ಸೋಮವಾರ , ಸೆಪ್ಟೆಂಬರ್ 14, 2009
ಮುಖಪುಟ | ನಮ್ಮ ಬಗ್ಗೆ | ಚಂದಾ | ನಮ್ಮ ಸಂಪರ್ಕ | ಹಿಂದಿನ ಸಂಚಿಕೆಗಳು | ನಿಮ್ಮ ಅಭಿಪ್ರಾಯ
ಸುದ್ದಿ
ರಾಷ್ಟ್ರೀಯ
ವಿದೇಶ
ರಾಜ್ಯ
ಬೆಂಗಳೂರು
ಜಿಲ್ಲೆ
ವಾಣಿಜ್ಯ
ಆಟೋಟ
ಅಭಿಮತ
ಸಂಪಾದಕೀಯ
ವಾಚಕರ ವಾಣಿ
ಸಂಗತ
ಈ ಭಾನುವಾರ
ನಾಲ್ಕೂ ನಿಟ್ಟಿನಿಂದ
ನಾಡು-ನಾಡಿ
ಮಾಹಿತಿ
ನಗರದಲ್ಲಿ ಇಂದು
ಸಹಾಯವಾಣಿ
ಈ ದಿನ
ಹಬ್ಬಗಳು
ಹವಾಮಾನ
ಸುಭಾಷಿತ
ಆಸೆಯಿಲ್ಲದ ಯಾವ ಕೆಲಸವೂ ಎಲ್ಲಿಯೂ ಇಲ್ಲ. ಮನುಷ್ಯ ಮಾಡುವ ಪ್ರತಿಯೊಂದು ಕೆಲಸವೂ ಆಸೆಯಿಂದಲೇ ಪ್ರೇರಿತವಾದುದು.
-- ಹಿತೋಪದೇಶ
ಪುರವಣಿ
ಕ್ರೀಡಾ ಪುರವಣಿ
ಶಿಕ್ಷಣ ಪುರವಣಿ
ಚಿತ್ರ ವಿಮರ್ಶೆ
ವಾಣಿಜ್ಯ ಪುರವಣಿ
ತಂತ್ರಜ್ಞಾನ
ಯುವಜನ
ಮೆಟ್ರೊ ಸೋಮವಾರ
ಭೂಮಿಕಾ
ಕೃಷಿ
ಮೆಟ್ರೊ ಗುರುವಾರ
ಆರೋಗ್ಯ
ವಿಮರ್ಶೆ
ಪುಸ್ತಕ ವಿಮರ್ಶೆ
ಕರ್ನಾಟಕ ದರ್ಶನ
ಸಿನಿಮಾ- ಕಿರುತೆರೆ ರಂಜನೆ
ಮೆಟ್ರೊ ಶನಿವಾರ
ಸಾಪ್ತಾಹಿಕ ಪುರವಣಿ
ಚಿತ್ರದರ್ಶಿ
ಭವಿಷ್ಯ
ವರ್ಷ ಭವಿಷ್ಯ
ವಾರ ಭವಿಷ್ಯ
ದಿನ ಭವಿಷ್ಯ
ಕ್ಯಾಲೆಂಡರ್ 2009
ಅಂಕಣಗಳು
ಗಂಗಾಧರ ಮೊದಲಿಯಾರ್
ಕುಲದೀಪ್‌ ನಯ್ಯರ್
ನಾಗೇಶ್‌ ಹೆಗಡೆ
ದಿನೇಶ್‌ ಅಮೀನಮಟ್ಟು
ಪದ್ಮರಾಜ ದಂಡಾವತಿ
ಇತರೆ
ನಮ್ಮ ಬಗ್ಗೆ
ಚಂದಾ ವಿವರ
ವಾಚಕರ ವಾಣಿ
ವೆಬ್ ಸೈಟ್ ಬಗೆಗಿನ ಸಲಹೆ/ ಸೂಚನೆ/ ಸಮಸ್ಯೆಗಳಿಗೆ ವೆಬ್ ಮಾಸ್ಟರ್ ನ್ನು
ಸಂಪರ್ಕಿಸಿ
ನಿಮ್ಮ ಪತ್ರ/ಪ್ರತಿಕ್ರಿಯೆ ನೆಟ್ ಮೆಲ್ ಗೆ
ಕಳುಹಿಸಿ
ಜಾಹಿರಾತು ನೀಡಲು ಇಲ್ಲಿ ಸಂಪರ್ಕಿಸಿ:
ನಮ್ಮ ಸಂಪರ್ಕ


ಪ್ರಜಾವಾಣಿ » ರಾಷ್ಟ್ರೀಯ
ಭಾರತದಲ್ಲಿ ಹಂದಿಜ್ವರ ಏರಿಕೆ: ವಿಶ್ವ ಆರೋಗ್ಯ ಸಂಸ್ಥೆ
ಉಷ್ಣ ವಲಯ ರಾಷ್ಟ್ರಗಳಾದ ಭಾರತ, ಬಾಂಗ್ಲಾದೇಶ ಮತ್ತು ಕಾಂಬೋಡಿಯಾಗಳಲ್ಲಿ ಜ್ವರದ ಪ್ರಕರಣಗಳು ಹೆಚ್ಚುತ್ತಲೇ ಇವೆ ಎಂದು ವಿಶ್ವ ಆರೋಗ್ಯ ಸಂಸ್ಥೆ ತನ್ನ ವೆಬ್‌ಸೈಟ್‌ನಲ್ಲಿ ಪ್ರಕಟಿಸಿದೆ.


ನವದೆಹಲಿ (ಪಿಟಿಐ): ಕಳೆದೆರಡು ತಿಂಗಳು ಗಳಲ್ಲಿ ರಾಷ್ಟ್ರದಲ್ಲಿ 165 ಜನರನ್ನು ಬಲಿ ತೆಗೆದುಕೊಂಡಿರುವ ಹಂದಿಜ್ವರದ ತೀವ್ರತೆಯು ಭಾರತದಲ್ಲಿ ಇನ್ನೂ ಹೆಚ್ಚುತ್ತಲೇ ಇದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಹೇಳಿದೆ.

ಉಷ್ಣ ವಲಯ ರಾಷ್ಟ್ರಗಳಾದ ಭಾರತ, ಬಾಂಗ್ಲಾದೇಶ ಮತ್ತು ಕಾಂಬೋಡಿಯಾಗಳಲ್ಲಿ ಜ್ವರದ ಪ್ರಕರಣಗಳು ಹೆಚ್ಚುತ್ತಲೇ ಇವೆ ಎಂದು ಸಂಸ್ಥೆಯು ತನ್ನ ವೆಬ್‌ಸೈಟ್‌ನಲ್ಲಿ ಪ್ರಕಟಿಸಿದೆ.

ದಕ್ಷಿಣಾರ್ಧ ಗೋಳದಲ್ಲಿರುವ ಚಿಲಿ, ಅರ್ಜೆಂಟೀನಾ, ಆಸ್ಟ್ರೇಲಿಯಾ, ನ್ಯೂಜಿಲೆಂಡ್ ಮತ್ತು ದಕ್ಷಿಣ ಆಫ್ರಿಕಾಗಳಲ್ಲಿ ಈ ವೈರಸ್ (ಎಚ್1ಎನ್1) ತೀಕ್ಷ್ಣತೆ ತಗ್ಗುತ್ತಿದೆ ಎಂದೂ ವರದಿ ಹೇಳಿದೆ.

comment on this article
ಇತರ ಸುದ್ದಿಗಳು
ಗುಜರಾತ್ ಉಪಚುನಾವಣೆ: ಬಿಜೆಪಿ ಮೇಲುಗೈ
ಅಪಾಯದ ಮಟ್ಟಕ್ಕೆ ಯಮುನಾ
ಸಿಗದ 14 ಆರೋಪಿಗಳು..!
8 ರಾಜ್ಯಗಳಲ್ಲಿ ಮಾದರಿ ಗ್ರಾಮ
ಜೆಟ್ ಏರ್‌ವೇಸ್‌ಗೆ 200ಕೋಟಿ ನಷ್ಟ
ಸಾವಿನ ಸಂಖ್ಯೆ 29ಕ್ಕೆ ಏರಿಕೆ
‘ಭ್ರಷ್ಟಾಚಾರಿಗಳ ಆಸ್ತಿಮುಟ್ಟುಗೊಲಿಗೆ ಕಾಯಿದೆ ಅಗತ್ಯ’
ಬಿಪಿಎಲ್: ಜಂಟಿ ಸಮೀಕ್ಷೆ ನಿರ್ಧಾರ
ಅಕ್ಟೋಬರ್‌ನಲ್ಲಿ ಯುದ್ಧ ವಿಮಾನ
ಭಾರತದಲ್ಲಿ ಹಂದಿಜ್ವರ ಏರಿಕೆ: ವಿಶ್ವ ಆರೋಗ್ಯ ಸಂಸ್ಥೆ
‘ವಿದೇಶ ಪ್ರವಾಸಕ್ಕೆ ಖಾಸಗಿ ವಿಮಾನ ಬಳಸುವುದಿಲ್ಲ’
ಮಳೆಗೆ 10 ಸಾವು
‘ದೆಹಲಿ ಮೆಟ್ರೊ’ ಮತ್ತೊಂದು ಅವಘಡ
ಭ್ರಷ್ಟ ಅಧಿಕಾರಿಗಳಿಗೆ ಕಾಯ್ದೆಯ ಶ್ರೀರಕ್ಷೆ
ಗಡಿ ರಕ್ಷಣೆಗೆ ಜಂಟಿ ಸಮರ ಸಂಕಲ್ಪ
ಬಾಲಿವುಡ್ ನಿರ್ದೇಶಕರಿಗೆ ಸಂಗೀತ ಜ್ಞಾನ ಇಲ್ಲ
ಗ್ರಾಮೀಣ ಸ್ವಉದ್ಯೋಗ ಸಂಸ್ಥೆಗಳ ಆರಂಭಕ್ಕೆ ಅಸ್ತು
ಭಾರತ-ಅಮೆರಿಕ ನಡುವೆ ಮುಂದಿನ ತಿಂಗಳು ಚರ್ಚೆ
ಚೀನಾದಿಂದ ಗಡಿ ಒತ್ತುವರಿ: ಕೇಂದ್ರ ಸರ್ಕಾರದ ಮೌನ: ಕಟುಟೀಕೆ
© ದಿ ಪ್ರಿಂಟರ್ಸ್ (ಮೈಸೂರು) ಪ್ರೈ. ಲಿ., ನಂ. 75, ಎಂ.ಜಿ. ರಸ್ತೆ, ಬೆಂಗಳೂರು - 01. ದೂ : : 25880000  ಫ್ಯಾಕ್ಸ್:: 25880618