ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

ಅಂಕಣಗಳು

ADVERTISEMENT

ವಿಶ್ಲೇಷಣೆ: ಹುಡುಗಿಯರು ಬಲಿಯಾಗುತ್ತಲೇ ಇರಬೇಕೆ?

ಪ್ರೀತಿಯಲ್ಲಿ ದೌರ್ಜನ್ಯವಗಳಿರುವುದಿಲ್ಲ, ಕೊಲೆಗೆ ಯಾವ ಸಮರ್ಥನೆಗಳಿಲ್ಲ, ಅಪರಾಧಕ್ಕೆ ಯಾವ ಧರ್ಮಗಳಿಲ್ಲ
Last Updated 23 ಏಪ್ರಿಲ್ 2024, 21:55 IST
ವಿಶ್ಲೇಷಣೆ: ಹುಡುಗಿಯರು ಬಲಿಯಾಗುತ್ತಲೇ ಇರಬೇಕೆ?

ನುಡಿ ಬೆಳಗು | ಅನಾಥ ಭಾವದ ನೆನಪುಗಳು

ಗೆಳೆಯರು ಸಿಕ್ಕಾಗ ಹೀಗೆ ಬಾಲ್ಯದ ನೆನಪುಗಳಿಗೆ ಜಾರುವುದು ವಾಡಿಕೆ. ಒಬ್ಬರೆಂದರು ‘ನನ್ನನ್ನು ಅಪ್ಪ ಒಂದನೇ ತರಗತಿಗೇನೆ ಹಾಸ್ಟೆಲ್‌ಗೆ ಸೇರಿಸಿದರು.
Last Updated 23 ಏಪ್ರಿಲ್ 2024, 21:19 IST
ನುಡಿ ಬೆಳಗು | ಅನಾಥ ಭಾವದ ನೆನಪುಗಳು

ನುಡಿ ಬೆಳಗು: ದೌರ್ಬಲ್ಯ

ದೋಣಿ ನಡೆಸುವವನ ಹತ್ತಿರ ಹುಡುಗನೊಬ್ಬ, ‘ನನ್ನ ಗುರುವನ್ನು ಆಚೆಯ ದಡಕ್ಕೆ ತಲುಪಿಸಬೇಕು ಬರುವೆಯಾ?’ ಎಂದು ಕೇಳಿದ. ದೋಣಿ ನಡೆಸುವವ ಕುಶಾಲಿಗೆಂಬಂತೆ, ‘ನಿನ್ನ ಗುರುವೇ ನನ್ನ ಬಂದು ಕೇಳಬಹುದಿತ್ತಲ್ಲ’ ಎಂದ.
Last Updated 22 ಏಪ್ರಿಲ್ 2024, 20:08 IST
ನುಡಿ ಬೆಳಗು: ದೌರ್ಬಲ್ಯ

ವಿಶ್ಲೇಷಣೆ | ನಾಯಕಿಯರು ಮತ್ತು ಮಹಿಳಾ ಮತದಾರರು

ಮತ ಚಲಾಯಿಸುವವರ ಅರ್ಧ ಭಾಗದಷ್ಟಿರುವ ಮಹಿಳೆಯರ ಪ್ರಶ್ನೆಗಳು ಎಲ್ಲಿವೆ?
Last Updated 22 ಏಪ್ರಿಲ್ 2024, 19:15 IST
ವಿಶ್ಲೇಷಣೆ | ನಾಯಕಿಯರು ಮತ್ತು ಮಹಿಳಾ ಮತದಾರರು

ವಿಶ್ಲೇಷಣೆ | ಪ್ಲಾಸ್ಟಿಕ್ ವಿರುದ್ಧ ವಸುಂಧರೆಯ ಸಮರ

ನಮ್ಮಲ್ಲೇ ಟನ್‌ಗಟ್ಟಲೆ ಪ್ಲಾಸ್ಟಿಕ್ ತ್ಯಾಜ್ಯ ಇರುವಾಗ ಅದನ್ನು ಆಮದು ಮಾಡಿಕೊಳ್ಳುವುದೇಕೆ?
Last Updated 21 ಏಪ್ರಿಲ್ 2024, 19:52 IST
ವಿಶ್ಲೇಷಣೆ | ಪ್ಲಾಸ್ಟಿಕ್ ವಿರುದ್ಧ ವಸುಂಧರೆಯ ಸಮರ

ನುಡಿ ಬೆಳಗು | ದೇಶದ ಕುರಿತಾದ ನಿಜವಾದ ಕಾಳಜಿ

ವಿಸ್ತೀರ್ಣದಲ್ಲಿ ಸುಮಾರು ನಮ್ಮ ದೇಶದ ಮಹಾರಾಷ್ಟ್ರ ರಾಜ್ಯದಷ್ಟು ಮಾತ್ರ ದೊಡ್ಡದಿರುವ ಪುಟಾಣಿ ದ್ವೀಪ ದೇಶ ಜಪಾನ್; ಸಂಪನ್ಮೂಲಗಳ ಸದ್ಬಳಕೆ, ಪ್ರಜೆಗಳ ಪ್ರಾಮಾಣಿಕ ದೇಶ ಪ್ರೇಮ, ಕಾಯಕ ಪ್ರಜ್ಞೆ ಮೂಲಕ ವಿಶೇಷ ಪ್ರಗತಿ ಸಾಧಿಸಿ, ಅಭಿವೃದ್ಧಿಯ ವಿಚಾರದಲ್ಲಿ ಹಲವು ದೇಶಗಳಿಗಿಂತ ಬಹಳ ಮುಂದಿದೆ.
Last Updated 21 ಏಪ್ರಿಲ್ 2024, 19:30 IST
ನುಡಿ ಬೆಳಗು | ದೇಶದ ಕುರಿತಾದ ನಿಜವಾದ ಕಾಳಜಿ

ವಿಶ್ಲೇಷಣೆ: ರಾಜಕೀಯ ಹೇಳಿಕೆ– ತಾತ್ಕಾಲಿಕ ಬಾಳಿಕೆ

ರಾಜಕಾರಣಿಗಳ ನಡುವೆ ಸಂಘರ್ಷ ಮತ್ತು ಜನಸಾಮಾನ್ಯರ ಮಧ್ಯೆ ಸೌಹಾರ್ದ ಇದ್ದಷ್ಟೂ ಚೆಲುವು!
Last Updated 19 ಏಪ್ರಿಲ್ 2024, 20:58 IST
ವಿಶ್ಲೇಷಣೆ: ರಾಜಕೀಯ ಹೇಳಿಕೆ– ತಾತ್ಕಾಲಿಕ ಬಾಳಿಕೆ
ADVERTISEMENT

ಪಡಸಾಲೆ: ಬುದ್ಧ– ಬಾಪು– ಇಂತಿ ನಮಸ್ಕಾರಗಳು...

ರಾಮನ ಚುಂಬಿಸಿದ ಸೂರ್ಯರಶ್ಮಿಯಡಿಯಲ್ಲಿ ದೇಶದ ವಿಳಾಸ ಬದಲಿಸುವ ಪ್ರಯತ್ನ
Last Updated 18 ಏಪ್ರಿಲ್ 2024, 19:36 IST
ಪಡಸಾಲೆ: ಬುದ್ಧ– ಬಾಪು– ಇಂತಿ ನಮಸ್ಕಾರಗಳು...

ನುಡಿ ಬೆಳಗು: ಭಾಷಾ ಗೌರವ ಅಂತ ಒಂದಿದೆ ಅಲ್ವಾ?

ನುಡಿ ಬೆಳಗು
Last Updated 18 ಏಪ್ರಿಲ್ 2024, 19:06 IST
ನುಡಿ ಬೆಳಗು: ಭಾಷಾ ಗೌರವ ಅಂತ ಒಂದಿದೆ ಅಲ್ವಾ?

ವಿಶ್ಲೇಷಣೆ: ತೆರಿಗೆ ಹಂಚಿಕೆ ಮತ್ತು ಒಕ್ಕೂಟ ವ್ಯವಸ್ಥೆ

ರಾಜ್ಯಗಳಿಗೆ ತೆರಿಗೆ ವರಮಾನದ ಹಂಚಿಕೆಯಲ್ಲಿ ಚಾರಿತ್ರಿಕವಾಗಿ ಆಗಿರುವ ಅನ್ಯಾಯ ಸರಿದೂಗಿಸಬೇಕಿದೆ
Last Updated 17 ಏಪ್ರಿಲ್ 2024, 20:24 IST
ವಿಶ್ಲೇಷಣೆ: ತೆರಿಗೆ ಹಂಚಿಕೆ ಮತ್ತು ಒಕ್ಕೂಟ ವ್ಯವಸ್ಥೆ
ADVERTISEMENT