ಬುಧವಾರ, ಸೆಪ್ಟೆಂಬರ್ 23, 2009
ಮುಖಪುಟ | ನಮ್ಮ ಬಗ್ಗೆ | ಚಂದಾ | ನಮ್ಮ ಸಂಪರ್ಕ | ಹಿಂದಿನ ಸಂಚಿಕೆಗಳು | ನಿಮ್ಮ ಅಭಿಪ್ರಾಯ
ಸುದ್ದಿ
ರಾಷ್ಟ್ರೀಯ
ವಿದೇಶ
ರಾಜ್ಯ
ಬೆಂಗಳೂರು
ಜಿಲ್ಲೆ
ವಾಣಿಜ್ಯ
ಆಟೋಟ
ಅಭಿಮತ
ಸಂಪಾದಕೀಯ
ವಾಚಕರ ವಾಣಿ
ಸಂಗತ
ಈ ಭಾನುವಾರ
ನಾಲ್ಕೂ ನಿಟ್ಟಿನಿಂದ
ನಾಡು-ನಾಡಿ
ಮಾಹಿತಿ
ನಗರದಲ್ಲಿ ಇಂದು
ಸಹಾಯವಾಣಿ
ಈ ದಿನ
ಹಬ್ಬಗಳು
ಹವಾಮಾನ
ಸುಭಾಷಿತ
ಒಂದು ಮೇಣದ ಬತ್ತಿಯಿಂದ ಸಾವಿರಾರು ಮೇಣದ ಬತ್ತಿಯನ್ನು ಹಚ್ಚಬಹುದು. ಹಾಗೆಯೇ ನಮ್ಮ ಸುಖ ದುಃಖವನ್ನು ಹಂಚಿಕೊಂಡರೆ ಜೀವನದಲ್ಲಿ ಸಂತೋಷವೂ ಇಮ್ಮಡಿಯಾಗುತ್ತದೆ.
--ಭಗವಾನ್ ಬುದ್ಧ
ಪುರವಣಿ
ಮೆಟ್ರೊ ಮಂಗಳವಾರ
ಶಿಕ್ಷಣ ಪುರವಣಿ
ಕ್ರೀಡಾ ಪುರವಣಿ
ಸಾಪ್ತಾಹಿಕ ಪುರವಣಿ
ವಿಮರ್ಶೆ
ಪುಸ್ತಕ ವಿಮರ್ಶೆ
ಚಿತ್ರ ವಿಮರ್ಶೆ
ಮೆಟ್ರೊ ಶನಿವಾರ
ಸಿನಿಮಾ- ಕಿರುತೆರೆ ರಂಜನೆ
ತಂತ್ರಜ್ಞಾನ
ಯುವಜನ
ಕೃಷಿ
ಆರೋಗ್ಯ
ವಾಣಿಜ್ಯ ಪುರವಣಿ
ಕರ್ನಾಟಕ ದರ್ಶನ
ಮೆಟ್ರೊ ಗುರುವಾರ
ಭೂಮಿಕಾ
ಚಿತ್ರದರ್ಶಿ
ಭವಿಷ್ಯ
ವರ್ಷ ಭವಿಷ್ಯ
ವಾರ ಭವಿಷ್ಯ
ದಿನ ಭವಿಷ್ಯ
ಕ್ಯಾಲೆಂಡರ್ 2009
ಅಂಕಣಗಳು
ಗಂಗಾಧರ ಮೊದಲಿಯಾರ್
ಕುಲದೀಪ್‌ ನಯ್ಯರ್
ನಾಗೇಶ್‌ ಹೆಗಡೆ
ದಿನೇಶ್‌ ಅಮೀನಮಟ್ಟು
ಪದ್ಮರಾಜ ದಂಡಾವತಿ
ಇತರೆ
ನಮ್ಮ ಬಗ್ಗೆ
ಚಂದಾ ವಿವರ
ವಾಚಕರ ವಾಣಿ
ವೆಬ್ ಸೈಟ್ ಬಗೆಗಿನ ಸಲಹೆ/ ಸೂಚನೆ/ ಸಮಸ್ಯೆಗಳಿಗೆ ವೆಬ್ ಮಾಸ್ಟರ್ ನ್ನು
ಸಂಪರ್ಕಿಸಿ
ನಿಮ್ಮ ಪತ್ರ/ಪ್ರತಿಕ್ರಿಯೆ ನೆಟ್ ಮೆಲ್ ಗೆ
ಕಳುಹಿಸಿ
ಜಾಹಿರಾತು ನೀಡಲು ಇಲ್ಲಿ ಸಂಪರ್ಕಿಸಿ:
ನಮ್ಮ ಸಂಪರ್ಕ


ಪ್ರಜಾವಾಣಿ » ಬೆಂಗಳೂರು
ಪೀಣ್ಯದಲ್ಲಿ ಹಾಡಹಗಲೇ 41 ಲಕ್ಷ ದರೋಡೆ  
ಖಾಸಗಿ ಕಂಪೆನಿಗಳು ಮತ್ತು ಸಂಸ್ಥೆಗಳ ಹಣವನ್ನು ಪಡೆದು ಬ್ಯಾಂಕ್‌ಗೆ ಸಂದಾಯ ಮಾಡುವ ಸೆಕ್ಯುರಿಟಿ ಏಜೆನ್ಸಿಯ ವಾಹನವನ್ನು ಅಡ್ಡಗಟ್ಟಿದ ದುಷ್ಕರ್ಮಿಗಳು ಏಜೆನ್ಸಿ ಸಿಬ್ಬಂದಿಯನ್ನು ಬೆದರಿಸಿ 41 ಲಕ್ಷ ರೂಪಾಯಿ ದರೋಡೆ ಮಾಡಿದ ಘಟನೆ ಪೀಣ್ಯದ ಪೈಪ್‌ಲೈನ್ ರಸ್ತೆಯಲ್ಲಿ ಮಂಗಳವಾರ ಹಾಡಹಗಲೇ ನಡೆದಿದೆ.
ಸ್ಫೋಟ ಬೆದರಿಕೆ  
ನಗರವನ್ನು ರಾಸಾಯನಿಕ ಬಾಂಬ್‌ನಿಂದ ಸ್ಫೋಟಿಸುವುದಾಗಿ ದುಷ್ಕರ್ಮಿಗಳು ಮುಖ್ಯಮಂತ್ರಿಗಳಿಗೆ ಇ-ಮೇಲ್ ಸಂದೇಶ ಕಳುಹಿಸಿದ ಹಿನ್ನೆಲೆಯಲ್ಲಿ ನಗರದಲ್ಲಿ ಮಂಗಳವಾರ ಆತಂಕದ ವಾತಾವರಣ ನಿರ್ಮಾಣವಾಗಿತ್ತು.
ಮೂಲಸೌಕರ್ಯದ ಸಮಸ್ಯೆ  
ಹಿಂದೆ ಪುರಸಭೆಯಾಗಿದ್ದು, ಈಗ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಗೆ ಸೇರಿರುವ ಕೃಷ್ಣರಾಜಪುರ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಬೆಳವಣಿಗೆ ಹೊಂದುತ್ತಿರುವ ಪ್ರದೇಶಗಳು ಹೆಚ್ಚಿನ ಸಂಖ್ಯೆಯಲ್ಲಿದ್ದು ಮೂಲಸೌಕರ್ಯಗಳದ್ದೇ ಪ್ರಮುಖ ಸಮಸ್ಯೆಯಾಗಿದೆ.
ಕಾರಿನಲ್ಲಿದ್ದ 3 ಲಕ್ಷ ಹಣ ದೋಚಿ ಪರಾರಿ  
ಗ್ರಾನೈಟ್ ಕಂಪೆನಿಯೊಂದರ ನೌಕರನ ಗಮನ ಬೇರೆಡೆ ಸೆಳೆದ ದುಷ್ಕರ್ಮಿಯೊಬ್ಬ ಕಾರಿನಲ್ಲಿದ್ದ ಮೂರು ಲಕ್ಷ ರೂಪಾಯಿ ಹಣ ದೋಚಿ ಪರಾರಿಯಾದ ಘಟನೆ ಎಚ್‌ಎಸ್‌ಆರ್ ಲೇಔಟ್‌ನ ಅಗರದಲ್ಲಿ ಮಂಗಳವಾರ ಮಧ್ಯಾಹ್ನ ನಡೆದಿದೆ.
‘ಕೆಂಪೇಗೌಡ- ಸಂಸ್ಕೃತಿ ರೂವಾರಿ’  
ನಾಡಪ್ರಭು ಕೆಂಪೇಗೌಡರ ಅಭಿವೃದ್ಧಿ ಮತ್ತು ಪ್ರಗತಿಪರ ಚಿಂತನೆಯ ದೂರದೃಷ್ಟಿಯ ಫಲವೇ ಇಂದಿನ ಜಾಗತಿಕ ಬೆಂಗಳೂರು ನಿರ್ಮಾಣವಾಗಲು ಕಾರಣ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ನಿರ್ದೇಶಕ ಮನು ಬಳಿಗಾರ್ ಅಭಿಪ್ರಾಯಪಟ್ಟರು.
ಶಾಲೆಗೆ ಕುಡಿಯುವ ನೀರು: ಸಚಿವರಿಗೆ ವಿದ್ಯಾರ್ಥಿಗಳ ಮನವಿ
ಭಾರಿ ವಾಹನ ನಿಷೇಧಕ್ಕೆ ಆಗ್ರಹ
ಶಾಲಾ ವೇಳೆ ಬದಲಾವಣೆಗೆ ಚರ್ಚೆ
ಪಾಲಕರಿಗೆ ಅರಿವು ಶಿಬಿರ
ಲಾಸ್ ಏಂಜಲೀಸ್: ಕನ್ನಡ ಸಮ್ಮೇಳನ
ಕೃಷ್ಣರಾಜಪುರ ಕ್ಷೇತ್ರದ ವ್ಯಾಪ್ತಿಯಲ್ಲಿರುವ ವಾರ್ಡ್‌ಗಳ ವಿವರ
ಮನೆ ನೆಲಸಮಕ್ಕೆ ವಿರೋಧ
‘ರಾಜಕೀಯ ಪ್ರೇರಣೆ ನೀಡಿದ ವೈಎಸ್‌ಆರ್’
ಲಾರಿಗೆ ಡಿಕ್ಕಿ: ಬೈಕ್ ಸವಾರ ಸಾವು
ದರೋಡೆ ಸಂಚು: ಬಂಧನ
ಕಳವು: ಬಂಧನ
2 ತಲೆ ಹಾವು ಮಾರಾಟ ಜಾಲ ಪತ್ತೆ
‘ಪ್ರಾಥಮಿಕ ಶಿಕ್ಷಣದಲ್ಲಿ ಕಾಣದ ಪ್ರಗತಿ’
ಇಂದು, ನಾಳೆ ವಿದ್ಯುತ್ ವ್ಯತ್ಯಯ
ಕಾನೂನು ಉಲ್ಲಂಘಿಸಿದರೆ ಕಠಿಣ ಕ್ರಮ: ಸಿಎಂ
ಎಪಿಎಸ್‌ಗೆ 75ರ ಸಂಭ್ರಮ
‘ಸರ್ಕಾರಿ ಪತ್ರ: ಸರ್ ಎಂ.ವಿ. ಭಾವಚಿತ್ರದ ಮೊಹರು’
ಕೌನ್ಸೆಲಿಂಗ್-ಸೀಟು ಆಯ್ಕೆ
ಎಚ್1ಎನ್1 ಸೋಂಕು: 917 ಪ್ರಕರಣ ದೃಢ
ಔಷಧಿ ಸಸ್ಯ: ತರಬೇತಿ
ಅನಿಲ ಸೋರಿಕೆ ತಡೆಗೆ ಸಾಧನ
ಪಾರಿಕ್ಕರ್ ಹೇಳಿಕೆ ತಪ್ಪಾಗಿ ಗ್ರಹಿಕೆ: ಸಮಜಾಯಿಷಿ
ಸಾಂಸ್ಕೃತಿಕ ವಿನಿಮಯದ ಅಂಗವಾಗಿ ಬೆಂಗಳೂರಿಗೆ ಆಗಮಿಸಿರುವ ಸ್ವೀಡನ್ನಿನ ರಾಕ್ ಸಂಗೀತದ ‘ರಂಬಲ್ ಬ್ಯಾಂಡ್’ ತಂಡದವರು ಮಂಗಳವಾರ ವಾರ್ತಾ ಇಲಾಖೆ ಏರ್ಪಡಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಕ್ಯಾಮೆರಾಗೆ ಪೋಸು ನೀಡಿದರು. ಬುಧವಾರ ಸಂಜೆ 7.30 ಗಂಟೆಗೆ ಚೌಡಯ್ಯ ಸ್ಮಾರಕ ಭವನದಲ್ಲಿ ಇವರು ಸಂಗೀತ ಕಾರ್ಯಕ್ರಮ ನೀಡಲಿದ್ದಾರೆ.-ಪ್ರಜಾವಾಣಿ ಚಿತ್ರ
ಪ್ರಜಾವಾಣಿ ಫೋಟೋ ಗ್ಯಾಲರಿ
ಇಂದಿನ ಪುರವಣಿ
ತಂತ್ರಜ್ಞಾನ ಹೆಚ್ಚಿನ ಸುದ್ದಿ©
ದೂರದಿಂದ ಹತ್ತಿರಕ್ಕೆ ವಲಸೆ
ಆನ್‌ಲೈನ್ ವಹಿವಾಟು: ಸುಳ್ಳು ಸತ್ಯಗಳು
ಗೂಗಲ್- ಪತ್ರಿಕೆಗಳ ‘ಸ್ನೇಹಬಂಧ’
ಬಯಲಿಗೆ ಬಂದ ಖಾಸಗೀತನ ಸಾಮಾಜಿಕ ಜಾಲಗಳ ಸುಡುಜ್ವಾಲೆ
ಯುವಜನ ಹೆಚ್ಚಿನ ಸುದ್ದಿ©
ಶಾರ್ಟ್ ಮಾರಲ್ ಸರ್ವಿಸ್
ಕ್ಯಾಂಪಸ್ ... ಕಲರ್
ನೈಜ ಅನುಭವಸ್ಥರೇ ಮಾರ್ಗದರ್ಶಕರು!
ಬನ್ನಿ ಪ್ರೀತಿಸೋಣ ನಮ್ಮ ದೇಶವನ್ನು..
ಗುರಿ ಬದುಕನ್ನೇ ಬದಲಿಸಬಹುದು
ಮಾನವನಿಗೆ ಶಾಂತಸ್ಥಿತಿ ಯಾವಾಗ?
ವಾಣಿಜ್ಯ ಪುರವಣಿ ಹೆಚ್ಚಿನ ಸುದ್ದಿ©
ಸಿಹಿ ಕಬ್ಬಿನ ಕಹಿ ಕತೆ
ಸ್ವಾವಲಂಬನೆ ದಾರಿ ತೋರಿದ ಪತ್ರೊಳೆ
ಮ್ಯುಚುವಲ್ ಫಂಡ್‌ನಲ್ಲಿ ವ್ಯವಸ್ಥಿತ ಹೂಡಿಕೆ
ವಯಸ್ಸಿನ ಅಂತರ....
ಕದಡಿದ ಸಣ್ಣ ಹೂಡಿಕೆದಾರರ ಭಾವನೆ
ವಜ್ರ ನಮೂನೆಗಳು
ನಿಮ್ಮ ಅಂಕಣ
 ಹಿಂದಿನ ಸಂಚಿಕೆ
ಛಾಯಾ ಚಿತ್ರಗಳಿಗೆ ಆಹ್ವಾನ
ನೀವು ತೆಗೆದ ಆಸಕ್ತಿದಾಯಕ ಛಾಯಾಚಿತ್ರಗಳನ್ನು ಪುಟ್ಟ ಶೀರ್ಷಿಕೆಯೊಂದಿಗೆ ವೆಬ್‌ಮಾಸ್ಟೆರ್ ಗೆ. ಕಳುಹಿಸಿ. ಆಯ್ಕೆಯಾದ ಚಿತ್ರಗಳನ್ನು ವಿಶೇಷ ಫೋಟೋ ಗ್ಯಾಲರಿಯಲ್ಲಿ ನೋಡಿ.
 ಹವ್ಯಾಸಿ ಛಾಯಾಚಿತ್ರಕಾರರ ಚಿತ್ರಶಾಲೆ
ಮೊಟ್ಟೆ ಮರಿಯಾಗುವಿಕೆ
ಮಾರುಕಟ್ಟೆಯಲ್ಲಿ
ಅಪರಂಜಿ ಚಿನ್ನ 10 ಗ್ರಾಂ 15850 (15760)
ಶುದ್ದ ಬೆಳ್ಳಿ ಕೆ.ಜಿ.ಗೆ 26875 (26550)
ಬಿಸ್ಕತ್ ಚಿನ್ನ 10 ತೊಲ 186000 (185300)
ಅಮೆರಿಕನ್ ಡಾಲರ್ 48.00 (48.16)
ಯೂರೊ -- (70.81)
ಪೌಂಡ್ -- (78.75)
ಆವರಣದಲ್ಲಿ ಹಿಂದಿನ ದಿನದ ವಹಿವಾಟಿನ ದರ
ನಿಮ್ಮ ಅನಿಸಿಕೆ
ನೀವೂ ಬರೆಯುವಿರಾ?

ಪ್ರಜಾವಾಣಿಯ ಅಭಿಮತಸಂಪಾದಕೀಯ ಪುಟಕ್ಕೆ ಬರೆಯುವ ಲೇಖನಗಳು 600 ಪದಗಳನ್ನು, ವಿನೋದ ಬರಹಗಳು 250 ಪದಗಳನ್ನು ಮೀರಿರಬಾರದು. ವಾಚಕರವಾಣಿಗೆ ಬರೆಯುವ ಪತ್ರಗಳು ಸಂಕ್ಷಿಪ್ತವಾಗ್ದಿದು, ಹೆಸರು, ವಿಳಾಸ ಇರಲೇಬೇಕು.

ನಮ್ಮ ವಿಳಾಸ:

ಸಂಪಾದಕರು, ಪ್ರಜಾವಾಣಿ, ಸಂಪಾದಕೀಯ ವಿಭಾಗ, ನಂ. 75, ಮಹಾತ್ಮಾಗಾಂಧಿ ರಸ್ತೆ, ಬೆಂಗಳೂರು-560001

ಇ-ಮೇಲ್

© ದಿ ಪ್ರಿಂಟರ್ಸ್ (ಮೈಸೂರು) ಪ್ರೈ. ಲಿ., ನಂ. 75, ಎಂ.ಜಿ. ರಸ್ತೆ, ಬೆಂಗಳೂರು - 01. ದೂ : : 25880000  ಫ್ಯಾಕ್ಸ್:: 25880618