ಬುಧವಾರ, ಸೆಪ್ಟೆಂಬರ್ 30, 2009
ಮುಖಪುಟ | ನಮ್ಮ ಬಗ್ಗೆ | ಚಂದಾ | ನಮ್ಮ ಸಂಪರ್ಕ | ಹಿಂದಿನ ಸಂಚಿಕೆಗಳು | ನಿಮ್ಮ ಅಭಿಪ್ರಾಯ
ಸುದ್ದಿ
ರಾಷ್ಟ್ರೀಯ
ವಿದೇಶ
ರಾಜ್ಯ
ಬೆಂಗಳೂರು
ಜಿಲ್ಲೆ
ವಾಣಿಜ್ಯ
ಆಟೋಟ
ಅಭಿಮತ
ಸಂಪಾದಕೀಯ
ವಾಚಕರ ವಾಣಿ
ಸಂಗತ
ಈ ಭಾನುವಾರ
ನಾಲ್ಕೂ ನಿಟ್ಟಿನಿಂದ
ನಾಡು-ನಾಡಿ
ಅಂತರಾಳ
ಮಾಹಿತಿ
ನಗರದಲ್ಲಿ ಇಂದು
ಸಹಾಯವಾಣಿ
ಈ ದಿನ
ಹಬ್ಬಗಳು
ಹವಾಮಾನ
ಸುಭಾಷಿತ
ನನ್ನಿಂದ ಇದು ಸಾಧ್ಯವಿಲ್ಲ ಎಂದುಕೊಳ್ಳಬೇಡಿ. ನಾನಿದನ್ನು ಮಾಡಬಲ್ಲೆ ಎಂಬ ಆತ್ಮವಿಶ್ವಾಸವೇ ನಿಮ್ಮನ್ನು ಮುನ್ನಡೆಸಬಲ್ಲದು. .
--ಸ್ವಾಮಿ ವಿವೇಕಾನಂದ
ಪುರವಣಿ
ವಾಣಿಜ್ಯ ಪುರವಣಿ
ತಂತ್ರಜ್ಞಾನ
ಯುವಜನ
ಭೂಮಿಕಾ
ಆರೋಗ್ಯ
ಚಿತ್ರ ವಿಮರ್ಶೆ
ಮೆಟ್ರೊ ಗುರುವಾರ
ಕರ್ನಾಟಕ ದರ್ಶನ
ವಿಮರ್ಶೆ
ಪುಸ್ತಕ ವಿಮರ್ಶೆ
ಮೆಟ್ರೊ ಶನಿವಾರ
ಶಿಕ್ಷಣ ಪುರವಣಿ
ಕೃಷಿ
ಮೆಟ್ರೊ ಮಂಗಳವಾರ
ಸಾಪ್ತಾಹಿಕ ಪುರವಣಿ
ಕ್ರೀಡಾ ಪುರವಣಿ
ಸಿನಿಮಾ- ಕಿರುತೆರೆ ರಂಜನೆ
ಚಿತ್ರದರ್ಶಿ
ಭವಿಷ್ಯ
ವರ್ಷ ಭವಿಷ್ಯ
ವಾರ ಭವಿಷ್ಯ
ದಿನ ಭವಿಷ್ಯ
ಕ್ಯಾಲೆಂಡರ್ 2009
ಅಂಕಣಗಳು
ಗಂಗಾಧರ ಮೊದಲಿಯಾರ್
ಕುಲದೀಪ್‌ ನಯ್ಯರ್
ನಾಗೇಶ್‌ ಹೆಗಡೆ
ದಿನೇಶ್‌ ಅಮೀನಮಟ್ಟು
ಪದ್ಮರಾಜ ದಂಡಾವತಿ
ಇತರೆ
ನಮ್ಮ ಬಗ್ಗೆ
ಚಂದಾ ವಿವರ
ವಾಚಕರ ವಾಣಿ
ವೆಬ್ ಸೈಟ್ ಬಗೆಗಿನ ಸಲಹೆ/ ಸೂಚನೆ/ ಸಮಸ್ಯೆಗಳಿಗೆ ವೆಬ್ ಮಾಸ್ಟರ್ ನ್ನು
ಸಂಪರ್ಕಿಸಿ
ನಿಮ್ಮ ಪತ್ರ/ಪ್ರತಿಕ್ರಿಯೆ ನೆಟ್ ಮೆಲ್ ಗೆ
ಕಳುಹಿಸಿ
ಜಾಹಿರಾತು ನೀಡಲು ಇಲ್ಲಿ ಸಂಪರ್ಕಿಸಿ:
ನಮ್ಮ ಸಂಪರ್ಕ


ಪ್ರಜಾವಾಣಿ » ರಾಜ್ಯ
ಬೆಳಿಗ್ಗೆಯಿಂದ ರಾತ್ರಿತನಕ ಗೋಷ್ಠಿ ಸುರಿಮಳೆ..
ಸಚಿವರು ತಮ್ಮ ಮೊಬೈಲ್ ಫೋನ್‌ಗಳನ್ನು ಸ್ವಚ್‌ಆಫ್ ಮಾಡಿಕೊಳ್ಳುವಂತೆ ಸೂಚಿಸಲಾಗಿದ್ದು ಒಟ್ಟಾರೆಯಾಗಿ ಮೂರು ದಿನ ಚಿಂತನೆಯಲ್ಲಿಯೇ ತೊಡಗುವಂತೆ ಮಾಡಲಾಗಿದೆ.


ಮೈಸೂರು: ನಂಜನಗೂಡು ತಾಲ್ಲೂಕಿನ ಸುತ್ತೂರು ಕ್ಷೇತ್ರದಲ್ಲಿ ಮೂರು ದಿನಗಳ ಸಹ ಚಿಂತನ ಶಿಬಿರಕ್ಕೆ ಆಗಮಿಸಿರುವ ಸಚಿವರುಗಳಿಗೆ ಊಟ, ಪಾಠಕ್ಕೆ ಕೊರತೆ ಇಲ್ಲ. ಬೆಳಿಗ್ಗೆ 9ರಿಂದ ರಾತ್ರಿ 10.15ರವರೆಗೂ ನಿರಂತರ ಕಾರ್ಯಕ್ರಮವನ್ನು ನಿಗದಿ ಮಾಡಲಾಗಿದೆ.

ತಲಾ ಒಂದೊಂದು ಗಂಟೆಯ 12 ಗೋಷ್ಠಿಗಳಿವೆ. ಎರಡು ಗೋಷ್ಠಿಯ ನಂತರ ಊಟಕ್ಕೆ ಅಥವಾ ಚಹಾ ವಿರಾಮವಿದೆ.
ರಾತ್ರಿ 9.30ರಿಂದ 10.15ರವರೆಗೆ ಮುಕ್ತ ಚಿಂತನೆ ಮತ್ತು ಅನೌಪಚಾರಿಕ ವಿಷಯಗಳ ಬಗ್ಗೆ ಚರ್ಚೆ ನಡೆಯಲಿದೆ.
 ಬೆಳಿಗ್ಗೆ 5.30ಕ್ಕೆ ಎಲ್ಲರೂ ಕಡ್ಡಾಯವಾಗಿ ಏಳಬೇಕು. 6 ಗಂಟೆಗೆ ಚಹಾ ಬರುತ್ತದೆ. 6.15ರಿಂದ 7.30ರವರೆಗೆ ವ್ಯಾಯಾಮ ಮತ್ತು ಪ್ರಾಣಾಯಾಮ ತರಬೇತಿ ಇರುತ್ತದೆ. ನಂತರ ಉಪಹಾರ, ಸ್ನಾನ ಇತ್ಯಾದಿ. 9ಕ್ಕೆ ಗೋಷ್ಠಿಗಳು ಆರಂಭವಾಗುತ್ತವೆ.

ಸಚಿವರು ತಮ್ಮ ಮೊಬೈಲ್ ಫೋನ್‌ಗಳನ್ನು ಸ್ವಚ್‌ಆಫ್ ಮಾಡಿಕೊಳ್ಳುವಂತೆ ಸೂಚಿಸಲಾಗಿದ್ದು ಒಟ್ಟಾರೆಯಾಗಿ ಮೂರು ದಿನ ಚಿಂತನೆಯಲ್ಲಿಯೇ ತೊಡಗುವಂತೆ ಮಾಡಲಾಗಿದೆ.

ಗೋಷ್ಠಿಗಳು

1) ಉತ್ತಮ ಆಡಳಿತದ ಸೂತ್ರಗಳು- ನರೇಂದ್ರ ಮೋದಿ
2) ವಿಕಾಸದ ಹೆಜ್ಜೆಗಳು (ಮುಕ್ತ ಸಂವಾದ)-ನರೇಂದ್ರ ಮೋದಿ
3) ಬಿಜೆಪಿ: ಸಿದ್ಧಾಂತ, ಇತಿಹಾಸ, ವಿಕಾಸ- ಡಿ.ಎಚ್.ಶಂಕರಮೂರ್ತಿ
4) ಸಾಮಾಜಿಕ ಕಾರ್ಯಕರ್ತನ ಮನೋಧರ್ಮ-ಮಂಗೇಶ್ ಭೇಂಡೆ ಕ್ಷೇತ್ರ ಪ್ರಚಾರಕ
5) ಸಂಘಟನೆ-ಸರಕಾರ, ಸಮನ್ವಯ, ಸಹಯೋಗ- ಬಿ.ಎಸ್.ಯಡಿಯೂರಪ್ಪ
6) ಆಡಳಿತ ವ್ಯವಸ್ಥೆ-ಸಚಿವ ಖಾತೆ ನಿರ್ವಹಣೆ- ಕೆ.ವಿ.ರಾಜು ಮುಖ್ಯಮಂತ್ರಿಗಳ ಆರ್ಥಿಕ ಸಲಹೆಗಾರರು
7) ಜಿಲ್ಲಾ ಉಸ್ತುವಾರಿ ಸಚಿವರಾಗಿ ನಮ್ಮ ನಿರ್ವಹಣೆ- ಡಿ.ವಿ.ಸದಾನಂದ ಗೌಡ
8) ವಿಷನ್ 2020- ಎಂ.ಪಿ. ಕುಮಾರ್;    9) ಗುಂಪು ಚರ್ಚೆ
10) ನಮ್ಮಿಂದ ಸಮಾಜದ ನಿರೀಕ್ಷೆಗಳು- ಮೈ.ಚ.ಜಯದೇವ್ ಅಖಿಲ ಭಾರತ ಕಾರ್ಯಕಾರಿಣಿ ಸದಸ್ಯ
11) ನಮ್ಮ ಪ್ರತಿಭೆ, ಸಾರ್ವಜನಿಕ ಸಂಬಂಧ, ಮಾಧ್ಯಮ ನಿರ್ವಹಣೆ- ಅರುಣ್ ಜೈಟ್ಲಿ
12) ಉತ್ತಮ ಮಂತ್ರಿ- ಅನಂತ ಕುಮಾರ್ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ

ಇತರ ಸುದ್ದಿಗಳು
464 ವಿದ್ಯಾರ್ಥಿಗಳ ಪದವಿ ರದ್ದು
ಎಚ್1ಎನ್1ಗೆ ಮತ್ತೆ ಐವರು ಬಲಿ
ಬೆಳಿಗ್ಗೆಯಿಂದ ರಾತ್ರಿತನಕ ಗೋಷ್ಠಿ ಸುರಿಮಳೆ..
ಬಾಗಿಲನು ತೆರೆದು ಒಳಗೆ ಬಾ ಒಡೆಯ
ಅ.4ಕ್ಕೆ ವೈದ್ಯರ ಜತೆ ಚರ್ಚೆ: ಮುಖ್ಯಮಂತ್ರಿ
ಬಿಜಾಪುರ: ಮಳೆಗೆ ಒಂಬತ್ತು ಬಲಿ
ವಿದ್ಯತ್ ದರ ಏರಿಕೆ: ನ.20ರೊಳಗೆ ಆದೇಶ:ಪಾಂಡೆ
ಬೇಡಿಕೆ ಈಡೇರಲಿ: ದೇಶಪಾಂಡೆ
ಸರ್ಕಾರಿ ಕೋಟಾದಲ್ಲಿ ಮೀಸಲು: ಹೈಕೋರ್ಟ್
‘ಸಚಿವರಿಗೆ ಗುಜರಾತ್ ಪಾಠ ಕನ್ನಡಿಗರಿಗೆ ಅಪಮಾನ’
ಕಾಂಗ್ರೆಸ್, ಜೆಡಿಎಸ್ ಟೀಕೆಗೆ ಈಶ್ವರಪ್ಪ ಆಕ್ಷೇಪ
ವಿಧಾನಮಂಡಲದ ಎಂಟು ಜಂಟಿ ಸಮಿತಿಗಳ ರಚನೆ
ಎಸ್.ವಿ. ರಂಗನಾಥ್ ಇಂದು ಅಧಿಕಾರ ಸ್ವೀಕಾರ
ಸರ್ಕಾರಿ ವೈದ್ಯರ ಸಾಮೂಹಿಕ ರಾಜೀನಾಮೆ
ಸಚಿವರಿಗೆ ‘ಮೋದಿ ಪಾಠ’ ಆರಂಭ
ವಿವೇಕ ರೈ ರಾಜೀನಾಮೆ
ಪ್ರಾಚೀನ ಹಸ್ತಪ್ರತಿ ಮೆರವಣಿಗೆ
ಪಿಎಸ್‌ಎಸ್‌ಕೆ ಕಾರ್ಖಾನೆ ಖಾಸಗೀಕರಣ ಇಲ್ಲ
© ದಿ ಪ್ರಿಂಟರ್ಸ್ (ಮೈಸೂರು) ಪ್ರೈ. ಲಿ., ನಂ. 75, ಎಂ.ಜಿ. ರಸ್ತೆ, ಬೆಂಗಳೂರು - 01. ದೂ : : 25880000  ಫ್ಯಾಕ್ಸ್:: 25880618