ಶನಿವಾರ, ಸೆಪ್ಟೆಂಬರ್ 26, 2009
ಮುಖಪುಟ | ನಮ್ಮ ಬಗ್ಗೆ | ಚಂದಾ | ನಮ್ಮ ಸಂಪರ್ಕ | ಹಿಂದಿನ ಸಂಚಿಕೆಗಳು | ನಿಮ್ಮ ಅಭಿಪ್ರಾಯ
ಸುದ್ದಿ
ರಾಷ್ಟ್ರೀಯ
ವಿದೇಶ
ರಾಜ್ಯ
ಬೆಂಗಳೂರು
ಜಿಲ್ಲೆ
ವಾಣಿಜ್ಯ
ಆಟೋಟ
ಅಭಿಮತ
ಸಂಪಾದಕೀಯ
ವಾಚಕರ ವಾಣಿ
ಸಂಗತ
ಈ ಭಾನುವಾರ
ನಾಲ್ಕೂ ನಿಟ್ಟಿನಿಂದ
ನಾಡು-ನಾಡಿ
ಅಂತರಾಳ
ಮಾಹಿತಿ
ನಗರದಲ್ಲಿ ಇಂದು
ಸಹಾಯವಾಣಿ
ಈ ದಿನ
ಹಬ್ಬಗಳು
ಹವಾಮಾನ
ಸುಭಾಷಿತ
ನಮ್ಮ ಜೀವದ ಬಗ್ಗೆ ನಮಗೆ ಪ್ರೀತಿ ಇರುವಂತೆ, ಇತರ ಪ್ರಾಣಿಗಳಿಗೂ ಅವುಗಳ ಜೀವದ ಬಗ್ಗೆ ಪ್ರೀತಿ ಇರುತ್ತದೆ. ಇದನ್ನು ತಿಳಿದವರು ಎಲ್ಲಾ ಪ್ರಾಣಿಗಳನ್ನೂ ಪ್ರೀತಿಸುತ್ತಾರೆ .
-- ಹಿತೋಪದೇಶ
ಪುರವಣಿ
ಭೂಮಿಕಾ
ಆರೋಗ್ಯ
ಮೆಟ್ರೊ ಶನಿವಾರ
ಸಾಪ್ತಾಹಿಕ ಪುರವಣಿ
ವಿಮರ್ಶೆ
ಪುಸ್ತಕ ವಿಮರ್ಶೆ
ಚಿತ್ರ ವಿಮರ್ಶೆ
ಮೆಟ್ರೊ ಗುರುವಾರ
ಕರ್ನಾಟಕ ದರ್ಶನ
ತಂತ್ರಜ್ಞಾನ
ಯುವಜನ
ಶಿಕ್ಷಣ ಪುರವಣಿ
ಕೃಷಿ
ವಾಣಿಜ್ಯ ಪುರವಣಿ
ಮೆಟ್ರೊ ಮಂಗಳವಾರ
ಕ್ರೀಡಾ ಪುರವಣಿ
ಸಿನಿಮಾ- ಕಿರುತೆರೆ ರಂಜನೆ
ಚಿತ್ರದರ್ಶಿ
ಭವಿಷ್ಯ
ವರ್ಷ ಭವಿಷ್ಯ
ವಾರ ಭವಿಷ್ಯ
ದಿನ ಭವಿಷ್ಯ
ಕ್ಯಾಲೆಂಡರ್ 2009
ಅಂಕಣಗಳು
ಗಂಗಾಧರ ಮೊದಲಿಯಾರ್
ಕುಲದೀಪ್‌ ನಯ್ಯರ್
ನಾಗೇಶ್‌ ಹೆಗಡೆ
ದಿನೇಶ್‌ ಅಮೀನಮಟ್ಟು
ಪದ್ಮರಾಜ ದಂಡಾವತಿ
ಇತರೆ
ನಮ್ಮ ಬಗ್ಗೆ
ಚಂದಾ ವಿವರ
ವಾಚಕರ ವಾಣಿ
ವೆಬ್ ಸೈಟ್ ಬಗೆಗಿನ ಸಲಹೆ/ ಸೂಚನೆ/ ಸಮಸ್ಯೆಗಳಿಗೆ ವೆಬ್ ಮಾಸ್ಟರ್ ನ್ನು
ಸಂಪರ್ಕಿಸಿ
ನಿಮ್ಮ ಪತ್ರ/ಪ್ರತಿಕ್ರಿಯೆ ನೆಟ್ ಮೆಲ್ ಗೆ
ಕಳುಹಿಸಿ
ಜಾಹಿರಾತು ನೀಡಲು ಇಲ್ಲಿ ಸಂಪರ್ಕಿಸಿ:
ನಮ್ಮ ಸಂಪರ್ಕ


ಪ್ರಜಾವಾಣಿ » ನಗರದಲ್ಲಿ ಇಂದು
26ನೇ ಸೆಪ್ಟೆಂಬರ್ 2009


ಕನ್ನಡ ಮತ್ತು ಸಂಸ್ಕೃತಿ ಇಲಾಖೆ
: ಕರ್ನಾಟಕ ಕಲಾಗ್ರಾಮ, ಜ್ಞಾನ ಭಾರತಿ. ಬೆಂಗಳೂರು ವಿಶ್ವವಿದ್ಯಾಲಯ ಆವರಣ. ಮಲ್ಲತ್ತಹಳ್ಳಿ. ಕುವೆಂಪು ಭಾಷಾ ಭಾರತಿ ಪ್ರಾಧಿಕಾರದ ವಿಶ್ವಚೇತನ ಮತ್ತು ಕಾಜಾಣ ಕಟ್ಟಡಗಳ ಉದ್ಘಾಟನೆ, ಭಾರತ ಸ್ವಾತಂತ್ರ್ಯ ಸಂಗ್ರಾಮದ 150ನೇ ವರ್ಷಾಚರಣೆ ಮತ್ತು ಟಿಪ್ಪುಸುಲ್ತಾನರ ಸ್ಮರಣಾರ್ಥ ಚಿತ್ರಕಲಾ ಶಿಬಿರದ ಸಮಾರೋಪ, ಗ್ರಂಥಗಳ ಬಿಡುಗಡೆ- ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ. ಅತಿಥಿಗಳು- ಸಚಿವರಾದ ಸಿ.ಎಂ.ಉದಾಸಿ. ಆರ್.ಅಶೋಕ. ಸಂಸದ ಎಚ್.ಡಿ.ಕುಮಾರಸ್ವಾಮಿ. ಅಧ್ಯಕ್ಷತೆ- ಶಾಸಕ ಎಂ.ಶ್ರೀನಿವಾಸ. ಬೆಂಗಳೂರುವ ವಿಶ್ವವಿದ್ಯಾಲಯ ಕುಲಪತಿ ಡಾ.ಎನ್. ಪ್ರಭುದೇವ್. ಸಾಹಿತಿ ಡಾ.ದೇ.ಜವರೇಗೌಡ. ಕುವೆಂಪು ಭಾಷಾ ಭಾರತಿ ಪ್ರಾಧಿಕಾರ ಅಧ್ಯಕ್ಷ ಡಾ.ಪ್ರಧಾನ ಗುರುದತ್ತ. ಬೆಳಿಗ್ಗೆ 11.

ಸಾರ್ವಜನಿಕ ಆಡಳಿತದ ಭಾರತೀಯ ಸಂಸ್ಥೆಯ ಕರ್ನಾಟಕ ಶಾಖೆ: ಕೆ.ಎ.ಎಸ್.ಅಧಿಕಾರಿಗಳ ಸಂಘ. ನಂ.1 (ಆಶ್ರಯ ಹೋಟೆಲ್ ಎದುರು), ಇನ್‌ಫೆಂಟ್ರಿ ರಸ್ತೆ. ‘ನ್ಯಾಯಾಂಗ ಮತ್ತು ಪೊಲೀಸ್ ಇಲಾಖೆಯಲ್ಲಿ ಸುಧಾರಣೆ ಕುರಿತು ವಿಚಾರ ಸಂಕಿರಣ’. ಉದ್ಘಾಟನೆ- ಕೇಂದ್ರ ಕಾನೂನು ಸಚಿವ ಎಂ.ವೀರಪ್ಪ ಮೊಯಿಲಿ. ಅಧ್ಯಕ್ಷತೆ- ರಾಜ್ಯಪಾಲ ಎಚ್.ಆರ್.ಭಾರದ್ವಾಜ್. ಬೆಳಿಗ್ಗೆ 10.30.

ಬೆಂಗಳೂರು ನೇಚರ್ ಲವರ್‍ಸ್ ಗ್ರೂಪ್: ಶಿವನಗರ ಪಾರ್ಕ್, 1ನೇ ಮುಖ್ಯ ರಸ್ತೆ, ವೆಸ್ಟ್‌ಆಫ್ ಕಾರ್ಡ್ ರಸ್ತೆ. ರಾಜಾಜಿ ನಗರ. ಗೂಗಲ್ ವೆಬ್‌ಸೈಟ್‌ಗೆ ಚಾಲನೆ- ಸಚಿವ ಎಸ್.ಸುರೇಶ್ ಕುಮಾರ್, ಬೆಳಿಗ್ಗೆ 9.

ಭಾರತೀಯ ವಿದ್ಯಾಭವನ: ಖಿಂಚ ಸಭಾಂಗಣ. ದೃಶ್ಯ ಮಾಧ್ಯಮ ಮತ್ತು ಪ್ರದರ್ಶನ ಕಲೆ ವಿದ್ಯಾರ್ಥಿಗಳ ಪದವಿ ಪ್ರದಾನ ಮತ್ತು ಘಟಿಕೋತ್ಸವ ಸಮಾರಂಭ. ವಿದುಷಿ ಟಿ.ಶಾರದ. ಅತಿಥಿ- ಸರಳಾ ಉನ್ನಿಕೃಷ್ಣ. ಭಾರತೀಯ ವಿದ್ಯಾಭವನ ನಿರ್ದೇಶಕ ಎನ್.ರಾಮಾನುಜ, ಕಾರ್ಯದರ್ಶಿ ಎ.ಕೃಷ್ಣಮೂರ್ತಿ. ಸಂಜೆ 4.30.

ಸೆಂಟ್ರಲ್ ವಾಲ್ಮೀಕಿ ಸಭಾ ಇಂಟರ್‌ನ್ಯಾಷನಲ್: ಸೆನೆಟ್ ಹಾಲ್, ಸೆಂಟ್ರಲ್ ಕಾಲೇಜು. ಅಂತರರಾಷ್ಟ್ರೀಯ ಮಹರ್ಷಿ ವಾಲ್ಮೀಕಿ ವಿಚಾರ ಸಂಕಿರಣ ಮತ್ತು ವಾಲ್ಮೀಕಿ ಸಮಾಜದ ಸಂಪ್ರದಾಯಗಳು ಪುಸ್ತಕಗಳ ಬಿಡುಗಡೆ. ಉದ್ಘಾಟನೆ- ಸಚಿವ ಶಿವನಗೌಡ ನಾಯಕ. ಸಾನ್ನಿಧ್ಯ- ವಾಲ್ಮೀಕಿ ಗುರುಪೀಠ ಪ್ರಸನ್ನನಂದಪುರಿ ಸ್ವಾಮೀಜಿ, ಅತಿಥಿ- ಸಾಹಿತಿ ಡಾ.ನಾಡೋಜ ಕಮಲಾ ಹಂಪನಾ. ವಿಧಾನ ಪರಿಷತ್ತಿನ ವಿರೋಧ ಪಕ್ಷದ ನಾಯಕ ವಿ.ಎಸ್.ಉಗ್ರಪ್ಪ. ಸಂಘದ ಅಧ್ಯಕ್ಷ ಪಕೀರ್‌ಚಂದ್ ಸಹೋಟ. ಸಾಹಿತಿ ಸತ್ಯವ್ರತಶಾಸ್ತ್ರಿ. ಬೆಳಿಗ್ಗೆ 10.30.

ದಿ ಕ್ರೆಡಿಟ್ ಕಾರ್ಡ್‌ದಾರರ ಸಂಘ: ನಯನ ಸಭಾಂಗಣ, ಜೆ.ಸಿ.ರಸ್ತೆ. ‘ಗ್ರಾಹಕರ ರಕ್ಷಣಾ ಕಾಯ್ದೆಯಲ್ಲಿ ಭಾರತೀಯ ಬ್ಯಾಂಕ್‌ಗಳ ಪಾತ್ರ’ ಕುರಿತ ರಾಷ್ಟ್ರೀಯ ವಿಚಾರ ಸಂಕಿರಣ. ಉದ್ಘಾಟನೆ- ನ್ಯಾಯಮೂರ್ತಿ ಎಂ.ಚಂದ್ರಶೇಖರಯ್ಯ. ಅತಿಥಿ- ಕೆ.ಸತ್ಯನಾರಾಯಣ. ಅಧ್ಯಕ್ಷತೆ- ಬ್ಯಾಂಕಿಗ್ ಲಾ ಪ್ರೊಫೆಸರ್ ಎಂ.ಎಂ.ಕಿಣಿ. ಬೆಳಿಗ್ಗೆ 11.

ಗಾಯನ ಗಂಗಾ ಟ್ರಸ್ಟ್: ನಯನ ಸಭಾಂಗಣ. ಜೆ.ಸಿ.ರಸ್ತೆ. ಹಾಡು ಕೋಗಿಲೆ ಗೀತ ಸಂಜೆ ಮತ್ತು ಪ್ರಶಸ್ತಿ ಪ್ರದಾನ ಸಮಾರಂಭ. ಉದ್ಘಾಟನೆ- ಹಿನ್ನೆಲೆ ಗಾಯಕಿ ಬಿ.ಕೆ.ಸುಮಿತ್ರಾ. ಅಧ್ಯಕ್ಷತೆ- ವಿಧಾನ ಪರಿಷತ್ ಸದಸ್ಯ ದೊಡ್ಡರಂಗೇಗೌಡ. ಕೃತಿ ಬಿಡುಗಡೆ- ವಿಜಯನಗರ ಶಾಸಕ ಎಂ.ಕೃಷ್ಣಪ್ಪ. ಅಭಿನಂದನಾ ನುಡಿ- ಬಾಗೂರು ಮಾರ್ಕಾಂಡೇಯ. ಅತಿಥಿ-ಶಾಸಕ ಡಾ.ಅಶ್ವಥ್ ನಾರಾಯಣ, ಸಂಜೆ 5.30.

ಲಯನ್ಸ್ ಕ್ಲಬ್ ಆಫ್ ನಾಯಂಡಹಳ್ಳಿ: ವರ್ಷ ಕಲ್ಯಾಣ ಮಂಟಪ. ನಾಯಂಡಹಳ್ಳಿ ಬಸ್ ಸ್ಟಾಪ್ ಬಳಿ. ಶಿಕ್ಷಕರ ದಿನಾಚರಣೆ. ಉದ್ಘಾಟನೆ- ಸಚಿವ ಆರ್.ಅಶೋಕ. ಅತಿಥಿ- ಸಚಿವ ವಿಶ್ವೇಶ್ವರ ಹೆಗಡೆ ಕಾಗೇರಿ. ಶಾಸಕರಾದ ಎಂ.ಕೃಷ್ಣಪ್ಪ. ಪ್ರಿಯಕೃಷ್ಣ. ಬೆಳಿ 11.30.

ಪೀಪಲ್ಸ್ ಟ್ರಸ್ಟ್: ಶ್ರೀರಾಮನಹಳ್ಳಿ ಯಲಹಂಕ-ದೊಡ್ಡ ಬಳ್ಳಾಪುರ ರಸ್ತೆ. ಉಚಿತ ಕಣ್ಣಿನ ತಪಾಸಣಾ ಶಿಬಿರ.ಬೆಳಿಗ್ಗೆ 9ರಿಂದ 12.

ಬೆಂಗಳೂರು ಇನಿಷಿಯೇಟಿವ್ ಫಾರ್ ರಿಲಿಜಿಯ್ಸೆ ಡೈಲಾಗ್: ದಿ ರೋಟರಿ ಹೌಸ್ ಆಫ್ ಫ್ರೆಂಡ್‌ಶಿಪ್, ಲ್ಯಾವೆಲ್ಲೆ ರಸ್ತೆ. ಧರ್ಮದ ಬಗ್ಗೆ ಮರು ಚಿಂತನೆ - ಉಪನ್ಯಾಸ, ಸಂಸದ ಅರುಣ್ ಶೌರಿ. ಸಂಜೆ 4.30.

ಎಂ.ಎಸ್.ರಾಮಯ್ಯ ಸ್ಮಾರಕ ಆಸ್ಪತ್ರೆ: ಕೆಳಮಹಡಿ ಸಭಾಂಗಣ. ಬಿಇಎಲ್ ರಸ್ತೆ. ವಿಶ್ವ ಹೃದಯ ದಿನಾಚರಣೆ ಬಗ್ಗೆ ಅರಿವು ಕಾರ್ಯಕ್ರಮ. ಬೆಳಿಗ್ಗೆ 11.

ಧಾರ್ಮಿಕ ಕಾರ್ಯಕ್ರಮ
ಭುವನೇಶ್ವರಿ ಪ್ರಕಾಶನ:
17ನೇ ಅಡ್ಡರಸ್ತೆ, ಭುವನೇಶ್ವರಿ ನಗರ. ಹೆಬ್ಬಾಳ ಕೆಂಪಾಪುರ. ದೇವಿಗೆ ವಿಶೇಷ ಆಲಂಕಾರ. ಸಂಜೆ 5.30

ಜಯೇಂದ್ರ ಸರಸ್ವತಿ ಸ್ವಾಮೀಜಿ ಪ್ಲಾಟಿನಂ ಜ್ಯೂಬಿಲಿ ಚಾರಿಟಬಲ್ ಟ್ರಸ್ಟ್: ಕಂಚಿ ಶಂಕರ ಮಠ, 11ನೇ ಅಡ್ಡರಸ್ತೆ, ಮಲ್ಲೇಶ್ವರ, ಜಯರಾಮ ಭಾಗವತರ್ ಮತ್ತು ತಂಡದಿಂದ ಭಜನೆ. ಸಂಜೆ 6ಕ್ಕೆ.

 ಶಿವಬಾಲಯೋಗಿ ಆಶ್ರಮ: ಜೆ.ಪಿ. ನಗರ, 3ನೇ ಹಂತ. ಧ್ಯಾನ ಮತ್ತು ಭಜನೆ, ಸಂಜೆ 6.

 ಗಂಗಮ್ಮ ಅಮ್ಮನವರ ದೇವಸ್ಥಾನ: 35ನೇ ಎ ಅಡ್ಡರಸ್ತೆ, 11ನೇ ಮುಖ್ಯರಸ್ತೆ. ಜಯನಗರ. ಐಟಿಐ ಸತ್ಸಂಗ ಭಜನಾ ಮಂಡಳಿ ಅವರಿಂದ ದೇವಿನಾಮ ಸಂಕೀರ್ತನೆ. ಸಂಜೆ 6.30.

ಬನಗಿರಿ ವರಸಿದ್ಧಿ ವಿನಾಯಕ ಮಂಡಳಿ ಟ್ರಸ್ಟ್: 100 ಅಡಿ ರಸ್ತೆ, ಬನಶಂಕರಿ 3ನೇ ಹಂತ. ಶೋಭಾ ರಮೇಶ್ ತಂಡದಿಂದ ದೇವರ ನಾಮಗಳು. ಸಂಜೆ 6.30.

ಮಹಾಲಕ್ಷ್ಮಿಪುರ ಶ್ರೀ ವಾಸವಿ ದೇವಸ್ಥಾನ: 9ನೇ ಅಡ್ಡರಸ್ತೆ, ಮಹಾಲಕ್ಷ್ಮಿಪುರ. ರಾಗಲಹರಿ ತಂಡದಿಂದ ಅನ್ನಮಯ್ಯ ಕೀರ್ತನೆಗಳು. ಸಂಜೆ 6.30.

 ಬನಶಂಕರಿ ದೇವಾಲಯ ಟ್ರಸ್ಟ್: ವಿದ್ಯಾರಣ್ಯನಗರ, ಮಾಗಡಿ ರಸ್ತೆ. ಮಾತಾ ಬನಶಂಕರಿ ಮಹಿಳಾ ತಂಡದಿಂದ ಭಜನೆ. ಸಂಜೆ 6.30.

 ಗಂಗಮ್ಮ ದೇವಿ ದೇವಸ್ಥಾನ: ಮಲ್ಲೇಶ್ವರ. ಸೀತಾ ಸತ್ಯನಾರಾಯಣ್ ಅವರಿಂದ ಭಕ್ತಿ ರಸಮಂಜರಿ. ಸಂಜೆ 6.30.
ಅಂಬಾ ಭವಾನಿ ಸೇವಾ ಟ್ರಸ್ಟ್: ನರಸಿಂಹರಾಜ ಕಾಲೋನಿ. ಅನಿರುದ್ಧ ಅವರಿಂದ ಕೀಬೋರ್ಡ್ ಮತ್ತು ಭಕ್ತಿಗೀತೆಗಳು. ಸಂಜೆ 6.30.

ದುರ್ಗಾ ಮಹೇಶ್ವರಮ್ಮ ದೇವಾಲಯ: ಕೃಷ್ಣರಾಜಪುರ. ಸಂಗೀತಾ ಸುಬ್ಬಣ್ಣ ತಂಡದಿಂದ ಭಕ್ತಿಗೀತೆಗಳು. ಸಂಜೆ 6.30.

ಹಾಸ್ಯ ಬ್ರಹ್ಮ ಟ್ರಸ್ಟ್ ಮತ್ತು ಗಾಂಧಿ ಸಾಹಿತ್ಯ ಸಂಘ: ಗಾಂಧಿ ಸಾಹಿತ್ಯ ಸಂಘ, 8ನೇ ಅಡ್ಡರಸ್ತೆ, ಮಲ್ಲೇಶ್ವರ. ಬಿ.ವಿ. ರಾಜಾರಾಂ ಅವರಿಂದ ಸಾಹಿತಿ ಶ್ರೀರಂಗರ ಮರು ನೆನಪು. ಸಂಜೆ 6.30.

ಸಾಯಿ ಗೀತಾಂಜಲಿ: 8ನೇ ಅಡ್ಡರಸ್ತೆ, 21ನೇ ಮುಖ್ಯರಸ್ತೆ, ಜೆ.ಪಿ. ನಗರ, 2ನೇ ಹಂತ. ಭಜನೆ. ಸಂಜೆ 6.30

ಚೌಡೇಶ್ವರಿ ದೇವಾಲಯ:  1ನೇ ಅಡ್ಡ ರಸ್ತೆ. ಎಚ್.ಎಂ.ಟಿ. ಬಡಾವಣೆ. ಮತ್ತೀಕೆರೆ. ನವರಾತ್ರಿ  ಉತ್ಸವ. ಅಭಿಷೇಕ. ಬೆಳಿಗ್ಗೆ 7.

© ದಿ ಪ್ರಿಂಟರ್ಸ್ (ಮೈಸೂರು) ಪ್ರೈ. ಲಿ., ನಂ. 75, ಎಂ.ಜಿ. ರಸ್ತೆ, ಬೆಂಗಳೂರು - 01. ದೂ : : 25880000  ಫ್ಯಾಕ್ಸ್:: 25880618