ಒಟ್ಟು 13 ಸುತ್ತುಗಳು ಪೂರ್ಣ ಗೊಂಡಿದ್ದು, ಮೂರು ಸುತ್ತುಗಳು ಬಾಕಿಯಿವೆ. ಉತ್ತರಪ್ರದೇಶದ ಎಸ್. ಖುಷ್ (379), ಆರ್ಮಿ ತಂಡದ ಗಿರಿಧಾಮ್ (378), ಉತ್ತರ ಪ್ರದೇಶದ ಬಿ. ಹರ್ಷಿತ್ (377), ಅಸ್ಸಾಂನ ಅಮರೇಶ ಭಾರದ್ವಾಜ್ (377) ಮತ್ತು ಮಹಾರಾಷ್ಟ್ರದ ನಂದಕಿಶೋರ (372) ಅವರು ಕ್ರಮವಾಗಿ ನಾಲ್ಕ ರಿಂದ ಎಂಟರವರೆಗೆ ಸ್ಥಾನಗಳನ್ನು ಹೊಂದಿ ದ್ದಾರೆ. ಮಂಗಳವಾರ ಕೊನೆಯ ಮೂರು ಸುತ್ತಿನ ಸ್ಪರ್ಧೆಗಳು ನಡೆಯಲಿದ್ದು, ಒಲಿಂಪಿಯನ್ ಪಿ.ಎನ್. ಪ್ರಕಾಶ್ ಕಣಕ್ಕಿಳಿಯಲಿದ್ದಾರೆ.