ಬುಧವಾರ, ಸೆಪ್ಟೆಂಬರ್ 16, 2009
ಮುಖಪುಟ | ನಮ್ಮ ಬಗ್ಗೆ | ಚಂದಾ | ನಮ್ಮ ಸಂಪರ್ಕ | ಹಿಂದಿನ ಸಂಚಿಕೆಗಳು | ನಿಮ್ಮ ಅಭಿಪ್ರಾಯ
ಸುದ್ದಿ
ರಾಷ್ಟ್ರೀಯ
ವಿದೇಶ
ರಾಜ್ಯ
ಬೆಂಗಳೂರು
ಜಿಲ್ಲೆ
ವಾಣಿಜ್ಯ
ಆಟೋಟ
ಅಭಿಮತ
ಸಂಪಾದಕೀಯ
ವಾಚಕರ ವಾಣಿ
ಸಂಗತ
ಈ ಭಾನುವಾರ
ನಾಲ್ಕೂ ನಿಟ್ಟಿನಿಂದ
ನಾಡು-ನಾಡಿ
ಮಾಹಿತಿ
ನಗರದಲ್ಲಿ ಇಂದು
ಸಹಾಯವಾಣಿ
ಈ ದಿನ
ಹಬ್ಬಗಳು
ಹವಾಮಾನ
ಸುಭಾಷಿತ
ಯಾರಿಗೆ ಸ್ವಂತ ಜ್ಞಾನ ಇರುವುದಿಲ್ಲವೋ ಅವನಿಗೆ ಶಾಸ್ತ್ರದಿಂದ ಉಪಯೋಗವೇನು? ಕಣ್ಣುಗಳೇ ಇಲ್ಲದವನಿಗೆ ಕನ್ನಡಿಯಿಂದೇನೂ ಉಪಯೋಗ?
--ಹಿತೋಪದೇಶ
ಪುರವಣಿ
ವಾಣಿಜ್ಯ ಪುರವಣಿ
ತಂತ್ರಜ್ಞಾನ
ಯುವಜನ
ಕ್ರೀಡಾ ಪುರವಣಿ
ಶಿಕ್ಷಣ ಪುರವಣಿ
ಚಿತ್ರ ವಿಮರ್ಶೆ
ಮೆಟ್ರೊ ಸೋಮವಾರ
ಭೂಮಿಕಾ
ಕೃಷಿ
ಮೆಟ್ರೊ ಗುರುವಾರ
ಆರೋಗ್ಯ
ವಿಮರ್ಶೆ
ಪುಸ್ತಕ ವಿಮರ್ಶೆ
ಕರ್ನಾಟಕ ದರ್ಶನ
ಸಿನಿಮಾ- ಕಿರುತೆರೆ ರಂಜನೆ
ಮೆಟ್ರೊ ಶನಿವಾರ
ಸಾಪ್ತಾಹಿಕ ಪುರವಣಿ
ಚಿತ್ರದರ್ಶಿ
ಭವಿಷ್ಯ
ವರ್ಷ ಭವಿಷ್ಯ
ವಾರ ಭವಿಷ್ಯ
ದಿನ ಭವಿಷ್ಯ
ಕ್ಯಾಲೆಂಡರ್ 2009
ಅಂಕಣಗಳು
ಗಂಗಾಧರ ಮೊದಲಿಯಾರ್
ಕುಲದೀಪ್‌ ನಯ್ಯರ್
ನಾಗೇಶ್‌ ಹೆಗಡೆ
ದಿನೇಶ್‌ ಅಮೀನಮಟ್ಟು
ಪದ್ಮರಾಜ ದಂಡಾವತಿ
ಇತರೆ
ನಮ್ಮ ಬಗ್ಗೆ
ಚಂದಾ ವಿವರ
ವಾಚಕರ ವಾಣಿ
ವೆಬ್ ಸೈಟ್ ಬಗೆಗಿನ ಸಲಹೆ/ ಸೂಚನೆ/ ಸಮಸ್ಯೆಗಳಿಗೆ ವೆಬ್ ಮಾಸ್ಟರ್ ನ್ನು
ಸಂಪರ್ಕಿಸಿ
ನಿಮ್ಮ ಪತ್ರ/ಪ್ರತಿಕ್ರಿಯೆ ನೆಟ್ ಮೆಲ್ ಗೆ
ಕಳುಹಿಸಿ
ಜಾಹಿರಾತು ನೀಡಲು ಇಲ್ಲಿ ಸಂಪರ್ಕಿಸಿ:
ನಮ್ಮ ಸಂಪರ್ಕ


ಪ್ರಜಾವಾಣಿ » ರಾಷ್ಟ್ರೀಯ
ವಿಮಾನಯಾನ: 3ದಿನ ಶೇ 50 ಅಗ್ಗ

ನವದೆಹಲಿ (ಪಿಟಿಐ): ದೇಶಿ ವಿಮಾನ ಪ್ರಯಾಣ ದರವು ಮುಂದಿನ ಮೂರು ದಿನಗಳ ಕಾಲ (ಸೆ. 18ರವರೆಗೆ) ಶೇ 50ರಷ್ಟು ಅಗ್ಗವಾಗಿರಲಿದೆ.

ಈ ಪ್ರಯಾಣ ದರ ಸಮರದಲ್ಲಿ ಖಾಸಗಿ ವಿಮಾನ ಯಾನ ಸಂಸ್ಥೆಗಳು ಮತ್ತು ಸರ್ಕಾರಿ ಒಡೆತನದ ಏರ್ ಇಂಡಿಯಾ ಭಾಗಿಯಾಗಿವೆ. ಕಳೆದ ವಾರ ಪೈಲಟ್‌ಗಳ ಮುಷ್ಕರ ಕಂಡ ಜೆಟ್ ಏರ್‌ವೇಸ್, ಪ್ರಯಾಣಿಕರ ಮನವೊಲಿಸಲು ಈ ತಿಂಗಳ 18ರವರೆಗೆ ಪ್ರಯಾಣ ದರದಲ್ಲಿ ಶೇ 50ರಷ್ಟು ರಿಯಾಯ್ತಿ ಘೋಷಿಸಿದೆ.

ಏಐ: ಈ ಪ್ರಯಾಣ ದರ ಸಮರದಲ್ಲಿ, ರಾಷ್ಟ್ರೀಯ ವಿಮಾನಯಾನ ಸಂಸ್ಥೆ ಏರ್ ಇಂಡಿಯಾ ಕೂಡ ಭಾಗಿಯಾಗಿದೆ. ಆಯ್ದ ಮಾರ್ಗಗಳ ನಿರ್ದಿಷ್ಟ ವಿಮಾನಗಳಲ್ಲಿ ‘ಏಐ’ ಪ್ರಯಾಣ ದರಗಳನ್ನು  ಶೇ20ರಿಂದ 46ರಷ್ಟು ಕಡಿತಗೊಳಿಸಿದೆ.

ದೆಹಲಿ - ಬೆಂಗಳೂರು ಮಾರ್ಗದಲ್ಲಿ ಎರಡು ವಿಮಾನಗಳ ದರ ರೂ 3,229 ಇರಲಿದೆ. ಈ ಕೊಡುಗೆಯ ಬುಕಿಂಗ್ ಸೆ. 17ರವರೆಗೆ ನಡೆಯಲಿದೆ.

ಇತರ ಸುದ್ದಿಗಳು
ಪರಂಪರಾಗತ ಬತ್ತ ಕೃಷಿಗೆ ರೈತರ ದೌಡು
ರಾಹುಲ್ ರೈಲು ಪ್ರಯಾಣ
ಠಾಣೆ ಮಟ್ಟದಿಂದಲೇ ವೃತ್ತಿಪರತೆ: ಪ್ರಧಾನಿ
ತಿರುಪತಿ ಲಾಡು ಈಗ ನಕಲು ಅಸಾಧ್ಯ
ಎಸ್.ಎಂ.ಕೃಷ್ಣ ಬೆಲಾರಸ್‌ಗೆ
‘ಖಾಸಗಿ ಸಹಭಾಗಿತ್ವದಲ್ಲಿ ಕೇಂದ್ರೀಯ ವಿವಿ ಸ್ಥಾಪನೆ’
ಎಬಿಸಿ: ಸುಬ್ರತೊ ಅವಿರೋಧ ಆಯ್ಕೆ
ವಿಮಾನಯಾನ: 3ದಿನ ಶೇ 50 ಅಗ್ಗ
ನಕ್ಸಲ್‌ವಾದ ಅಪಾಯ
ಅಪಘಾತ: 6 ಸಾವು
ಐಟಿಐ ಸ್ಥಾಪನೆ: ರಾಜ್ಯಗಳ ಕಾರ್ಮಿಕ ಸಚಿವರ ಸಭೆ
© ದಿ ಪ್ರಿಂಟರ್ಸ್ (ಮೈಸೂರು) ಪ್ರೈ. ಲಿ., ನಂ. 75, ಎಂ.ಜಿ. ರಸ್ತೆ, ಬೆಂಗಳೂರು - 01. ದೂ : : 25880000  ಫ್ಯಾಕ್ಸ್:: 25880618