ಬುಧವಾರ, ಸೆಪ್ಟೆಂಬರ್ 23, 2009
ಮುಖಪುಟ | ನಮ್ಮ ಬಗ್ಗೆ | ಚಂದಾ | ನಮ್ಮ ಸಂಪರ್ಕ | ಹಿಂದಿನ ಸಂಚಿಕೆಗಳು | ನಿಮ್ಮ ಅಭಿಪ್ರಾಯ
ಸುದ್ದಿ
ರಾಷ್ಟ್ರೀಯ
ವಿದೇಶ
ರಾಜ್ಯ
ಬೆಂಗಳೂರು
ಜಿಲ್ಲೆ
ವಾಣಿಜ್ಯ
ಆಟೋಟ
ಅಭಿಮತ
ಸಂಪಾದಕೀಯ
ವಾಚಕರ ವಾಣಿ
ಸಂಗತ
ಈ ಭಾನುವಾರ
ನಾಲ್ಕೂ ನಿಟ್ಟಿನಿಂದ
ನಾಡು-ನಾಡಿ
ಮಾಹಿತಿ
ನಗರದಲ್ಲಿ ಇಂದು
ಸಹಾಯವಾಣಿ
ಈ ದಿನ
ಹಬ್ಬಗಳು
ಹವಾಮಾನ
ಸುಭಾಷಿತ
ಒಂದು ಮೇಣದ ಬತ್ತಿಯಿಂದ ಸಾವಿರಾರು ಮೇಣದ ಬತ್ತಿಯನ್ನು ಹಚ್ಚಬಹುದು. ಹಾಗೆಯೇ ನಮ್ಮ ಸುಖ ದುಃಖವನ್ನು ಹಂಚಿಕೊಂಡರೆ ಜೀವನದಲ್ಲಿ ಸಂತೋಷವೂ ಇಮ್ಮಡಿಯಾಗುತ್ತದೆ.
--ಭಗವಾನ್ ಬುದ್ಧ
ಪುರವಣಿ
ಮೆಟ್ರೊ ಮಂಗಳವಾರ
ಶಿಕ್ಷಣ ಪುರವಣಿ
ಕ್ರೀಡಾ ಪುರವಣಿ
ಸಾಪ್ತಾಹಿಕ ಪುರವಣಿ
ವಿಮರ್ಶೆ
ಪುಸ್ತಕ ವಿಮರ್ಶೆ
ಚಿತ್ರ ವಿಮರ್ಶೆ
ಮೆಟ್ರೊ ಶನಿವಾರ
ಸಿನಿಮಾ- ಕಿರುತೆರೆ ರಂಜನೆ
ತಂತ್ರಜ್ಞಾನ
ಯುವಜನ
ಕೃಷಿ
ಆರೋಗ್ಯ
ವಾಣಿಜ್ಯ ಪುರವಣಿ
ಕರ್ನಾಟಕ ದರ್ಶನ
ಮೆಟ್ರೊ ಗುರುವಾರ
ಭೂಮಿಕಾ
ಚಿತ್ರದರ್ಶಿ
ಭವಿಷ್ಯ
ವರ್ಷ ಭವಿಷ್ಯ
ವಾರ ಭವಿಷ್ಯ
ದಿನ ಭವಿಷ್ಯ
ಕ್ಯಾಲೆಂಡರ್ 2009
ಅಂಕಣಗಳು
ಗಂಗಾಧರ ಮೊದಲಿಯಾರ್
ಕುಲದೀಪ್‌ ನಯ್ಯರ್
ನಾಗೇಶ್‌ ಹೆಗಡೆ
ದಿನೇಶ್‌ ಅಮೀನಮಟ್ಟು
ಪದ್ಮರಾಜ ದಂಡಾವತಿ
ಇತರೆ
ನಮ್ಮ ಬಗ್ಗೆ
ಚಂದಾ ವಿವರ
ವಾಚಕರ ವಾಣಿ
ವೆಬ್ ಸೈಟ್ ಬಗೆಗಿನ ಸಲಹೆ/ ಸೂಚನೆ/ ಸಮಸ್ಯೆಗಳಿಗೆ ವೆಬ್ ಮಾಸ್ಟರ್ ನ್ನು
ಸಂಪರ್ಕಿಸಿ
ನಿಮ್ಮ ಪತ್ರ/ಪ್ರತಿಕ್ರಿಯೆ ನೆಟ್ ಮೆಲ್ ಗೆ
ಕಳುಹಿಸಿ
ಜಾಹಿರಾತು ನೀಡಲು ಇಲ್ಲಿ ಸಂಪರ್ಕಿಸಿ:
ನಮ್ಮ ಸಂಪರ್ಕ


ಪ್ರಜಾವಾಣಿ » ಬೆಂಗಳೂರು
ಲಾರಿಗೆ ಡಿಕ್ಕಿ: ಬೈಕ್ ಸವಾರ ಸಾವು
ಪ್ರಜಾವಾಣಿ ವಾರ್ತೆ


ಬೆಂಗಳೂರು: ಬೈಕ್‌ನಲ್ಲಿ ಹೋಗುತ್ತಿದ್ದಾಗ ರಸ್ತೆ ಬದಿಯಲ್ಲಿ ನಿಂತಿದ್ದ ಲಾರಿಗೆ ಡಿಕ್ಕಿ ಹೊಡೆದ ಪರಿಣಾಮ ಹ್ಯೂಲೆಟ್ ಪ್ಯಾಕರ್ಡ್ (ಎಚ್‌ಪಿ) ಕಂಪೆನಿಯ ಸಾಫ್ಟ್‌ವೇರ್ ಎಂಜಿನಿಯರ್ ಒಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ದೇವರಬಿಸನಹಳ್ಳಿಯಲ್ಲಿ ಸೋಮವಾರ ರಾತ್ರಿ ನಡೆದಿದೆ.

ಕಮ್ಮಾರ್ ಸುಮನ್ (28) ಮೃತಪಟ್ಟವರು. ಘಟನೆಯಲ್ಲಿ ಹಿಂಬದಿ ಸವಾರ ಅಶೋಕ್ ಚಲ್ಲಾ (29) ಗಾಯಗೊಂಡಿದ್ದಾರೆ. ಇಬ್ಬರೂ ಎಚ್‌ಪಿ ಕಂಪೆನಿಯಲ್ಲಿ ಸಾಫ್ಟ್‌ವೇರ್ ಎಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದರು. ರಾತ್ರಿ 9 ಗಂಟೆಗೆ ಕೆಲಸ ಮುಗಿಸಿದ ಅವರು ಮಾರತ್‌ಹಳ್ಳಿಯಲ್ಲಿರುವ ಮನೆಗೆ ಹೋಗುತ್ತಿದ್ದರು. ದೇವರಬಿಸನಹಳ್ಳಿಯ ಸಮೀಪ ಕೆಟ್ಟು ನಿಂತಿದ್ದ ಲಾರಿಗೆ ಅವರು ಹಿಂದಿನಿಂದ ಡಿಕ್ಕಿ ಹೊಡೆದರು. ತೀವ್ರವಾಗಿ ಗಾಯಗೊಂಡ ಇಬ್ಬರನ್ನೂ ಆಸ್ಪತ್ರಗೆ ದಾಖಲಿಸಲಾಯಿತು. ಚಿಕಿತ್ಸೆ ಫಲಕಾರಿಯಾಗದೆ ಸುಮನ್ ಸಾವನ್ನಪ್ಪಿದ್ದು ಅಶೋಕ್ ಚಿಕಿತ್ಸೆ ಪಡೆಯುತ್ತಿದ್ದಾರೆ.

ಇಬ್ಬರೂ ಆಂಧ್ರಪ್ರದೇಶದ ತೆನಾಲಿ ಮೂಲದವರಾಗಿದ್ದು ಕೆಲ ವರ್ಷಗಳಿಂದ ನಗರದಲ್ಲಿ ನೆಲೆಸಿದ್ದರು. ಲಾರಿ ಚಾಲಕ ತಲೆಮರೆಸಿಕೊಂಡಿದ್ದಾನೆ. ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಏರ್‌ಪೋರ್ಟ್ ಸಂಚಾರ ಪೊಲೀಸರು ತಿಳಿಸಿದ್ದಾರೆ.

ಇತರ ಸುದ್ದಿಗಳು
ಪೀಣ್ಯದಲ್ಲಿ ಹಾಡಹಗಲೇ 41 ಲಕ್ಷ ದರೋಡೆ
ಸ್ಫೋಟ ಬೆದರಿಕೆ
ಮೂಲಸೌಕರ್ಯದ ಸಮಸ್ಯೆ
ಕಾರಿನಲ್ಲಿದ್ದ 3 ಲಕ್ಷ ಹಣ ದೋಚಿ ಪರಾರಿ
‘ಕೆಂಪೇಗೌಡ- ಸಂಸ್ಕೃತಿ ರೂವಾರಿ’
ಶಾಲೆಗೆ ಕುಡಿಯುವ ನೀರು: ಸಚಿವರಿಗೆ ವಿದ್ಯಾರ್ಥಿಗಳ ಮನವಿ
ಭಾರಿ ವಾಹನ ನಿಷೇಧಕ್ಕೆ ಆಗ್ರಹ
ಶಾಲಾ ವೇಳೆ ಬದಲಾವಣೆಗೆ ಚರ್ಚೆ
ಪಾಲಕರಿಗೆ ಅರಿವು ಶಿಬಿರ
ಲಾಸ್ ಏಂಜಲೀಸ್: ಕನ್ನಡ ಸಮ್ಮೇಳನ
ಕೃಷ್ಣರಾಜಪುರ ಕ್ಷೇತ್ರದ ವ್ಯಾಪ್ತಿಯಲ್ಲಿರುವ ವಾರ್ಡ್‌ಗಳ ವಿವರ
ಮನೆ ನೆಲಸಮಕ್ಕೆ ವಿರೋಧ
‘ರಾಜಕೀಯ ಪ್ರೇರಣೆ ನೀಡಿದ ವೈಎಸ್‌ಆರ್’
ಲಾರಿಗೆ ಡಿಕ್ಕಿ: ಬೈಕ್ ಸವಾರ ಸಾವು
ದರೋಡೆ ಸಂಚು: ಬಂಧನ
ಕಳವು: ಬಂಧನ
2 ತಲೆ ಹಾವು ಮಾರಾಟ ಜಾಲ ಪತ್ತೆ
‘ಪ್ರಾಥಮಿಕ ಶಿಕ್ಷಣದಲ್ಲಿ ಕಾಣದ ಪ್ರಗತಿ’
ಇಂದು, ನಾಳೆ ವಿದ್ಯುತ್ ವ್ಯತ್ಯಯ
ಕಾನೂನು ಉಲ್ಲಂಘಿಸಿದರೆ ಕಠಿಣ ಕ್ರಮ: ಸಿಎಂ
ಎಪಿಎಸ್‌ಗೆ 75ರ ಸಂಭ್ರಮ
‘ಸರ್ಕಾರಿ ಪತ್ರ: ಸರ್ ಎಂ.ವಿ. ಭಾವಚಿತ್ರದ ಮೊಹರು’
ಕೌನ್ಸೆಲಿಂಗ್-ಸೀಟು ಆಯ್ಕೆ
ಎಚ್1ಎನ್1 ಸೋಂಕು: 917 ಪ್ರಕರಣ ದೃಢ
ಔಷಧಿ ಸಸ್ಯ: ತರಬೇತಿ
ಅನಿಲ ಸೋರಿಕೆ ತಡೆಗೆ ಸಾಧನ
ಪಾರಿಕ್ಕರ್ ಹೇಳಿಕೆ ತಪ್ಪಾಗಿ ಗ್ರಹಿಕೆ: ಸಮಜಾಯಿಷಿ
© ದಿ ಪ್ರಿಂಟರ್ಸ್ (ಮೈಸೂರು) ಪ್ರೈ. ಲಿ., ನಂ. 75, ಎಂ.ಜಿ. ರಸ್ತೆ, ಬೆಂಗಳೂರು - 01. ದೂ : : 25880000  ಫ್ಯಾಕ್ಸ್:: 25880618