ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT

ಕಲೆ/ ಸಾಹಿತ್ಯ

ADVERTISEMENT

ಶಂಭು ಹೆಗಡೆ ರಾಷ್ಟ್ರೀಯ ನಾಟ್ಯೋತ್ಸವ | ಒಂದು ಸೂರು: ಸಾಂಸ್ಕೃತಿಕ ಹಬ್ಬ ನೂರು

ಈ ಸಲದ ರಾಷ್ಟ್ರೀಯ ನಾಟ್ಯೋತ್ಸವ ಕಳೆದ ಮಾರ್ಚ್‌ 16 ರಿಂದ 20ರ ವರೆಗೆ ಒಟ್ಟು ಐದು ದಿನ ನಡೆಯಿತು. ಈ ನಾಟ್ಯೋತ್ಸವದ ಶಿಸ್ತು, ಒಟ್ಟಂದ, ಅಚ್ಚುಕುಟ್ಟುತನ, ಒಪ್ಪ, ಓರಣ ಇಡೀ ಕರ್ನಾಟಕಕ್ಕೇ ಮಾದರಿಯಾದುದು, ಅತ್ಯುತ್ಕೃಷ್ಟವಾದುದು, ಮೇಲ್ದರ್ಜೆಯದು ಎನ್ನಲು ಯಾವ ಅಡ್ಡಿಯೂ ಇಲ್ಲ.
Last Updated 27 ಮಾರ್ಚ್ 2024, 12:44 IST
ಶಂಭು ಹೆಗಡೆ ರಾಷ್ಟ್ರೀಯ ನಾಟ್ಯೋತ್ಸವ | ಒಂದು ಸೂರು: ಸಾಂಸ್ಕೃತಿಕ ಹಬ್ಬ ನೂರು

ಮೊದಲ ಓದು: ಅಘನಾಶಿನಿ ತಟದ ಕಥೆಗಳು

21 ಕಥೆಗಳ ಈ ಸಂಕಲನವು ’ಭರತದ ಮಧ್ಯಾಹ್ನ’ ಎನ್ನುವ ವಿಶೇಷ ಶೀರ್ಷಿಕೆಯಿಂದಲೇ ಗಮನ ಸೆಳೆಯುತ್ತದೆ. ಸರಳ ಭಾಷೆ ಹಾಗೂ ಸಹಜ ಎನಿಸುವ ನಿರೂಪಣೆ ಕತೆಗಾರನ ಭಾವವನ್ನು ಓದುಗರ ಮನಸಿಗೆ ಸುಲಭವಾಗಿ ದಾಟಿಸುತ್ತದೆ.
Last Updated 24 ಮಾರ್ಚ್ 2024, 0:18 IST
ಮೊದಲ ಓದು: ಅಘನಾಶಿನಿ ತಟದ ಕಥೆಗಳು

ಕಥೆ: ರಿಜೆಕ್ಟೆಡ್‌ ಕಾಲ್‌

ಇದೇನು?, ಆ ಭಾಗ್ಯಲಕ್ಷ್ಮಿಯ ಪೋನ್‌ ಬಂದ್ರೆ ಯಾಕ್‌ ಈಕಿ ಎತ್ತುವಳ್ಳು. ಅದ್ಯಾಕ್ ಹಂಗ್‌ ಕಟ್‌ ಮಾಡತಾಳೆ!?’ ಅಂತ ನಮ್ಮ ಮನೆಯಾತ ತಿಳಿವಲ್ಲದೇ.. ಕೇಳಿದ.
Last Updated 24 ಮಾರ್ಚ್ 2024, 0:12 IST
ಕಥೆ: ರಿಜೆಕ್ಟೆಡ್‌ ಕಾಲ್‌

‘ಬೆನಕ’ಗೆ ಸುವರ್ಣ ಸಂಭ್ರಮ

2024ರ ಜನವರಿಯಿಂದ 2025ರ ಜನವರಿವರೆಗೆ ಬೆನಕ ತಂಡವು ‘ಸುವರ್ಣ ಸಂಭ್ರಮ’ವನ್ನು ಆಚರಿಸಲಿದೆ.
Last Updated 24 ಮಾರ್ಚ್ 2024, 0:10 IST
‘ಬೆನಕ’ಗೆ ಸುವರ್ಣ ಸಂಭ್ರಮ

ಬಿಂಬಗಳ ಧ್ಯಾನ, ಮಾತಾಯಿತು ಮೌನ

ಕನ್ನಡ ಸಿನಿಮಾ ಕಂಡ ಬಹುದೊಡ್ಡ ವಯ್ಯಾಕರಣಿ ಗಿರೀಶ ಕಾಸರವಳ್ಳಿ ಅವರ ಸಿನಿಮಾ ಜೀವನಕ್ಕೀಗ ಐವತ್ತು ವರ್ಷ. ಗಿರೀಶರ ಚೊಚ್ಚಿಲ ನಿರ್ದೇಶನದ ‘ಘಟಶ್ರಾದ್ಧ’ (1977) ಚಿತ್ರ ಐವತ್ತರ ಕ್ಲಬ್‌ ಪ್ರವೇಶಿಸಲು ಇನ್ನೂ ಎರಡು ವರ್ಷ ಬೇಕು.
Last Updated 24 ಮಾರ್ಚ್ 2024, 0:05 IST
ಬಿಂಬಗಳ ಧ್ಯಾನ, ಮಾತಾಯಿತು ಮೌನ

ನಾ ದಿವಾಕರ ಅವರ ಕವನ: ಹನಿಗೊಂದು ಬೊಗಸೆಗಾಗಿ

ನಾ ದಿವಾಕರ ಅವರ ಕವನ: ಹನಿಗೊಂದು ಬೊಗಸೆಗಾಗಿ
Last Updated 24 ಮಾರ್ಚ್ 2024, 0:04 IST
ನಾ ದಿವಾಕರ ಅವರ ಕವನ: ಹನಿಗೊಂದು ಬೊಗಸೆಗಾಗಿ

ಮೊದಲ ಓದು: ಭ್ರಷ್ಟಾಚಾರದ ಹಲವು ಮುಖಗಳು

ಬೆಂಗಳೂರಿನ ರಾಜರಾಜೇಶ್ವರಿ ನಗರದ ಸಚ್ಚಿದಾನಂದ ನಗರದಲ್ಲಿ ಖಾತೆಗಾಗಿ ನಡೆದ ‘ಸಚ್ಚಿದಾನಂದ ನಗರ ನ್ಯಾಯಪರ ಆಂದೋಲನ’ದ ಹೋರಾಟದ ಮೂಲಕ ಹುಟ್ಟು ಪಡೆದಿದ್ದೇ ‘ಬೆಂಗಳೂರಿನ ಭೂಮಾಫಿಯಾ, ಭ್ರಷ್ಟಾಚಾರದ ಚಕ್ರವ್ಯೂಹ– ಗಾಂಧಿಗಿರಿ, ತಂತ್ರಜ್ಞಾನ, ನ್ಯಾಯಕ್ಕಾಗಿ ಅಸ್ತ್ರ’ ಎಂಬ ಪುಸ್ತಕ.
Last Updated 24 ಮಾರ್ಚ್ 2024, 0:03 IST
ಮೊದಲ ಓದು: ಭ್ರಷ್ಟಾಚಾರದ ಹಲವು ಮುಖಗಳು
ADVERTISEMENT

ಕುವೆಂಪು ಪದ ಸೃಷ್ಠಿ: ಬಂಧುಲೂನ

ಕುವೆಂಪು ಅವರು ತನ್ನ ತಂದೆ ತಾಯಿ ತೀರಿಹೋಗಿ, ಇಬ್ಬರು ತಂಗಿಯರು ಮರಣಹೊಂದಿ ತಾವೊಬ್ಬರೆ ಆಗಿ ಉಳಿದಿರುವುದನ್ನು ನೆನೆದು ನೊಂದಾಗ ಬರೆದ ಕವನ ‘ಬಂಧುಲೂನ’.
Last Updated 23 ಮಾರ್ಚ್ 2024, 23:56 IST
ಕುವೆಂಪು ಪದ ಸೃಷ್ಠಿ: ಬಂಧುಲೂನ

ಕರ್ನಾಟಕ ಸಂಗೀತ ಲೋಕದ ಕನಸುಗಾರ

ಕರ್ನಾಟಕ ಸಂಗೀತ ಕ್ಷೇತ್ರದಲ್ಲಿ ‘ಕಲಾನಿಧಿ’ ಎಂಬ ಪ್ರತಿಷ್ಠಿತ ಪ್ರಶಸ್ತಿಯ ಗೌರವವನ್ನು ಪಡೆಯುವುದು ಪ್ರತಿಯೊಬ್ಬ ಕಲಾವಿದನ ಜೀವಮಾನದ ಆಸೆಯಾಗಿರುತ್ತದೆ.
Last Updated 23 ಮಾರ್ಚ್ 2024, 23:55 IST
ಕರ್ನಾಟಕ ಸಂಗೀತ ಲೋಕದ ಕನಸುಗಾರ

ಮೊದಲ ಓದು: ಪ್ರಶ್ನೆಗಳನ್ನು ಹುಟ್ಟುಹಾಕುವ ಕೃತಿ

ಈ ಕಾದಂಬರಿಯಲ್ಲಿ ಕಾಡು ಒಂದು ಪಾತ್ರ. ಕಾಡ್ಗಿಚ್ಚು ಒಂದು ಸನ್ನಿವೇಶ. ಆದರೆ ಆ ಕಾಡ್ಗಿಚ್ಚಿನ ತಾಪ ಪುಸ್ತಕದ ಉದ್ದಕ್ಕೂ ಸೋಕುತ್ತಲೇ ಇರುತ್ತದೆ. ಪ್ರೀತಿ–ಪ್ರತಿಕಾರ, ಪ್ರೇಮ–ಕಾಮ, ಸಾಂಗತ್ಯ–ಒಂಟಿತನ, ನೈತಿಕ ಮತ್ತು ಅನೈತಿಕಗಳ ಕಾವು ಆತ್ಮಕ್ಕೆ ತಾಕುತ್ತಲೇ ಇರುತ್ತದೆ
Last Updated 23 ಮಾರ್ಚ್ 2024, 23:49 IST
ಮೊದಲ ಓದು: ಪ್ರಶ್ನೆಗಳನ್ನು ಹುಟ್ಟುಹಾಕುವ ಕೃತಿ
ADVERTISEMENT