ಸೋಮವಾರ , ಸೆಪ್ಟೆಂಬರ್ 21, 2009
ಮುಖಪುಟ | ನಮ್ಮ ಬಗ್ಗೆ | ಚಂದಾ | ನಮ್ಮ ಸಂಪರ್ಕ | ಹಿಂದಿನ ಸಂಚಿಕೆಗಳು | ನಿಮ್ಮ ಅಭಿಪ್ರಾಯ
ಸುದ್ದಿ
ರಾಷ್ಟ್ರೀಯ
ವಿದೇಶ
ರಾಜ್ಯ
ಬೆಂಗಳೂರು
ಜಿಲ್ಲೆ
ವಾಣಿಜ್ಯ
ಆಟೋಟ
ಅಭಿಮತ
ಸಂಪಾದಕೀಯ
ವಾಚಕರ ವಾಣಿ
ಸಂಗತ
ಈ ಭಾನುವಾರ
ನಾಲ್ಕೂ ನಿಟ್ಟಿನಿಂದ
ನಾಡು-ನಾಡಿ
ಮಾಹಿತಿ
ನಗರದಲ್ಲಿ ಇಂದು
ಸಹಾಯವಾಣಿ
ಈ ದಿನ
ಹಬ್ಬಗಳು
ಹವಾಮಾನ
ಸುಭಾಷಿತ
ಹಣ್ಣು ಬಿಟ್ಟಿರುವ ಮರಗಳು ಬಗ್ಗುತ್ತವೆ, ಹಾಗೆಯೇ ತಿಳುವಳಿಕೆಯುಳ್ಳ ಜನರೂ ಬಾಗುತ್ತಾರೆ.
--ವ್ಯಾಸ
ಪುರವಣಿ
ಶಿಕ್ಷಣ ಪುರವಣಿ
ಕ್ರೀಡಾ ಪುರವಣಿ
ಮೆಟ್ರೊ ಶನಿವಾರ
ಸಾಪ್ತಾಹಿಕ ಪುರವಣಿ
ವಿಮರ್ಶೆ
ಪುಸ್ತಕ ವಿಮರ್ಶೆ
ಚಿತ್ರ ವಿಮರ್ಶೆ
ಮೆಟ್ರೊ ಮಂಗಳವಾರ
ಸಿನಿಮಾ- ಕಿರುತೆರೆ ರಂಜನೆ
ತಂತ್ರಜ್ಞಾನ
ಯುವಜನ
ಕೃಷಿ
ಆರೋಗ್ಯ
ವಾಣಿಜ್ಯ ಪುರವಣಿ
ಕರ್ನಾಟಕ ದರ್ಶನ
ಮೆಟ್ರೊ ಗುರುವಾರ
ಭೂಮಿಕಾ
ಚಿತ್ರದರ್ಶಿ
ಭವಿಷ್ಯ
ವರ್ಷ ಭವಿಷ್ಯ
ವಾರ ಭವಿಷ್ಯ
ದಿನ ಭವಿಷ್ಯ
ಕ್ಯಾಲೆಂಡರ್ 2009
ಅಂಕಣಗಳು
ಗಂಗಾಧರ ಮೊದಲಿಯಾರ್
ಕುಲದೀಪ್‌ ನಯ್ಯರ್
ನಾಗೇಶ್‌ ಹೆಗಡೆ
ದಿನೇಶ್‌ ಅಮೀನಮಟ್ಟು
ಪದ್ಮರಾಜ ದಂಡಾವತಿ
ಇತರೆ
ನಮ್ಮ ಬಗ್ಗೆ
ಚಂದಾ ವಿವರ
ವಾಚಕರ ವಾಣಿ
ವೆಬ್ ಸೈಟ್ ಬಗೆಗಿನ ಸಲಹೆ/ ಸೂಚನೆ/ ಸಮಸ್ಯೆಗಳಿಗೆ ವೆಬ್ ಮಾಸ್ಟರ್ ನ್ನು
ಸಂಪರ್ಕಿಸಿ
ನಿಮ್ಮ ಪತ್ರ/ಪ್ರತಿಕ್ರಿಯೆ ನೆಟ್ ಮೆಲ್ ಗೆ
ಕಳುಹಿಸಿ
ಜಾಹಿರಾತು ನೀಡಲು ಇಲ್ಲಿ ಸಂಪರ್ಕಿಸಿ:
ನಮ್ಮ ಸಂಪರ್ಕ


ಪ್ರಜಾವಾಣಿ » ರಾಜ್ಯ
ಭಾಸ್ಕರಾ ನಿನಗೆ ನಮಸ್ಕಾರ...
ಪ್ರಜಾವಾಣಿ ವಾರ್ತೆ
ಸೂರ್ಯ ಎಂದಿನಂತೆ ಭಾನುವಾರವೂ ಸಹ ಚಾಮುಂಡಿ ಬೆಟ್ಟದ ತುದಿಯಿಂದ ಆಕಳಿಸಿಕೊಂಡು ಎದ್ದು, ಅರಮನೆ ಕಡೆಗೆ ದೃಷ್ಟಿ ಹಾಯಿಸಿದ ತಕ್ಷಣ ಸ್ವಲ್ಪ ಗಲಿಬಿಲಿಗೊಂಡಂತೆ ಕಂಡ.


ಮೈಸೂರು:
ಸೂರ್ಯ ಎಂದಿನಂತೆ ಭಾನುವಾರವೂ ಸಹ ಚಾಮುಂಡಿ ಬೆಟ್ಟದ ತುದಿಯಿಂದ ಆಕಳಿಸಿಕೊಂಡು ಎದ್ದು, ಅರಮನೆ ಕಡೆಗೆ ದೃಷ್ಟಿ ಹಾಯಿಸಿದ ತಕ್ಷಣ ಸ್ವಲ್ಪ ಗಲಿಬಿಲಿಗೊಂಡಂತೆ ಕಂಡ. ಅಬಾಲವೃದ್ಧರಾಗಿ  ಮುನ್ನೂರಕ್ಕೂ ಅಧಿಕ ಜನ ಏಕಕಾಲಕ್ಕೆ ತನಗೆ ನಮಸ್ಕಾರ ಮಾಡುತ್ತಿರುವುದನ್ನು ನೋಡಿ ಆಶ್ಚರ್ಯಚಕಿತನಾದ!.

ನಾಡಹಬ್ಬ ದಸರೆಯ ಅಂಗವಾಗಿ ಮೈಸೂರಿನ ಅರಮನೆಯ ಉತ್ತರ ದ್ವಾರದ ಕೋಟೆ ಆಂಜನೇಯ ದೇವಸ್ಥಾನದ ಮುಂಭಾಗದಲ್ಲಿ ಭಾನುವಾರ ಯೋಗ ದಸರಾ ಉದ್ಘಾಟನೆಯ ಸಮಯದಲ್ಲಿ ನೂರಾರು ಜನರು ಸಾಮೂಹಿಕ ಸೂರ್ಯ ನಮಸ್ಕಾರ ಮಾಡಿ ‘ಯೋಗ ಮಾಡಿ ಆರೋಗ್ಯವಾಗಿರಿ’ ಎನ್ನುವ ಸಂದೇಶವನ್ನು ದಸರೆಗೆ ಬಂದ ಜನತೆಗೆ ನೀಡಿದರು.

ಸಾಮೂಹಿಕ ಸೂರ್ಯ ನಮಸ್ಕಾರ ಮುಗಿದ ನಂತರ ಏಳೆಂಟು ಮಂದಿ ಯೋಗ ವಿದ್ಯಾರ್ಥಿಗಳು ವೇದಿಕೆಯ ಮೇಲೆ ಕ್ರಿಯಾಯೋಗ, ಗಂಡಭೇರುಂಡಾಸನ, ಕೌಂಡಿನ್ಯ ಆಸನ, ವೃಶ್ಚಿಕ ಆಸನ, ಕುಕ್ಕಟ ಆಸನ, ಚಕ್ರಾ ಸಾನ ಮುಂತಾದ ಆಸನಗಳನ್ನು ಮಾಡಿ ಯೋಗ ದಸರಾಕ್ಕೆ ಅರ್ಥಪೂರ್ಣ ಚಾಲನೆ ನೀಡಿದರು.

ಕಾರ್ಯಕ್ರಮವನ್ನು ಜಿಲ್ಲಾ ಉಸ್ತುವಾರಿ ಸಚಿವೆ ಶೋಭಾ ಕರಂದ್ಲಾಜೆ ಉದ್ಘಾಟಿಸಿದರು.

ಇತರ ಸುದ್ದಿಗಳು
ರವಿ, ಲಿಂಬಾವಳಿ ಪೈಪೋಟಿ?
ಮಳೆಯೇ ಮೆರೆಯಿತು
ಶೋಭಾ ಕರಂದ್ಲಾಜೆ ಏಕಪಾತ್ರಾಭಿನಯ
ವಿಧಿಯ ಆಟ- ತರಗೆಲೆಯಾದ ಕುಟುಂಬ
ಪ್ರಶ್ನೆ ಪತ್ರಿಕೆ ಬಯಲು; 28 ಲಕ್ಷದ ಸೊತ್ತು ವಶ
ಶುಭಾಶಯಗಳು
ಸಿಜೆ ಪರ ನ್ಯಾಯಮೂರ್ತಿಗಳ ನಿರ್ಣಯ?
ದುರ್ಬಲರಿಗೆ ಆದ್ಯತೆ ನೀಡದ ಬಿಜೆಪಿ
ಸಾವಯವ ಕೃಷಿ ಮಿಷನ್ ಹಣ ವರ್ಗಾವಣೆ: ತನಿಖೆಗೆ ಆಗ್ರಹ
‘ ಪ್ರಶ್ನೆಪತ್ರಿಕೆ ಬಯಲಾಗಿಲ್ಲ’
ಸಚಿವರ ಬಂಗ್ಲೆ ನವೀಕರಣಕ್ಕೆ 100 ಕೋಟಿ!
ರಾಯಚೂರು ಕೃಷಿ ವಿವಿಗೆ ಅರ್ಧಚಂದ್ರ ಏಕೆ?
‘ಹಿಂದುಳಿದವರಿಗೆ ದುಂಡುಮೇಜು ಪಂಚಾಯ್ತಿ’
‘ಶ್ರೇಷ್ಠ ಕೃತಿಗಳ ಅನುವಾದಕ್ಕೆ ಸರ್ಕಾರ ಗಮನಹರಿಸಲಿ: ಎಸ್.ಎಲ್.ಬೈರಪ್ಪ
ಶಾಸಕರಿಗೆ ಬೆದರಿಕೆ:ಸಿಐಡಿ ತನಿಖೆಗೆ
ಚಾರ್ಮಾಡಿ ರಿಪೇರಿಗೆ ಅನುದಾನ
ಗಂಗಜ್ಜಿಗೆ ಮರಣೋತ್ತರ ಡಾಕ್ಟರೇಟ್ 30ರಂದು ಪ್ರದಾನ
ಭಾಸ್ಕರಾ ನಿನಗೆ ನಮಸ್ಕಾರ...
ವೈಮಾನಿಕ ಪ್ರದರ್ಶನಕ್ಕೆ ಸೂರ್ಯ ಕಿರಣ್
ಸಿಡಿಲಿಗೆ 2 ಬಲಿ
ಇಂದು ಈದ್- ಉಲ್-ಫಿತರ್
ಡಿಸೆಂಬರ್ ಅಂತ್ಯಕ್ಕೆ ಬೆಳಗಾವಿ ಅಧಿವೇಶನ
© ದಿ ಪ್ರಿಂಟರ್ಸ್ (ಮೈಸೂರು) ಪ್ರೈ. ಲಿ., ನಂ. 75, ಎಂ.ಜಿ. ರಸ್ತೆ, ಬೆಂಗಳೂರು - 01. ದೂ : : 25880000  ಫ್ಯಾಕ್ಸ್:: 25880618