ಶನಿವಾರ, ಸೆಪ್ಟೆಂಬರ್ 26, 2009
ಮುಖಪುಟ | ನಮ್ಮ ಬಗ್ಗೆ | ಚಂದಾ | ನಮ್ಮ ಸಂಪರ್ಕ | ಹಿಂದಿನ ಸಂಚಿಕೆಗಳು | ನಿಮ್ಮ ಅಭಿಪ್ರಾಯ
ಸುದ್ದಿ
ರಾಷ್ಟ್ರೀಯ
ವಿದೇಶ
ರಾಜ್ಯ
ಬೆಂಗಳೂರು
ಜಿಲ್ಲೆ
ವಾಣಿಜ್ಯ
ಆಟೋಟ
ಅಭಿಮತ
ಸಂಪಾದಕೀಯ
ವಾಚಕರ ವಾಣಿ
ಸಂಗತ
ಈ ಭಾನುವಾರ
ನಾಲ್ಕೂ ನಿಟ್ಟಿನಿಂದ
ನಾಡು-ನಾಡಿ
ಅಂತರಾಳ
ಮಾಹಿತಿ
ನಗರದಲ್ಲಿ ಇಂದು
ಸಹಾಯವಾಣಿ
ಈ ದಿನ
ಹಬ್ಬಗಳು
ಹವಾಮಾನ
ಸುಭಾಷಿತ
ನಮ್ಮ ಜೀವದ ಬಗ್ಗೆ ನಮಗೆ ಪ್ರೀತಿ ಇರುವಂತೆ, ಇತರ ಪ್ರಾಣಿಗಳಿಗೂ ಅವುಗಳ ಜೀವದ ಬಗ್ಗೆ ಪ್ರೀತಿ ಇರುತ್ತದೆ. ಇದನ್ನು ತಿಳಿದವರು ಎಲ್ಲಾ ಪ್ರಾಣಿಗಳನ್ನೂ ಪ್ರೀತಿಸುತ್ತಾರೆ .
-- ಹಿತೋಪದೇಶ
ಪುರವಣಿ
ಭೂಮಿಕಾ
ಆರೋಗ್ಯ
ಮೆಟ್ರೊ ಶನಿವಾರ
ಸಾಪ್ತಾಹಿಕ ಪುರವಣಿ
ವಿಮರ್ಶೆ
ಪುಸ್ತಕ ವಿಮರ್ಶೆ
ಚಿತ್ರ ವಿಮರ್ಶೆ
ಮೆಟ್ರೊ ಗುರುವಾರ
ಕರ್ನಾಟಕ ದರ್ಶನ
ತಂತ್ರಜ್ಞಾನ
ಯುವಜನ
ಶಿಕ್ಷಣ ಪುರವಣಿ
ಕೃಷಿ
ವಾಣಿಜ್ಯ ಪುರವಣಿ
ಮೆಟ್ರೊ ಮಂಗಳವಾರ
ಕ್ರೀಡಾ ಪುರವಣಿ
ಸಿನಿಮಾ- ಕಿರುತೆರೆ ರಂಜನೆ
ಚಿತ್ರದರ್ಶಿ
ಭವಿಷ್ಯ
ವರ್ಷ ಭವಿಷ್ಯ
ವಾರ ಭವಿಷ್ಯ
ದಿನ ಭವಿಷ್ಯ
ಕ್ಯಾಲೆಂಡರ್ 2009
ಅಂಕಣಗಳು
ಗಂಗಾಧರ ಮೊದಲಿಯಾರ್
ಕುಲದೀಪ್‌ ನಯ್ಯರ್
ನಾಗೇಶ್‌ ಹೆಗಡೆ
ದಿನೇಶ್‌ ಅಮೀನಮಟ್ಟು
ಪದ್ಮರಾಜ ದಂಡಾವತಿ
ಇತರೆ
ನಮ್ಮ ಬಗ್ಗೆ
ಚಂದಾ ವಿವರ
ವಾಚಕರ ವಾಣಿ
ವೆಬ್ ಸೈಟ್ ಬಗೆಗಿನ ಸಲಹೆ/ ಸೂಚನೆ/ ಸಮಸ್ಯೆಗಳಿಗೆ ವೆಬ್ ಮಾಸ್ಟರ್ ನ್ನು
ಸಂಪರ್ಕಿಸಿ
ನಿಮ್ಮ ಪತ್ರ/ಪ್ರತಿಕ್ರಿಯೆ ನೆಟ್ ಮೆಲ್ ಗೆ
ಕಳುಹಿಸಿ
ಜಾಹಿರಾತು ನೀಡಲು ಇಲ್ಲಿ ಸಂಪರ್ಕಿಸಿ:
ನಮ್ಮ ಸಂಪರ್ಕ


ಪ್ರಜಾವಾಣಿ » ರಾಷ್ಟ್ರೀಯ
ಮತ್ತೆ ಅಡ್ವಾಣಿ ರಾಮ ಮಂದಿರ ಜಪ


ಸೋಮನಾಥ್, ಜುನಾಗಡ (ಪಿಟಿಐ):
ರಾಮಮಂದಿರ ನಿರ್ಮಾಣದ ಭರವಸೆ ಚುನಾವಣೆಯಲ್ಲಿ ಪ್ರಯೋಜನಕ್ಕೆ ಬಾರದಿದ್ದರೂ ಬಿಜೆಪಿ ಮುಖಂಡ ಎಲ್.ಕೆ.ಅಡ್ವಾಣಿ, ಮಂದಿರ ನಿರ್ಮಾಣದ ಭರವಸೆಯನ್ನು ಪುನರುಚ್ಚರಿಸಿದ್ದಾರೆ.

ರಾಮಮಂದಿರ ನಿರ್ಮಾಣದ ತಮ್ಮ ರಥ ಯಾತ್ರೆಯ 20ನೇ ವಾರ್ಷಿಕೋತ್ಸವ ಸಂದರ್ಭದಲ್ಲಿ ಇಲ್ಲಿ ಪ್ರಾರ್ಥನೆ ಸಲ್ಲಿಸಿದ ಅವರು, ಅಯೋಧ್ಯೆಯಲ್ಲಿ ಮಂದಿರ ನಿರ್ಮಾಣ ಮಾಡುವುದು ಶತಸಿದ್ಧ ಎಂದು ಘೋಷಿಸಿದರು.

1990ರ ಸೆಪ್ಟೆಂಬರ್ 25ರಂದು ತಾವು ಇಲ್ಲಿಂದಲೇ ರಾಮ ರಥ ಯಾತ್ರೆಯನ್ನು ಆರಂಭಿಸಿದ್ದನ್ನು ಜ್ಞಾಪಿಸಿದ ಅಡ್ವಾಣಿ, ‘20 ವರ್ಷದಿಂದಲೂ ಪ್ರತಿವರ್ಷ ನಾನು ಇಲ್ಲಿಗೆ ಬರುತ್ತಿದ್ದೇನೆ. ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣ ಆಗುವವರೆಗೂ ನಾನು ಇಲ್ಲಿಗೆ ಬರುತ್ತಿರುತ್ತೇನೆ’ ಎಂದು ಹೇಳಿದರು.
click here

ಇತರ ಸುದ್ದಿಗಳು
ಪಾಕ್ ಉಗ್ರನಿಗೆ ಜೀವಾವಧಿ ಸಜೆ
ನಕ್ಸಲೀಯರ ನಿಗ್ರಹಕ್ಕೆ ನೆರವು
ಹವಾಲಾ: ಮೊಕದ್ದಮೆ
ಮಹಾರಾಷ್ಟ್ರ: ದಿಗ್ಗಜರ ಮಕ್ಕಳಿಗೆ ಕಾಂಗ್ರೆಸ್ ಟಿಕೆಟ್
ನಟ ಶೈನಿಗೆ ಚಿಕಿತ್ಸೆ: ಕೋರ್ಟ್ ಸೂಚನೆ
ಕೃಷ್ಣ ವಾಸ್ತವ್ಯ ವೆಚ್ಚ: ಬಹಿರಂಗಕ್ಕೆ ಆಗ್ರಹ
ಚೆನ್ನೈನಲ್ಲಿ ಬೆಂಗಳೂರು ಮೂಲದ ತಾಯಿ-ಮಗನ ಹತ್ಯೆ
ದಿಕ್ಕು ತಪ್ಪಿಸಲಿದ್ದಾನೆ ಚಂದ್ರಮ!
ಖನಿಜಶಾಸ್ತ್ರದತ್ತ ಗಮನ...
ಶೇ 110ರಷ್ಟು ಯಶಸ್ಸು
ಐಐಟಿ ಬೋಧಕರ ಜತೆ ಮಾತುಕತೆ
ಏರ್ ಇಂಡಿಯಾ: ಭತ್ಯೆ ಕಡಿತ ವಿರುದ್ಧ ಸಂಪು
ಎಕಾನಮಿ ಕ್ಲಾಸ್ ಪ್ರಯಾಣ: ಈಗ ಸ್ಪೀಕರ್ ಸರದಿ
ಮತ್ತೆ ಅಡ್ವಾಣಿ ರಾಮ ಮಂದಿರ ಜಪ
ಬರಲಿವೆ ಮೆಣಸಿನಪುಡಿ ಗ್ರೆನೇಡ್‌ಗಳು!
ಸಂಗ್ರಹಿಸಿದ್ದ ಪಟಾಕಿ ಸ್ಫೋಟ: 11ಸಾವು
ದೆಹಲಿ ಮೆಟ್ರೊ ಬ್ರಾಡ್‌ಗೇಜ್ ಸೇವೆ
ಸಂತಾನಂ ಹೇಳಿಕೆ ನಿರ್ಣಾಯಕ
ಕೇಂದ್ರದಿಂದ ಇಒಸಿ ಕಾಯ್ದೆ ಜಾರಿ: ಸಚಿವ ಖುರ್ಷಿದ್
ಚಿಮಣಿ ದುರಂತ: 40 ಶವಗಳು ಹೊರಕ್ಕೆ
ಭಾರತೀಯರಿಗೆ ರಕ್ಷಣೆ
ಪ್ರೇಮಿಗಳಿಗೆ ಗುಂಡಿಕ್ಕಲು ಆದೇಶ
ಅತ್ಯಾಧುನಿಕ ಪಿಸ್ತೂಲು ಬಳಕೆಗೆ ಸೇನೆ ಚಿಂತನೆ
ಗುರುತಿನ ಚೀಟಿಗೆ ಆನ್‌ಲೈನ್‌ನಲ್ಲಿ ನಟರ ಅರ್ಜಿ
ಎಚ್1ಎನ್1: ಜೈಲಿನಲ್ಲಿ ಕೈದಿ ಸಾವು
ನವೆಂಬರ್‌ನಲ್ಲೇ ಚಂದ್ರ ಜಲ ಪತ್ತೆ
© ದಿ ಪ್ರಿಂಟರ್ಸ್ (ಮೈಸೂರು) ಪ್ರೈ. ಲಿ., ನಂ. 75, ಎಂ.ಜಿ. ರಸ್ತೆ, ಬೆಂಗಳೂರು - 01. ದೂ : : 25880000  ಫ್ಯಾಕ್ಸ್:: 25880618