕಾರಣವನ್ನು ಪೊಲೀಸರು ತಿಳಿಸಿಲ್ಲ.

ಉದವ್‌ಪುರಂ ಗ್ರಾಮಕ್ಕೆ ಪ್ರತಿಭಟನಾ ಕಾರ್ಯಕ್ರಮದ ನಿಮಿತ್ತ ತೆರಳುತ್ತಿದ್ದ ಸಿಪಿಎಂ ನಾಯಕಿ ಬೃಂದಾ ಕಾರಟ್, ಅಖಿಲ ಭಾರತ  ಪ್ರಜಾಪ್ರಭುತ್ವವಾದಿ ಮಹಿಳಾ ಸಂಘಟನೆ (ಎಐಡಿಡಬ್ಲ್ಯುಎ)ಯ ಸದಸ್ಯರಾದ ವಾಸುಕಿ, ಝಾನ್ಸಿರಾಣಿ, ತಿರುಮಲ್ಲಿ      ರಾಣಿ ಮತ್ತು ಇತರ 6 ಮಂದಿಯನ್ನು ಬಂಧಿಸಲಾಗಿದೆ.

ಕಳೆದ ವರ್ಷ  ಇಲ್ಲಿನ ದೇಗುಲದ ವಿವಾದದಲ್ಲಿ  ಮೇಲ್ವರ್ಗ ಮತ್ತು ದಲಿತರ ನಡುವೆ ನಡೆದ ಘರ್ಷಣೆವೇಳೆ ನಡೆದ ಪೊಲೀಸ್ ಗೋಲಿಬಾರ್‌ನಲ್ಲಿ ದಲಿತನೊಬ್ಬ  ಸಾವನ್ನ ಪ್ಪಿದ್ದನು.

click here
ಬಂಧನ ಕಾನೂನು ಬಾಹಿರ, ನಾವೆಲ್ಲರೂ ಅಲ್ಲಿ ಖಾಸಗಿ ಕಾರ್ಯಕ್ರಮ   ದಲ್ಲಿ ಪಾಲ್ಗೊಳ್ಳಲು ತೆರಳುತ್ತಿದ್ದೆವು ಎಂದು ಬಂಧನದ ಬಳಿಕ ಕಾರಟ್ ಸುದ್ದಿ ಸಂಸ್ಥೆಗೆ ನೀಡಿದ ದೂರವಾಣಿ ಸಂದರ್ಶನದಲ್ಲಿ  ತಿಳಿಸಿದರು.

ಅಲ್ಲಿ ಬಂಧಿಸಿದಾಗ ಪೊಲೀಸರನ್ನು ಕಾರಣ ಕೇಳಿದೆ, ಗ್ರಾಮದಲ್ಲಿ ಉದ್ವಿಗ್ನತೆ  ಇದೆ ಎಂದರು. ತಮ್ಮನ್ನೇಕೆ ಬಂಧಿಸುವಿರಿ, ಗಲಭೆಗೆ ಕಾರಣರಾದವರನ್ನು ಬಂಧಿಸಿರಿ ಎಂದೆ. ಘಟನೆಯ ಬಗ್ಗೆ ಹಿರಿಯ ಅಧಿಕಾರಿಗಳಲ್ಲಿ ದೂರುವುದಾಗಿ ಬೃಂದಾ ಕಾರಟ್ ಹೇಳಿದ್ದಾರೆ.

comment on this article
ಇತರ ಸುದ್ದಿಗಳು
ಅಂತ್ಯ ಕಂಡ ಪೈಲಟ್‌ಗಳ ಮುಷ್ಕರ
ಪಾಕ್‌ನಿಂದ ರಾಕೆಟ್ ದಾಳಿ- ಭಾರತದ ಆಕ್ಷೇಪ
ಸಿಬ್ಬಂದಿ ವಜಾ: ಲಾಲು ಪಟ್ಟು
ಪೈಲಟ್‌ಗಳ ಮುಷ್ಕರ: ಮುಂದುವರಿದ ಮಾತುಕತೆ
‘ರಾಜ್ಯಪಾಲರು ನಿಷ್ಪಕ್ಷರಾಗಿರಬೇಕು’
ಬಾಂಬ್ ಸ್ಫೋಟಕ್ಕೆ ಮೂವರ ಬಲಿ
ಮುಂಬೈನಲ್ಲೂ ಹವಾನಿಯಂತ್ರಿತ ಬಸ್ ನಿಲ್ದಾಣ ನಿರ್ಮಾಣ
ಕೇರಳ ಸಚಿವರಿಗೂ ಹಂದಿಜ್ವರ
ಜೆಟ್ ಪೈಲೆಟ್ ಮುಷ್ಕರ ಅಂತ್ಯ
ದೇಶ ಸುತ್ತಿ: ತಾಣ ನೋಡಿ
ರನ್‌ವೇನಲ್ಲಿ ನಾಯಿ: ತಪ್ಪಿದ ವಿಮಾನದುರಂತ
ಉತ್ತರ ಪ್ರದೇಶ: ಮಳೆಗೆ 21 ಬಲಿ
ಬೃಂದಾ ಕಾರಟ್ ಬಂಧನ
ವೈಎಸ್‌ಆರ್ ಸಾವು: ಸಿಬಿಐ ತನಿಖೆ ಆರಂಭ
ಉಗ್ರರಿಂದ 4ಯೋಧರ ಹತ್ಯೆ
ಉದ್ಯಾನದಲ್ಲಿ ಜನರಿಲ್ಲ: ಬುಲ್‌ಡೋಜರ್‌ಗೆ ಕೆಲಸವಿಲ್ಲ
ಭ್ರಷ್ಟರ ಆಸ್ತಿ: ಕೆಂಗಣ್ಣು ಬೀರಿದ ನ್ಯಾಯಮೂರ್ತಿ
ಪಿ.ಟಿ. ಉಷಾಗೆ ಬಸವಶ್ರೀ ಪ್ರಶಸ್ತಿ
ವಿಮಾನ ಪ್ರಯಾಣ: ಪ್ರಣವ್ ಮಾದರಿ
© ದಿ ಪ್ರಿಂಟರ್ಸ್ (ಮೈಸೂರು) ಪ್ರೈ. ಲಿ., ನಂ. 75, ಎಂ.ಜಿ. ರಸ್ತೆ, ಬೆಂಗಳೂರು - 01. ದೂ : : 25880000  ಫ್ಯಾಕ್ಸ್:: 25880618