ಶುಕ್ರವಾರ, ಸೆಪ್ಟೆಂಬರ್ 18, 2009
ಮುಖಪುಟ | ನಮ್ಮ ಬಗ್ಗೆ | ಚಂದಾ | ನಮ್ಮ ಸಂಪರ್ಕ | ಹಿಂದಿನ ಸಂಚಿಕೆಗಳು | ನಿಮ್ಮ ಅಭಿಪ್ರಾಯ
ಸುದ್ದಿ
ರಾಷ್ಟ್ರೀಯ
ವಿದೇಶ
ರಾಜ್ಯ
ಬೆಂಗಳೂರು
ಜಿಲ್ಲೆ
ವಾಣಿಜ್ಯ
ಆಟೋಟ
ಅಭಿಮತ
ಸಂಪಾದಕೀಯ
ವಾಚಕರ ವಾಣಿ
ಸಂಗತ
ಈ ಭಾನುವಾರ
ನಾಲ್ಕೂ ನಿಟ್ಟಿನಿಂದ
ನಾಡು-ನಾಡಿ
ಮಾಹಿತಿ
ನಗರದಲ್ಲಿ ಇಂದು
ಸಹಾಯವಾಣಿ
ಈ ದಿನ
ಹಬ್ಬಗಳು
ಹವಾಮಾನ
ಸುಭಾಷಿತ
ವಿದ್ಯೆಯ ಮುಖ್ಯ ಗುರಿ ಎಂದರೆ ಸಮಾಜದಲ್ಲಿ ಇತರರೊಡನೆ ಕೂಡಿ ಬಾಳುವುದನ್ನು ಕಲಿಸುವುದು.
--ಡಾ. ರಾಧಾಕೃಷ್ಣನ್
ಪುರವಣಿ
ಸಿನಿಮಾ- ಕಿರುತೆರೆ ರಂಜನೆ
ಕೃಷಿ
ಮೆಟ್ರೊ ಗುರುವಾರ
ಕ್ರೀಡಾ ಪುರವಣಿ
ಶಿಕ್ಷಣ ಪುರವಣಿ
ಚಿತ್ರ ವಿಮರ್ಶೆ
ಮೆಟ್ರೊ ಸೋಮವಾರ
ಭೂಮಿಕಾ
ತಂತ್ರಜ್ಞಾನ
ಯುವಜನ
ಆರೋಗ್ಯ
ವಿಮರ್ಶೆ
ಪುಸ್ತಕ ವಿಮರ್ಶೆ
ವಾಣಿಜ್ಯ ಪುರವಣಿ
ಕರ್ನಾಟಕ ದರ್ಶನ
ಮೆಟ್ರೊ ಶನಿವಾರ
ಸಾಪ್ತಾಹಿಕ ಪುರವಣಿ
ಚಿತ್ರದರ್ಶಿ
ಭವಿಷ್ಯ
ವರ್ಷ ಭವಿಷ್ಯ
ವಾರ ಭವಿಷ್ಯ
ದಿನ ಭವಿಷ್ಯ
ಕ್ಯಾಲೆಂಡರ್ 2009
ಅಂಕಣಗಳು
ಗಂಗಾಧರ ಮೊದಲಿಯಾರ್
ಕುಲದೀಪ್‌ ನಯ್ಯರ್
ನಾಗೇಶ್‌ ಹೆಗಡೆ
ದಿನೇಶ್‌ ಅಮೀನಮಟ್ಟು
ಪದ್ಮರಾಜ ದಂಡಾವತಿ
ಇತರೆ
ನಮ್ಮ ಬಗ್ಗೆ
ಚಂದಾ ವಿವರ
ವಾಚಕರ ವಾಣಿ
ವೆಬ್ ಸೈಟ್ ಬಗೆಗಿನ ಸಲಹೆ/ ಸೂಚನೆ/ ಸಮಸ್ಯೆಗಳಿಗೆ ವೆಬ್ ಮಾಸ್ಟರ್ ನ್ನು
ಸಂಪರ್ಕಿಸಿ
ನಿಮ್ಮ ಪತ್ರ/ಪ್ರತಿಕ್ರಿಯೆ ನೆಟ್ ಮೆಲ್ ಗೆ
ಕಳುಹಿಸಿ
ಜಾಹಿರಾತು ನೀಡಲು ಇಲ್ಲಿ ಸಂಪರ್ಕಿಸಿ:
ನಮ್ಮ ಸಂಪರ್ಕ


ಪ್ರಜಾವಾಣಿ » ರಾಷ್ಟ್ರೀಯ
ಅಪಘಾತ: ಆರು ಯಾತ್ರಿಗಳ ಸಾವು


ಭುವನೇಶ್ವರ (ಐಎಎನ್‌ಎಸ್): ವೇಗವಾಗಿ ಬಂದ ಟ್ರಕ್‌ವೊಂದು ರಸ್ತೆ ಬದಿಯಲ್ಲಿ ನಿಂತಿದ್ದ ಬಸ್ಸಿಗೆ ಹಿಂದಿನಿಂದ ಡಿಕ್ಕಿ ಹೊಡೆದ ಪರಿಣಾಮ ಆರು ಯಾತ್ರಿಗಳು ಮೃತಪಟ್ಟು ಇತರ ಮೂರು ಮಂದಿ ತೀವ್ರವಾಗಿ ಗಾಯಗೊಂಡಿರುವ ಘಟನೆ ಬುಧವಾರ ಭಡ್ರಾಕ್ ಜಿಲ್ಲೆಯಲ್ಲಿ ನಡೆದಿದೆ.

ಬಸ್ಸಿನಲ್ಲಿದ್ದವರೆಲ್ಲರೂ ಉತ್ತರಪ್ರದೇಶದ ಬಲರಾಮಪುರದವರು. ತೀರ್ಥಕ್ಷೇತ್ರಗಳಿಗೆ ಯಾತ್ರೆ ಕೈಗೊಂಡಿದ್ದ ಇವರು ಪುರಿ ಜಗನ್ನಾಥ ದರ್ಶನ ಮಾಡಿಕೊಂಡು ಊರಿಗೆ ಮರುಳುತ್ತಿದ್ದ ವೇಳೆ ಈ ದುರಂತ ಸಂಭವಿಸಿದೆ ಎಂದು ಗುರುವಾರ ಪೊಲೀಸರು ತಿಳಿಸಿದ್ದಾರೆ.

click here

ಇತರ ಸುದ್ದಿಗಳು
ಸಿವಿಸಿಯಿಂದ 123 ಭ್ರಷ್ಟ ಅಧಿಕಾರಿಗಳ ಪಟ್ಟಿ
ಕಾಶ್ಮೀರ ಪ್ರವೇಶಿಸಲು ಉಗ್ರರ ಹೊಂಚು
ಅಕ್ರಮ ಅಂಗಾಂಗ ಕಸಿ: 10 ವರ್ಷ ಜೈಲು
ಸರ್ಕಾರ ಉಕ್ಕಿನ ನಿಲುವು ತಾಳಲಿ
ಇಶ್ರತ್ ಪ್ರಕರಣ: ಸುಪ್ರೀಂಕೋರ್ಟ್‌ಗೆ ಮೊರೆ
ಐಜ್ವಾಲ್
ಎನ್‌ಐಟಿ ಸ್ಥಾಪನೆಗೆ ಕೇಂದ್ರ ಒಪ್ಪಿಗೆ
‘ಸುರಕ್ಷತಾ ಮಾನದಂಡ ಸುಧಾರಿಸಬೇಕು’
ಸಾಮಾನ್ಯ ದರ್ಜೆಯಲ್ಲಿ ಪ್ರಯಾಣಿಸಿದ್ದ ತರೂರ್
ಶೋಪಿಯಾನ್ ಪ್ರಕರಣ: ಸಿಬಿಐ ತನಿಖೆ ಆರಂಭ
ಮೇನಕಾ ವಿರುದ್ಧ ಮೊಕದ್ದಮೆ
ಯುಪಿಎ ವೆಚ್ಚ ಕಡಿತ: ಮಾಯಾವತಿ ಗೇಲಿ
ಎನ್‌ಡಿಎಗೆ ಸೋಲಿನ ಕಹಿ
ಲಾಲು ಅವಧಿ ನೇಮಕ: ಸಿಬಿಐ ತನಿಖೆಗೆ ಒತ್ತಾಯ
ದೆಹಲಿ: ಕಾಂಗ್ರೆಸ್‌ಗೆ ಮುಖಭಂಗ
ಫೆ.2010ಕ್ಕೆ 9ನೇ ವಿಶ್ವ ತಮಿಳು ಸಮ್ಮೇಳನ
ಅಪಘಾತ: ಆರು ಯಾತ್ರಿಗಳ ಸಾವು
ಪ್ರಧಾನಿ ಹೇಳಿಕೆ ಅಲ್ಲಗಳೆದ ಪ್ರತ್ಯೇಕತಾವಾದಿಗಳು
ಜಪಾನ್‌ನೊಂದಿಗೆ ಸರಕು ಸಾಗಣೆ ಸಂಪರ್ಕ ಜಾಲ
ಕಟ್ಟಡ ಕುಸಿದು ಏಳು ಮಂದಿ ಸಾವು
ರಾಷ್ಟ್ರಪತಿ ಮಧ್ಯಸ್ಥಿಕೆಗೆ ಆಗ್ರಹ
ರಾಷ್ಟ್ರಪತಿಯೊಂದಿಗೆ ನಲಿದ ಹಳ್ಳಿ ಮಕ್ಕಳು!
ಅನುಪಮ್ ಖೇರ್‌ಗೆ ಕೇಂಬ್ರಿಜ್ ವಿವಿ ಆಹ್ವಾನ
ರಾಹುಲ್ ಇದ್ದ ರೈಲಿಗೆ ಕಲ್ಲು-ಮೂವರ ಬಂಧನ
ವಂಚನೆ: ಮಾಜಿ ಶಾಸಕನಿಗೆ ಜೈಲುಶಿಕ್ಷೆ
ಚೀನಾ ಅತಿಕ್ರಮಣ: ಪ್ರಮುಖ ಸಭೆ ಮುಂದಕ್ಕೆ
ಚುನಾವಣೆ: ಇಂದು ಅಧಿಸೂಚನೆ
ರೈಲ್ವೆ ನೌಕರರಿಗೆ ಬೋನಸ್
ಸಲಿಂಗಕಾಮ: ನಿಲುವು ವ್ಯಕ್ತಪಡಿಸಲು ಕೇಂದ್ರ ನಕಾರ
ಗುಂಡ್ಯ ಯೋಜನೆ ಕೈಬಿಡಲು ರಾಜ್ಯಕ್ಕೆ ಕೇಂದ್ರದ ಸಲಹೆ
ಒಳಗಿನ ಹೋರಾಟಕ್ಕೆ ತೆರೆ; ಬಹಿರಂಗಕ್ಕೆ ಅಣಿ..
© ದಿ ಪ್ರಿಂಟರ್ಸ್ (ಮೈಸೂರು) ಪ್ರೈ. ಲಿ., ನಂ. 75, ಎಂ.ಜಿ. ರಸ್ತೆ, ಬೆಂಗಳೂರು - 01. ದೂ : : 25880000  ಫ್ಯಾಕ್ಸ್:: 25880618