ಬುಧವಾರ, ಸೆಪ್ಟೆಂಬರ್ 23, 2009
ಮುಖಪುಟ | ನಮ್ಮ ಬಗ್ಗೆ | ಚಂದಾ | ನಮ್ಮ ಸಂಪರ್ಕ | ಹಿಂದಿನ ಸಂಚಿಕೆಗಳು | ನಿಮ್ಮ ಅಭಿಪ್ರಾಯ
ಸುದ್ದಿ
ರಾಷ್ಟ್ರೀಯ
ವಿದೇಶ
ರಾಜ್ಯ
ಬೆಂಗಳೂರು
ಜಿಲ್ಲೆ
ವಾಣಿಜ್ಯ
ಆಟೋಟ
ಅಭಿಮತ
ಸಂಪಾದಕೀಯ
ವಾಚಕರ ವಾಣಿ
ಸಂಗತ
ಈ ಭಾನುವಾರ
ನಾಲ್ಕೂ ನಿಟ್ಟಿನಿಂದ
ನಾಡು-ನಾಡಿ
ಮಾಹಿತಿ
ನಗರದಲ್ಲಿ ಇಂದು
ಸಹಾಯವಾಣಿ
ಈ ದಿನ
ಹಬ್ಬಗಳು
ಹವಾಮಾನ
ಸುಭಾಷಿತ
ಒಂದು ಮೇಣದ ಬತ್ತಿಯಿಂದ ಸಾವಿರಾರು ಮೇಣದ ಬತ್ತಿಯನ್ನು ಹಚ್ಚಬಹುದು. ಹಾಗೆಯೇ ನಮ್ಮ ಸುಖ ದುಃಖವನ್ನು ಹಂಚಿಕೊಂಡರೆ ಜೀವನದಲ್ಲಿ ಸಂತೋಷವೂ ಇಮ್ಮಡಿಯಾಗುತ್ತದೆ.
--ಭಗವಾನ್ ಬುದ್ಧ
ಪುರವಣಿ
ಮೆಟ್ರೊ ಮಂಗಳವಾರ
ಶಿಕ್ಷಣ ಪುರವಣಿ
ಕ್ರೀಡಾ ಪುರವಣಿ
ಸಾಪ್ತಾಹಿಕ ಪುರವಣಿ
ವಿಮರ್ಶೆ
ಪುಸ್ತಕ ವಿಮರ್ಶೆ
ಚಿತ್ರ ವಿಮರ್ಶೆ
ಮೆಟ್ರೊ ಶನಿವಾರ
ಸಿನಿಮಾ- ಕಿರುತೆರೆ ರಂಜನೆ
ತಂತ್ರಜ್ಞಾನ
ಯುವಜನ
ಕೃಷಿ
ಆರೋಗ್ಯ
ವಾಣಿಜ್ಯ ಪುರವಣಿ
ಕರ್ನಾಟಕ ದರ್ಶನ
ಮೆಟ್ರೊ ಗುರುವಾರ
ಭೂಮಿಕಾ
ಚಿತ್ರದರ್ಶಿ
ಭವಿಷ್ಯ
ವರ್ಷ ಭವಿಷ್ಯ
ವಾರ ಭವಿಷ್ಯ
ದಿನ ಭವಿಷ್ಯ
ಕ್ಯಾಲೆಂಡರ್ 2009
ಅಂಕಣಗಳು
ಗಂಗಾಧರ ಮೊದಲಿಯಾರ್
ಕುಲದೀಪ್‌ ನಯ್ಯರ್
ನಾಗೇಶ್‌ ಹೆಗಡೆ
ದಿನೇಶ್‌ ಅಮೀನಮಟ್ಟು
ಪದ್ಮರಾಜ ದಂಡಾವತಿ
ಇತರೆ
ನಮ್ಮ ಬಗ್ಗೆ
ಚಂದಾ ವಿವರ
ವಾಚಕರ ವಾಣಿ
ವೆಬ್ ಸೈಟ್ ಬಗೆಗಿನ ಸಲಹೆ/ ಸೂಚನೆ/ ಸಮಸ್ಯೆಗಳಿಗೆ ವೆಬ್ ಮಾಸ್ಟರ್ ನ್ನು
ಸಂಪರ್ಕಿಸಿ
ನಿಮ್ಮ ಪತ್ರ/ಪ್ರತಿಕ್ರಿಯೆ ನೆಟ್ ಮೆಲ್ ಗೆ
ಕಳುಹಿಸಿ
ಜಾಹಿರಾತು ನೀಡಲು ಇಲ್ಲಿ ಸಂಪರ್ಕಿಸಿ:
ನಮ್ಮ ಸಂಪರ್ಕ


ಪ್ರಜಾವಾಣಿ » ಬೆಂಗಳೂರು
ಕಳವು: ಬಂಧನ


ಬೆಂಗಳೂರು
: ಕೆಲಸ ಮಾಡುತ್ತಿದ್ದ ಮನೆಯಲ್ಲೇ ಹಣ ಕಳವು ಮಾಡಿದ್ದ ಆರೋಪದ ಮೇಲೆ ಹರ್ಷನ್ ಕುಮಾರ್ (20) ಎಂಬಾತನನ್ನು ಬಂಧಿಸಿರುವ ವಿಲ್ಸನ್‌ಗಾರ್ಡನ್ ಪೊಲೀಸರು 2.87 ಲಕ್ಷ ನಗದು ವಶಪಡಿಸಿಕೊಂಡಿದ್ದಾರೆ. ರಾಜಸ್ತಾನ ಮೂಲದ ಈತ ಶಾಮಣ್ಣಗಾರ್ಡನ್ ನಿವಾಸಿ ಅಶೋಕ್‌ಕುಮಾರ್ ಎಂಬುವರ ಮನೆಯಲ್ಲಿ ಅಡುಗೆ ಕೆಲಸ ಮಾಡಿಕೊಂಡಿದ್ದ. ಸೆ.14ರಂದು ಅಶೋಕ್‌ಕುಮಾರ್ ಅವರು ಕುಟುಂಬದ ಸದಸ್ಯರ ಜತೆ ಹೊರಗೆ ಹೋಗಿದ್ದ ಸಂದರ್ಭದಲ್ಲಿ ಈತ ಅಲ್ಮೆರಾದಲ್ಲಿದ್ದ 2.90 ಲಕ್ಷ ನಗದು ಕಳವು ಮಾಡಿ ಪರಾರಿಯಾಗಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
click here

ಇತರ ಸುದ್ದಿಗಳು
ಪೀಣ್ಯದಲ್ಲಿ ಹಾಡಹಗಲೇ 41 ಲಕ್ಷ ದರೋಡೆ
ಸ್ಫೋಟ ಬೆದರಿಕೆ
ಮೂಲಸೌಕರ್ಯದ ಸಮಸ್ಯೆ
ಕಾರಿನಲ್ಲಿದ್ದ 3 ಲಕ್ಷ ಹಣ ದೋಚಿ ಪರಾರಿ
‘ಕೆಂಪೇಗೌಡ- ಸಂಸ್ಕೃತಿ ರೂವಾರಿ’
ಶಾಲೆಗೆ ಕುಡಿಯುವ ನೀರು: ಸಚಿವರಿಗೆ ವಿದ್ಯಾರ್ಥಿಗಳ ಮನವಿ
ಭಾರಿ ವಾಹನ ನಿಷೇಧಕ್ಕೆ ಆಗ್ರಹ
ಶಾಲಾ ವೇಳೆ ಬದಲಾವಣೆಗೆ ಚರ್ಚೆ
ಪಾಲಕರಿಗೆ ಅರಿವು ಶಿಬಿರ
ಲಾಸ್ ಏಂಜಲೀಸ್: ಕನ್ನಡ ಸಮ್ಮೇಳನ
ಕೃಷ್ಣರಾಜಪುರ ಕ್ಷೇತ್ರದ ವ್ಯಾಪ್ತಿಯಲ್ಲಿರುವ ವಾರ್ಡ್‌ಗಳ ವಿವರ
ಮನೆ ನೆಲಸಮಕ್ಕೆ ವಿರೋಧ
‘ರಾಜಕೀಯ ಪ್ರೇರಣೆ ನೀಡಿದ ವೈಎಸ್‌ಆರ್’
ಲಾರಿಗೆ ಡಿಕ್ಕಿ: ಬೈಕ್ ಸವಾರ ಸಾವು
ದರೋಡೆ ಸಂಚು: ಬಂಧನ
ಕಳವು: ಬಂಧನ
2 ತಲೆ ಹಾವು ಮಾರಾಟ ಜಾಲ ಪತ್ತೆ
‘ಪ್ರಾಥಮಿಕ ಶಿಕ್ಷಣದಲ್ಲಿ ಕಾಣದ ಪ್ರಗತಿ’
ಇಂದು, ನಾಳೆ ವಿದ್ಯುತ್ ವ್ಯತ್ಯಯ
ಕಾನೂನು ಉಲ್ಲಂಘಿಸಿದರೆ ಕಠಿಣ ಕ್ರಮ: ಸಿಎಂ
ಎಪಿಎಸ್‌ಗೆ 75ರ ಸಂಭ್ರಮ
‘ಸರ್ಕಾರಿ ಪತ್ರ: ಸರ್ ಎಂ.ವಿ. ಭಾವಚಿತ್ರದ ಮೊಹರು’
ಕೌನ್ಸೆಲಿಂಗ್-ಸೀಟು ಆಯ್ಕೆ
ಎಚ್1ಎನ್1 ಸೋಂಕು: 917 ಪ್ರಕರಣ ದೃಢ
ಔಷಧಿ ಸಸ್ಯ: ತರಬೇತಿ
ಅನಿಲ ಸೋರಿಕೆ ತಡೆಗೆ ಸಾಧನ
ಪಾರಿಕ್ಕರ್ ಹೇಳಿಕೆ ತಪ್ಪಾಗಿ ಗ್ರಹಿಕೆ: ಸಮಜಾಯಿಷಿ
© ದಿ ಪ್ರಿಂಟರ್ಸ್ (ಮೈಸೂರು) ಪ್ರೈ. ಲಿ., ನಂ. 75, ಎಂ.ಜಿ. ರಸ್ತೆ, ಬೆಂಗಳೂರು - 01. ದೂ : : 25880000  ಫ್ಯಾಕ್ಸ್:: 25880618