ಗುರುವಾರ, ಸೆಪ್ಟೆಂಬರ್ 24, 2009
ಮುಖಪುಟ | ನಮ್ಮ ಬಗ್ಗೆ | ಚಂದಾ | ನಮ್ಮ ಸಂಪರ್ಕ | ಹಿಂದಿನ ಸಂಚಿಕೆಗಳು | ನಿಮ್ಮ ಅಭಿಪ್ರಾಯ
ಸುದ್ದಿ
ರಾಷ್ಟ್ರೀಯ
ವಿದೇಶ
ರಾಜ್ಯ
ಬೆಂಗಳೂರು
ಜಿಲ್ಲೆ
ವಾಣಿಜ್ಯ
ಆಟೋಟ
ಅಭಿಮತ
ಸಂಪಾದಕೀಯ
ವಾಚಕರ ವಾಣಿ
ಸಂಗತ
ಈ ಭಾನುವಾರ
ನಾಲ್ಕೂ ನಿಟ್ಟಿನಿಂದ
ನಾಡು-ನಾಡಿ
ಮಾಹಿತಿ
ನಗರದಲ್ಲಿ ಇಂದು
ಸಹಾಯವಾಣಿ
ಈ ದಿನ
ಹಬ್ಬಗಳು
ಹವಾಮಾನ
ಸುಭಾಷಿತ
ಜೀವನದ ನಿಯಮವೆಂದರೆ ಆತ್ಮವಿಶ್ವಾಸ ಹಾಗೂ ಸಂಯಮ. ಇದಿಲ್ಲದೆ ಪೂರ್ಣತೆಯನ್ನು ಪಡೆಯಲಾಗುವುದಿಲ್ಲ.
--ಗಾಂಧೀಜಿ
ಪುರವಣಿ
ಕರ್ನಾಟಕ ದರ್ಶನ
ಕೃಷಿ
ಮೆಟ್ರೊ ಗುರುವಾರ
ಸಾಪ್ತಾಹಿಕ ಪುರವಣಿ
ವಿಮರ್ಶೆ
ಪುಸ್ತಕ ವಿಮರ್ಶೆ
ಚಿತ್ರ ವಿಮರ್ಶೆ
ಮೆಟ್ರೊ ಶನಿವಾರ
ಸಿನಿಮಾ- ಕಿರುತೆರೆ ರಂಜನೆ
ತಂತ್ರಜ್ಞಾನ
ಯುವಜನ
ಶಿಕ್ಷಣ ಪುರವಣಿ
ಆರೋಗ್ಯ
ವಾಣಿಜ್ಯ ಪುರವಣಿ
ಮೆಟ್ರೊ ಮಂಗಳವಾರ
ಕ್ರೀಡಾ ಪುರವಣಿ
ಭೂಮಿಕಾ
ಚಿತ್ರದರ್ಶಿ
ಭವಿಷ್ಯ
ವರ್ಷ ಭವಿಷ್ಯ
ವಾರ ಭವಿಷ್ಯ
ದಿನ ಭವಿಷ್ಯ
ಕ್ಯಾಲೆಂಡರ್ 2009
ಅಂಕಣಗಳು
ಗಂಗಾಧರ ಮೊದಲಿಯಾರ್
ಕುಲದೀಪ್‌ ನಯ್ಯರ್
ನಾಗೇಶ್‌ ಹೆಗಡೆ
ದಿನೇಶ್‌ ಅಮೀನಮಟ್ಟು
ಪದ್ಮರಾಜ ದಂಡಾವತಿ
ಇತರೆ
ನಮ್ಮ ಬಗ್ಗೆ
ಚಂದಾ ವಿವರ
ವಾಚಕರ ವಾಣಿ
ವೆಬ್ ಸೈಟ್ ಬಗೆಗಿನ ಸಲಹೆ/ ಸೂಚನೆ/ ಸಮಸ್ಯೆಗಳಿಗೆ ವೆಬ್ ಮಾಸ್ಟರ್ ನ್ನು
ಸಂಪರ್ಕಿಸಿ
ನಿಮ್ಮ ಪತ್ರ/ಪ್ರತಿಕ್ರಿಯೆ ನೆಟ್ ಮೆಲ್ ಗೆ
ಕಳುಹಿಸಿ
ಜಾಹಿರಾತು ನೀಡಲು ಇಲ್ಲಿ ಸಂಪರ್ಕಿಸಿ:
ನಮ್ಮ ಸಂಪರ್ಕ


ಪ್ರಜಾವಾಣಿ » ರಾಷ್ಟ್ರೀಯ
ನಾನೇನೂ ತಪ್ಪು ಮಾಡಿಲ್ಲ: ಪಾರಿಕ್ಕರ್


 ಪಣಜಿ:ಗೋವಾದ ಬಿಜೆಪಿ ನಾಯಕ ಮನೋಹರ್ ಪಾರಿಕ್ಕರ್ ಅವರು ಅಡ್ವಾಣಿ ಬಗ್ಗೆ ನೀಡಿದ ಹೇಳಿಕೆಯ ಮೂಲಕ ಪಕ್ಷದ ನಾಯಕತ್ವದ ಬಗ್ಗೆ ಮತ್ತೆ ಚರ್ಚೆ ಆರಂಭವಾಗಿದ್ದೆಯಾದರೂ ‘ನಾನು ಯಾವ ತಪ್ಪೂ ಮಾಡಿಲ್ಲ ಮತ್ತು ಗಾಬರಿಗೊಳ್ಳುವ ಪ್ರಸಂಗವೇ ಇಲ್ಲ’ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

‘ನಾನ್ಯಾಕೆ ಹೆದರಲಿ, ನಾನು ಏನೂ ತಪ್ಪು ಮಾಡಿಲ್ಲ, ನನ್ನ ಹೇಳಿಕೆಗಳಲ್ಲಿ ಯಾವುದೇ ವಿವಾದವೂ ಇಲ್ಲ. ಅಡ್ವಾಣಿ ಅವರೇ ನನ್ನ ನಾಯಕ ಎಂಬುದನ್ನು ನಾನು ಟಿವಿ ಸಂದರ್ಶನದಲ್ಲಿ ಸ್ಪಷ್ಟವಾಗಿ ತಿಳಿಸಿದ್ದೇನೆ.

ಕೊಂಕಣಿ ಭಾಷೆಯಲ್ಲಿದ್ದ ಈ ಸಂದರ್ಶನದ ಇಂಗ್ಲಿಷ್ ಅನುವಾದವನ್ನು ದೆಹಲಿಯಲ್ಲಿರುವ ಪಕ್ಷದ ನಾಯಕರಿಗೆ ಕಳುಹಿಸಿಕೊಡಲಾಗಿದೆ’ ಎಂದು ಪಾರಿಕ್ಕರ್ ಬುಧವಾರ ‘ಪ್ರಜಾವಾಣಿ’ಗೆ ತಿಳಿಸಿದರು.

ಇತರ ಸುದ್ದಿಗಳು
ಗುಂಡಿನ ಕಾಳಗ: 4 ಯೋಧರ ಸಾವು
‘ಆರ್ಥಿಕತೆ ಅಪಾಯದಿಂದ ಪಾರಾಗಿಲ್ಲ’
‘ವಾಯುಪಡೆ ಸಮರ್ಥವಾಗಿದೆ’
ಕ್ಷುಲ್ಲಕ ವಿಷಯಕ್ಕೆ ಸ್ನೇಹಿತನಿಗೇ ಬೆಂಕಿ ಹಚ್ಚಿದರು!
ನಳಿನಿ ಉಪವಾಸ ಸತ್ಯಾಗ್ರಹ ಅಂತ್ಯ
‘ಪ್ರತಿಕೂಲ ಹವಾಮಾನದ ಅರಿವಿತ್ತು’
ವಿವಾದಕ್ಕೆ ಕಾರಣವಾದ ಸ್ಪರ್ಧೆ
ಚಂದ್ರನ ಮೇಲೆ ನೀರಿನಂಶ ಪತ್ತೆ?
ಟೈಟ್ಲರ್ ವಿರುದ್ಧ ಸುಳ್ಳು ಸಾಕ್ಷಿ: ಸಿಬಿಐ
ಮುತಾಲಿಕ್ ಮೇಲ್ಮನವಿ
ಕಾಂಗ್ರೆಸ್ ನೀತಿಗೆ ಬಿಜೆಪಿ ಆಕ್ಷೇಪ
ನಾನೇನೂ ತಪ್ಪು ಮಾಡಿಲ್ಲ: ಪಾರಿಕ್ಕರ್
ಆದೇಶ ಉಲ್ಲಂಘಿಸಿ ಪ್ರತಿಮೆಗಳ ಸ್ಥಾಪನೆ
ಕೆಲಸದ ಒತ್ತಡ ಹೆಚ್ಚು: ತರೂರ್
ಹರಿಯಾಣ: ಚಂದ್ರಮೋಹನ್‌ಗೆ ಕಾಂಗ್ರೆಸ್ ಕೊಕ್
ತಿಹಾರ್ ಜೈಲಿಗೆ ಚಿದಂಬರಂ ಭೇಟಿ
ಇಂದು ಐಐಟಿ ಪ್ರಾಧ್ಯಾಪಕರಿಂದ ಉಪವಾಸ
ವಂಚನೆ: ಇಬ್ಬರು ವಿದೇಶಿಯರ ಬಂಧನ
ಕೇಂದ್ರ ಚುನಾವಣಾ ಆಯೋಗದ ಕಾಳಜಿ
ಪಿಎಸ್‌ಎಲ್‌ವಿಯಿಂದ 7 ಉಪಗ್ರಹಗಳ ಉಡಾವಣೆ
ಥರ್ಮಲ್ ಸ್ಥಾವರ ಚಿಮಣಿ ಕುಸಿತ; 20 ಜನರ ಸಾವು
© ದಿ ಪ್ರಿಂಟರ್ಸ್ (ಮೈಸೂರು) ಪ್ರೈ. ಲಿ., ನಂ. 75, ಎಂ.ಜಿ. ರಸ್ತೆ, ಬೆಂಗಳೂರು - 01. ದೂ : : 25880000  ಫ್ಯಾಕ್ಸ್:: 25880618