ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT

ಆರೋಗ್ಯ

ADVERTISEMENT

ರಾಜ್ಯದಲ್ಲಿ ಹೆಚ್ಚಿದ ಬಿಸಿಲಿನ ತಾಪ: ಮಾರ್ಗಸೂಚಿ ಪ್ರಕಟಿಸಿದ ಆರೋಗ್ಯ ಇಲಾಖೆ

ರಾಜ್ಯದಲ್ಲಿ ಬಿರುಬಿಸಿಲು ನೆತ್ತಿ ಸುಡುತ್ತಿದ್ದು, ಬಿಸಿಲಿನ ಬೇಗೆಯಿಂದ ರಕ್ಷಿಸಿಕೊಳ್ಳಲು ಆರೋಗ್ಯ ಇಲಾಖೆ ಮಾರ್ಗಸೂಚಿ ಪ್ರಕಟಿಸಿದೆ.
Last Updated 28 ಮಾರ್ಚ್ 2024, 11:12 IST
ರಾಜ್ಯದಲ್ಲಿ ಹೆಚ್ಚಿದ ಬಿಸಿಲಿನ ತಾಪ: ಮಾರ್ಗಸೂಚಿ ಪ್ರಕಟಿಸಿದ ಆರೋಗ್ಯ ಇಲಾಖೆ

ವಿಶ್ವ ಬೈಪೋಲಾರ್ ದಿನ: ಧ್ರುವದಿಂದ ಧ್ರುವಕೆ ಹೊಯ್ದಾಡುವ ಮನಸ್ಸು!

ಪ್ರತಿ ವರ್ಷ ಮಾರ್ಚ್ ತಿಂಗಳ ಮೂವತ್ತರಂದು ‘ವಿಶ್ವ ಬೈಪೋಲಾರ್ ದಿನ’ (ದ್ವಿ-ಧ್ರುವ ಮನೋವ್ಯಾಕುಲತೆ/ಚಿತ್ತಲಹರಿಯ ಅಸ್ವಸ್ಥತೆ) ಎಂದು ಹಮ್ಮಿಕೊಳ್ಳಲಾಗುತ್ತದೆ.
Last Updated 26 ಮಾರ್ಚ್ 2024, 1:22 IST
ವಿಶ್ವ ಬೈಪೋಲಾರ್ ದಿನ: ಧ್ರುವದಿಂದ ಧ್ರುವಕೆ ಹೊಯ್ದಾಡುವ ಮನಸ್ಸು!

ಆರೋಗ್ಯ: ಸೋರಿಯಾಸಿಸ್‌ನ ಕಿರಿಕಿರಿಗಳು.. ಪರಿಹಾರವೇನು?

ಸೋರಿಯಾಸಿಸ್ ಒಂದು ದೀರ್ಘಕಾಲದ, ಹೆಚ್ಚಿನ ಸಂದರ್ಭಗಳಲ್ಲಿ ಮತ್ತೆ ಮತ್ತೆ ಮರುಕಳಿಸುವ ಚರ್ಮದ ಸಮಸ್ಯೆ
Last Updated 26 ಮಾರ್ಚ್ 2024, 0:31 IST
ಆರೋಗ್ಯ: ಸೋರಿಯಾಸಿಸ್‌ನ ಕಿರಿಕಿರಿಗಳು.. ಪರಿಹಾರವೇನು?

ಕರ್ನಾಟಕದಲ್ಲಿ ಸ್ತನ ಕ್ಯಾನ್ಸರ್ ಪ್ರಮಾಣ ಹೆಚ್ಚು: ಐಸಿಎಂಆರ್‌

ಐಸಿಎಂಆರ್‌ ನಡೆಸಿದ ಅಧ್ಯಯನ ವರದಿ * ನಗರವಾಸಿಗಳಲ್ಲಿ ಹೆಚ್ಚಿನ ಅಪಾಯ ಮಟ್ಟ
Last Updated 24 ಮಾರ್ಚ್ 2024, 15:59 IST
ಕರ್ನಾಟಕದಲ್ಲಿ ಸ್ತನ ಕ್ಯಾನ್ಸರ್ ಪ್ರಮಾಣ ಹೆಚ್ಚು: ಐಸಿಎಂಆರ್‌

ಆರೋಗ್ಯ: ಕುಟುಂಬದ ಕಾಳಜಿಗೆ ಬಾದಾಮಿ

ಧಾವಂತದ ಬದುಕಿನಲ್ಲಿ ಚರ್ಮ ಮತ್ತು ಕೂದಲಿನ ಬಗ್ಗೆ ಕಾಳಜಿ ವಹಿಸವುದು ಅಷ್ಟು ಸುಲಭವಲ್ಲ. ಆರೋಗ್ಯಯುತ ಬದುಕಿನಲ್ಲಿ ಬಾದಾಮಿಗಳ ಸೇವನೆಗೆ ವಿಶಿಷ್ಟ ಸ್ಥಾನವಿದೆ. ಈ ಬಗ್ಗೆ ನಟಿ ಪ್ರಣೀತಾ ಸುಭಾಷ್‌ ಹೇಳಿಕೊಂಡಿದ್ದಾರೆ.
Last Updated 22 ಮಾರ್ಚ್ 2024, 23:30 IST
ಆರೋಗ್ಯ: ಕುಟುಂಬದ ಕಾಳಜಿಗೆ ಬಾದಾಮಿ

ಹೋಳಿ ಬಣ್ಣ, ಆರೋಗ್ಯದ ಕಡೆಗೂ ಕಾಳಜಿ ಬೇಕಣ್ಣ

ಹೋಳಿ ಆಚರಣೆ ಜೊತೆಗೆ ಚರ್ಮ ಮತ್ತು ಕೂದಲಿನ ಆರೋಗ್ಯದ ಕಡೆಗೂ ಕಾಳಜಿವಹಿಸಬೇಕು ಎಂದು ಬೆಂಗಳೂರಿನ ಕಿಂಡರ್‌ ಆಸ್ಪತ್ರೆಯ ಚರ್ಮರೋಗ ತಜ್ಞೆ ಡಾ. ದೀಪ್ತಿ ಟಿ.ಎನ್ ಹೇಳಿದ್ದಾರೆ.
Last Updated 22 ಮಾರ್ಚ್ 2024, 23:30 IST
ಹೋಳಿ ಬಣ್ಣ, ಆರೋಗ್ಯದ ಕಡೆಗೂ ಕಾಳಜಿ ಬೇಕಣ್ಣ

ನಿಮಗೆ ಭುಜ ಹಿಡಿದಂತಾಗುತ್ತಿದೆಯೇ, ಅದು ‘ಫ್ರೋಝನ್‌ ಶೋಲ್ಡರ್’ ಸಮಸ್ಯೆ ಇರಬಹುದು!

ಫ್ರೋಝನ್ ಶೋಲ್ಡರ್ (Frozen Shoulder) ಅಥವಾ ಹೆಪ್ಪುಗಟ್ಟಿದ ಭುಜ ಎಂದು ಕರೆಯಲ್ಪಡುವ ಸಮಸ್ಯೆಯು ಇತ್ತೀಚಿನ ದಿನಗಳಲ್ಲಿ ಹೆಚ್ಚಾಗಿ ಕಂಡುಬರುತ್ತಿದೆ. ಇದು ನೋವಿನ ಜೊತೆಗೆ ದೈನಂದಿನ ಜೀವನದಲ್ಲಿ ಅಡ್ಡಿಯುಂಟು ಮಾಡುತ್ತದೆ...
Last Updated 20 ಮಾರ್ಚ್ 2024, 11:14 IST
ನಿಮಗೆ ಭುಜ ಹಿಡಿದಂತಾಗುತ್ತಿದೆಯೇ, ಅದು ‘ಫ್ರೋಝನ್‌ ಶೋಲ್ಡರ್’ ಸಮಸ್ಯೆ ಇರಬಹುದು!
ADVERTISEMENT

ಕ್ಷೇಮ–ಕುಶಲ: ವೆರಿಕೋಸ್; ಉಬ್ಬಿದ ರಕ್ತನಾಳಗಳು

ಜೀವವಿಕಾಸದ ಆದ್ಯತೆಯಲ್ಲಿ ಯಾವುದೋ ಸ್ಥಾನದಲ್ಲಿದ್ದ ಮನುಷ್ಯಪ್ರಾಣಿ ಉತ್ತುಂಗಕ್ಕೆ ಏರಿದ್ದು ಹಲವಾರು ಬದಲಾವಣೆಗಳ ದೆಸೆಯಿಂದ. ಇಂತಹ ಒಂದು ಬದಲಾವಣೆ ಎರಡು ಕಾಲುಗಳ ಮೇಲೆ ಬಹುಕಾಲ ನಿಲ್ಲಬಲ್ಲ ವೈಶಿಷ್ಟ್ಯ.
Last Updated 18 ಮಾರ್ಚ್ 2024, 22:38 IST
ಕ್ಷೇಮ–ಕುಶಲ: ವೆರಿಕೋಸ್; ಉಬ್ಬಿದ ರಕ್ತನಾಳಗಳು

ಕ್ಷೇಮ–ಕುಶಲ: ಗ್ಲಾಕೋಮಾ; ಅಂಧತ್ವಕ್ಕೆ ನಾಂದಿ 

‘ಗ್ಲಾಕೋಮಾ’ ಕಣ್ಣುಗಳ ದೃಷ್ಟಿನರ(Optic Nerve)ಕ್ಕೆ ಸಂಬಂಧಿಸಿದ ರೋಗ. ಸಾಮಾನ್ಯವಾಗಿ ಗ್ಲಾಕೋಮಾ ರೋಗದ ಆರಂಭದಲ್ಲಿ ಹೊರಭಾಗದ ದೃಷ್ಟಿ ಕುಂಠಿತವಾಗುತ್ತದೆ. ಯಾವುದೇ ಚಿಕಿತ್ಸೆ ನೀಡದಿದ್ದಲ್ಲಿ ಮಧ್ಯಭಾಗದ ದೃಷ್ಟಿಶಕ್ತಿ ಕೂಡ ಕುಂಠಿತವಾಗಿ ಕುರುಡುತನ ಉಂಟಾಗಬಹುದು.
Last Updated 18 ಮಾರ್ಚ್ 2024, 21:49 IST
ಕ್ಷೇಮ–ಕುಶಲ: ಗ್ಲಾಕೋಮಾ; ಅಂಧತ್ವಕ್ಕೆ ನಾಂದಿ 

World Kidney Day: ಮೂತ್ರಪಿಂಡ ಸಮಸ್ಯೆಗೆ ಕುಡಿಯುವ ನೀರೇ ಮದ್ದು

ಪ್ರಜಾವಾಣಿ ಫೋನ್ ಇನ್‌: ಚಿರಾಯು ಆಸ್ಪತ್ರೆಯ ಡಾ.ಆನಂದ ಶಂಕರ, ಡಾ.ಪೂರ್ಣಿಮಾ ತಡಕಲ್ ಸಲಹೆ
Last Updated 14 ಮಾರ್ಚ್ 2024, 5:14 IST
World Kidney Day: ಮೂತ್ರಪಿಂಡ ಸಮಸ್ಯೆಗೆ ಕುಡಿಯುವ ನೀರೇ ಮದ್ದು
ADVERTISEMENT