ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Politics

ADVERTISEMENT

ರಾಹುಲ್‌ ಗಾಂಧಿ ‘ಇಂಡಿಯಾ’ ಒಕ್ಕೂಟದ ಪ್ರಧಾನಿ ಅಭ್ಯರ್ಥಿ ಆಗಲಿ: ಸುರ್ಜೇವಾಲಾ

‘ರಾಹುಲ್‌ ಗಾಂಧಿ ಅವರೇ ಮುಂದಿನ ಪ್ರಧಾನಿ ಆಗಬೇಕು ಎಂಬ ನಿರೀಕ್ಷೆ ನಮಗಿದೆ’ ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ಹಾಗೂ ಕರ್ನಾಟಕ ಕಾಂಗ್ರೆಸ್ ಉಸ್ತುವಾರಿ ರಣದೀಪ್‌ಸಿಂಗ್‌ ಸುರ್ಜೇವಾಲಾ ಹೇಳಿದರು.
Last Updated 25 ಏಪ್ರಿಲ್ 2024, 21:08 IST
ರಾಹುಲ್‌ ಗಾಂಧಿ ‘ಇಂಡಿಯಾ’ ಒಕ್ಕೂಟದ ಪ್ರಧಾನಿ ಅಭ್ಯರ್ಥಿ ಆಗಲಿ: ಸುರ್ಜೇವಾಲಾ

ಅನುರಣನ | ಚುನಾವಣೆ ಎಂಬ ಹಬ್ಬ, ಮಾರಿಹಬ್ಬ

ಜನಾದೇಶದ ಖರೀದಿ, ಜನಾದೇಶದ ಅಪಹರಣ, ಜನಾದೇಶದ ಸರ್ಜರಿ ನಡುವೆ...
Last Updated 25 ಏಪ್ರಿಲ್ 2024, 20:20 IST
ಅನುರಣನ | ಚುನಾವಣೆ ಎಂಬ ಹಬ್ಬ, ಮಾರಿಹಬ್ಬ

ಸಂಗತ | ರಜೆ ಸಿಕ್ಕಿದೆ, ಮೋಜಿಗಲ್ಲ!

ಚುನಾವಣಾ ದಿನದಂದು ಘೋಷಿಸಲಾಗುವ ರಜೆ ನಿಜ ಅರ್ಥದಲ್ಲಿ ರಜೆಯೇ ಅಲ್ಲ. ನಾಗರಿಕರು ಮಹತ್ತರ ಕರ್ತವ್ಯವನ್ನು ನಿಭಾಯಿಸಲು ನೀಡುವ ಅವಕಾಶ
Last Updated 25 ಏಪ್ರಿಲ್ 2024, 20:14 IST
ಸಂಗತ | ರಜೆ ಸಿಕ್ಕಿದೆ, ಮೋಜಿಗಲ್ಲ!

ಆಳ–ಅಗಲ | ಮಹಾರಾಷ್ಟ್ರ ಲೋಕ ಕಣ: ಗೊಂದಲದ ಗೂಡು

ದೇಶದಲ್ಲಿ ಅತಿಹೆಚ್ಚು ಲೋಕಸಭಾ ಕ್ಷೇತ್ರಗಳು ಇರುವುದು ಉತ್ತರ ಪ್ರದೇಶದಲ್ಲಿ, ಆನಂತರದ ಸ್ಥಾನ ಮಹಾರಾಷ್ಟ್ರದ್ದು. ಅತ್ತ ಮಧ್ಯಭಾರತ ಮತ್ತು ಇತ್ತ ಪಶ್ಚಿಮ ಭಾರತಕ್ಕೆ ಸೇರುವ ಈ ದೊಡ್ಡ ರಾಜ್ಯವು ಲೋಕಸಭೆಗೆ 48 ಸಂಸದರನ್ನು ಚುನಾಯಿಸಿ ಕಳುಹಿಸುತ್ತದೆ.
Last Updated 25 ಏಪ್ರಿಲ್ 2024, 19:53 IST
ಆಳ–ಅಗಲ | ಮಹಾರಾಷ್ಟ್ರ ಲೋಕ ಕಣ: ಗೊಂದಲದ ಗೂಡು

ಲೋಕಸಭೆ ಚುನಾವಣೆ: ಜಮ್ಮುವಿನಲ್ಲಿ ಬಿಜೆಪಿಯ ಶರ್ಮಾ, ಕಾಂಗ್ರೆಸ್‌ನ ಭಲ್ಲಾ ಮುಖಾಮುಖಿ

ಕೇಂದ್ರಾಡಳಿತ ಪ್ರದೇಶವಾದ ಜಮ್ಮು ಮತ್ತು ಕಾಶ್ಮೀರದ ಜಮ್ಮು ಲೋಕಸಭಾ ಕ್ಷೇತ್ರದಿಂದ ಬಿಜೆಪಿಯು ಈ ಬಾರಿಯೂ ಜುಗಲ್‌ ಕಿಶೋರ್ ಶರ್ಮಾ ಅವರನ್ನೇ ಸ್ಪರ್ಧೆಗಿಳಿಸಿದೆ.
Last Updated 25 ಏಪ್ರಿಲ್ 2024, 19:30 IST
ಲೋಕಸಭೆ ಚುನಾವಣೆ: ಜಮ್ಮುವಿನಲ್ಲಿ ಬಿಜೆಪಿಯ ಶರ್ಮಾ, ಕಾಂಗ್ರೆಸ್‌ನ ಭಲ್ಲಾ ಮುಖಾಮುಖಿ

ಎಂಥಾ ಮಾತು

ಪ್ರಧಾನಿ ನರೇಂದ್ರ ಮೋದಿ ಅವರು ಜನರ ನಡುವೆ ಬಿರುಕು ಮೂಡಿಸಲು ಪ್ರಯತ್ನಿಸುತ್ತಿದ್ದು, ‘ಇಂಡಿಯಾ’ ಒಕ್ಕೂಟವು ಅದರ ವಿರುದ್ಧ ಹೋರಾಡುತ್ತಿದೆ.
Last Updated 25 ಏಪ್ರಿಲ್ 2024, 17:38 IST
ಎಂಥಾ ಮಾತು

ಕ್ಷೇತ್ರ ಪರಿಚಯ: ಕೇರಳದ ಆಟ್ಟಿಂಗಲ್‌

ಕೇರಳದ ಪ್ರತಿಷ್ಠಿತ ಲೋಕಸಭಾ ಕ್ಷೇತ್ರಗಳಲ್ಲೊಂದಾದ ಆಟ್ಟಿಂಗಲ್‌ ಈ ಬಾರಿ ತ್ರಿಕೋನ ಸ್ಪರ್ಧೆಗೆ ಸಾಕ್ಷಿಯಾಗಲಿದೆ.
Last Updated 25 ಏಪ್ರಿಲ್ 2024, 17:26 IST
ಕ್ಷೇತ್ರ ಪರಿಚಯ: ಕೇರಳದ ಆಟ್ಟಿಂಗಲ್‌
ADVERTISEMENT

ಪುಲ್ವಾಮಾದಲ್ಲಿ ಹತರಾದ ಯೋಧರ ಪತ್ನಿಯರ ಮಂಗಳಸೂತ್ರ ಕಸಿದವರು ಯಾರು?: ಡಿಂಪಲ್ ಯಾದವ್

ಪ್ರಧಾನಿ ನರೇಂದ್ರ ಮೋದಿ ಅವರ ‘ಮಂಗಳಸೂತ್ರ’ ಹೇಳಿಕೆ ಕುರಿತು ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿರುವ ಸಮಾಜವಾದಿ ಪಕ್ಷದ ನಾಯಕಿ ಡಿಂಪಲ್‌ ಯಾದವ್, ‘ಪುಲ್ವಾಮಾದಲ್ಲಿ ಹತರಾದ ಸೈನಿಕರ ಪತ್ನಿಯರ ಮಂಗಳಸೂತ್ರವನ್ನು ಯಾರು ಕಿತ್ತುಕೊಂಡರು ಎಂಬುದಕ್ಕೆ ಬಿಜೆಪಿ ಉತ್ತರಿಸಬೇಕು’ ಎಂದು ಆಗ್ರಹಿಸಿದರು.
Last Updated 24 ಏಪ್ರಿಲ್ 2024, 23:32 IST
ಪುಲ್ವಾಮಾದಲ್ಲಿ ಹತರಾದ ಯೋಧರ ಪತ್ನಿಯರ ಮಂಗಳಸೂತ್ರ ಕಸಿದವರು ಯಾರು?: ಡಿಂಪಲ್ ಯಾದವ್

ಪಕ್ಷದ ಅಭ್ಯರ್ಥಿ ವಿರುದ್ಧವೇ ಕಾಂಗ್ರೆಸ್ ಪ್ರಚಾರ

ರಾಜಸ್ಥಾನದ ಆದಿವಾಸಿಗಳ ಪ್ರಾಬಲ್ಯದ ಬನ್ಸ್ವಾರ–ದುಂಗರ್‌ಪುರ್ ಲೋಕಸಭಾ ಕ್ಷೇತ್ರದಲ್ಲಿ ವಿಚಿತ್ರ ಪೈಪೋಟಿ ನಡೆಯುತ್ತಿದ್ದು, ಕಾಂಗ್ರೆಸ್ ಅಭ್ಯರ್ಥಿಗೆ ಮತ ನೀಡದಂತೆ ಆ ಪಕ್ಷವೇ ಪ್ರಚಾರ ಮಾಡುತ್ತಿದೆ.
Last Updated 24 ಏಪ್ರಿಲ್ 2024, 23:26 IST
ಪಕ್ಷದ ಅಭ್ಯರ್ಥಿ ವಿರುದ್ಧವೇ ಕಾಂಗ್ರೆಸ್ ಪ್ರಚಾರ

ಲೋಕಸಭೆ ಚುನಾವಣೆ | ರಾಜಕೀಯಕ್ಕೆ ಹೊಸಬ, ಜನಸೇವೆ ಹೊಸತಲ್ಲ: ಸಾಗರ್‌ ಖಂಡ್ರೆ

‘ರಾಜಕೀಯಕ್ಕೆ ನಾನು ಹೊಸಬ ಇರಬಹುದು. ಆದರೆ, ಜನಸೇವೆ ಹೊಸತಲ್ಲ. ಮೊದಲಿನಿಂದಲೂ ಜನರ ಸೇವೆ ಮಾಡುತ್ತ ಬಂದಿದ್ದೇನೆ. ರಾಜಕೀಯ ಹಾಗೂ ಜನಸೇವೆ ಎರಡೂ ಒಂದೇ.
Last Updated 24 ಏಪ್ರಿಲ್ 2024, 23:18 IST
ಲೋಕಸಭೆ ಚುನಾವಣೆ | ರಾಜಕೀಯಕ್ಕೆ ಹೊಸಬ, ಜನಸೇವೆ ಹೊಸತಲ್ಲ: ಸಾಗರ್‌ ಖಂಡ್ರೆ
ADVERTISEMENT