ಶನಿವಾರ, ಸೆಪ್ಟೆಂಬರ್ 26, 2009
ಮುಖಪುಟ | ನಮ್ಮ ಬಗ್ಗೆ | ಚಂದಾ | ನಮ್ಮ ಸಂಪರ್ಕ | ಹಿಂದಿನ ಸಂಚಿಕೆಗಳು | ನಿಮ್ಮ ಅಭಿಪ್ರಾಯ
ಸುದ್ದಿ
ರಾಷ್ಟ್ರೀಯ
ವಿದೇಶ
ರಾಜ್ಯ
ಬೆಂಗಳೂರು
ಜಿಲ್ಲೆ
ವಾಣಿಜ್ಯ
ಆಟೋಟ
ಅಭಿಮತ
ಸಂಪಾದಕೀಯ
ವಾಚಕರ ವಾಣಿ
ಸಂಗತ
ಈ ಭಾನುವಾರ
ನಾಲ್ಕೂ ನಿಟ್ಟಿನಿಂದ
ನಾಡು-ನಾಡಿ
ಅಂತರಾಳ
ಮಾಹಿತಿ
ನಗರದಲ್ಲಿ ಇಂದು
ಸಹಾಯವಾಣಿ
ಈ ದಿನ
ಹಬ್ಬಗಳು
ಹವಾಮಾನ
ಸುಭಾಷಿತ
ನಮ್ಮ ಜೀವದ ಬಗ್ಗೆ ನಮಗೆ ಪ್ರೀತಿ ಇರುವಂತೆ, ಇತರ ಪ್ರಾಣಿಗಳಿಗೂ ಅವುಗಳ ಜೀವದ ಬಗ್ಗೆ ಪ್ರೀತಿ ಇರುತ್ತದೆ. ಇದನ್ನು ತಿಳಿದವರು ಎಲ್ಲಾ ಪ್ರಾಣಿಗಳನ್ನೂ ಪ್ರೀತಿಸುತ್ತಾರೆ .
-- ಹಿತೋಪದೇಶ
ಪುರವಣಿ
ಭೂಮಿಕಾ
ಆರೋಗ್ಯ
ಮೆಟ್ರೊ ಶನಿವಾರ
ಸಾಪ್ತಾಹಿಕ ಪುರವಣಿ
ವಿಮರ್ಶೆ
ಪುಸ್ತಕ ವಿಮರ್ಶೆ
ಚಿತ್ರ ವಿಮರ್ಶೆ
ಮೆಟ್ರೊ ಗುರುವಾರ
ಕರ್ನಾಟಕ ದರ್ಶನ
ತಂತ್ರಜ್ಞಾನ
ಯುವಜನ
ಶಿಕ್ಷಣ ಪುರವಣಿ
ಕೃಷಿ
ವಾಣಿಜ್ಯ ಪುರವಣಿ
ಮೆಟ್ರೊ ಮಂಗಳವಾರ
ಕ್ರೀಡಾ ಪುರವಣಿ
ಸಿನಿಮಾ- ಕಿರುತೆರೆ ರಂಜನೆ
ಚಿತ್ರದರ್ಶಿ
ಭವಿಷ್ಯ
ವರ್ಷ ಭವಿಷ್ಯ
ವಾರ ಭವಿಷ್ಯ
ದಿನ ಭವಿಷ್ಯ
ಕ್ಯಾಲೆಂಡರ್ 2009
ಅಂಕಣಗಳು
ಗಂಗಾಧರ ಮೊದಲಿಯಾರ್
ಕುಲದೀಪ್‌ ನಯ್ಯರ್
ನಾಗೇಶ್‌ ಹೆಗಡೆ
ದಿನೇಶ್‌ ಅಮೀನಮಟ್ಟು
ಪದ್ಮರಾಜ ದಂಡಾವತಿ
ಇತರೆ
ನಮ್ಮ ಬಗ್ಗೆ
ಚಂದಾ ವಿವರ
ವಾಚಕರ ವಾಣಿ
ವೆಬ್ ಸೈಟ್ ಬಗೆಗಿನ ಸಲಹೆ/ ಸೂಚನೆ/ ಸಮಸ್ಯೆಗಳಿಗೆ ವೆಬ್ ಮಾಸ್ಟರ್ ನ್ನು
ಸಂಪರ್ಕಿಸಿ
ನಿಮ್ಮ ಪತ್ರ/ಪ್ರತಿಕ್ರಿಯೆ ನೆಟ್ ಮೆಲ್ ಗೆ
ಕಳುಹಿಸಿ
ಜಾಹಿರಾತು ನೀಡಲು ಇಲ್ಲಿ ಸಂಪರ್ಕಿಸಿ:
ನಮ್ಮ ಸಂಪರ್ಕ


ಪ್ರಜಾವಾಣಿ » ಬೆಂಗಳೂರು
ಕಾಂಗ್ರೆಸ್‍ನಿಂದ ವಿಧಾನ ಸೌಧ ದಿಗ್ಬಂಧನ ಪ್ರಯತ್ನ
ಲಾಠಿ ಪ್ರಹಾರ, ನೂರಾರು ನಾಯಕರ ಬಂಧನ
ಪ್ರಜಾವಾಣಿ ವಾರ್ತೆ
ವಿಧಾನಸೌಧಕ್ಕೆ ದಿಗ್ಬಂಧನ ವಿಧಿಸಲು ಪ್ರಯತ್ನಿಸಿದ ಕಾಂಗ್ರೆಸ್ ಪ್ರಯತ್ನವನ್ನು ಪೊಲೀಸರು ವಿಫಲಗೊಳಿಸಿದರು. ವಿಧಾನ ಸೌಧದ ನಾಲ್ಕು ಕಡೆಯಿಂದಲೂ ನುಗ್ಗಲು ಪ್ರಯತ್ನಿಸಿದ ಕಾಂಗ್ರೆಸ್ ಕಾರ್ಯಕರ್ತರ ಮೇಲೆ ಪೊಲೀಸರು ಲಾಠಿ ಪ್ರಹಾರ ನಡೆಸಿದರಷ್ಟೇ ಅಲ್ಲದೇ ನೂರಕ್ಕೂ ಹೆಚ್ಚು ಕಾಂಗ್ರೆಸ್ ನಾಯಕರನ್ನು ಬಂಧಿಸಿದರು.


ಬೆಂಗಳೂರು: ವಿಧಾನಸೌಧಕ್ಕೆ ದಿಗ್ಬಂಧನ ವಿಧಿಸಲು ಪ್ರಯತ್ನಿಸಿದ ಕಾಂಗ್ರೆಸ್ ಪ್ರಯತ್ನವನ್ನು ಪೊಲೀಸರು ವಿಫಲಗೊಳಿಸಿದರು. ವಿಧಾನ ಸೌಧದ ನಾಲ್ಕು ಕಡೆಯಿಂದಲೂ ನುಗ್ಗಲು ಪ್ರಯತ್ನಿಸಿದ ಕಾಂಗ್ರೆಸ್ ಕಾರ್ಯಕರ್ತರ ಮೇಲೆ ಪೊಲೀಸರು ಲಾಠಿ ಪ್ರಹಾರ ನಡೆಸಿದರಷ್ಟೇ ಅಲ್ಲದೇ ನೂರಕ್ಕೂ ಹೆಚ್ಚು ಕಾಂಗ್ರೆಸ್ ನಾಯಕರನ್ನು ಬಂಧಿಸಿದರು.

ವಿರೋಧ ಪಕ್ಷದ ನಾಯಕ ಸಿದ್ಧರಾಮಯ್ಯ, ಕೆಪಿಸಿಸಿಯ ಕಾರ್ಯಾಧ್ಯಕ್ಷ ಡಿ.ಕೆ. ಶಿವಕುಮಾರ್ ಮುಂತಾದವರ ನೇತೃತ್ವದಲ್ಲಿ ಯೋಜಿಸಲಾಗಿದ್ದ ಮುತ್ತಿಗೆಯನ್ನು ತಡೆಯಲು ವಿಧಾನಸೌಧಕ್ಕೆ ಪೊಲೀಸ್ ದಿಗ್ಬಂಧನವಿತ್ತು. ಕಾಂಗ್ರೆಸ್ ನಾಯಕರು ವಿಧಾನಸೌಧದೊಳಕ್ಕೆ ನುಗ್ಗಲು ಪ್ರಯತ್ನಿಸುತ್ತಿದ್ದಂತೆಯೇ ಪೊಲೀಸರು ಅದನ್ನು ತಡೆಯುವುದಕ್ಕೆ ಕಠಿಣ ಕ್ರಮಗಳನ್ನೇ ಅನುಸರಿಸಿದರು. ಪರಿಣಾಮವಾಗಿ ಕೆಲವು ಹಿರಿಯ ಕಾಂಗ್ರೆಸ್ ನಾಯಕರೂ ಪೊಲೀಸರ 'ಕಠಿಣ ಕ್ರಮದ' ರುಚಿ ಅನುಭವಿಸಬೇಕಾಯಿತು.

ವಿಧಾನ ಸೌಧ ದಿಗ್ಭಂಧನ ಚಳವಳಿಯನ್ನು ಬಹಳ ಮೊದಲೇ ಘೋಷಿಸಿದ್ದರೂ ಅದನ್ನು ನಿರ್ವಹಿಸಲು ಅಗತ್ಯವಿರುವ ಕ್ರಮಗಳನ್ನು ಕೈಗೊಳ್ಳದೇ ಪೊಲೀಸರಿಂದ ನಾಯಕರ ಮೇಲೆ ಲಾಠಿ ಪ್ರಹಾರ ನಡೆಸಿದ ಸರ್ಕಾರದ ಕ್ರಮದ ವಿರುದ್ಧ ಕಾಂಗ್ರೆಸ್ ಕಿಡಿಕಾರಿದೆ. ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ 'ಈ ಪೊಲೀಸರು ನಮ್ಮ ಮೇಲೆಯೇ ದೈಹಿಕ ದಾಳಿ ನಡೆಸುತ್ತಾರೆ. ಇನ್ನು ಸಾಮಾನ್ಯರ ಪಾಡೇನು?' ಎಂದು ಪ್ರಶ್ನಿಸಿದರು. ನಾಯಕರು ಮತ್ತು ಕಾರ್ಯಕರ್ತರ ಬಂಧನವನ್ನು ವಿರೋಧಿಸಿ ಕೆಪಿಸಿಸಿ ಕಾರ್ಯಾಧ್ಯಕ್ಷ ಡಿ.ಕೆ.ಶಿವಮಕುಮಾರ್ ಅವರು ಧರಣಿ ನಡೆಸಿದರು.

ಇತರ ಸುದ್ದಿಗಳು
ಲಾಠಿ ಪ್ರಹಾರ, ನೂರಾರು ನಾಯಕರ ಬಂಧನ
ವಾರ್ಡ್ ಸಂಖ್ಯೆ: ಅಂತಿಮ ಅಧಿಸೂಚನೆ
ಬೆಲೆ ಏರಿದರೂ ಕುಗ್ಗದ ವಹಿವಾಟು
ಲಿಂಕ್ ರಸ್ತೆ ನಿರ್ಮಾಣ: ಮರ ಕಡಿಯುವುದಿಲ್ಲ-ಬಿಬಿಎಂಪಿ
‘ಸಾರಂಗ್’ ತಂಡದ ವಿದಾಯ...
ಮಳೆ ಹಾನಿ ಪ್ರದೇಶಗಳಿಗೆ ಸಿಎಂ ಭೇಟಿ
‘ದಿನಕರನ್ ವಿವಾದ ಶೀಘ್ರ ಬಗೆಹರಿಯಲಿ’
ಶಿಕ್ಷಕರ ಸ್ವಾಗತ
ಅಡುಗೆ ಅನಿಲ ಸೋರಿ ಅಗ್ನಿ ಆಕಸ್ಮಿಕ - ಗಾಯ
ಸಹಕಾರ ಬ್ಯಾಂಕ್ ದರೋಡೆ ಯತ್ನ: ಇಬ್ಬರ ಬಂಧನ
ಸರ್ಕಾರಿ ನೌಕರರಿಗೆ ಸೂರು: ಈಡೇರದ ಬಯಕೆ
29ರಂದು ವೈದ್ಯರ ರಾಜೀನಾಮೆ
ಚಳವಳಿ ಹತ್ತಿಕ್ಕಿದರೆ ಪ್ರತ್ಯುತ್ತರ- ಕಾಂಗ್ರೆಸ್
ಬಿಬಿಎಂಪಿಗೆ ಹೈಕೋರ್ಟ್ ನೋಟಿಸ್
ಉದ್ಯಮಿಗಳಿಂದ ಹಣ ದರೋಡೆ: ಒಬ್ಬನ ಬಂಧನ
ಯಲ್ಲಪ್ಪರೆಡ್ಡಿ ರಾಜೀನಾಮೆ
29ರಿಂದ ಸಚಿವರಿಗೆ ತರಬೇತಿ
ನಿವೇಶನದ ಆಮಿಷವೊಡ್ಡಿ ವಂಚನೆ : ಬಂಧನ
ಕೌನ್ಸೆಲಿಂಗ್: ಪ್ರವೇಶ
ನೋಟಿಸ್ ಜಾರಿ
ಮಿನಿಬಸ್ ಡಿಕ್ಕಿ: ವಿದ್ಯಾರ್ಥಿ ಸಾವು
ನಿಷೇಧಾಜ್ಞೆ ವಾಪಸ್‌ಗೆ ಮನವಿ
ಸರ್ಕಾರಕ್ಕೆ ನೋಟಿಸ್
© ದಿ ಪ್ರಿಂಟರ್ಸ್ (ಮೈಸೂರು) ಪ್ರೈ. ಲಿ., ನಂ. 75, ಎಂ.ಜಿ. ರಸ್ತೆ, ಬೆಂಗಳೂರು - 01. ದೂ : : 25880000  ಫ್ಯಾಕ್ಸ್:: 25880618