ಬುಧವಾರ, ಸೆಪ್ಟೆಂಬರ್ 16, 2009
ಮುಖಪುಟ | ನಮ್ಮ ಬಗ್ಗೆ | ಚಂದಾ | ನಮ್ಮ ಸಂಪರ್ಕ | ಹಿಂದಿನ ಸಂಚಿಕೆಗಳು | ನಿಮ್ಮ ಅಭಿಪ್ರಾಯ
ಸುದ್ದಿ
ರಾಷ್ಟ್ರೀಯ
ವಿದೇಶ
ರಾಜ್ಯ
ಬೆಂಗಳೂರು
ಜಿಲ್ಲೆ
ವಾಣಿಜ್ಯ
ಆಟೋಟ
ಅಭಿಮತ
ಸಂಪಾದಕೀಯ
ವಾಚಕರ ವಾಣಿ
ಸಂಗತ
ಈ ಭಾನುವಾರ
ನಾಲ್ಕೂ ನಿಟ್ಟಿನಿಂದ
ನಾಡು-ನಾಡಿ
ಮಾಹಿತಿ
ನಗರದಲ್ಲಿ ಇಂದು
ಸಹಾಯವಾಣಿ
ಈ ದಿನ
ಹಬ್ಬಗಳು
ಹವಾಮಾನ
ಸುಭಾಷಿತ
ಯಾರಿಗೆ ಸ್ವಂತ ಜ್ಞಾನ ಇರುವುದಿಲ್ಲವೋ ಅವನಿಗೆ ಶಾಸ್ತ್ರದಿಂದ ಉಪಯೋಗವೇನು? ಕಣ್ಣುಗಳೇ ಇಲ್ಲದವನಿಗೆ ಕನ್ನಡಿಯಿಂದೇನೂ ಉಪಯೋಗ?
--ಹಿತೋಪದೇಶ
ಪುರವಣಿ
ವಾಣಿಜ್ಯ ಪುರವಣಿ
ತಂತ್ರಜ್ಞಾನ
ಯುವಜನ
ಕ್ರೀಡಾ ಪುರವಣಿ
ಶಿಕ್ಷಣ ಪುರವಣಿ
ಚಿತ್ರ ವಿಮರ್ಶೆ
ಮೆಟ್ರೊ ಸೋಮವಾರ
ಭೂಮಿಕಾ
ಕೃಷಿ
ಮೆಟ್ರೊ ಗುರುವಾರ
ಆರೋಗ್ಯ
ವಿಮರ್ಶೆ
ಪುಸ್ತಕ ವಿಮರ್ಶೆ
ಕರ್ನಾಟಕ ದರ್ಶನ
ಸಿನಿಮಾ- ಕಿರುತೆರೆ ರಂಜನೆ
ಮೆಟ್ರೊ ಶನಿವಾರ
ಸಾಪ್ತಾಹಿಕ ಪುರವಣಿ
ಚಿತ್ರದರ್ಶಿ
ಭವಿಷ್ಯ
ವರ್ಷ ಭವಿಷ್ಯ
ವಾರ ಭವಿಷ್ಯ
ದಿನ ಭವಿಷ್ಯ
ಕ್ಯಾಲೆಂಡರ್ 2009
ಅಂಕಣಗಳು
ಗಂಗಾಧರ ಮೊದಲಿಯಾರ್
ಕುಲದೀಪ್‌ ನಯ್ಯರ್
ನಾಗೇಶ್‌ ಹೆಗಡೆ
ದಿನೇಶ್‌ ಅಮೀನಮಟ್ಟು
ಪದ್ಮರಾಜ ದಂಡಾವತಿ
ಇತರೆ
ನಮ್ಮ ಬಗ್ಗೆ
ಚಂದಾ ವಿವರ
ವಾಚಕರ ವಾಣಿ
ವೆಬ್ ಸೈಟ್ ಬಗೆಗಿನ ಸಲಹೆ/ ಸೂಚನೆ/ ಸಮಸ್ಯೆಗಳಿಗೆ ವೆಬ್ ಮಾಸ್ಟರ್ ನ್ನು
ಸಂಪರ್ಕಿಸಿ
ನಿಮ್ಮ ಪತ್ರ/ಪ್ರತಿಕ್ರಿಯೆ ನೆಟ್ ಮೆಲ್ ಗೆ
ಕಳುಹಿಸಿ
ಜಾಹಿರಾತು ನೀಡಲು ಇಲ್ಲಿ ಸಂಪರ್ಕಿಸಿ:
ನಮ್ಮ ಸಂಪರ್ಕ


ಪ್ರಜಾವಾಣಿ » ಆಟೋಟ
ಕೆಪಿಎಲ್: ಸುಧೀರ್ ರಾವ್ ಗೆಲುವಿನ ರೂವಾರಿ
ಮೈಸೂರಿಗೆ ಚೊಚ್ಚಲ ಜಯ  
ಈ ಪಂದ್ಯದ ಜಯದ ರೂವಾರಿ ಎಚ್.ಟಿ.ಸುಧೀರ್ ರಾವ್. ಸಾಧಾರಣ ಗುರಿಗೆ ಉತ್ತರವಾಗಿ ಮಹಾರಾಜಾಸ್‌ನ ಆರಂಭಿಕ ಬ್ಯಾಟ್ಸ್‌ಮನ್‌ಗಳಾದ ಕೆ.ಬಿ.ಪವನ್ (19) ಹಾಗೂ ಸುಧೀರ್ ಮೊದಲ ವಿಕೆಟ್‌ಗೆ 56 ರನ್ ಸೇರಿಸಿದರು.
ಏಳನೇ ಸ್ಥಾನಕ್ಕೆ ಜಿಗಿದ ಮಾಸ್ಟರ್ ಬ್ಲಾಸ್ಟರ್
ಪಂದ್ಯ ಗೆದ್ದುಕೊಡಬಲ್ಲ ಆಟಗಾರರಿದ್ದಾರೆ: ಸಚಿನ್  
ನನ್ನ ಪ್ರಕಾರ ಈಗ ತಂಡದಲ್ಲಿ ಪಂದ್ಯ ಗೆದ್ದುಕೊಡಬಲ್ಲ ಹೆಚ್ಚು ಆಟಗಾರರಿದ್ದಾರೆ. ಹಿಂದೆ ಕೂಡ ಅತ್ಯುತ್ತಮ ಆಟಗಾರರು ಇದ್ದರು. ಆದರೆ ಈಗಿನ ತಂಡದಲ್ಲಿ ಆ ಸಂಖ್ಯೆ ಹೆಚ್ಚು. ಆಕ್ರಮಣಕಾರಿ ಆಟದ ಮೂಲಕ ಪಂದ್ಯಗಳನ್ನು ಗೆದ್ದುಕೊಡಬಲ್ಲ ಸಾಮರ್ಥ್ಯ ಈಗಿನ ಆಟಗಾರರಿಗಿದೆ
ಅಮೆರಿಕ ಓಪನ್ ಟೆನಿಸ್: ಫೆಡರರ್ ಪ್ರಭುತ್ವಕ್ಕೆ ತೆರೆ
ಡೆಲ್ ಪೋಟ್ರೊ ಚಾಂಪಿಯನ್  
ನಾಲ್ಕು ಗಂಟೆ ಆರು ನಿಮಿಷಗಳ ಕಾಲದ ಮ್ಯಾರಥಾನ್ ಹೋರಾಟದ ಕೊನೆಯಲ್ಲಿ ಗೆಲುವು ಪಡೆಯುತ್ತಿದ್ದಂತೆಯೇ ಪೋಟ್ರೊ ಅಂಗಳದಲ್ಲಿ ಅಂಗಾತ ಮಲಗಿ ಸಂಭ್ರಮಿಸಿದರು.
ಐಸಿಸಿ ಪ್ರಶಸ್ತಿ: ಸ್ಪರ್ಧೆಯಲ್ಲಿ ದೋನಿ, ಗಂಭೀರ್, ವೀರೂ  
ದೋನಿ ಹಾಗೂ ಗಂಭೀರ್ ವರ್ಷದ ಕ್ರಿಕೆಟಿಗರ ಪ್ರಶಸ್ತಿಗಾಗಿ ಸ್ಪರ್ಧೆಯಲ್ಲಿದ್ದಾರೆ. ಅಷ್ಟ ಮಾತ್ರವಲ್ಲದೇ, ಇವರಿಬ್ಬರು ಕ್ರಮವಾಗಿ ವರ್ಷದ ಏಕದಿನ ಹಾಗೂ ಟೆಸ್ಟ್ ಆಟಗಾರರ ಪಟ್ಟಿಯಲ್ಲೂ ಕಾಣಿಸಿಕೊಂಡಿದ್ದಾರೆ.
ಫುಟ್‌ಬಾಲ್: ಕಿಕ್ಕರ್ಸ್‌ಗೆ ಜಯ  
ಬೆಂಗಳೂರು ಫುಟ್‌ಬಾಲ್ ಕ್ರೀಡಾಂಗಣದಲ್ಲಿ ಮಂಗಳವಾರ ನಡೆದ ಪಂದ್ಯದಲ್ಲಿ ಕಿಕ್ಕರ್ಸ್ ತಂಡ 2-0 ಗೋಲುಗಳಿಂದ ನವರತ್ನ ತಂಡವನ್ನು ಪರಾಭವಗೊಳಿಸಿತು.
ಟೆನಿಸ್: ಕ್ವಾರ್ಟರ್ ಫೈನಲ್‌ಗೆ ಸೂರಜ್
ಕ್ರಿಕೆಟ್: ಪ್ರಾವಿಡೆಂಟ್‌ಗೆ ಗೆಲುವು
ನ್ಯೂಯಾರ್ಕ್ನಲ್ಲಿ ಸೋಮವಾರ ನಡೆದ ಅಮೆರಿಕ ಓಪನ್ ಗ್ರ್ಯಾಂಡ್ ಸ್ಲಾಮ್ ಟೆನಿಸ್ನ ಪುರುಷರ ಸಿಂಗಲ್ಸ್ ವಿಭಾಗದ ಫೈನಲ್ ಪಂದ್ಯದಲ್ಲಿ ಫೆಡರರ್ ವಿರುದ್ಧ ಪಾಯಿಂಟ್ ಗೆದ್ದಾಗ ಸಂಭ್ರಮಿಸಿದ ಅರ್ಜೆಂಟೀನಾದ ಜುವಾನ್ ಮಾರ್ಟಿನ್ ಡೆಲ್ ಪೋಟ್ರೊ.
ಪ್ರಜಾವಾಣಿ ಫೋಟೋ ಗ್ಯಾಲರಿ
ಇಂದಿನ ಪುರವಣಿ
ತಂತ್ರಜ್ಞಾನ ಹೆಚ್ಚಿನ ಸುದ್ದಿ
ಯುಐಡಿ ಸಂಖ್ಯೆಯೇ ಮೊಬೈಲ್ ನಂಬರ್?
ವಿಕಿಪೀಡಿಯಾ:ಮಾಹಿತಿ ಪರಿಷ್ಕರಣೆಗೆ ನಿರ್ಬಂಧ
ಧರೆಯ ಧಗೆ ಇಂಗಿಸುವ ಯತ್ನ...
ಮದುವೆ ಸುರಕ್ಷತೆ: ಭದ್ರತೆಯ ಹಸಿರು ನಿಶಾನೆ
ಸೂರ್ಯನ ಅಧ್ಯಯನಕ್ಕೆ ನಕ್ಷತ್ರ ಗುಚ್ಛ
ಯುವಜನ ಹೆಚ್ಚಿನ ಸುದ್ದಿ
ಗುರಿ ಎಂಬ ಗಾಳಿಪಟಕ್ಕೆ ಕನಸೇ ಸೂತ್ರ
ನಾನೂ ಪ್ರಥಮ ರ್‍ಯಾಂಕ್ ಪಡೆದೆ
ಕೂಲಿ ಕೆಲಸ ಮಾಡಿ ಹೆತ್ತವರಿಗೆ ನೆರವಾದೆ
ಕವಿ ಸಮಯ
ವಾಣಿಜ್ಯ ಪುರವಣಿ ಹೆಚ್ಚಿನ ಸುದ್ದಿ
ಅಭಿವೃದ್ಧಿಯ ನಿರೀಕ್ಷೆಯಲ್ಲಿ ಕುರಿ ಉದ್ಯಮ
ದೊಡ್ಡಣ್ಣನ ಅರ್ಥವ್ಯವಸ್ಥೆ ಸರಿದಾರಿಗೆ?
ಭೂತ ಬಿಡಿಸಿದ ಓನಿಡಾ...!
ಸಂಯೋಜನೆ ಇಲ್ಲದ ಕಾಲೇಜು, ವಿದ್ಯಾರ್ಥಿನಿಗೆ ಪೇಚು!
ಬಿಕ್ಕಟ್ಟು ನಿರ್ವಹಣೆ ಭಾರತದ ಶ್ಲಾಘನೆ
ದ್ವಿ-ಎತ್ತರ ಹಾಗೂ ದ್ವಿ-ತಳ ನಮೂನೆಗಳು
ನಿಮ್ಮ ಅಂಕಣ
 ಹಿಂದಿನ ಸಂಚಿಕೆ
ಛಾಯಾ ಚಿತ್ರಗಳಿಗೆ ಆಹ್ವಾನ
ನೀವು ತೆಗೆದ ಆಸಕ್ತಿದಾಯಕ ಛಾಯಾಚಿತ್ರಗಳನ್ನು ಪುಟ್ಟ ಶೀರ್ಷಿಕೆಯೊಂದಿಗೆ ವೆಬ್‌ಮಾಸ್ಟೆರ್ ಗೆ. ಕಳುಹಿಸಿ. ಆಯ್ಕೆಯಾದ ಚಿತ್ರಗಳನ್ನು ವಿಶೇಷ ಫೋಟೋ ಗ್ಯಾಲರಿಯಲ್ಲಿ ನೋಡಿ.
 ಹವ್ಯಾಸಿ ಛಾಯಾಚಿತ್ರಕಾರರ ಚಿತ್ರಶಾಲೆ
ಮೊಟ್ಟೆ ಮರಿಯಾಗುವಿಕೆ
ಮಾರುಕಟ್ಟೆಯಲ್ಲಿ
ಅಪರಂಜಿ ಚಿನ್ನ 10 ಗ್ರಾಂ 15940 (15770)
ಶುದ್ದ ಬೆಳ್ಳಿ ಕೆ.ಜಿ.ಗೆ 26900 (26275)
ಬಿಸ್ಕತ್ ಚಿನ್ನ 10 ತೊಲ 187000 (185500)
ಅಮೆರಿಕನ್ ಡಾಲರ್ 48.25 (48.65)
ಯೂರೊ 70.79 (70.98)
ಪೌಂಡ್ 79.65 (80.09)
ಆವರಣದಲ್ಲಿ ಹಿಂದಿನ ದಿನದ ವಹಿವಾಟಿನ ದರ
ನಿಮ್ಮ ಅನಿಸಿಕೆ
ನೀವೂ ಬರೆಯುವಿರಾ?

ಪ್ರಜಾವಾಣಿಯ ಅಭಿಮತಸಂಪಾದಕೀಯ ಪುಟಕ್ಕೆ ಬರೆಯುವ ಲೇಖನಗಳು 600 ಪದಗಳನ್ನು, ವಿನೋದ ಬರಹಗಳು 250 ಪದಗಳನ್ನು ಮೀರಿರಬಾರದು. ವಾಚಕರವಾಣಿಗೆ ಬರೆಯುವ ಪತ್ರಗಳು ಸಂಕ್ಷಿಪ್ತವಾಗ್ದಿದು, ಹೆಸರು, ವಿಳಾಸ ಇರಲೇಬೇಕು.

ನಮ್ಮ ವಿಳಾಸ:

ಸಂಪಾದಕರು, ಪ್ರಜಾವಾಣಿ, ಸಂಪಾದಕೀಯ ವಿಭಾಗ, ನಂ. 75, ಮಹಾತ್ಮಾಗಾಂಧಿ ರಸ್ತೆ, ಬೆಂಗಳೂರು-560001

ಇ-ಮೇಲ್

ದಿ ಪ್ರಿಂಟರ್ಸ್ (ಮೈಸೂರು) ಪ್ರೈ. ಲಿ., ನಂ. 75, ಎಂ.ಜಿ. ರಸ್ತೆ, ಬೆಂಗಳೂರು - 01. ದೂ : : 25880000 ಫ್ಯಾಕ್ಸ್:: 25880618