Saturday, 19 May, 2012
ಮುಖ್ಯಾಂಶಗಳು previous next
sroty1
ನವದೆಹಲಿಯ ಸಂಸತ್ ಭವನದ ಸೆಂಟ್ರಲ್ ಹಾಲ್‌ನಲ್ಲಿ ಶನಿವಾರ ನಡೆದ ಮಾಜಿ ರಾಷ್ಟ್ರಪತಿ ದಿವಗಂತ ನೀಲಂ ಸಜೀವ್ ರೆಡ್ಡಿ ಅವರ 98ನೇ ಜನ್ಮ ದಿನಾಚರಣೆ ಸಮಾರಂಭದಲ್ಲಿ ಪ್ರಧಾನಿ ಮನಮೋಹನ್ ಸಿಂಗ್ ಹಾಗೂ ಬಿಜೆಪಿಯ ಹಿರಿಯ ನಾಯಕ ಎಲ್.ಕೆ.ಅಡ್ವಾಣಿ ಅವರು ಗೌರವ ಸಮರ್ಪಿಸುತ್ತಿರುವುದು. -ಪಿಟಿಐ ಚಿತ್ರ
 

ಕಾವೇರಿ ನದಿ ಪ್ರಾಧಿಕಾರ ಸಭೆ ಕರೆಯುವಂತೆ ಪ್ರಧಾನಿಗೆ ಜಯಲಲಿತಾ ಪತ್ರ

ಕರ್ನಾಟಕವು ಕಾವೇರಿ ನೀರನ್ನು ಅನ್ಯಾಯವಾಗಿ ಬೇಸಿಗೆ ನೀರಾವರಿಗೆ ಬಳಸುತ್ತಿದೆ ಎಂದು ಆಪಾದಿಸಿರುವ ತಮಿಳುನಾಡಿನ ಮುಖ್ಯಮಂತ್ರಿ ಜಯಲಲಿತಾ ಅವರು ಈ ಕುರಿತು ಚರ್ಚಿಸಲು ಕಾವೇರಿ ನದಿ ಪ್ರಾಧಿಕಾರದ ಸಭೆ ಕರೆಯಬೇಕೆಂದು ಪ್ರಧಾನಿ ಮನಮೋಹನ್ ಸಿಂಗ್ ಆವರನ್ನು ಆಗ್ರಹಿಸಿದ್ದಾರೆ.ಮುಂದೆ ಓದಿ
ಟ್ವಿಟ್ಟರ್ ಸಂದೇಶ: ಸಿದ್ಧಾರ್ಥ ಮಲ್ಯಗೆ ಜೋಹಾಲ್ ಲೀಗಲ್ ನೋಟಿಸ್
ಆಸ್ಟ್ರೇಲಿಯಾದ ಕ್ರಿಕೆಟಿಗ ತನ್ನ ಮಾನಭಂಗ ಮಾಡಿರುವುದಾಗಿ ಆರೋಪಿಸಿರುವ ಭಾರತೀಯ ಮೂಲದ ಅಮೆರಿಕನ್ ಮಹಿಳೆ ಜೋಹಾಲ್ ಹಮೀದ್ ಅವರು ತನ್ನ ಚಾರಿತ್ರ್ಯದ ಬಗ್ಗೆ ಲಘುವಾಗಿ ಮಾತನಾಡಿದ್ದಕ್ಕಾಗಿ 48 ಗಂಟೆಗಳ ಒಳಗೆ ಕ್ಷಮೆ ಯಾಚಿಸುವಂತೆ ಇಲ್ಲವೇ ಕಾನೂನು ಕ್ರಮ ಎದುರಿಸುವಂತೆ ಸಿದ್ಧಾರ್ಥ ಮಲ್ಯ ಅವರಿಗೆ ಲೀಗಲ್ ನೋಟಿಸ್ ಕಳುಹಿಸಿದ್ದಾರೆ. ಮುಂದೆ ಓದಿ

ರಾಷ್ಟ್ರೀಯ ಕಾರ್ಯಕಾರಿಣಿ ಸಭೆಗೆ ಹಾಜರಾಗಲಾರೆ: ಯಡಿಯೂರಪ್ಪ

ಪಕ್ಷದ ವರಿಷ್ಠ ಮಂಡಳಿಯು ತಮ್ಮನ್ನು ಬದಿಗೊತ್ತಿದ್ದರಿಂದ ಅಸಮಾಧಾನಗೊಂಡಿರುವ ಬಿಜೆಪಿ ಧುರೀಣ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಮುಂಬೈಯಲ್ಲಿ ಮೇ 25ರಿಂದ ನಡೆಯಲಿರುವ ಪಕ್ಷದ ರಾಷ್ಟ್ರೀಯ ಕಾರ್ಯಕಾರಿಣಿ ಸಭೆಯಲ್ಲಿ ತಾವು ಪಾಲ್ಗೊಳ್ಳುವುದಿಲ್ಲ ಎಂದು ಶನಿವಾರ ಇಲ್ಲಿ ಹೇಳಿದರು. ಮುಂದೆ ಓದಿ

ಹಿಮಜಾರಾಟಕ್ಕಾಗಿ ಎವರೆಸ್ಟ್ ಏರಿದ ಐಟಿಬಿಪಿ ತಂಡ

ಅರೆ ಸೇನಾಪಡೆ ಭಾರತ ಟಿಬೆಟ್ ಗಡಿ ಪೊಲೀಸ್ (ಐಟಿಬಿಪಿ) ನ ಆರು ಸದಸ್ಯರ ತಂಡವೊಂದು ಹಿಮಜಾರಾಟ (ಸ್ಕೀ ಡೌನ್) ಸಾಹಸ ದಾಖಲೆ ನಿರ್ಮಾಣದ ಅಂಗವಾಗಿ ಶನಿವಾರ ವಿಶ್ವದ ಅತ್ಯುನ್ನತ ಪರ್ವತ ಶಿಖರ ಎವರೆಸ್ಟ್ ನ್ನು ಏರಿತು. ತಂಡವು ಚೀನಾದ ಕಡೆಯಿಂದ ಹಿಮಜಾರಾಟ ಮಾಡುವುದು. ಮುಂದೆ ಓದಿ
 


ದೊಡ್ಡಬಳ್ಳಾಪುರ: ತಾಲ್ಲೂಕಿಗೆ ಎರಡನೇ ಸ್ಥಾನ

2012ನೇ ಸಾಲಿನ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಗ್ರಾಮಾಂತರ ಜಿಲ್ಲೆಯಲ್ಲಿ ದೊಡ್ಡಬಳ್ಳಾಪುರ ತಾಲ್ಲೂಕು ಎರಡನೇ ಸ್ಥಾನ ಗಳಿಸಿದ್ದು ಶೇ.82.87 ರಷ್ಟು ಫಲಿತಾಂಶ ಪಡೆದಿದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಕೆ.ಜೆ.ರಾಜೇಂದ್ರ ತಿಳಿಸಿದರು.ಮುಂದೆ ಓದಿ

ದೇವನಹಳ್ಳಿ: ಶೇ 74.67 ಫಲಿತಾಂಶ

ಜೂನ್ 1ಕ್ಕೆ ರಾಹುಲ್ ಹುಬ್ಬಳ್ಳಿಗೆ

ನೀರಲ್ಲಿ ಮುಳುಗಿ ತಂದೆ-ಮಗಳು ಸಾವು

ಕೊಲ್ಲೂರಿನಲ್ಲಿ ಹಸೆಮಣೆಯೇರಿದ ರಾಜೇಶ್ ಕೃಷ್ಣನ್-ರಮ್ಯಾ ವಸಿಷ್ಠ

ವಾಹನ ಡಿಕ್ಕಿಗೆ ಕರಡಿ ಬಲಿ

ದಾರಿ ತಪ್ಪಿಸಲು ರಾಜೀನಾಮೆ

 
ಪಿ.ಮಹಮ್ಮದ್
ಪಿ.ಮಹಮ್ಮದ್
 
ಗುಹಾಂಕಣ | ರಾಮಚಂದ್ರ ಗುಹಾ

ಮಾಧ್ಯಮ ಸೆನ್ಸಾರ್‌ಷಿಪ್‌ನ ವಿವಿಧ ರೂಪಗಳು

ಫಿಲಂ ಡೈರಿ | ಗಂಗಾಧರ ಮೊದಲಿಯಾರ್

ಚಿತ್ರನಗರಿ ಯಾರಿಗೆ?

ವಿಜ್ಙಾನ ವಿಶೇಷ | ನಾಗೇಶ್ ಹೆಗಡೆ

ಹಂದಿಜ್ವರ+ ಹಕ್ಕಿಜ್ವರ ಸೇರಿದರೆ ಆತಂಕದ ಸಿನಾರಿಯೊ

ಅಂತರಂಗ | ಕುಲದೀಪ ನಯ್ಯರ್

ಗುರಿಯಷ್ಟೇ, ಸಾಗುವ ಹಾದಿಯೂ ಮುಖ್ಯ

 
facebook
twitter
orkut


ಬೆಂಗಳೂರು

ಕನ್ನಡವ ಕಟ್ಟಿದ ಮಹನೀಯರ ನೆನೆಯಿರಿ

`ಕನ್ನಡವನ್ನು ಕಟ್ಟಿ ಬೆಳೆಸಿದ ಮಹನೀಯರ ಜೀವನ ಚರಿತ್ರೆಯನ್ನು ಅರ್ಥೈಸಿಕೊಳ್ಳುವ ಮೂಲಕ ನಿಜವಾದ ಕನ್ನಡ ಕೆಲಸ ಮಾಡಲು ಸಾಧ್ಯವಿದೆ. ಈ ನಿಟ್ಟಿನಲ್ಲಿ ಪುಸ್ತಕಗಳು ಪೂರಕವಾಗಿವೆ~ ಎಂದು ಸಚಿವ ಗೋವಿಂದ ಎಂ.ಕಾರಜೋಳ ತಿಳಿಸಿದರು.ಮುಂದೆ ಓದಿ

ಭ್ರಷ್ಟರು ಮನುಷ್ಯರೇ ಅಲ್ಲ- ಹೆಗ್ಡೆ

ಹೂಡಿಕೆದಾರರಿಗೆ ಅಗತ್ಯ ಸಹಕಾರ: ಸಿ.ಎಂ ಭರವಸೆ

ಬಟ್ಟೆ ಅಂಗಡಿಗಳಿಗೆ ಬೆಂಕಿ ಲಕ್ಷಾಂತರ ರೂಪಾಯಿ ನಷ್ಟ

 


ರಾಷ್ಟ್ರೀಯ

ಕೇಂದ್ರದ ಧೋರಣೆ ವಿರುದ್ಧ ಬಿಜೆಪಿ ಸಭಾತ್ಯಾಗ

ರಾಜ್ಯದ ಬರಗಾಲ ಪರಿಸ್ಥಿತಿ 10 ದಿನಗಳಲ್ಲಿ ಎರಡನೇ ಸಲ ಸಂಸತ್ತಿನಲ್ಲಿ ಪ್ರಸ್ತಾಪವಾಯಿತು. ಮುಂಗಾರು ಮತ್ತು ಹಿಂಗಾರು ಬೆಳೆ ಕಳೆದುಕೊಂಡು ಸಂಕಷ್ಟದಲ್ಲಿರುವ ರೈತರ ನೆರವಿಗೆ ಬರದ ಸರ್ಕಾರದ ಧೋರಣೆ ಪ್ರತಿಭಟಿಸಿ ಬಿಜೆಪಿ ಸದಸ್ಯರು ಲೋಕಸಭೆಯಲ್ಲಿ ಶುಕ್ರವಾರ ಸಭಾತ್ಯಾಗ ಮಾಡಿದರು.ಮುಂದೆ ಓದಿ

ರಾಷ್ಟ್ರಪತಿ ಚುನಾವಣೆ: ಸಂಗ್ಮಾಗೆ ದೊರಕದ ಎನ್‌ಸಿಪಿ ಬೆಂಬಲ

ಐಐಟಿ- ಜೆಇಇ ಪ್ರವೇಶ ಪರೀಕ್ಷೆ: ಅರ್ಪಿತ್ ಮೊದಲಿಗ

27 ಬಡಮಕ್ಕಳ ಐಐಟಿ ಜಾದೂ...

 


ಕ್ರೀಡೆ

ಒಲಿಂಪಿಕ್ಸ್‌ಗೆ ಮೇರಿ ಕೋಮ್ ಅರ್ಹತೆ

ಭಾರತದ ಬಾಕ್ಸರ್ ಎಂ.ಸಿ. ಮೇರಿ ಕೋಮ್ ಲಂಡನ್ ಒಲಿಂಪಿಕ್ಸ್‌ಗೆ ಅರ್ಹತೆ ಗಿಟ್ಟಿಸಿದ್ದಾರೆ. ಈ ಮೂಲಕ ಒಲಿಂಪಿಕ್ಸ್‌ಗೆ ಅರ್ಹತೆ ಪಡೆದ ಭಾರತದ ಮೊದಲ ಮಹಿಳಾ ಬಾಕ್ಸರ್ ಎಂಬ ಗೌರವ ತಮ್ಮದಾಗಿಸಿಕೊಂಡರು.ಮುಂದೆ ಓದಿ

`ಬಿಬಿಎಂ` ಪಿನ್ ಕೊಡುವಂತೆ ಪೀಡಿಸಿದ್ದಳು: ಸಿದ್ಧಾರ್ಥ್

ಆನಂದ್- ಗೆಲ್ಫಾಂಡ್ ಪಂದ್ಯ ಮತ್ತೆ ಡ್ರಾ

ಡೇರ್‌ಡೆವಿಲ್ಸ್‌ಗೆ ಕಿಂಗ್ಸ್ ಇಲೆವೆನ್ ಸವಾಲು

 


ವಿದೇಶ

ಆರ್ಥಿಕ ವೃದ್ಧಿ ಸಾಮರ್ಥ್ಯ ಭಾರತಕ್ಕಿದೆ: ಮಾಂಟೆಕ್ ಸಿಂಗ್ ಅಹ್ಲುವಾಲಿಯಾ

ಭಾರತವು ಮುಂದಿನ ಎರಡು ದಶಕಗಳಲ್ಲಿ ಶೇ 8ರಿಂದ 9ರಷ್ಟು ಆರ್ಥಿಕ ವೃದ್ಧಿದರ ಸಾಧಿಸುವ ಸಾಮರ್ಥ್ಯವನ್ನು ಹೊಂದಿದ್ದು, ಈ ಗುರಿ ಸಾಧನೆ ಸಾಧ್ಯ ಎಂದು ಯೋಜನಾ ಆಯೋಗದ ಉಪಾಧ್ಯಕ್ಷ ಮೊಂಟೆಕ್ ಸಿಂಗ್ ಅಹ್ಲುವಾಲಿಯಾ ಅಭಿಪ್ರಾಯಪಟ್ಟಿದ್ದಾರೆ.ಮುಂದೆ ಓದಿ

ಅನುಮಾನ,ಶಂಕೆ ಮಿದುಳಿನ ಎರಡು ಬಿಂದುಗಳಲ್ಲಿ ಪ್ರತಿಕ್ರಿಯೆ

ಗಡಿ: ಚೀನಾದಿಂದ ಸಂಯಮದ ಪ್ರತಿಕ್ರಿಯೆ

`ಪಾಕ್‌ಗೆ ಆಸ್ಟ್ರೇಲಿಯಾ ಯುರೇನಿಯಂ ಇಲ್ಲ`

 


ಸಿನಿಮಾ

ಸುಮ್‌ಸುಮ್ನೆ ಬೋಲ್ಡ್ ಆಗಿ ನಟಿಸಲ್ಲ!

ಹಸಿಬಿಸಿ ದೃಶ್ಯಗಳಲ್ಲಿ ನಟಿಸುವುದಾದರೆ ತುಂಬಾ ಯೋಚಿಸುತ್ತೇನೆ. ಸುಖಾಸುಮ್ಮನೆ ಬಟ್ಟೆ ಬಿಚ್ಚಿ ದೇಹ ಪ್ರದರ್ಶನ ಮಾಡುವುದನ್ನು ಯಾವತ್ತಿಗೂ ಒಪ್ಪುವುದಿಲ್ಲ. ಸ್ಕ್ರಿಪ್ಟ್ ಓದಿ, ನಿರ್ದೇಶಕರೊಂದಿಗೆ ಚರ್ಚಿಸಿಯೇ ಮುಂದುವರಿಯುತ್ತೇನೆಮುಂದೆ ಓದಿ

ಸ್ವಮೇಕ್ `ಸವಾರಿ`

ಹಿತ್ತಲ ಹೂ ಸಿಂಧು

ಅಂಡರ್‌ವರ್ಲ್ಡ್‌ನಲ್ಲಿ ಅದ್ವೈತ

 


ವಾಣಿಜ್ಯ

ಬಿಎಸ್‌ಎನ್‌ಎಲ್: ರೂ 3499ರ ಟ್ಯಾಬ್ಲೆಟ್

ಭಾರತ್ ಸಂಚಾರ್ ನಿಗಮ್ ಲಿ.(ಬಿಎಸ್‌ಎನ್‌ಎಲ್), ನವದೆಹಲಿಯ ಪೆಂಟಾಲ್ ಟೆಕ್ನಾಲಜೀಸ್ ಪ್ರೈ.ಲಿ. ಜತೆಗೂಡಿ ಅಗ್ಗದ ಎರಡು ಮಾದರಿ `ಟ್ಯಾಬ್ಲೆಟ್~ಗಳನ್ನು ಕರ್ನಾಟಕದ ಮಾರುಕಟ್ಟೆಗೆ ಪರಿಚಯಿಸಿದೆ.ಮುಂದೆ ಓದಿ

ಗೋಧಿ ಬಂಪರ್ ಬೆಳೆ-ಪಡಿತರ ಪರಿಹಾರ

ಚಿನ್ನ-ಬೆಳ್ಳಿ ದರ ದಾಖಲೆ ಏರಿಕೆ

 
 
ನಿಮ್ಮ ಸುದ್ದಿ
ಕಾವಲ್‌ಬೈರಸಂದ್ರದಿಂದ ನಿತ್ಯವೂ ಇಂದಿರಾನಗರ ಹಾಗೂ ಬೈಯಪ್ಪನ ಹಳ್ಳಿಗೆ ಕೆಲಸ ಮಾಡಲು ಹೋಗುವ 63ಜನ ವಿವಿಧ ಖಾಸಗಿ ಕಂಪೆನಿಯಲ್ಲಿ ಕೆಲಸ ಮಾಡುವ ಉದ್ಯೋಗಿಗಳಿದ್ದೇವೆ.
ವಿದ್ಯಾರಣ್ಯಪುರದಿಂದ ಜಾಲಹಳ್ಳಿ ವೃತ್ತದವರೆಗೆ ರೂಟ್ ನಂ. ಎಂಟು ಸಿ ಬೆಳಿಗ್ಗೆ ಎಂಟು ಗಂಟೆಯಿಂದ ಸಂಜೆ ಐದು ಗಂಟೆಯವರೆಗೆ ಸಂಚರಿಸುತ್ತದೆ. ಪ್ರತಿ ಅರ್ಧ ಗಂಟೆಗೊಂದರಂತೆ ದೊಡ್ಡಬೊಮ್ಮಸಂದ್ರ, ಬಿ.ಇ.ಎಲ್ ವೃತ್ತ, ಎಚ್.ಎಂ.ಟಿ. ಆಡಿಟೋರಿಯಂ ಹಾಗೂ ಅಯ್ಯಪ್ಪ ಸ್ವಾಮಿ ದೇವಸ್ಥಾನದ ಮಾರ್ಗ ಈ ಬಸ್ಸಿನದು. ಇದರಿಂದ ವಿದ್ಯಾರಣ್ಯಪುರದ ಜನರಿಗೆ ತುಂಬಾ ಅನುಕೂಲವಾಗಿದೆ.
 
 
ಜನಾಭಿಪ್ರಾಯ
ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಗುರುವಾರ ತಮ್ಮ ಸಾರ್ವಜನಿಕ ಸಂಪರ್ಕಕ್ಕಾಗಿ ಬೆಂಗಳೂರಿನಲ್ಲಿ ಖಾಸಗಿ ಕಚೇರಿಯನ್ನು ಆರಂಭಿಸಲು ಸಿದ್ಧತೆ ನಡೆಸುವ ಮೂಲಕ ಹೊಸ ರಾಜಕೀಯ ಪಕ್ಷ ಕಟ್ಟುವ ಇಂಗಿತ ವ್ಯಕ್ತಪಡಿಸಿದ್ದಾರೆಯೇ?
  • ಹೌದು
  • ಇಲ್ಲ
  • ಗೊತ್ತಿಲ್ಲ
Vote
 
 
ಸುಭಾಷಿತ

ಯಶಸ್ಸು ಒಳ್ಳೆಯ ಮನಸ್ಸಿಗೆ ಉತ್ಸಾಹದಾಯಕ. ಅದು ಯೋಗ್ಯನ ಕಟ್ಟ ಕಡೆಯ ಲೋಪ
 

-ಮಿಲ್ಟನ್
 
 

 
ವಿಶೇಷ
ಹಿಂದಿನ ಸರ್ಕಾರದ `ಕೇಸರೀಕರಣ~ವನ್ನು ಅಳಿಸಿಹಾಕಲೆಂದೇ ದೇಶದ ಪ್ರಖ್ಯಾತ ಪ್ರಗತಿಪರ ಚಿಂತಕರನ್ನೊಳಗೊಂಡ ಸಮಿತಿ ರಚಿಸಿದ ಪಠ್ಯಪುಸ್ತಕವೇ ವಿರೋಧಕ್ಕೀಡಾಗಿರುವುದು ಇತಿಹಾಸದ ವ್ಯಂಗ್ಯ ಅಲ್ಲದೆ ಮತ್ತೇನು?
ಪ್ರೊ.ಯೋಗೇಂದ್ರ ಯಾದವ್
ಭಾರತದ ಚುನಾವಣಾ ಫಲಿತಾಂಶಗಳ ವಿಶ್ಲೇಷಣೆ ಎಂದರೆ ಕೂಡಲೇ ನೆನಪಾಗುವ ಹೆಸರು ಪ್ರೊ.ಯೋಗೇಂದ್ರ ಯಾದವ್ ಅವರದ್ದು. ಅವರೊಬ್ಬ ಚುನಾವಣಾ ಶಾಸ್ತ್ರಜ್ಞ ಮಾತ್ರ ಅಲ್ಲ, ವಿದ್ವತ್ ಲೋಕದಲ್ಲಿಯೂ ಅವರ ಹೆಸರು ದೊಡ್ಡದು.