ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನವಪ್ರಕಾಶನ

Last Updated 12 ಮಾರ್ಚ್ 2016, 19:30 IST
ಅಕ್ಷರ ಗಾತ್ರ

* ಅವಳ ಕವಿತೆ (ಕವನ ಸಂಕಲನ)
ಲೇ:
ಎಂ.ಎಸ್. ರುದ್ರೇಶ್ವರಸ್ವಾಮಿ
ಪು: 144; ಬೆ: ರೂ. 130
ಪ್ರ: ಅನೇಕ, ನಂ. 72, ಭೂಮಿಗೀತ, 6ನೇ ಕ್ರಾಸ್, ಉದಯಗಿರಿ, ಮಂಡ್ಯ

* ನಗೆ ಮಲ್ಲಿಗೆ (ಮಕ್ಕಳ ಕವನ ಸಂಕಲನ)
ಲೇ:
ಕೊತ್ತಲ ಮಹಾದೇವಪ್ಪ
ಪು: 34; ಬೆ: ರೂ. 50
ಪ್ರ: ಜಯಶ್ರೀ ಪ್ರಕಾಶನ, ಲಕ್ಷ್ಮೇಶ್ವರ–582116, ಗದಗ ಜಿಲ್ಲೆ

* ಫಾಲ್ ಆಫ್ ಕಲ್ಯಾಣ (ಇಂಗ್ಲಿಷ್ ಆವೃತ್ತಿ)
ಮೂಲ:
ಎಂ.ಎಂ. ಕಲಬುರ್ಗಿ
ಅನು: ಬಸವರಾಜ್ ನಾಯ್ಕರ್
ಪು: 188; ಬೆ: ರೂ. 295

* ಪರ್‌ಸ್ಪೆಟ್ಟಿವ್ಸ್‌ ಆನ್ ಫಾಲ್ ಆಫ್ ಕಲ್ಯಾಣ
ಸಂ:
ಬಸವರಾಜ್ ನಾಯ್ಕರ್
ಪು: 252; ಬೆ: ರೂ. 395
ಮೇಲಿನ 2 ಪುಸ್ತಕಗಳ ಪ್ರಕಾಶಕರು: ಸಿವಿಜಿ ಬುಕ್ಸ್‌, ನಂ. 277, 5ನೇ ಕ್ರಾಸ್, ವಿಧಾನಸೌಧ ಬಡಾವಣೆ, ಕವಿಧಾಮ ನಗರ, ಬೆಂಗಳೂರು–58

* ಸಂಶೋಧನೆ (ಕಥಾ ಸಂಕಲನ)
ಲೇ:
ಡಾ.ಬಿ.ಎಲ್. ವೇಣು
ಪು: 156; ಬೆ: ರೂ. 120
ಪ್ರ: ಗೀತಾಂಜಲಿ ಪಬ್ಲಿಕೇಷನ್ಸ್‌, ನಂ. 60, 2ನೇ ‘ಡಿ’ ಅಡ್ಡರಸ್ತೆ, 2ನೇ ಹಂತ, 3ನೇ ಬ್ಲಾಕ್, ನಾಗರಬಾವಿ, ಬೆಂಗಳೂರು–560072

* ಸಹೃದಯ ಸ್ಪಂದನ (ಡಾ. ಬಿ.ಎ. ಸನದಿ ಅವರ ಆಯ್ದ ಕವಿತೆಗಳ ಅನುಸಂಧಾನ)
ಸಂ:
ಡಾ. ಜಿ.ಎನ್. ಉಪಾಧ್ಯ
ಪು: 284; ಬೆ: ರೂ. 200
ಪ್ರ: ಪಾಂಚಜನ್ಯ ಪಬ್ಲಿಕೇಷನ್ಸ್, ನಂ. 1, ಮಿಲ್ಕ್ ನರ ಸಿಂಹಯ್ಯ ಲೇಔಟ್, ಎನ್‌. ಆರ್.ಐ. ಇನ್ಸ್ಟಿಟ್ಯೂಟ್‌ ಹತ್ತಿರ, ಪಾಪರೆಡ್ಡಿಪಾಳ್ಯ, ಬೆಂಗಳೂರು–72

* ನಂದಳಿಕೆಯ ಹಠಯೋಗಿ ನಂದಳಿಕೆ ಬಾಲಚಂದ್ರ ರಾವ್
ಲೇ:
ವಿ.ಗ. ನಾಯಕ
ಪು: 106; ಬೆ: ರೂ. 100
ಪ್ರ: ಆಕೃತಿ ಆಶಯ ಪಬ್ಲಿಕೇಷನ್ಸ್‌, ಮ್ಯಾಕ್ಸಿಮಸ್ ಕಾಂಪ್ಲೆಕ್ಸ್‌, ಲೈಟ್ ಹೌಸ್ ಹಿಲ್ ರಸ್ತೆ, ಮಂಗಳೂರು

* ಅಂತರ್ಮುಖ (ಕಥಾ ಸಂಕಲನ)
ಲೇ:
ಜಿ. ಆರ್. ಸತ್ಯಲಿಂಗರಾಜು
ಪು: 332; ಬೆ: ರೂ. 250
ಪ್ರ: ರೂಪ ಪ್ರಕಾಶನ, ನಂ. 2406, 2407/ಕೆ–1, 1ನೇ ಕ್ರಾಸ್, ಹೊಸ ಬಂಡಿಕೇರಿ, ಮೈಸೂರು–04

* ಜೇನ ಹನಿಗಳು
ಸಂ:
ರಾಜಹಂಸ
ಪು: 150; ಬೆ: ರೂ. 125
ಪ್ರ: ಜೀವನ್ ಪ್ರಕಾಶನ, ಅಂಚೆ ಪೆಟ್ಟಿಗೆ ಸಂಖ್ಯೆ 03, ಚಿಕ್ಕಬಳ್ಳಾಪುರ–01

* ಯಾರಿಗೆ ಯಾರಿಲ್ಲ
ಪು: 
170; ಬೆ: ರೂ. 120

* ಸಂಗೀತ ಸಂಗಮ (ಧಾರವಾಡದ ಸಂಗೀತ ಘರಾಣೆ)
ಪು: 
170; ಬೆ: ರೂ. 120
ಮೇಲಿನ ಎರಡು ಪುಸ್ತಕಗಳ ಲೇಖಕರು: ರಾಮಚಂದ್ರ ಸಿಡೇನೂರ. ಪ್ರಕಾಶಕರು: ಡೆನರ್ ಪಬ್ಲಿಕೇಷನ್ಸ್‌, ಧಾರವಾಡ–ಬೆಂಗಳೂರು

* ಚಿತ್ರದುರ್ಗದ ರಾಜಾ ಬಿಚ್ಚುಗತ್ತಿ ಭರಮಣ್ಣನಾಯಕ (ಕ್ರಿ.ಶ. 1689–1721)
ಲೇ:
ಪ್ರೊ. ಲಕ್ಷ್ಮಣ್ ತೆಲಗಾವಿ
ಪು: 128; ಬೆ: ರೂ. 100
ಪ್ರ: ವಾಲ್ಮೀಕಿ ಸಾಹಿತ್ಯ ಸಂಪದ, ಹರ್ತಿಕೋಟೆ–577 545, ಹಿರಿಯೂರು ತಾಲ್ಲೂಕು, ಚಿತ್ರದುರ್ಗ 

* ನೂರು ವರ್ಷದ ಏಕಾಂತ (ಎರಡನೇ ಮುದ್ರಣ)
ಮೂಲ:
ಗಾಬ್ರಿಯಲ್ ಗಾರ್ಸಿಯಾ ಮಾರ್ಕೆಜ್‌
ಅನು: ಎ.ಎಸ್. ಪ್ರಸನ್ನ
ಪು: 400; ಬೆ: ರೂ. 300

* ನಾ ಕಂಡ ಪ್ರಪಂಚ (ಮೂರನೇ ಮುದ್ರಣ)
ಪು:
480; ಬೆ: ರೂ. 360

* ನನ್ನೂರು (ಐದನೇ ಮುದ್ರಣ)
ಪು:
326; ಬೆ: ರೂ. 250
ಮೇಲಿನ 2 ಪುಸ್ತಕಗಳ ಲೇಖಕರು: ಡಾ. ಎಚ್‌.ಎಲ್. ನಾಗೇಗೌಡ

* ಲಡಾಯಿ
ಲೇ:
ಬಿಳುಮನೆ ರಾಮದಾಸ್
ಪು: 230; ಬೆ: ರೂ. 170

* ಭಾರತೀಯ ಹಬ್ಬಗಳ ವೈಶಿಷ್ಟ್ಯ
ಲೇ:
ಪ್ರೊ. ವಿ.ಎಸ್. ಭಟ್ಟ
ಪು: 142; ಬೆ: ರೂ. 115

* ಮಣ್ಣ ಕುಸುಮದ ಹಕ್ಕಿ
ಲೇ:
ಡಾ. ಕುರುವ ಬಸವರಾಜ್‌
ಪು: 64; ಬೆ: ರೂ. 40

* ಕಾಡು (ಎರಡನೇ ಮುದ್ರಣ)
ಲೇ:
ಶ್ರೀಕೃಷ್ಣ ಆಲನಹಳ್ಳಿ
ಪು: 100; ಬೆ: ರೂ. 60
ಮೇಲಿನ ಏಳು ಪುಸ್ತಕಗಳ ಪ್ರಕಾಶಕರು: ಐಬಿಎಚ್ ಪ್ರಕಾಶನ, ನಂ. 77, 2ನೇ ಮುಖ್ಯರಸ್ತೆ, ರಾಮ ರಾವ್ ಲೇಔಟ್, ಬಿಎಸ್‌ಕೆ ಮೂರನೇ ಹಂತ, ಬೆಂಗಳೂರು–560 085

* ಪ್ರೇಮ ಜ್ವಾಲೆ (ಕವನ ಸಂಕಲನ)
ಲೇ:
ಪಿ.ಎನ್. ಶಾಂತಮೂರ್ತಿ
ಪು: 56; ಬೆ: ರೂ. 45
ಪ್ರ: ಸವಿಗನ್ನಡ ಸಾಹಿತ್ಯ ಸಂಸ್ಥೆ, ಬೀದರ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT