ಹವಾಮಾನ ಮುನ್ನೋಟ : ಮಳೆ ವಿವರ: ಆಳಂದದಲ್ಲಿ ಅತ್ಯಧಿಕ 5 ಸೆಂ.ಮೀ. ಮಳೆ ಬಿದ್ದಿದೆ. ಭಾಗಮಂಡಲದಲ್ಲಿ 4, ಸುಬ್ರಹ್ಮಣ್ಯದಲ್ಲಿ 3, ಜಮಖಂಡಿ, ಬಾದಾಮಿ, ಸವದತ್ತಿ, ಕಲಘಟಗಿ, ಗದಗ, ಮುಂಡರಗಿಯಲ್ಲಿ ತಲಾ 2, ಧಾರವಾಡ, ಅಥಣಿ, ನರಗುಂದ, ನಾರಾಯಣಪುರ, ಶ್ರವಣಬೆಳಗೋಳ, ಬೆಂಗಳೂರು ನಗರ, ಚಿಕ್ಕಮಗಳೂರಿನಲ್ಲಿ ತಲಾ 1 ಸೆಂ.ಮೀ. ಮಳೆಯಾಗಿದೆ.