ಬುಧವಾರ, ಸೆಪ್ಟೆಂಬರ್ 30, 2009
ಮುಖಪುಟ | ನಮ್ಮ ಬಗ್ಗೆ | ಚಂದಾ | ನಮ್ಮ ಸಂಪರ್ಕ | ಹಿಂದಿನ ಸಂಚಿಕೆಗಳು | ನಿಮ್ಮ ಅಭಿಪ್ರಾಯ
ಸುದ್ದಿ
ರಾಷ್ಟ್ರೀಯ
ವಿದೇಶ
ರಾಜ್ಯ
ಬೆಂಗಳೂರು
ಜಿಲ್ಲೆ
ವಾಣಿಜ್ಯ
ಆಟೋಟ
ಅಭಿಮತ
ಸಂಪಾದಕೀಯ
ವಾಚಕರ ವಾಣಿ
ಸಂಗತ
ಈ ಭಾನುವಾರ
ನಾಲ್ಕೂ ನಿಟ್ಟಿನಿಂದ
ನಾಡು-ನಾಡಿ
ಅಂತರಾಳ
ಮಾಹಿತಿ
ನಗರದಲ್ಲಿ ಇಂದು
ಸಹಾಯವಾಣಿ
ಈ ದಿನ
ಹಬ್ಬಗಳು
ಹವಾಮಾನ
ಸುಭಾಷಿತ
ನನ್ನಿಂದ ಇದು ಸಾಧ್ಯವಿಲ್ಲ ಎಂದುಕೊಳ್ಳಬೇಡಿ. ನಾನಿದನ್ನು ಮಾಡಬಲ್ಲೆ ಎಂಬ ಆತ್ಮವಿಶ್ವಾಸವೇ ನಿಮ್ಮನ್ನು ಮುನ್ನಡೆಸಬಲ್ಲದು. .
--ಸ್ವಾಮಿ ವಿವೇಕಾನಂದ
ಪುರವಣಿ
ವಾಣಿಜ್ಯ ಪುರವಣಿ
ತಂತ್ರಜ್ಞಾನ
ಯುವಜನ
ಭೂಮಿಕಾ
ಆರೋಗ್ಯ
ಚಿತ್ರ ವಿಮರ್ಶೆ
ಮೆಟ್ರೊ ಗುರುವಾರ
ಕರ್ನಾಟಕ ದರ್ಶನ
ವಿಮರ್ಶೆ
ಪುಸ್ತಕ ವಿಮರ್ಶೆ
ಮೆಟ್ರೊ ಶನಿವಾರ
ಶಿಕ್ಷಣ ಪುರವಣಿ
ಕೃಷಿ
ಮೆಟ್ರೊ ಮಂಗಳವಾರ
ಸಾಪ್ತಾಹಿಕ ಪುರವಣಿ
ಕ್ರೀಡಾ ಪುರವಣಿ
ಸಿನಿಮಾ- ಕಿರುತೆರೆ ರಂಜನೆ
ಚಿತ್ರದರ್ಶಿ
ಭವಿಷ್ಯ
ವರ್ಷ ಭವಿಷ್ಯ
ವಾರ ಭವಿಷ್ಯ
ದಿನ ಭವಿಷ್ಯ
ಕ್ಯಾಲೆಂಡರ್ 2009
ಅಂಕಣಗಳು
ಗಂಗಾಧರ ಮೊದಲಿಯಾರ್
ಕುಲದೀಪ್‌ ನಯ್ಯರ್
ನಾಗೇಶ್‌ ಹೆಗಡೆ
ದಿನೇಶ್‌ ಅಮೀನಮಟ್ಟು
ಪದ್ಮರಾಜ ದಂಡಾವತಿ
ಇತರೆ
ನಮ್ಮ ಬಗ್ಗೆ
ಚಂದಾ ವಿವರ
ವಾಚಕರ ವಾಣಿ
ವೆಬ್ ಸೈಟ್ ಬಗೆಗಿನ ಸಲಹೆ/ ಸೂಚನೆ/ ಸಮಸ್ಯೆಗಳಿಗೆ ವೆಬ್ ಮಾಸ್ಟರ್ ನ್ನು
ಸಂಪರ್ಕಿಸಿ
ನಿಮ್ಮ ಪತ್ರ/ಪ್ರತಿಕ್ರಿಯೆ ನೆಟ್ ಮೆಲ್ ಗೆ
ಕಳುಹಿಸಿ
ಜಾಹಿರಾತು ನೀಡಲು ಇಲ್ಲಿ ಸಂಪರ್ಕಿಸಿ:
ನಮ್ಮ ಸಂಪರ್ಕ


ಪ್ರಜಾವಾಣಿ » ನಗರದಲ್ಲಿ ಇಂದು
ಸೆಪ್ಟೆಂಬರ್ 30, ಬುಧವಾರ
75ನೇ ಅವತಾರ ಮಹೋತ್ಸವ ಸಮಿತಿ: ಚೌಡಯ್ಯ ಸ್ಮಾರಕ ಭವನ, ವೈಯಾಲಿಕಾವಲ್. ಪ್ರಶಸ್ತಿ ಪ್ರದಾನ ಸಮಾರಂಭ. ಸಾನಿಧ್ಯ- ಜಯೇಂದ್ರ ಸರಸ್ವತಿ ಸ್ವಾಮೀಜಿ. ಅತಿಥಿಗಳು- ಸಂಸದರಾದ ಡಿ.ಬಿ. ಚಂದ್ರೇಗೌಡ, ಪಿ.ಸಿ. ಮೋಹನ್, ಶಾಸಕರಾದ ಡಾ. ಅಶ್ವತ್ಥನಾರಾಯಣ, ಎನ್.ಎಸ್. ನಂದೀಶ್ ರೆಡ್ಡಿ, ಎಸ್.ಮುನಿರಾಜು, ಎಂ.ಸತೀಶ್ ರೆಡ್ಡಿ, ಎಂ.ಕೃಷ್ಣಪ್ಪ. ಸಂಜೆ 4.15.


ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ: ರಾಜರಾಜೇಶ್ವರಿನಗರ ವಲಯ ಕಚೇರಿ. ಹೊಸಕೆರೆ ಹಳ್ಳಿಯ 52ನೇ ವಾರ್ಡ್‌ನ ನಿವಾಸಿಗಳಿಗೆ ಹಕ್ಕು ಪತ್ರ ವಿತರಣೆ- ಸಚಿವ ಆರ್. ಅಶೋಕ. ಅತಿಥಿಗಳು- ಸಂಸದ ಎಚ್.ಡಿ. ಕುಮಾರಸ್ವಾಮಿ, ವಿಧಾನ ಪರಿಷತ್ ಸದಸ್ಯ ಕೆ.ಬಿ. ಮುನಿವೆಂಕಟರೆಡ್ಡಿ. ಅಧ್ಯಕ್ಷತೆ- ಶಾಸಕ ಎಂ.ಶ್ರೀನಿವಾಸ್. ಬೆಳಿಗ್ಗೆ 11.

ಕನ್ನಡ ಅಭಿವೃದ್ಧಿ ಬಳಗ: ನಯನ ಸಭಾಂಗಣ. ಕನ್ನಡ ಭವನ. ಬಳಗದ 25ನೇ ವರ್ಷದ ಸಂಭ್ರಮಾಚರಣೆ ಮತ್ತು ಸಾಧಕ ಗಾಯಕರಿಗೆ ಪ್ರಶಸ್ತಿ ಪ್ರದಾನ ಸಮಾರಂಭ, ಉದ್ಘಾಟನೆ- ಸಚಿವ ಆರ್.ಅಶೋಕ. ಅತಿಥಿ- ಕರ್ನಾಟಕ ಮಾಧ್ಯಮ ಅಕಾಡೆಮಿ ಅಧ್ಯಕ್ಷ ಡಿ.ಪಿ. ಪರಮೇಶ್ವರ್. ಅಧ್ಯಕ್ಷತೆ- ಮಾಜಿ ಸಚಿವ ವಿ. ಸೋಮಣ್ಣ. ಬೆಳಿಗ್ಗೆ 11.

ಕೇಂದ್ರ ಅಬಕಾರಿ ಇಲಾಖೆ: ಪ್ರಧಾನ ಅಂಚೆ ಕಚೇರಿ, ರಾಜಭವನ ರಸ್ತೆ. ‘ಎಸಿಇಎಸ್ ಪ್ರಾಜೆಕ್ಟ್’ ಉದ್ಘಾಟನೆ- ಕೇಂದ್ರ ಅಬಕಾರಿ ಇಲಾಖೆಯ ಬೆಂಗಳೂರು ವಲಯದ ಮುಖ್ಯ ಆಯುಕ್ತ ಸುಭಾಷ್ ಚಂದರ್. ಬೆಳಿಗ್ಗೆ 11.

ರಾಷ್ಟ್ರೀಯ ಮಹಿಳಾ ಒಕ್ಕೂಟ: ಯುನೈಟೆಡ್ ಥಿಯಾಲಾಜಿಕಲ್ ಕಾಲೇಜು, ಮಿಲ್ಲರ್ರ್‍ಸ್ ರಸ್ತೆ. ಒಕ್ಕೂಟದ ದಕ್ಷಿಣ ಪ್ರಾಂತೀಯ ಸಮಾವೇಶ ಉದ್ಘಾಟನೆ- ಕೇಂದ್ರ ಯೋಜನಾ ಆಯೋಗದ ಸದಸ್ಯೆ ಸಯೀದ ಹಮೀದ. ಅತಿಥಿಗಳು- ಕೇಂದ್ರ ಯೋಜನಾ ಆಯೋಗದ ನಿರ್ದೇಶಕ ಆರ್.ಎಸ್. ಪಾರ್‌ಮರ್, ಒಕ್ಕೂಟದ ಸಂಯೋಜಕಿ ಡಾ.ರುತ್ ಮನೋರಮಾ. ಬೆಳಿಗ್ಗೆ 10.30.

ರಾಷ್ಟ್ರೀಯ ಕಾನೂನು ಶಾಲೆ: ನಾಗರಭಾವಿ. ಮಾಜಿ ಸಚಿವ ಡಾ. ಜೆ.ಅಲೆಕ್ಸಾಂಡರ್ ಅವರಿಂದ ‘ಧರ್ಮ’ ಕುರಿತು ಉಪನ್ಯಾಸ. ಬೆಳಿಗ್ಗೆ 11.45.

ಸಾಮಾಜಿಕ ಮತ್ತು ಆರ್ಥಿಕ ಬದಲಾವಣೆ ಸಂಸ್ಥೆ: ನಾಗರಭಾವಿ. ‘ಪರಿಸರ ಅರ್ಥಶಾಸ್ತ್ರ’ ಕುರಿತು ರಾಷ್ಟ್ರೀಯ ಉಪನ್ಯಾಸ ಉದ್ಘಾಟನೆ- ಸಂಸ್ಥೆಯ ಆಡಳಿತ ಮಂಡಳಿ ಅಧ್ಯಕ್ಷ ಪ್ರೊ. ಎಸ್.ಐ. ರಾವ್. ಬೆಳಿಗ್ಗೆ 9.

ಬೆಂಗಳೂರು ಕಲಾ ಪ್ರತಿಷ್ಠಾನ: ವೆಂಕಟಪ್ಪ ಕಲಾ ಗ್ಯಾಲರಿ. ಧೃತಿಜಾ ಸಾತವಲ್ಲಿಯ ಚಿತ್ರಕಲಾ ಪ್ರದರ್ಶನ ಉದ್ಘಾಟನೆ- ಕಲಾವಿದ ಸಿ. ಚಂದ್ರಶೇಖರ್. ಅತಿಥಿಗಳು- ಚಿಂತಕಿ ಡಾ.ವಿಜಯಾ, ಕಲಾವಿದ ಎಂ.ಎಸ್. ಮೂರ್ತಿ, ಸಾಹಿತಿ ‘ಪುಸ್ತಕಮನೆ’ ಹರಿಹರಪ್ರಿಯ. ಬೆಳಿಗ್ಗೆ 10.30.

ಕ್ರಿಸ್ತು ಜಯಂತಿ ಕಾಲೇಜು: ಕೊತ್ತನೂರು. ‘ಭಾರತೀಯ ಉನ್ನತ ಶಿಕ್ಷಣ ಪದ್ಧತಿ ಮತ್ತು ಸವಾಲುಗಳು’ ಕುರಿತು ರಾಷ್ಟ್ರೀಯ ವಿಚಾರ ಸಂಕಿರಣ. ಅತಿಥಿ- ಭಾರತೀಯ ತಾಂತ್ರಿಕ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಪ್ರೊ. ಎನ್.ಆರ್. ಶೆಟ್ಟಿ. ಬೆಳಿಗ್ಗೆ 10.
ಭಾರತೀಯ ಸಾಂಸ್ಕೃತಿಕ ಸಂಬಂಧಗಳ ಪರಿಷತ್ತು: ಜೆಎಸ್‌ಎಸ್ ಸಭಾಂಗಣ, ಶಿವರಾತ್ರೀಶ್ವರ ವೃತ್ತ, 1ನೇ ಮುಖ್ಯರಸ್ತೆ, 8ನೇ ಬ್ಲಾಕ್, ಜಯನಗರ. ‘ಉಜ್ಬೆಕ್ ಜನಪದ ನೃತ್ಯ ಹಾಗೂ ಸಂಗೀತ’. ಸಂಜೆ 7.

ಕನ್ನಡ ಮತ್ತು ಸಂಸ್ಕೃತಿ ಇಲಾಖೆ: ನಯನ ಸಭಾಂಗಣ, ಕನ್ನಡ ಭವನ. ರಂಗ ಸಂಸ್ಥಾನ ತಂಡದಿಂದ ಜನಪದ ಗೀತೆಗಳು. ಸಂಜೆ 6.30.

ಕರ್ನಾಟಕ ಕರಕುಶಲ ಮಂಡಳಿ: ಕರ್ನಾಟಕ ಚಿತ್ರಕಲಾ ಪರಿಷತ್. ‘ವಸ್ತ್ರಾಭರಣ- 2009’ ಕರಕುಶಲ ವಸ್ತುಗಳ ಪ್ರದರ್ಶನ. ಬೆಳಿಗ್ಗೆ 10.30.

ಒಮೆಗಾ ಸಂಸ್ಥೆ: ತಾಜ್ ವೆಸ್ಟೆಂಡ್. ‘ಒಮೆಗಾ ಸಿಮ್‌ಸ್ಟಾರ್’ ಉದ್ಘಾಟನೆ- ನಟ ಅಭೀಷೇಕ್ ಬಚ್ಚನ್. ಮಧ್ಯಾಹ್ನ 1.
ಆಧುನಿಕ ಕಲೆಗಳ ರಾಷ್ಟ್ರೀಯ ಗ್ಯಾಲರಿ: ಮಾಣಿಕ್ಯವೇಲು ಮ್ಯಾನ್ಷನ್, 49, ಅರಮನೆ ರಸ್ತೆ. ‘ಸೈನ್‌ಪೋಸ್ಟ್ಸ್ ಆಫ್ ದಿ ಟೈಮ್ಸ್’ ಚಿತ್ರಕಲಾ ಪ್ರದರ್ಶನ. ಬೆಳಿಗ್ಗೆ 10.

ದಸರಾ ಕಾರ್ಯಕ್ರಮಗಳು
ಗಿರಿನಗರ ಶ್ರೀ ಶೃಂಗೇರಿ ಶಂಕರ ಮಠ ಶಾರದಾಂಬಾ ದೇವಾಲಯ: ಗಿರಿನಗರ. ಶುಭಾ ಸಂತೋಷ್ ಅವರಿಂದ ವೀಣಾವಾದನ. ಸಂಜೆ 6.30.

ಶಂಕರಪುರ ಶ್ರೀ ಶೃಂಗೇರಿ ಶಂಕರ ಮಠ: ಕಂಚಿ ಶಂಕರ ಮಠ, ಮಹಾಸ್ವಾಮಿಗಳ ಮಾರ್ಗ, 5ನೇ ಮುಖ್ಯರಸ್ತೆ, 11ನೇ ಅಡ್ಡರಸ್ತೆ, ಮಲ್ಲೇಶ್ವರ, ಶಂಕರಪುರ. ದಿಲೀಪ್ ಸಿಂಹ ಮತ್ತು ತಂಡದಿಂದ ಗಾಯನ. ಸಂಜೆ 7.

ರಂಗದರ್ಶಿ
ಕಾಲಭೈರವ ಕಲಾನಿಕೇತನ: ರವೀಂದ್ರ ಕಲಾಕ್ಷೇತ್ರ, ಜೆ.ಸಿ. ರಸ್ತೆ. ರಾಜ್ಯ ಮಟ್ಟದ ಶಕಪುರುಷರ ಚೈತ್ರೋತ್ಸವದಲ್ಲಿ ನಾಟಕಗಳ ಪ್ರದರ್ಶನ. ಕಲಾರಾಧನೆ ತಂಡದಿಂದ ‘ಅರಾಜಕನೊಬ್ಬನ  ಆಕಸ್ಮಿಕ ಸಾವು’ ನಾಟಕ ಪ್ರದರ್ಶನ. ಮಧ್ಯಾಹ್ನ 1.
ಧಾರ್ಮಿಕ ಕಾರ್ಯಕ್ರಮ
ಬಲಮುರಿ ವಿಘ್ನೇಶ್ವರ ಮತ್ತು ಬಾಲಾಂಜನೇಯ ದೇವಸ್ಥಾನ ಸೇವಾ ಸಮಿತಿ: 2ನೇ ಬಿ ಅಡ್ಡರಸ್ತೆ, 15ನೇ ಮುಖ್ಯರಸ್ತೆ, 1ನೇ ಹಂತ, 3ನೇ ಘಟ್ಟ, ಬಸವೇಶ್ವರನಗರ. ಎಚ್.ಎಸ್. ರಮೇಶ್ ಅವರಿಂದ ‘ಶ್ರೀಮದ್ ಭಗವದ್ಗೀತೆ’ ಪ್ರವಚನ. ಸಂಜೆ 6.
ರಾಗಿಗುಡ್ಡದ ಶ್ರೀ ಪ್ರಸನ್ನ ಆಂಜನೇಯಸ್ವಾಮಿ ಭಕ್ತಮಂಡಳಿ ಟ್ರಸ್ಟ್: ಶ್ರೀ ಕುಚಲಾಂಬ ಸಾಂಸ್ಕೃತಿಕ ಮಂದಿರ, 9ನೇ ಬ್ಲಾಕ್, ಜಯನಗರ. ಅನಂತಾಚಾರ್ಯ ಅವರಿಂದ ‘ಹರಿಕಥಾಮೃತಸಾರ’ ಕುರಿತು ಪ್ರವಚನ. ಸಂಜೆ 6.30.

ಭಕ್ತಿ ಪಂಥ ಸಂಸ್ಥೆ: ಗೀತಾ ಮಂದಿರ, 14ನೇ ಅಡ್ಡರಸ್ತೆ, 1ನೇ ಬ್ಲಾಕ್, ಅಕ್ಷಯನಗರ, ಟಿ.ಸಿ. ಪಾಳ್ಯ ಮುಖ್ಯರಸ್ತೆ. ಸಾಮೂಹಿಕ ಅಖಂಡ ವಿಷ್ಣು ಸಹಸ್ರನಾಮ ಪಾರಾಯಣ ಮತ್ತು ಭಜನೆ, ಪ್ರವಚನ. ಬೆಳಿಗ್ಗೆ 11.

ದೇವಗಿರಿ ಶ್ರೀ ಗುರು ಸೇವಾ ಸಮಿತಿ: 24ನೇ ಮುಖ್ಯರಸ್ತೆ, ಬನಶಂಕರಿ 2ನೇ ಹಂತ. ರಂಗನಾಥ ಕಟ್ಟಿ ಅವರಿಂದ  ‘ಶ್ರೀಮದ್ಭಾಗವತ’ ಷಷ್ಟಮಸ್ಕಂದ 6 ರಿಂದ 15ನೇ ಅಧ್ಯಾಯದವರೆಗೆ. ಸಂಜೆ 7.

ಶ್ರೀಪೂರ್ಣ ಪ್ರಜ್ಞ ವಿದ್ಯಾಪೀಠ: ಕತ್ತರಿಗುಪ್ಪೆ ಮುಖ್ಯರಸ್ತೆ. ವ್ಯಾಸನಕೆರೆ ಪ್ರಭಂಜನಾಚಾರ್ಯ ಅವರಿಂದ ‘ಶ್ರೀಹರಿವಾಯುಸ್ತುತಿ’ ಪ್ರವಚನ. ಸಂಜೆ 6.30.

ಸಾಯಿ ಗೀತಾಂಜಲಿ: ಸತ್ಯಸಾಯಿ ಸೇವಾ ಕ್ಷೇತ್ರ, 8ನೇ ಅಡ್ಡರಸ್ತೆ, 21ನೇ ಮುಖ್ಯರಸ್ತೆ, ಜೆ ಪಿ ನಗರ, 2ನೇ ಹಂತ. ಭಜನೆ. ಸಂಜೆ 6.30.

ಪರಮಾರ್ಥ ವಿಚಾರ ಸಂಘ ಟ್ರಸ್ಟ್: ಆಧ್ಯಾತ್ಮ ಮಂದಿರ, ವಿಶ್ವೇಶ್ವರಪುರ. ಕೆ.ಜಿ. ಸುಬ್ರಾಯಶರ್ಮ ಅವರಿಂದ ‘ಅಧ್ಯಾಸ ಭಾಷ್ಯಂ’ ಉಪನ್ಯಾಸ. ಬೆಳಿಗ್ಗೆ 7.45.

ಛಾಂದೋಗ್ಯೋಪನಿಷತ್: ವೇದಾಂತ ನಿಲಯ, ಸಾಕಮ್ಮ ಗಾರ್ಡನ್ಸ್, ಬಸವನಗುಡಿ. ಕೆ.ಜಿ. ಸುಬ್ರಾಯಶರ್ಮ ಅವರಿಂದ ಛಾಂದೋಗ್ಯೋಪನಿಷತ್ ಉಪನ್ಯಾಸ. ಬೆಳಿಗ್ಗೆ 9.

ಶಿವಬಾಲಯೋಗಿ ಆಶ್ರಮ: ಜೆ.ಪಿ. ನಗರ, 3ನೇ ಹಂತ. ಧ್ಯಾನ ಮತ್ತು ಭಜನೆ. ಸಂಜೆ 6.

© ದಿ ಪ್ರಿಂಟರ್ಸ್ (ಮೈಸೂರು) ಪ್ರೈ. ಲಿ., ನಂ. 75, ಎಂ.ಜಿ. ರಸ್ತೆ, ಬೆಂಗಳೂರು - 01. ದೂ : : 25880000  ಫ್ಯಾಕ್ಸ್:: 25880618